Factcheck  

(Search results - 8)
  • चीन के एक पॉल्ट्री फार्म में मुर्गे। वहां भी लोग चिकन खाना सुरक्षित नहीं मान रहे हैं और इससे परहेज कर रहे हैं।

    Fact Check18, Apr 2020, 9:33 AM

    #FactCheck: ಬಿಹಾರದ ಪೌಲ್ಟ್ರಿ ಫಾರಂಗಳಲ್ಲಿ ಕೊರೋನಾ!

    ಕೋಳಿ ಮಾಂಸ ಸೇವಿಸಿದರೆ ಕೊರೋನಾ ವೈರಸ್‌ ತಗುಲುತ್ತದೆ ಎಂಬ ವದಂತಿ ಈ ಹಿಂದೆ ಕೇಳಲ್ಪಟ್ಟಾಗ ಇಡೀ ಕುಕ್ಕುಟೋದ್ಯಮವೇ ನೆಲ ಕಚ್ಚಿತ್ತು. ಇದೀಗ ಮತ್ತೊಮ್ಮೆ ಅಂಥದ್ದೇ ಸುದ್ದಿ ಹರಿದಾಡುತ್ತಿದೆ. ದಿನಪತ್ರಿಕೆಯ ಸುದ್ದಿ ತುಣುಕೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿ, ಬಿಹಾರದ ಪೌಲ್ಟ್ರಿ ಫಾರಂಗಳಲ್ಲಿ ಕೊರೋನಾ ವೈರಸ್‌ ಕಂಡುಬಂದಿದೆ ಎಂದು ಹೇಳಲಾಗುತ್ತಿದೆ.

  • <p>Hyderabad&nbsp;</p>

    Fact Check17, Apr 2020, 8:48 AM

    #Factcheck: ಕೊರೋನಾ ಸೋಂಕಿತೆ ಮೇಲೆ ಅತ್ಯಾಚಾರ ನಡೆಯಿತಾ?

    ಭಾರತದ ಕೊರೋನಾ ವೈರಸ್ ಐಸೋಲೇಷನ್ ವಾರ್ಡಿನಲ್ಲಿ ಗರ್ಭಿಣಿ ಮೇಲೆ, ಕೆಲವೆಡೆ ಯುವತಿ ಮೇಲೆ ವೈದ್ಯರೇ ಅತ್ಯಾತಾರವೆಸಗಿದ್ದಾರೆ ಎಂಬ ಸುಳ್ಳು ಸುದ್ದಿಯೊಂದು ಹರಿದಾಡುತ್ತಿದೆ. ಈ ಸುದ್ದಿಯ ಸತ್ಯಾಸತ್ಯತೆ ಏನು? ರೇಪ್ ನಡೆದಿದ್ದು ಹೌದು. ಆದರೆ, ಯಾವಾಗ?

  • Coronavirus Liquor

    Coronavirus Fact Check29, Mar 2020, 4:07 PM

    Fact check: ಕುಡುಕರಿಗೆ ಶುಭ ಸುದ್ದಿ, ಬಾರ್, ವೈನ್ ಶಾಪ್ ಓಪನ್, ಕಂಡಿಶನ್ ಅಪ್ಲೈ!

    ಕೊರೋನಾ ಮಾರಿಯಿಂದ ಪಾರಾಗಲು ಮನೆಯಲ್ಲೇ ಇರಿ ಎಂದು ಸಾರಿ ಸಾರಿ ಹೇಳುತ್ತಿದ್ದರೂ ಇದೆಲ್ಲದರ ನಡುವೆ ಎಣ್ಣೆ ಅಂಗಡಿ ಓಪನ್ ಮಾಡಲಾಗುತ್ತಿದೆ. ಮದ್ಯದ ನಶೆ ಏರಿಸಿಕೊಳ್ಳುವರಿಗೊಂದು ಸುವರ್ಣ ಅವಕಾಶ ಇದೆ! ಸುದ್ದಿಯ ಅಸಲಿ ಕತೆ ಏನು? ನಾವು ಹೇಳ್ತಿವಿ ಕೇಳಿ

  • Dhar
    Video Icon

    Coronavirus Karnataka27, Mar 2020, 1:51 PM

    #FactCheck ಕೊರೋನಾ ಭೀತಿ: ಲಾಕ್‌ಡೌನ್‌ ಗದ್ದಲದಲ್ಲಿ ನಂದಿತಾ ಧರ್ಮಸ್ಥಳದ ದೀಪ..?

    ಧರ್ಮಸ್ಥಳದ ದೀಪ ಆರಿದೆ ಎಂಬ ವದಂತಿ ಕೇಳಿ ಜನ ಬೆಚ್ಚಿ ಬಿದ್ದಿದ್ದಾರೆ. ರಾತ್ರೋ ರಾತ್ರಿ ಎದ್ದು ಜನರು ಮನೆಮುಂದೆ ದೀಪ ಹಚ್ಚಿದ್ದಾರೆ. ಕೊರೋನಾ ಲಾಕ್‌ಡೌನ್ ಸಂದರ್ಭ ಹೊಸ ಹೊಸ ವದಂತಿಗಳು ಹುಟ್ಟಿಕೊಳ್ಳುತ್ತಿದ್ದು ಜನ ಗಾಬರಿಗೊಂಡಿದ್ದಾರೆ.

  • kothi raja america angel falls

    Fact Check10, Mar 2020, 12:55 PM

    #FactCheck: ಜ್ಯೋತಿರಾಜ್ ಏಂಜೆಲ್ ಫಾಲ್ಸ್ ಹತ್ತಿದ್ದು ಹೌದಾ?

    ಚಿತ್ರದುರ್ಗ ಕೋಟೆ ಅಭಿವೃದ್ಧಿ ಮಾಡುವ ಮಹತ್ವಾಕಾಂಕ್ಷಿ ಆಶಯದೊಂದಿಗೆ ಸ್ಪೈಡರ್ ಮ್ಯಾನ್ ಖ್ಯಾತಿಯ ಜ್ಯೋತಿರಾಜ್ ಅಮೆರಿಕದ ಪ್ರಸಿದ್ಧ ಏಂಜೆಲ್ ಫಾಲ್ಸ್ ಹತ್ತುವ ಸಾಹಸಕ್ಕೆ ಮುಂದಾಗಿದ್ದರು. ಆದರೆ, ಕೆಲವು ಕಾರಣಗಳಿಂದ ಈ ಸಾಹಸವೆಸಗುವಲ್ಲಿ ವಿಫಲವಾಗಿದ್ದಾರೆ ಜ್ಯೋತಿರಾಜ್. ಆದರೂ, ಈ ಸಂಬಂಧ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿಯ ಸತ್ಯಾಸತ್ಯತೆ ಏನು?

  • money

    BUSINESS31, Oct 2019, 9:38 AM

    #FactCheck : PF ಸಂಸ್ಥೆಯಿಂದ ಕಾರ್ಮಿಕರಿಗೆ ₹80,000 ಬಂಪರ್ ಕೊಡುಗೆ!

    • 1990-2018ರ ವರೆಗೆ ಕೆಲಸ ಕಾರ್ಮಿಕರಿಗೆ ಬಂಪರ್‌ ಗಿಫ್ಟ್‌ ಎಂಬ ಸಂದೇಶ!
    • ಈ ಅವಧಿಯಲ್ಲಿ ಕೆಲಸ ಮಾಡಿರುವ ಕಾರ್ಮಿಕರಿಗೆ ₹ 80,000!
    • EPFO ಇಂಥದ್ದೊಂದು ಆಫರ್‌ ಘೋಷಿಸಿದೆಯೇ ಎಂದು ಪರಿಶೀಲಿಸಿದಾಗ ಹೊರಬಂದ ಸತ್ಯ ಬೇರೆ!
  • HONDA ACTIVA I3

    Bikes30, Oct 2019, 8:51 AM

    #FactCheck ದೀಪಾವಳಿ ಪ್ರಯುಕ್ತ ಹೋಂಡಾದಿಂದ ಸ್ಕೂಟರ್‌ ಫ್ರೀ!

    ಸೋಷಿಯಲ್ ಮೀಡಿಯಾದಲ್ಲಿ ಕೆಲವು ಸುದ್ದಿಗಳಿಗೆ ತಲೆ ಇರೋಲ್ಲ, ಬಾಲ ಇರೋಲ್ಲ. ಆದರೂ ಕಾಡ್ಗಿಚ್ಚಿನಂತೆ ಹರಿಡಾಡುತ್ತದೆ. ಇದರಲ್ಲಿ ಕೆಲವು ಮಾತ್ರ ಸತ್ಯವಾದರೆ ಅನೇಕವನ್ನು ತಿರುಚುವ ಯತ್ನವೇ ನಡೆದಿರುತ್ತೆ. ಮುಗ್ಧ ಜನರನ್ನು ಸೆಳೆಯುವ ಯತ್ನವಿದು. ಈ ಬಗ್ಗೆ ಬೆಳಕು ಚೆಲ್ಲುವ #FactCheck ಇದು. 

  • Jio New phone

    Mobiles18, Oct 2019, 6:35 PM

    ಜಿಯೋನಿಂದ ದೀಪಾವಳಿಗೆ 498 ರೂ. ಉಚಿತ ರೀಚಾರ್ಜ್!? ಆಫರ್ ಹೌದೋ? ಅಲ್ವೋ? #FactCheck

    ದೀಪಾವಳಿ ಪ್ರಯುಕ್ತ ನೀಡಲಾಗುವ ಈ ಆಫರ್ ಸೀಮಿತಾವಧಿಗೆ ಮಾತ್ರ ಅನ್ವಯ, ಈ ಕೆಳಗೆ ಕೊಟ್ಟಿರುವ ಲಿಂಕನ್ನು ಒತ್ತುವ ಮೂಲಕ ಆ ಆಫರನ್ನು ಪಡೆದುಕೊಳ್ಳಬಹುದು. ಈ ಆಫರ್ ಅ.17ರವರೆಗೆ ಮಾತ್ರ ಎಂದು  ಹೇಳುವ ಮೆಸೇಜ್ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇಲ್ಲಿದೆ ಸತ್ಯಾಸತ್ಯತೆ।