Facebook

(Search results - 409)

SN facebook

Whats New5, Jul 2020, 4:09 PM

ನಿಮ್ಮ ಫೇಸ್ಬುಕ್ ಲಾಗಿನ್ ವಿವರ ಕದಿಯುವ ಈ ಆ್ಯಪ್ ಡಿಲೀಟ್ ಮಾಡಿ..!

ನಿಮ್ಮ ಮೊಬೈಲ್‌ನಲ್ಲಿರುವ ಆ್ಯಪ್‌ಗಳೇ ನಿಮ್ಮ ಮಾಹಿತಿಯನ್ನು ಕದಿಯುತ್ತವೆ. ಸ್ವಲ್ಪ ಗೊತ್ತಿಲ್ಲದೆ ನೀವು ಈ  ಆ್ಯಪ್‌ಗಳನ್ನು ಬಳಸುತ್ತಿದ್ದೀರೆಂದಾದರೆ ಈಗಲೇ ಎಚ್ಚೆತ್ತುಕೊಳ್ಳಿ. ಈ  ಆ್ಯಪ್‌ಗಳನ್ನು ಡೌನ್ಲೋಡ್ ಮಾಡಿಕೊಳ್ಳುತ್ತಿದ್ದಂತೆಯೆ ನಿಮ್ಮ ಫೇಸ್ಬುಕ್ ಲಾಗಿನ್ ಮಾಹಿತಿಯನ್ನು ಕಬಳಿಸುತ್ತವೆ ಎಂಬ ಆತಂಕಕಾರಿ ವಿಷಯ ಇದೀಗ ಬೆಳಕಿಗೆ ಬಂದಿದೆ. ಹಾಗಾಗಿ ಸೆಕ್ಯುರಿಟಿ ವಿಷಯಕ್ಕೆ ಸಂಬಂಧಿಸಿದ್ದಾದ್ದರಿಂದ ಗೂಗಲ್ ಪ್ಲೇಸ್ಟೋರ್‌ನಿಂದ ಆ 25 ಆ್ಯಪ್‌ಗಳನ್ನು ಡಿಲೀಟ್ ಮಾಡಿದೆ. ಹಾಗಾದರೆ, ಅವು ಯಾವುವು ಎಂಬುದರ ಬಗ್ಗೆ ನೋಡೋಣ…

• News26, Jun 2020, 12:38 PM

'ಹೇರ್ ಕಟ್ ಮಾಡಿದ್ರೆ ಡಿಪ್ರೆಷನಲ್ಲಿದ್ದೀನಿ ಎಂದಲ್ಲ, ಈ ಫೋಟೋಸ್ ನಿಮಗಾಗಿ'..! ಹೀಗಿದೆ ಸಿಂಧು ಪೋಸ್ಟ್

ನಟಿ ಸಿಂಧು ಲೋಕನಾಥ್ ತಮ್ಮ ಫೇಸ್‌ಬುಕ್ ವಾಲ್‌ನಲ್ಲಿ ಒಂದಷ್ಟು ಫೋಟೋಸ್ ಪೋಸ್ಟ್ ಮಾಡಿದ್ದಾರೆ. ಅದು ಮಾಧ್ಯಮದವರಿಗೆ ಎಂದು ವಿಶೇಷವಾಗಿ ಹೇಳಿದ್ದಾರೆ. ಯಾಕೆ..? ಇಲ್ಲಿ ಓದಿ.

Whatsapp

Whats New15, Jun 2020, 10:31 PM

ವಾಟ್ಸ್ಆ್ಯಪ್‌ನಲ್ಲಿ ಹಣ ವರ್ಗಾವಣೆ ಸೇವೆ ಆರಂಭ; ಫೋಟೋ ಕಳುಹಿಸಿದಷ್ಟು ಸುಲಭ!

ಚಾಟಿಂಗ್, ವಿಡಿಯೋ ಕಾಲ್, ಫೋಟೋ ಶೇರ್, ವಿಡಿಯೋ ಶೇರ್ ಸೇರಿದಂತೆ ಹಲವು ಫೀಚರ್ಸ್ ನೀಡಿರುವ ವಾಟ್ಸ್ಆ್ಯಪ್‌ ಇದೀಗ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ವಾಟ್ಸ್ಆ್ಯಪ್‌ ಇದೀಗ ಹಣ ವರ್ಗಾವಣೆ, ಸ್ವೀಕರಣೆ ಸೇವೆ ನೀಡುತ್ತಿದೆ. ವಾಟ್ಸ್ಆ್ಯಪ್‌ ಈ ನಿರ್ಧಾರದಿಂದ ಗೂಗಲ್ ಪೇ, ಪೇಟಿಎಂ ಸೇರಿದಂತೆ ಹಲವು ಹಣ ವರ್ಗಾವಣೆ ಆ್ಯಪ್‌ಗಳಿಗೆ ನಡುಕ ಶುರುವಾಗಿದೆ.

• Technology14, Jun 2020, 2:06 PM

8 ವಾರಗಳಲ್ಲಿ 10 ಹೂಡಿಕೆ! ರಿಲಯನ್ಸ್‌ ಜೊತೆ ಕೈಜೋಡಿಸಿದ ಎಲ್‌ಕ್ಯಾಟರ್‌ಟನ್

ಜಿಯೋ ಪ್ಲಾಟ್‌ಫಾರ್ಮ್ಸ್‌ನಲ್ಲಿ 1,894.50 ಕೋಟಿ ರೂ. ಹೂಡಿಕೆ ಮಾಡಲಿರುವ ಎಲ್ ಕ್ಯಾಟರ್‌ಟನ್ ; ಕಳೆದ 8 ವಾರಗಳಲ್ಲಿ ಜಾಗತಿಕ ಹೂಡಿಕೆದಾರರಿಂದ 1,04,326.95 ಕೋಟಿ ರೂ. ಹೂಡಿಕೆ ಪಡೆದಿರುವ ಜಿಯೋ ಪ್ಲಾಟ್‌ಫಾರ್ಮ್ಸ್! ಫೇಸ್‌ಬುಕ್, ಸಿಲ್ವರ್ ಲೇಕ್, ವಿಸ್ತಾ ಈಕ್ವಿಟಿ ಪಾರ್ಟ್‌ನರ್ಸ್, ಜನರಲ್ ಅಟ್ಲಾಂಟಿಕ್, ಕೆಕೆಆರ್, ಮುಬಾದಲ, ಎಡಿಐಎ, ಟಿಪಿಜಿಯಿಂದ ಹೂಡಿಕೆ.

• relationship13, Jun 2020, 4:10 PM

ಮುಖೇಶ್‌ ಅಂಬಾನಿಯ ರೈಟ್‌ ಹ್ಯಾಂಡ್ ಈ ಮೋದಿ!

ನೀವು ಮನೋಜ್‌ ಮೋದಿ ಮತ್ತು ಮುಖೇಶ್‌ ಅಂಬಾನಿ ಎಂದು ಗೂಗಲ್‌ನಲ್ಲಿ ಇಮೇಜ್‌ ಸರ್ಚ್‌ ಕೊಟ್ಟು ನೋಡಿ. ಅಲ್ಲಿ ಕಾಣಿಸುವ ಚಿತ್ರಗಳು ಅಚ್ಚರಿ ಹುಟ್ಟಿಸುವಂತೆ ಇರ್ತವೆ. ಇವರಿಬ್ಬರೂ ಒಂದು ಅತಿ ಸಾಮಾನ್ಯ ಕ್ಯಾಬಿನ್‌ನಲ್ಲಿ ಅತಿಸಾಮಾನ್ಯ ಕುರ್ಚಿಗಳಲ್ಲಿ ಅಕ್ಕಪಕ್ಕ ಕುಳಿತುಕೊಂಡು ಮಾತಾಡುತ್ತಿರುವ ಚಿತ್ರಗಳನ್ನು ನೋಡಬಹುದು. ಭಾರತದ ಅತಿ ದೊಡ್ಡ ಉದ್ಯಮ ಸಾಮ್ರಾಜ್ಯದ ಒಡೆಯ ಇಷ್ಟೊಂದು ಸರಳವೇ ಎಂದು ನಿಮಗೆ ಅಚ್ಚರಿಯಾಗಬಹುದು.

Manju

Karnataka Districts6, Jun 2020, 7:20 PM

ಲಾಕ್ ಡೌನ್: ಯುವ ಕಲಾವಿದರಿಗೆ ಫೇಸ್‌ಬುಕ್‌ನಲ್ಲೊಂದು ವೇದಿಕೆ

ಲಾಕ್‌ಡೌನ್ ಹಲವಾರು ಸವಾಲುಗಳ ಜೊತೆಗೆ ಹಲವಾರು ಸಾಧ್ಯತೆಗಳನ್ನು‌ ತೆರೆದಿಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿ‌ನ ಶ್ರೀ ಮಂಜುನಾಥ ನೃತ್ಯ ಕಲಾಶಾಲೆ ಅಂತಹದ್ದೊಂದು‌ ಸಾಧ್ಯತೆಯನ್ನು ಬಳಸಿಕೊಂಡು ತೆರೆಮರೆಯಲ್ಲಿ ಉಳಿದ ಯುವ ಭರತನಾಟ್ಯ ಪ್ರತಿಭೆಗಳಿಗೆ ವೇದಿಕೆ ಒದಗಿಸಿಕೊಟ್ಟು ಅವರನ್ನು ಬೆಳಕಿಗೆ ತರುತ್ತಿದೆ.

SN ramya

Video Icon

Sandalwood5, Jun 2020, 3:56 PM

ಫೇಸ್‌ಬುಕ್‌ನಲ್ಲಿ ಸ್ಯಾಂಡಲ್‌ವುಡ್‌ ಕ್ವೀನ್‌ ಪ್ರತ್ಯಕ್ಷ; ಪಿಟಿಷನ್‌ ಸಹಿ ಮಾಡಿದ್ರಾ?

ಮೋಹಕ ತಾರೆ, ಬ್ಯೂಟಿ ಕ್ವೀನ್‌ ಎಂದೆಲ್ಲಾ ಅಭಿಮಾನಿಗಳಿಂದ ಹೆಸರು ಪಡೆದಿರುವ ನಟಿ ರಮ್ಯಾ ಚಿತ್ರರಂಗದಿಂದ ರಾಜಕೀಯಕ್ಕೆ ಕಾಲಿಟ್ಟರು. ರಾಜಕೀಯ ಸೇರಿಕೊಂಡ ನಂತರ ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿದ್ದರು. ಆದರೆ, ಯಾವಾಗ ಕಾಂಗ್ರೆಸ್ ಅವರಿಂದ ಸೋಷಿಯಲ್ ಮೀಡಿಯಾ ಉಸ್ತುವಾರಿ ಸ್ಥಾನವನ್ನು ಕಸಿದು ಕೊಂಡಿತೋ, ಆಗ ಇದಕ್ಕಿದ್ದಂತೆ ಸೋಷಿಯಲ್ ಮೀಡಿಯಾದಿಂದಲೇ ದೂರವಾಗಿ ಬಿಟ್ಟಿದ್ದರು.

RCC

Technology31, May 2020, 3:45 PM

ಸೋಶಿಯಲ್ ಮೀಡಿಯಾ ಕಂಪನಿಗಳಿಂದ ಅಭಿವ್ಯಕ್ತಿ ಸ್ವಾತಂತ್ರ್ಯದ ಹನನ: ರಾಜೀವ್ ಚಂದ್ರಶೇಖರ್

ಸೋಶಿಯಲ್ ಮೀಡಿಯಾ ಕಂಪನಿ ಬಳಸುತ್ತಿರುವ ಅಲ್ಗಾರಿದಂ ವಿರುದ್ಧ ಸಂಸದ ರಾಜೀವ್ ಚಂದ್ರಶೇಖರ್ ಗರಂ| ದಿಗ್ಗಜ ಕಂಪನಿಗಳು ಜನರ ಅಭಿವ್ಯಕ್ತಿ ಸ್ವಾತಂತ್ರ್ಯ ಕಸಿದುಕೊಳ್ಳುತ್ತಿವೆ| ಈ ನಿಯಮಗಳಿಂದ ಚುನಾವಣೆ ಮಾತ್ರವಲ್ಲ ವ್ಯಾಪಾರದ ಮೇಲೂ ಪರಿಣಾಮ ಬೀರುತ್ತದೆ

• Whats New29, May 2020, 12:25 PM

ಗೂಗಲ್ ಎಂಟ್ರಿ: ರಂಗೇರಲಿದೆ ಭಾರತದ ಟೆಲಿಕಾಂ ಲೋಕ!

ಭಾರತೀಯ ಟೆಲಿಕಾಂ ಕ್ಷೇತ್ರ ಮತ್ತೆ ರಂಗೇರುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ರಿಲಾಯನ್ಸ್ ಜಿಯೋವಿನ ಶೇ.10ರಷ್ಟು ಷೇರನ್ನು ಕೊಳ್ಳಲು ಈಗಾಗಲೇ ಫೇಸ್‌ಬುಕ್ ಮುಂದಾಗಿರುವ ವಿಷಯ ಎಲ್ಲರಿಗೂ ಗೊತ್ತಿರುವಂತೆ, ಟೆಕ್ ಲೋಕದ ದಿಗ್ಗಜ ಗೂಗಲ್ ತೆರೆಮರೆಯಲ್ಲೇ ವೋಡಾಫೋನ್-ಐಡಿಯಾ ಮುಖೇನ ಟೆಲಿಕಾಂ ಕ್ಷೇತ್ರಕ್ಕೆ ಎಂಟ್ರಿ ಕೊಡಲು ಹೊರಟಿದೆ. ಎಲ್ಲವೂ ಅಂದುಕೊಂಡಂತಾದರೆ ಭಾರಿ ಪೈಪೋಟಿ ಎದುರಾಗಿ ಗ್ರಾಹಕ ಇದರ ಲಾಭ ಪಡೆದುಕೊಳ್ಳುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದೆ.

• Siddu

CRIME26, May 2020, 10:41 PM

ಸಿದ್ದರಾಮಯ್ಯ ಬಗ್ಗೆ ಫೇಸ್​ಬುಕ್​ನಲ್ಲಿ ಅಶ್ಲೀಲ ಪೋಸ್ಟ್​; ಬಾದಾಮಿಯ ಯುವಕ ಅರೆಸ್ಟ್

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಫೇಸ್​ಬುಕ್​ನಲ್ಲಿ ಅಶ್ಲೀಲ ಪೋಸ್ಟ್​ ಮಾಡಿದ ಯುವಕನ್ನು ಪೊಲೀಸರು ಬಂಧಿಸಿದ್ದಾರೆ.

• Whats New26, May 2020, 11:46 AM

ಫೇಸ್‌ಬುಕ್‌ನಲ್ಲಿನ್ನು ಫೋಟೋ ಹೈಡ್ ಮಾಡೋ ಆಪ್ಷನ್, ಮಹಿಳೆಯರಿಗಿದು ವರ!

ಆರ್ಕುಟ್ ನಂತರ ಹೆಚ್ಚು ಪ್ರಸಿದ್ಧಿಗೆ ಬಂದ ಅದೇ ಮಾದರಿಯ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೇಗದಲ್ಲಿ ಜನಪ್ರಿಯವಾಗಿದ್ದು ಫೇಸ್‌ಬುಕ್. ಆದರೆ, ಇಂತಹ ಆನ್‌ಲೈನ್ ಪ್ಲಾಟ್‌ಫಾರ್ಮ್ ನಮಗೆ ಸೇಫ್ ಅಲ್ಲ. ಹಾಕಿದ ಫೋಟೋವನ್ನು ಮಾರ್ಫ್ ಮಾಡಿ ಇನ್ನೇನೋ ಮಾಡಿಬಿಡುತ್ತಾರೆ. ನಮಗೇಕೆ ಆ ಉಸಾಬರಿ ಎಂದು ಹಲವು ಹೆಣ್ಣುಮಕ್ಕಳು ಅಂಜುವುದೂ ಉಂಟು. ಆದರೀಗ ಇದಕ್ಕೊಂದು ಪರಿಹಾರ ಸಿಕ್ಕಿದೆ. ಅದೇನೆಂದು ನೋಡೋಣ ಬನ್ನಿ…

• Whats New23, May 2020, 4:12 PM

ವಾಟ್ಸ್ಆ್ಯಪ್, FB, ಇನ್ಸ್ಟಾಗ್ರಾಮ್‌ನಲ್ಲಿ ಹೊಸ ಫೀಚರ್!

ದಿನೇದಿನೆ ನಮಗಿಂತ ವೇಗವಾಗಿ ತಂತ್ರಜ್ಞಾನಗಳು ಅಪ್ಡೇಟ್ ಆಗುತ್ತಲಿವೆ. ಕಾರಣ, ನಮ್ಮ ಅಗತ್ಯತೆ ಹಾಗೂ ಅನಿವಾರ್ಯಗಳೂ ಅದೇ ಪ್ರಮಾಣದಲ್ಲಿ ಹೆಚ್ಚುತ್ತಾ ಸಾಗುತ್ತದೆ. ಈಗಲೂ ಹಾಗೇ ಕೋವಿಡ್-19 ಸಂದರ್ಭದಲ್ಲಿ ವರ್ಕ್ ಫ್ರಂ ಹೋಂ ಸೇರಿದಂತೆ ಹಲವಾರು ಅನಿವಾರ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಈ ಹೊತ್ತಿನಲ್ಲಿ ಮನೆಯಲ್ಲೇ ಇದ್ದು ಕೆಲಸ ಮಾಡುವವರಿಗೆ, ಸಣ್ಣ ಉದ್ದಿಮೆದಾರರಿಗೆ, ಸಾರ್ವಜನಿಕರ ಕೆಲವು ಅಗತ್ಯಕ್ಕಣುಗುಣವಾಗಿ ಈಗ ಫೇಸ್‌ಬುಕ್, ವಾಟ್ಸ್‌ಆ್ಯಪ್‌ ಹಾಗೂ ಇನ್ಸ್ಟಾಗ್ರಾಂ ಮುಂದಾಗಿವೆ. ಏನೇನಿವೆ ಅಪ್ಡೇಟ್‌ಗಳು ನೋಡೋಣ.

dubai city

International18, May 2020, 6:47 PM

ತಬ್ಲೀಘಿಗಳಿಂದ ಕೊರೋನಾ ಹರಡಿದೆ ಎಂದ; ದುಬೈನಲ್ಲಿರುವ ಭಾರತೀಯ ಉದ್ಯೋಗ ಕಳೆದುಕೊಂಡ!

ಭಾರತದಲ್ಲಿ ತಬ್ಲೀಘಿಗಳಿಂದಲೇ ಕೊರೋನಾ ಬಂದಿಲ್ಲ. ಆದರೆ  ಕೊರೋನಾ ವೈರಸ್ ಹರಡುವಿಕೆಯಲ್ಲಿ ತಬ್ಲೀಘಿಗಳ ಪಾಲು ಪ್ರಮುಖವಾಗಿದೆ ಅನ್ನೋ ಸತ್ಯ ಅಲ್ಲಗೆಳೆಯುವಂತಿಲ್ಲ. ಈ ಕುರಿತು ದುಬೈನಲ್ಲಿ ಉದ್ಯೋಗಿಯಾಗಿರುವ ಭಾರತೀಯ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದೇ ತಡ, ಕಂಪನಿ ಆತನನ್ನು ಅಮಾನತು ಮಾಡಿದೆ.

Darling krishna love mocktail

Sandalwood17, May 2020, 4:07 PM

ಡಾರ್ಲಿಂಗ್ ಕೃಷ್ಣ ಫೇಸ್‌ಬುಕ್‌ ಖಾತೆ ಹ್ಯಾಕ್; ಇದ್ದ ಇಂಪಾರ್ಟೆಂಟ್ ಮ್ಯಾಟರ್ ಲೀಕ್?

'ಡಾರ್ಲಿಂಗ್ ಡಾರ್ಲಿಂಗ್ ಕಮ್ ಕಮ್ ಡಾರ್ಲಿಂಗ್' ಹಾಡು ಕೇಳಿದರೆ ಸಾಕು ಮೊದಲು ಕಣ್ಣೆದುರು ಬರುವುದು ಈ ಕಲಿಯುಗದ ಡೈರೆಕ್ಟರ್‌ ಕಮ್ ನಟ ಕೃಷ್ಣ. ಅರೇ ಕೃಷ್ಣ ಫೇಸ್‌ಬುಕ್‌ ಹ್ಯಾಕ್ ಆಗಿತ್ತಾ?

• CRIME9, May 2020, 2:50 PM

ತಿರುಚಿದ ಬಿಎಸ್‌ವೈ-ಶೋಭಾ ಫೋಟೋ ಅಪ್ಲೋಡ್ ಮಾಡಿದ ಜಿಡಿಎಸ್ ಮುಖಂಡ ಸೆರೆ

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಸಂದೇಶವನ್ನು ಪೋಸ್ಟ್ ಮಾಡಿದ್ದ ಜೆಡಿಎಸ್‌ ಕಾರ್ಯಕರ್ತನನ್ನು ಅರೆಸ್ಟ್ ಮಾಡಲಾಗಿದೆ.