Asianet Suvarna News Asianet Suvarna News
226 results for "

Eyes

"
Facts about crying and tearsFacts about crying and tears

Facts About Tears : ಅಳುವಾಗ ಕಣ್ಣೀರೇಕೆ ಹೊರ ಬರುತ್ತದೆ?

ಅಳುವುದು ಯಾರಿಗೂ ಇಷ್ಟವಾಗದಿರಬಹುದು, ಆದರೆ ಅದು ಯಾರನ್ನೂ ಬಿಡುವುದಿಲ್ಲ. ದೇಹಕ್ಕೋ, ಮನಸ್ಸಿಗೋ ನೋವಾದಾಗ ಕಣ್ಣೀರು ಬರುತ್ತದೆ. ಕಣ್ಣೀರು ನಮ್ಮ ಮನಸ್ಥಿತಿಗೆ ಸಂಬಂಧಿಸಿದೆ. ಆದರೆ ನಾವು ಅಳುವಾಗ ನಮ್ಮ ಕಣ್ಣುಗಳಿಂದ ಕಣ್ಣೀರು ಆಟೋಮ್ಯಾಟಿಕ್ ಆಗಿ ಏಕೆ ಹೊರಬರುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಕಣ್ಣಲ್ಲಿ ನೀರು ಬರುವ ಕಾರಣ ಸಂಪೂರ್ಣ ವೈಜ್ಞಾನಿಕವಾಗಿದೆ. ಅದರ ಬಗ್ಗೆ ವಿವರ ಮಾಹಿತಿ ಇಲ್ಲಿದೆ. 

Health Jan 20, 2022, 11:11 AM IST

Ind vs SA KL Rahul led Indian Cricket Team take on South Africa in 1st ODI kvnInd vs SA KL Rahul led Indian Cricket Team take on South Africa in 1st ODI kvn

Ind vs SA: ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾಗಿಂದು ದಕ್ಷಿಣ ಆಫ್ರಿಕಾ ಸವಾಲು

ನಾಯಕ ರೋಹಿತ್‌ ಶರ್ಮಾ ಗಾಯದ ಸಮಸ್ಯೆಯಿಂದಾಗಿ ಸರಣಿಗೆ ಅಲಭ್ಯರಾಗಿದ್ದು, ಕನ್ನಡಿಗ ಕೆ.ಎಲ್‌.ರಾಹುಲ್‌ ಮೊದಲ ಬಾರಿಗೆ ಏಕದಿನ ಮಾದರಿಯಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ವೇಗಿ ಜಸ್ಟ್ರೀತ್‌ ಬುಮ್ರಾ ಉಪನಾಯಕನಾಗಿ ಸಾಥ್‌ ನೀಡಲಿದ್ದಾರೆ. ನಾಯಕನಾಗಿ ಮಾತ್ರವಲ್ಲದೇ ಬ್ಯಾಟ್ಸ್‌ಮನ್‌ ಆಗಿಯೂ ರಾಹುಲ್‌ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ. 

Cricket Jan 19, 2022, 10:56 AM IST

ICC U 19 World Cup Yesh Dhull led Indian Cricket Team take on Ireland Challenge in Trinidad kvnICC U 19 World Cup Yesh Dhull led Indian Cricket Team take on Ireland Challenge in Trinidad kvn

ICC U-19 World Cup: ಭಾರತಕ್ಕಿಂದು ಐರ್ಲೆಂಡ್ ಸವಾಲು, ಕ್ವಾರ್ಟರ್ ಫೈನಲ್‌ ಮೇಲೆ ಕಣ್ಣಿಟ್ಟ ಯಂಗಿಸ್ತಾನ್‌

ಉಗಾಂಡ ವಿರುದ್ಧ ಮೊದಲ ಪಂದ್ಯದಲ್ಲಿ ಗೆದ್ದಿರುವ ಐರ್ಲೆಂಡ್‌ ಕೂಡಾ ಮತ್ತೊಂದು ಗೆಲುವಿಗೆ ಎದುರು ನೋಡುತ್ತಿದ್ದು, ಹಾಲಿ ರನ್ನರ್‌-ಅಪ್‌ ತಂಡಕ್ಕೆ ಆಘಾತ ನೀಡುವ ತವಕದಲ್ಲಿದೆ. ಭಾರತಕ್ಕೆ ಕೊನೆಯ ಪಂದ್ಯದಲ್ಲಿ ಉಗಾಂಡ ಎದುರಾಗಲಿದ್ದು, ಐರ್ಲೆಂಡ್‌ ತಂಡ ದಕ್ಷಿಣ ಆಫ್ರಿಕಾ ಸವಾಲನ್ನು ಎದುರಿಸಬೇಕಿದೆ.

Cricket Jan 19, 2022, 10:08 AM IST

Pro Kabaddi League 2022 PKL Second half Schedule Announced Bengaluru Bulls eyes on Play off kvnPro Kabaddi League 2022 PKL Second half Schedule Announced Bengaluru Bulls eyes on Play off kvn

Pro Kabaddi League 2022: ಭಾಗ-2ರ ಪ್ರೊ ಕಬಡ್ಡಿ ವೇಳಾಪಟ್ಟಿ ಪ್ರಕಟ

ಆಡಿರುವ 11 ಪಂದ್ಯಗಳ ಪೈಕಿ 7 ಗೆಲುವುಗಳನ್ನು ಕಂಡಿರುವ ಪವನ್ ಶೆರಾವತ್ ನೇತೃತ್ವದ ಬೆಂಗಳೂರು ಬುಲ್ಸ್‌, ಕೇವಲ 3 ಪಂದ್ಯಗಳಲ್ಲಿ ಸೋತಿದೆ. 1 ಪಂದ್ಯ ಟೈ ಆಗಿದೆ. ಇನ್ನುಳಿದಿರುವ 11 ಪಂದ್ಯಗಳಲ್ಲಿ ಕನಿಷ್ಠ 4ರಿಂದ 5 ಪಂದ್ಯಗಳನ್ನು ಗೆದ್ದರೆ ಬುಲ್ಸ್‌ ಪ್ಲೇ-ಆಫ್ಸ್‌ನಲ್ಲಿ ಸ್ಥಾನ ಖಚಿತಪಡಿಸಿಕೊಳ್ಳಲಿದೆ. ಅಂಕಪಟ್ಟಿಯಲ್ಲಿ ಅಗ್ರ 2ರಲ್ಲಿ ಸ್ಥಾನ ಗಳಿಸಿದರೆ ಲಾಭ ಹೆಚ್ಚು.

OTHER SPORTS Jan 18, 2022, 11:33 AM IST

Australian Open Begins After Tennis Legend Novak Djokovic Saga kvnAustralian Open Begins After Tennis Legend Novak Djokovic Saga kvn

Australian Open 2022: ಇಂದಿನಿಂದ ಆಸ್ಟ್ರೇಲಿಯನ್ ಓಪನ್‌ ಗ್ರ್ಯಾನ್‌ ಸ್ಲಾಂ ಆರಂಭ

20 ಪ್ರಶಸ್ತಿ ಗ್ರ್ಯಾನ್‌ ಸ್ಲಾಂ ವಿಜೇತ ರೋಜರ್‌ ಫೆಡರರ್‌ ಕೂಡಾ ಗೈರಾಗಿದ್ದು ನಡಾಲ್‌ಗೆ ವರದಾನವಾಗುವ ಸಾಧ್ಯತೆ ಇದೆ. ವಿಶ್ವ ನಂ.2 ರಷ್ಯಾದ ಡೇನಿಲ್‌ ಮೆಡ್ವೆಡೆವ್‌ ಕೂಡಾ ಪ್ರಶಸ್ತಿ ಗೆಲ್ಲುವ ಫೇವರಿಟ್‌ ಎನಿಸಿಕೊಂಡಿದ್ದು, ಮೊದಲ ಸುತ್ತಲ್ಲಿ ಸ್ವಿಜರ್‌ಲೆಂಡ್‌ನ ಹೆನ್ರಿ ಲಾಕ್ಸೊನೆನ್‌ ವಿರುದ್ಧ ಆಡಲಿದ್ದಾರೆ.

OTHER SPORTS Jan 17, 2022, 9:52 AM IST

IPL 2022 KL Rahul to Hardik Pandya Lucknow and Ahmedabad Team eyes on big players from the draft kvnIPL 2022 KL Rahul to Hardik Pandya Lucknow and Ahmedabad Team eyes on big players from the draft kvn

IPL 2022: ಲಖನೌ ತಂಡಕ್ಕೆ ರಾಹುಲ್‌ ಜತೆಗೆ ಇನ್ನಿಬ್ಬರು ಅಚ್ಚರಿಯ ಆಟಗಾರರ ರೀಟೈನ್‌..?

ಐಪಿಎಲ್‌ನ ನೂತನ ತಂಡ ಲಖನೌ ಫ್ರಾಂಚೈಸಿಯು ಕೆ.ಎಲ್‌.ರಾಹುಲ್‌ ಜೊತೆ ಆಸ್ಪ್ರೇಲಿಯಾ ಆಲ್ರೌಂಡರ್‌ ಮಾರ್ಕಸ್‌ ಸ್ಟೋಯ್ನಿಸ್‌ ಹಾಗೂ ಯುವ ಸ್ಪಿನ್ನರ್‌ ರವಿ ಬಿಷ್ಣೋಯ್‌ರನ್ನು ಹರಾಜಿಗೂ ಮುನ್ನ ಆಯ್ಕೆ ಮಾಡಿಕೊಳ್ಳಲಿದೆ ಎಂದು ವರದಿಯಾಗಿದೆ. ಉದ್ಯಮಿ ಆರ್‌.ಪಿ. ಸಂಜೀವ್‌ ಗೋಯೆಂಕಾ ಮಾಲಿಕತ್ವದ ಲಖನೌ, ಪಂಜಾಬ್‌ ಕಿಂಗ್ಸ್‌ ಮಾಜಿ ನಾಯಕ ರಾಹುಲ್‌ರನ್ನು ಖರೀದಿಸಿ ನಾಯಕತ್ವ ವಹಿಸುವ ಸಾಧ್ಯತೆ ಇದೆ. 

Cricket Jan 14, 2022, 4:22 PM IST

Ind vs SA Cape Town Test Rahane Pujara Fails Again All eyes on Virat Kohli and Rishabh Pant Partnership On Day 3 kvnInd vs SA Cape Town Test Rahane Pujara Fails Again All eyes on Virat Kohli and Rishabh Pant Partnership On Day 3 kvn

Ind vs SA, Cape Town Test: ಕೈಕೊಟ್ಟ ಪೂಜಾರ, ರಹಾನೆ, ಕೊಹ್ಲಿ-ಪಂತ್ ಮೇಲೆ ಎಲ್ಲರ ಚಿತ್ತ..!

ನ್ಯೂಲ್ಯಾಂಡ್ಸ್‌ ಮೈದಾನದಲ್ಲಿ ನಡೆಯುತ್ತಿರುವ ಕೊನೆಯ ಟೆಸ್ಟ್ ಪಂದ್ಯದ ಎರಡನೇ ದಿನದಾಟದಂತ್ಯದ ವೇಳೆಗೆ 2 ವಿಕೆಟ್ ಕಳೆದುಕೊಂಡು 57 ರನ್‌ ಬಾರಿಸಿದ್ದ ಟೀಂ ಇಂಡಿಯಾ, ಮೂರನೇ ದಿನದಾಟದಾರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

Cricket Jan 13, 2022, 4:25 PM IST

Such Small Mistakes Can Snatch The Light Of The EyesSuch Small Mistakes Can Snatch The Light Of The Eyes

Health Tips : ಸಣ್ಣ ಪುಟ್ಟ ತಪ್ಪು ದೃಷ್ಟಿಯನ್ನೇ ತೆಗೆಯಬಹುದು, ಇರಲಿ ಎಚ್ಚರ

ಆರೋಗ್ಯವೆ ಭಾಗ್ಯ. ನಮ್ಮ ದೇಹದ ಪ್ರತಿಯೊಂದು ಅಂಗದ ಆರೈಕೆ ಬಹಳ ಮುಖ್ಯ. ಅದರಲ್ಲೂ ಕೆಲವು ಸೂಕ್ಷ್ಮ ಭಾಗಗಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ನಮ್ಮ ಕೆಲ ಹವ್ಯಾಸ ಶಾಶ್ವತ ಅಂದತ್ವಕ್ಕೆ ಕಾರಣವಾಗಬಹುದು. 

Health Jan 12, 2022, 6:12 PM IST

Ind vs SA Indian Test Cricket Captain Virat Kohli Backs Ajinkya Rahane Cheteshwar Pujara Ahead Of Cape Town kvnInd vs SA Indian Test Cricket Captain Virat Kohli Backs Ajinkya Rahane Cheteshwar Pujara Ahead Of Cape Town kvn

Ind vs SA, Cape Town Test: ರಹಾನೆ-ಪೂಜಾರ ಪರ ಬ್ಯಾಟ್ ಬೀಸಿದ ನಾಯಕ ವಿರಾಟ್ ಕೊಹ್ಲಿ

ಜೋಹಾನ್ಸ್‌ಬರ್ಗ್‌ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಮೂರನೇ ವಿಕೆಟ್‌ಗೆ ಈ ಇಬ್ಬರು ಅನುಭವಿ ಬ್ಯಾಟರ್‌ಗಳು 111 ರನ್‌ಗಳ ಜತೆಯಾಟವಾಡುವ ಮೂಲಕ ತಾವೆಷ್ಟು ಉಪಯುಕ್ತ ಬ್ಯಾಟರ್‌ಗಳು ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದರು.

Cricket Jan 10, 2022, 5:23 PM IST

Here is what your shape of eyes tell about your personalityHere is what your shape of eyes tell about your personality

Eyes And Personality: ನಿಮ್ಮ ಕಣ್ಣು ನಿಮ್ ಬಗ್ಗೆ ಏನ್ ಹೇಳತ್ತೆ ನೋಡಿ..

ಮುಖ ಮನಸ್ಸಿನ ಕನ್ನಡಿ ಅನ್ನೋದು ನಿಜ. ಈ ವಿಚಾರದಲ್ಲಿ ಕಣ್ಣು ಪ್ರಮುಖ ಪಾತ್ರ ವಹಿಸುತ್ತದೆ. ಕೆಲವೊಂದು ಸಮಯದಲ್ಲಿ ಎದುರಿಗಿರುವವರು ಸುಳ್ಳು ಹೇಳುತ್ತಿದ್ದರೂ ಅವರ ಕಣ್ಣು ಸತ್ಯ ಹೇಳುತ್ತಿರುತ್ತದೆ.  ಈ ಎಲ್ಲ ವಿಷಯಗಳ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುತ್ತದೆ. ಆದರೆ ಇದನ್ನು ಹೊರತುಪಡಿಸಿ ಕಣ್ಣಿನ ಆಕಾರವೂ ನಿಮ್ಮ ವ್ಯಕ್ತಿತ್ವದ ಬಗ್ಗೆ ಹೇಳುತ್ತದೆ. 
 

Fashion Jan 8, 2022, 9:43 AM IST

Pro Kabaddi League Bengaluru Bulls take on Jaipur Pink Panthers Challenge kvnPro Kabaddi League Bengaluru Bulls take on Jaipur Pink Panthers Challenge kvn

Pro Kabaddi League: ಬೆಂಗಳೂರು ಬುಲ್ಸ್‌ಗೆ ಜೈಪುರ ಮಣಿಸಿ ಅಗ್ರಸ್ಥಾನಕ್ಕೇರುವ ಗುರಿ

ಯು ಮುಂಬಾ ವಿರುದ್ಧ ಸೋಲುವ ಮೂಲಕ ಅಭಿಯಾನ ಆರಂಭಿಸಿದ್ದ ಬುಲ್ಸ್‌, ಬಳಿಕ ಹ್ಯಾಟ್ರಿಕ್‌ ಗೆಲುವು ಸೇರಿದಂತೆ 5 ಪಂದ್ಯಗಳಲ್ಲಿ 4ರಲ್ಲಿ ಗೆದ್ದಿದ್ದು, 1ರಲ್ಲಿ ಟೈ ಸಾಧಿಸಿದೆ. ಸದ್ಯ 23 ಅಂಕದೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಲೀಗ್‌ನಲ್ಲಿ 2ನೇ ಅತೀ ಹೆಚ್ಚು ರೈಡ್‌ ಹಾಗೂ ಅತಿಹೆಚ್ಚು ಟ್ಯಾಕಲ್‌ ಅಂಕಗಳನ್ನು ಪಡೆದಿರುವ ಬುಲ್ಸ್‌, ತನ್ನ ಆಲ್ರೌಂಡ್‌ ಪ್ರದರ್ಶನದ ಮೂಲಕವೇ ಎದುರಾಳಿಗಳನ್ನು ಕಾಡುತ್ತಿದೆ.

OTHER SPORTS Jan 6, 2022, 8:32 AM IST

Ind vs SA South Africa need 122 runs and Team India Need 8 Wickets to Win Johannesburg Test kvnInd vs SA South Africa need 122 runs and Team India Need 8 Wickets to Win Johannesburg Test kvn

Ind vs SA Test: ರೋಚಕಘಟ್ಟ ತಲುಪಿದ ಜೋಹಾನ್ಸ್‌ಬರ್ಗ್‌ ಟೆಸ್ಟ್..! ಗೆಲುವು ಯಾರಿಗೆ.?

ಅಜಿಂಕ್ಯ ರಹಾನೆ ಹಾಗೂ ಚೇತೇಶ್ವರ್‌ ಪೂಜಾರ ಅವರ ಅರ್ಧಶತಕಗಳು, ಶಾರ್ದೂಲ್‌ ಠಾಕೂರ್‌ ಹಾಗೂ ಹನುಮ ವಿಹಾರಿಯ ಉಪಯುಕ್ತ ಕೊಡುಗೆಗಳ ನೆರವಿನಿಂದ ಭಾರತ 2ನೇ ಇನ್ನಿಂಗ್ಸ್‌ನಲ್ಲಿ 266 ರನ್‌ ಕಲೆಹಾಕಿ ಆಲೌಟ್‌ ಆಯಿತು.

Cricket Jan 6, 2022, 8:03 AM IST

Ind vs SA Team India Sets 240 runs Target to South Africa to Win Johannesburg Test kvnInd vs SA Team India Sets 240 runs Target to South Africa to Win Johannesburg Test kvn

Ind vs SA: ಜೋಹಾನ್ಸ್‌ಬರ್ಗ್‌ ಟೆಸ್ಟ್ ಗೆಲ್ಲಲು ಹರಿಣಗಳಿಗೆ 240 ರನ್‌ ಗುರಿ ನೀಡಿದ ಟೀಂ ಇಂಡಿಯಾ

ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ನೆಲಕಚ್ಚಿ ಬ್ಯಾಟಿಂಗ್ ನಡೆಸಿದ ಹನುಮ ವಿಹಾರಿ ದಕ್ಷಿಣ ಆಫ್ರಿಕಾ ಬೌಲರ್‌ಗಳೆದುರು ದಿಟ್ಟ ಪ್ರತಿರೋಧ ತೋರಿದರು. ಒಟ್ಟು 84 ಎಸೆತಗಳನ್ನು ಎದುರಿಸಿದ ಹನುಮ ವಿಹಾರಿ 6 ಬೌಂಡರಿ ಸಹಿತ 40 ರನ್‌ ಬಾರಿಸಿ ಅಜೇಯರಾಗುಳಿದರು.

Cricket Jan 5, 2022, 5:37 PM IST

Ban vs NZ 1st Test Bangladesh Cricket Team Eyes on Historic Victory in New Zealand Soil kvnBan vs NZ 1st Test Bangladesh Cricket Team Eyes on Historic Victory in New Zealand Soil kvn

Ban vs NZ: ಕಿವೀಸ್‌ ನೆಲದಲ್ಲಿ ಚೊಚ್ಚಲ ಟೆಸ್ಟ್‌ ಗೆಲುವಿನ ಹೊಸ್ತಿಲಲ್ಲಿ ಬಾಂಗ್ಲಾದೇಶ..!

ಬೇ ಓವಲ್‌ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಮೂರನೇ ದಿನದಾಟದಂತ್ಯದ ವೇಳೆಗೆ 6 ವಿಕೆಟ್ ಕಳೆದುಕೊಂಡು 401 ರನ್ ಬಾರಿಸಿದ್ದ ಬಾಂಗ್ಲಾದೇಶ ತಂಡವು, ನಾಲ್ಕನೇ ದಿನದಾಟದಲ್ಲಿ ಚುರುಕಿನ ರನ್ ಗಳಿಕೆಗೆ ಮುಂದಾಯಿತು. ಏಳನೇ ವಿಕೆಟ್‌ಗೆ ಮೆಹದಿ ಹಸನ್ ಹಾಗೂ ಯಾಸಿರ್ ಅಲಿ ಜೋಡಿ 75 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು.

Cricket Jan 4, 2022, 12:40 PM IST

Ind vs SA Team India eyes on Historical Test Series win Against South Africa kvnInd vs SA Team India eyes on Historical Test Series win Against South Africa kvn

Ind vs SA: ಹರಿಣಗಳೆದುರು ಐತಿಹಾಸಿಕ ಟೆಸ್ಟ್‌ ಸರಣಿ ಗೆಲ್ಲಲು ರೆಡಿಯಾದ ಟೀಂ ಇಂಡಿಯಾ

ವಾಂಡರರ್ಸ್‌ ಕ್ರೀಡಾಂಗಣ ಭಾರತದ ಭದ್ರಕೋಟೆ ಎನಿಸಿಕೊಂಡಿದ್ದು, ಇದುವರೆಗೂ ಈ ಅಂಗಳದಲ್ಲಿ ಸೋಲ ಅನುಭವಿಸಿಯೇ ಇಲ್ಲ. ವಾಂಡರರ್ಸ್‌ನಲ್ಲಿ 1992ರಿಂದ 2018ರ ವರೆಗೂ ಭಾರತ 5 ಟೆಸ್ಟ್‌ ಆಡಿದ್ದು, 3 ಡ್ರಾ, 2 ಗೆಲುವು ಕಂಡಿದೆ. 2006ರಲ್ಲಿ ನಡೆದಿದ್ದ ಟೆಸ್ಟ್‌ನಲ್ಲಿ 123 ರನ್‌ಗಳಿಂದ ಗೆದ್ದಿದ್ದ ಭಾರತ, 2018ರಲ್ಲಿ ನಡೆದಿದ್ದ ಪಂದ್ಯವನ್ನು 63 ರನ್‌ಗಳಿಂದ ಗೆದ್ದುಕೊಂಡಿತ್ತು.

Cricket Jan 3, 2022, 8:10 AM IST