Face Recognition
(Search results - 6)stateMar 2, 2020, 7:20 AM IST
ಪರೀಕ್ಷೆಗೂ ಬಂತು ಫೇಸ್ ರೆಕಗ್ನಿಶನ್!
ಮುಖಚರ್ಯೆ ಪತ್ತೆಹಚ್ಚುವ (ಫೇಶಿಯಲ್ ರೆಕಗ್ನಿಷನ್) ತಂತ್ರಜ್ಞಾನವನ್ನು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್ಜಿಯುಎಚ್ಎಸ್)ವೂ ಅಳವಡಿಸಿಕೊಳ್ಳುತ್ತಿದ್ದು, ರಾಜ್ಯದ ಎಲ್ಲಾ ಸರ್ಕಾರಿ ಮೆಡಿಕಲ್ ಕಾಲೇಜುಗಳಲ್ಲಿ ಈ ತಂತ್ರಜ್ಞಾನ ಬಳಕೆಯಾಗಲಿದೆ.
IndiaJan 24, 2020, 4:47 PM IST
ಚುನಾವಣೆಯಲ್ಲಿ ಫೇಸ್ ರೆಕಗ್ನಿಷನ್: ಕೆಲ ಮತದಾರರ ಗುರುತಿಸಲು ಆ್ಯಪ್ ವಿಫಲ!
ತೆಲಂಗಾಣ ಮತಗಟ್ಟೆಗಳಲ್ಲಿ ಫೇಸ್ ರೆಕಗ್ನಿಷನ್ ಪ್ರಯೋಗ| ಮತದಾರರಿಗೆ ತಿಳಿಸದೇ ನಡೆಸಿದ ಅಧಿಕಾರಿಗಳು| ಕೆಲವು ಮತದಾರರ ಗುರುತಿಸಲು ಆ್ಯಪ್ ವಿಫಲ
IndiaJan 21, 2020, 7:18 AM IST
ಫೇಸ್ ರೆಕಗ್ನಿಷನ್ ಬಳಸಿ ನಕಲಿ ಮತದಾರರ ಪತ್ತೆ!
ತೆಲಂಗಾಣ ರಾಜ್ಯ ಚುನಾವಣಾ ಆಯೋಗ ವಿಶಿಷ್ಟಪ್ರಯೋಗವೊಂದನ್ನು ಮಾಡಲು ಮುಂದಾಗಿದೆ. ‘ಫೇಸ್ ರೆಕಗ್ನಿಷನ್’ (ಮುಖಚಹರೆ ಮೂಲಕ ಗುರುತು ಪತ್ತೆ) ಆ್ಯಪ್ ಬಳಸಿ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪ್ರಾಯೋಗಿಕವಾಗಿ ನಕಲಿ ಮತದಾರರನ್ನು ಪತ್ತೆ ಹಚ್ಚಲು ಹೊರಟಿದೆ
Karnataka DistrictsJan 11, 2020, 8:06 AM IST
ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಫೇಸ್ ರೆಕಗ್ನಿಶನ್ ತಂತ್ರಜ್ಞಾನ!
ಮಂಗಳೂರು ವಿಶ್ವವಿದ್ಯಾಲಯವು ಪರೀಕ್ಷಾ ಅಕ್ರಮ ತಡೆಯಲು ಹೊಸ ದೊಂದು ತಂತ್ರಜ್ಞಾನ ಅಳವಡಿಸಿಕೊಳ್ಳುತ್ತಿದೆ. ಮೊದಲ ಬಾರಿಗೆ ಪರೀಕ್ಷಾ ಅಕ್ರಮ ತಡೆಯಲು ಫೇಸ್ ರೆಕಗ್ನಿಷನ್ ತಂತ್ರಜ್ಞಾನ ಜಾರಿ ಮಾಡುತ್ತಿದೆ.
stateJan 9, 2020, 10:02 AM IST
ಬೆಂಗಳೂರು ರೈಲು ನಿಲ್ದಾಣದಲ್ಲಿ ಫೇಸ್ ರಿಕಗ್ನಿಷನ್ ಸಿಸ್ಟಂ!
ಬೆಂಗಳೂರು ರೈಲು ನಿಲ್ದಾಣದಲ್ಲಿ ಫೇಸ್ ರಿಕಗ್ನಿಷನ್ ಸಿಸ್ಟಂ| ಕ್ರಿಮಿನಲ್ಗಳು ಇಲ್ಲಿ ಸಂಚರಿಸುತ್ತಿದ್ದರೆ ಕೂಡಲೇ ಆರ್ಪಿಎಫ್ಗೆ ಮಾಹಿತಿ ರವಾನೆ| ತಕ್ಷಣದಲ್ಲೇ ಇಂಥ ಕ್ರಿಮಿನಲ್ಗಳನ್ನು ಬಂಧಿಸಲು ಇದರಿಂದ ಸಾಧ್ಯ| ಕರ್ನಾಟಕದ ಹಲವು ನಿಲ್ದಾಣಗಳಲ್ಲಿ ವಿಡಿಯೋ ನಿಗಾ, ಏಕೀಕೃತ ಭದ್ರತಾ ವ್ಯವಸ್ಥೆ
IndiaJan 8, 2020, 12:43 PM IST
ಜೆಎನ್ಯು ದಾಳಿಕೋರರ ಶೋಧಕ್ಕೆ ಹೊಸ ಟೆಕ್ನಿಕ್!
ಜೆಎನ್ಯು ದಾಳಿಕೋರರ ಶೋಧಕ್ಕೆ ಫೇಸ್ ರೆಕಗ್ನಿಷನ್| ಪೊಲೀಸರಿಂದ ವಿಡಿಯೋಗಳ ಪರಿಶೀಲನೆ| ದಾಳಿಕೋರರಿಂದಲೇ ನಷ್ಟವಸೂಲಿ: ವೀಸಿ