Face
(Search results - 1504)IndiaJan 18, 2021, 3:06 PM IST
ಭಾರತ ಪಾಕ್ ಸಂಘರ್ಷಕ್ಕೆ ಕಾರಣವಾಯ್ತು ಅರ್ನಬ್ ಗೋಸ್ವಾಮಿ ವಾಟ್ಸಾಪ್ ಚಾಟ್!
ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಬ್ ಗೋಸ್ವಾಮಿ ವಾಟ್ಸಾಪ್ ಸಂಭಾಷಣೆ ಸೋರಿಕೆ| ಚಾಟ್ನಲ್ಲಿ ಸೂಕ್ಷ್ಮ ವಿಚಾರಗಳು| ಬಾಲಾಕೋಟ್ ದಾಳಿ ಬಗ್ಗೆಯೂ ಉಲ್ಲೇಖ|
Whats NewJan 17, 2021, 9:10 AM IST
ಮೆಸೇಜಿಗೆ ಕನ್ನ ಹಾಕುತ್ತಾರೆ! ಹೌದೇ?
ಅಕಟಕಟಾ! ನನ್ನ ಪ್ರೈವಸಿಯನ್ನು ವಾಟ್ಸಪ್ಪು ಸರ್ರನೆ ಎಗರಿಸಿತೇ? ಹಾ ದುರ್ವಿಧಿಯೇ! ನಾನೆಂಥ ಹತಭಾಗ್ಯ ಅಂದುಕೊಂಡವರ ಥಾಟಿಗೆ ಒಂದಷ್ಟುಫುಡ್ಡು ಬಡಿಸುವ ಪ್ರಯತ್ನವಿದು.
SandalwoodJan 16, 2021, 11:50 AM IST
ಪರ್ಪಲ್ ಸೀರೆಯುಟ್ಟು ಸಪ್ಪೆ ಮೋರೆ ಹಾಕಿದ ಡಿಂಪಲ್ ಕ್ವೀನ್
ಡಿಂಪಲ್ ಕ್ವೀನ್ ರಚಿತಾ ರಾಮ್ ಚಂದದ ಸೀರೆಯುಟ್ಟು ಸಪ್ಪೆ ಮೋರೆ ಹಾಕಿದ್ದಾರೆ. ಏನಪ್ಪಾ ರಚ್ಚುಗೆ ಬೇಸರ...? ಇಲ್ಲಿ ಓದಿ
EducationJan 16, 2021, 9:12 AM IST
ಶಾಲೆಗೆ ಹೋಗಲು ಇಲ್ಲಿ ನಿತ್ಯ 12 ಕಿಮೀ ‘ಪಾದಯಾತ್ರೆ’ ಅನಿವಾರ್ಯ
ಇಲ್ಲಿ ವಿದ್ಯಾರ್ಥಿಗಳು ವಿದ್ಯಾರ್ಜನೆಗೆ ಪ್ರತಿದಿನ ಕನಿಷ್ಟ 12 ಕಿ.ಮೀ. ನಡೆಯಲೇ ಬೇಕು. ಪ್ರತಿ ದಿನ 6 ಕಿ.ಮೀ. ನಡೆದು ಶಾಲೆ ತಲುಪಬೇಕು, ಮತ್ತೆ ಸಂಜೆ 6 ಕಿ.ಮೀ. ಕ್ರಮಿಸಿ ಊರು ಸೇರಬೇಕು. ಇಷ್ಟೊಂದು ಕಷ್ಟಪಟ್ಟು, ತ್ರಾಸ್ ಮಾಡಿಕೊಂಡ ಬಳಿಕ ಓದುವುದು ಹೇಗೆ ಎಂಬುದು ಮಕ್ಕಳ ಪಾಲಕರ ಪ್ರಶ್ನೆ.
CricketJan 15, 2021, 9:42 PM IST
ಗಬ್ಬಾ ಟೆಸ್ಟ್ ಪಂದ್ಯದಲ್ಲೂ ಬದಲಾಗಿಲ್ಲ ಆಸಿಸಿ ಫ್ಯಾನ್ಸ್ ವರ್ತನೆ; ಮತ್ತೆ ಜನಾಂಗೀಯ ನಿಂದನೆ!
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರ ಮೇಲೆ ಜನಾಂಗೀಯ ನಿಂದನೆ ಮಾಡಲಾಗುತ್ತಿದೆ. ಸಿಡ್ನಿ ಪಂದ್ಯದಲ್ಲಿನ ಘಟನೆ ಕುರಿತು ಇನ್ನೂ ತನಿಖೆ ನಡೆಯುತ್ತಿದೆ. ಇದರ ಬೆನ್ನಲೇ ಇದೀಗ 4ನೇ ಟೆಸ್ಟ್ ಪಂದ್ಯದಲ್ಲೂ ಮತ್ತೆ ಜನಾಂಗೀಯ ನಿಂದನೆ ಮಾಡಲಾಗಿದೆ.
PoliticsJan 15, 2021, 2:27 PM IST
ನೂತನ ಸಚಿವ ಮುರುಗೇಶ್ ವಿರುದ್ಧ ಉದ್ಯಮಿಯಿಂದ ಗಂಭೀರ ಆರೋಪ
ನೂತನ ಸಚಿವ ಮುರುಗೇಶ್ ವಿರುದ್ಧ ಡಿನೋಟಿಫಿಕೇಶನ್ ನಕಲಿ ಸಹಿ ಆರೋಪ ಕೇಳಿ ಬಂದಿದೆ. ಈ ಸಂಬಂಧ ನಿರಾಣಿ ವಿರುದ್ಧ ಉದ್ಯಮಿ ಆಲಂ ಪಾಷಾ ಸುದ್ದಿಗೋಷ್ಠಿ ನಡೆಸಿದ್ದಾರೆ.
Cine WorldJan 14, 2021, 2:49 PM IST
ಪಂಜಾಬ್ನಲ್ಲಿ ಶೂಟಿಂಗ್: ಜಾಹ್ನವಿಗೆ ರೈತ ಪ್ರತಿಭಟನೆ ಬಿಸಿ
ಪಂಜಾಬ್ನಲ್ಲಿ ಶೂಟಿಂಗ್ ಮಾಡ್ತಿದ್ದ ಶ್ರೀದೇವಿ ಪುತ್ರಿಗೆ ಪ್ರತಿಭಟನೆ ಬಿಸಿ
Small ScreenJan 14, 2021, 1:11 PM IST
ನನ್ನ ವಿಡಿಯೋ ಡಿಲೀಟ್ ಆಗಿದೆ; ಬಿಗ್ ಬಾಸ್ ಲಾಸ್ಯ ಅಳಲು
ಯುಟ್ಯೂಬ್ ಖಾತೆ ಹೊಂದಿರುವ ಬಿಗ್ ಬಾಸ್ ತೆಲುಗು ಸ್ಪರ್ಧಿ ಲಾಸ್ಯ ಲೈವ್ ಮೂಲಕ ಬೇಸರ ವ್ಯಕ್ತ ಪಡಿಸಿದ್ದಾರೆ. ಏಕೆ ಗೊತ್ತಾ?
CricketJan 13, 2021, 12:46 PM IST
4ನೇ ಟೆಸ್ಟ್ಗೂ ಮುನ್ನ ಭಾರತಕ್ಕೆ ಗಾಯಾಘಾತ..!
ಎಡಗೈ ಹೆಬ್ಬೆರಳು ಮುರಿದಿರುವ ಕಾರಣ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಆಲ್ರೌಂಡರ್ ರವೀಂದ್ರ ಜಡೇಜಾ, ಸ್ನಾಯು ಸೆಳೆತಕ್ಕೆ ಗುರಿಯಾಗಿರುವ ಬ್ಯಾಟ್ಸ್ಮನ್ ಹನುಮ ವಿಹಾರಿ ಸಹ ಬ್ರಿಸ್ಬೇನ್ ಟೆಸ್ಟ್ಗೆ ಲಭ್ಯರಿರುವುದಿಲ್ಲ. ಇನ್ನು ಸೊಂಟದ ನೋವಿನಿಂದ ಬಳಲುತ್ತಿರುವ ಹಿರಿಯ ಸ್ಪಿನ್ನರ್ ಆರ್.ಅಶ್ವಿನ್, ನೆಟ್ಸ್ನಲ್ಲಿ ಅಭ್ಯಾಸ ನಡೆಸುವ ವೇಳೆ ಕೈಗೆ ಬಲವಾದ ಪೆಟ್ಟು ತಿಂದ ಮಯಾಂಕ್ ಅಗರ್ವಾಲ್ ಸರಣಿಯ ಅಂತಿಮ ಪಂದ್ಯದಲ್ಲಿ ಆಡುವುದು ಅನುಮಾನವೆನಿಸಿದೆ.
InternationalJan 13, 2021, 8:48 AM IST
ಟ್ರಂಪ್ಗೆ ಫೇಸ್ಬುಕ್ ಮತ್ತೊಂದು ಶಾಕ್!
ಅಮೆರಿಕ ಸಂಸತ್ ಭವನದಲ್ಲಿ ಹಿಂಸಾಚಾರ ನಡೆಸಲು ಕರೆ ಕೊಟ್ಟ ಹಿನ್ನೆಲೆ| ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಖಾತೆಯನ್ನು ಜ.20ರವರೆಗೂ ಅಮಾನತಿನಲ್ಲಿಟ್ಟಿರುವ ವಿಶ್ವಪ್ರಸಿದ್ಧ ಸಾಮಾಜಿಕ ಜಾಲತಾಣ ಫೇಸ್ಬುಕ್| ಟ್ರಂಪ್ಗೆ ಫೇಸ್ಬುಕ್ ಮತ್ತೊಂದು ಶಾಕ್!
Whats NewJan 12, 2021, 9:41 AM IST
ಏಕಾಏಕಿ ವಾಟ್ಸಾಪ್ ದಾದಾಗಿರಿ, ಬಳಕೆದಾರರಿಗೇ ಧಮ್ಕಿ!
ವಾಟ್ಸಾಪ್, ಫೇಸ್ಬುಕ್ ಸೇಫ್ ಅಲ್ವಾ? ಅವರಿಗೇಕೆ ಬೇಕು ನಮ್ಮ ಡೇಟಾ? ನಮ್ಮ ಬದುಕನ್ನೇ ಕದ್ದು ನೋಡುತ್ತಿರುವ ವಾಟ್ಸಾಪ್ ಹಾಗೂ ಫೇಸ್ಬುಕ್ ಅಸಲಿ ಆಟ ಏನು? ಏನೇನು ಕದಿಯುತ್ತಿದ್ದಾನೆ ಗೊತ್ತಾ ನಿಮ್ಮಲ್ಲಿರೋ ಆ ನಿಗೂಢ ಶತ್ರು. ವಾಟ್ಸಾಪ್, ಫೇಸ್ಬುಕ್ ಇದ್ದವರೆಲ್ಲಾ ತಿಳಿದುಕೊಳ್ಳಲೇಬೇಕಾದ ಸತ್ಯವಿದು.
SandalwoodJan 10, 2021, 10:03 AM IST
ದಿಢೀರ್ ಫೇಸ್ಬುಕ್ ಲೈವ್ ಬಂದ ದರ್ಶನ್; ಅಭಿಮಾನಿಗಳಿಗೆ ಏನು ಹೇಳುತ್ತಾರೆ?
ದರ್ಶನ್ ಇಲ್ಲಿದ್ದಾರೆ, ಅಲ್ಲಿದ್ದಾರೆ ಎಂತ ಗೊತ್ತಾದರೆ ಸಾಕು ಅಭಿಮಾನಿಗಳು ಮೈಲುಗಟ್ಟಲೆ ಪ್ರಯಾಣ ಮಾಡಿ ನೆಚ್ಚಿನ ನಟನನ್ನು ಭೇಟಿ ಮಾಡುತ್ತಾರೆ. ಭಾನುವಾರ ಬಂದರೆ ಬೆಂಗಳೂರು, ಮೈಸೂರು ನಿವಾಸದ ಬಳಿ ಫ್ಯಾನ್ಸ್ ತುಂಬಿ ಕೊಳ್ಳುತ್ತಾರೆ. ಇದೇ ಮೊದಲ ಬಾರಿ ದರ್ಶನ್ ಫೇಸ್ಬುಕ್ ಲೈವ್ ಬರುವುದಾಗಿ ಹೇಳಿದ್ದಾರೆ. ಅಭಿಮಾನಿಗಳ ಜೊತೆ ಏನು ಮಾತನಾಡಲಿದ್ದಾರೆ?
Whats NewJan 9, 2021, 4:25 PM IST
New Sensation: ವಾಟ್ಸಾಪ್ ಹಿಂದಿಕ್ಕುವ ‘ಸಿಗ್ನಲ್’
ಫೇಸ್ಬುಕ್ ಒಡೆತನದ ಮೆಸೆಜಿಂಗ್ ಆಪ್ ವಾಟ್ಸಾಪ್ಗೆ ಈಗ ಹೊಸ ತಲೆನೋವು ಶುರುವಾಗಿದೆ. ತನ್ನ ಪ್ರತಿಸ್ಪರ್ಧಿ ಸಿಗ್ನಲ್ ಮ್ಯಾಜಿಕಲ್ ರೀತಿಯಲ್ಲಿ ಹೊಸ ಹೊಸ ಬಳಕೆದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಹಲವು ರಾಷ್ಟ್ರಗಳಲ್ಲಿ ವಾಟ್ಸಾಪ್ ಹಿಂದಿಕ್ಕಿ ಅಗ್ರಸ್ಥಾನಿಯಾಗುವತ್ತ ದಾಪುಗಾಲು ಹಾಕಿದೆ.
MobilesJan 9, 2021, 7:34 AM IST
ಭಾರೀ ವಿರೋಧದ ಬೆನ್ನಲ್ಲೇ ವಾಟ್ಸಾಪ್ ನೂತನ ನಿಯಮದಲ್ಲಿ ಬದಲಾವಣೆ!
ವಾಟ್ಸಪ್ನಲ್ಲಿ ಇನ್ನು ಮುಂದೆ ಬಳಕೆದಾರರು ತಮ್ಮ ಮಾಹಿತಿಯನ್ನು ಫೇಸ್ಬುಕ್ ಜೊತೆ ಹಂಚಿಕೊಳ್ಳಬೇಕು ಎಂಬ ನೂತನ ನಿಯಮ| ಫೇಸ್ಬುಕ್ ಜೊತೆ ಮಾಹಿತಿ ಹಂಚಿಕೆ ವಾಟ್ಸಪ್ ಬ್ಯುಸಿನೆಸ್ ಚಾಟ್ಗಳಿಗೆ ಮಾತ್ರ ಅನ್ವಯ
IndiaJan 7, 2021, 8:14 AM IST
ಕೋವಿಡ್ಗೆ ತುತ್ತಾದವರಿಗೆ ಹೊಸ ವಿಮೆ ಖರೀದಿ ಸಂಕಷ್ಟ!
ಕೋವಿಡ್ಗೆ ತುತ್ತಾದವರಿಗೆ ಹೊಸ ವಿಮೆ ಖರೀದಿ ಸಂಕಷ್ಟ| ಕೊರೋನಾದಿಂದ ಆಗುವ ಆರೋಗ್ಯ ಸಮಸ್ಯೆಗಳಿಗೆ 5 ವರ್ಷ ವಿಮೆ ಅನ್ವಯವಿಲ್ಲ