Eyebrow  

(Search results - 7)
 • eyebrow

  Fashion1, Jan 2020, 4:17 PM

  ಹುಬ್ಬಿನ ಅಂದ ಹೆಚ್ಚಿಸುವ ಐಬ್ರೋಸ್ ಎಂಬ್ರಾಯಿಡರಿ

  ಕೆಲವರ ಐ ಬ್ರೋ ತೆಳ್ಳಗಿದ್ದು ಅದಕ್ಕೆ ಗಾಢವಾದ ಲುಕ್ ನೀಡಲು ಪೆನ್ಸಿಲ್ ಹಿಡಿದು ಕನ್ನಡಿ ಮುಂದೆ ಗಂಟೆಗಟ್ಟಲೆ ಸಮಯ ವ್ಯಯಿಸಬೇಕಾದ ಅನಿವಾರ್ಯತೆ ಇರುತ್ತದೆ. ಪ್ರತಿದಿನ ಈ ರೀತಿ ಟೈಮ್ ವೇಸ್ಟ್ ಮಾಡುವ ಬದಲು ವರ್ಷಕ್ಕೊಮ್ಮೆ ಹುಬ್ಬಿಗೆ ಶೇಪ್ ನೀಡುವ ಟೆಕ್ನಾಲಜಿಯೊಂದು ಇದ್ದಿದ್ದರೆ, ಎಷ್ಟು ಚೆನ್ನಾಗಿತ್ತಲ್ವ? ಯೋಚಿಸಬೇಡಿ, ಅಂಥದೊಂದು ವಿಧಾನ ಈಗ ಫ್ಯಾಷನ್ ಲೋಕದಲ್ಲಿ ಸದ್ದು ಮಾಡುತ್ತಿದೆ.

 • bangalore kanteerava stadium

  OTHER SPORTS31, Oct 2019, 10:04 AM

  ರಾಜ್ಯದ ಕ್ರೀಡಾ ಕೋಚ್ ಆಯ್ಕೆಯಲ್ಲಿ ಭಾರೀ ಎಡವಟ್ಟು; ಈಶ್ವರಪ್ಪನವರೇ ಗಮನಿಸಿ!

  ಒಂದಲ್ಲ, ಎರಡಲ್ಲ! ಕೋಚ್‌ಗಳ ಆಯ್ಕೆ, ನೇಮಕಾತಿ ಹಾಗೂ ನಿಯುಕ್ತಿಯಲ್ಲಿ ಭಾರೀ ಎಡವಟ್ಟುಗಳ ಸರಮಾಲೆ.  ರಾಜ್ಯದ ಭವಿಷ್ಯದ ಕ್ರೀಡಾ ತಾರೆಗಳನ್ನು ಗುರುತಿಸಿ, ಪೋಷಿಸಿ, ಮೆರೆಸಬೇಕಾದ  ಕೋಚ್‌ಗಳ ಆಯ್ಕೆಯಲ್ಲಿ ಸರಣಿ ತಪ್ಪುಗಳನ್ನು ಮಾಡಿರುವುದು ಬಹಿರಂಗವಾಗಿದೆ. 

 • eyebrow tattooing

  LIFESTYLE3, Jul 2019, 2:31 PM

  ಗೊತ್ತಾ, ಐಬ್ರೋ ಟ್ಯಾಟೂನಿಂದ ನಿಮ್ಮ ಕನಸಿನ ಹುಬ್ಬು ನಿಮ್ಮದಾಗುತ್ತೆ....

  ಕೈಕಾಲು, ಬೆನ್ನು, ಕತ್ತು, ಹೊಕ್ಕುಳ ಸುತ್ತ ಎಲ್ಲೆಡೆ ಟ್ಯಾಟೂ ಹಾಕಿಸುವುದು ಗೊತ್ತು. ಐಬ್ರೋಗೆ ಕೂಡಾ ಟ್ಯಾಟೂ ಹಾಕಿಸಬಹುದೆಂದು ಗೊತ್ತಾ? ಮೈಕ್ರೋಬ್ಲೇಡಿಂಗ್‌ ಈಗ ನಗರಗಳಲ್ಲಿ ಜನಪ್ರಿಯತೆ ಪಡೆಯುತ್ತಿದೆ. 

 • undefined
  Video Icon

  NEWS13, May 2019, 3:00 PM

  ಬಂತು ಒಂದು ಫೋನ್ ಕರೆ; ಬೆಂಗಳೂರಿಗೆ ರಮೇಶ್ ಜಾರಕಿಹೊಳಿ ದೌಡು!

  ಮೈತ್ರಿಕೂಟ ನಾಯಕರ ನಡುವೆ ಕಿತ್ತಾಟ ಆರಂಭವಾಗಿರುವ ಬೆನ್ನಲ್ಲೇ, ಕಾಂಗ್ರೆಸ್ ಪಕ್ಷದಿಂದ ಮುನಿಸಿಕೊಂಡಿರುವ ಗೋಕಾಕ್ ಶಾಸಕ ಬೆಳಗಾವಿಯಿಂದ ಬೆಂಗಳೂರಿಗೆ ದಿಢೀರ್ ಪ್ರಯಾಣ ಬೆಳೆಸಿದ್ದಾರೆ. ಬಂಡಾಯವೇಳಲು ಸೂಕ್ತ ಸಮಯಕ್ಕೆ ಕಾಯುತ್ತಿದ್ದ ರಮೇಶ್ ಜಾರಕಿಹೊಳಿ ಫೋನ್‌ಗೆ ಒಂದು ಕರೆ ಬಂದಿದೆಯೆನ್ನಲಾಗಿದ್ದು, ತಕ್ಷಣ ಅವರು ಬೆಂಗಳೂರಿಗೆ ಹೊರಟಿದ್ದಾರೆ. ರಮೇಶ್ ಜಾರಕಿಹೊಳಿಗೆ ಕರೆ ಮಾಡಿದ ವ್ಯಕ್ತಿ ಯಾರು? ಈ ಬೆಳವಣಿಗೆ ಯಾವ ಕಡೆ ಬೊಟ್ಟು ಮಾಡುತ್ತಿದೆ?

 • Bushy Eyebrows

  LIFESTYLE8, May 2019, 12:43 PM

  ಕಂಬಳಿ ಹುಳದಂಥ ಹುಬ್ಬೇ ಗಂಡಿಗೆ ಆಕರ್ಷಕವಂತೆ!

  ಈಚಿನ ದಿನಗಳಲ್ಲಿ ತಲೆಯೊಂದನ್ನು ಬಿಟ್ಟು ದೇಹದ ಉಳಿದೆಲ್ಲ ಭಾಗ ವ್ಯಾಕ್ಸ್ ಮಾಡುವುದು ಯುವತಿಯರಿಗೆ ಚಟ ಆಗಿದೆ. ಆದರೆ, ಇನ್ನು ಮುಂದೆ ಆ ಹುಬ್ಬನ್ನು ಬಿಲ್ಲಿನಂತೆ ಬಾಗಿಸದೆ ಕಂಬಳಿ ಹುಳದಂತೆ ಬೆಳೆಸುವುದು ಬೆಟರ್. ಯಾಕೆ ಅಂತೀರಾ?

 • Tejaswini Ananthkumar

  Lok Sabha Election News25, Mar 2019, 8:07 PM

  ಬೆಂಗ್ಳೂರು ದಕ್ಷಿಣ ಟಿಕೆಟ್: ಚರ್ಚೆಗೆ ಗ್ರಾಸವಾಯ್ತು ತೇಜಸ್ವಿನಿ ಅನಂತ ಕುಮಾರ್ ಟ್ವೀಟ್

  ಬೆಂಗಳೂರು ದಕ್ಷಿಣ ಟಿಕೆಟ್ ಯಾರಿಗೆ ಎನ್ನುವುದು ಕ್ಷಣ-ಕ್ಷಣಕ್ಕೂ ಕುತೂಹಲ ಕೆರಳಿಸುತ್ತಿದೆ. ಆರಂಭದಲ್ಲಿ ತೇಜಶ್ವಿನಿ ಅನಂತ ಕುಮಾರ್ ಅವರಿಗೆ ಟಿಕೆಟ್ ಪಕ್ಕಾ ಎನ್ನಲಾಗಿತ್ತು. ಆದ್ರೆ, ತೇಜಸ್ವಿನಿ ಅನಂತ ಕುಮಾರ್ ಅವರು ಮಾಡಿರುವ ಟ್ವೀಟ್ ಹಲವು ಚರ್ಚೆಗೆ ಎಡೆಮಾಡಿಕೊಟ್ಟಿದೆ.

 • Eye brows

  LIFESTYLE24, Aug 2018, 4:05 PM

  ವೈರಲ್ ಆಯ್ತು ಐಬ್ರೋ ಟ್ಯಾಟು ಟ್ರಿಕ್

  ಮುಖಕ್ಕೆ ಶೇಪ್ ಮತ್ತು ಲುಕ್ ನೀಡುವ ಐಬ್ರೊ ಸರಿ ಇಲ್ಲದಿದ್ದರೆ ಯಾರಿಗೆ ತಾನೆ ಇಷ್ಟ ಹೇಳಿ? ಕೆಲವರಿಗೆ ದೊಡ್ಡದು, ಕೆಲವೊಬ್ಬರಿಗೆ ಸಣ್ಣದಾಗಿ, ಮತ್ತೊಬ್ಬರಿಗೆ ಕೂದಲೇ ಇಲ್ಲದ ಹುಬ್ಬು...ಹೀಗೆ ಒಬ್ಬೊಬ್ಬರದ್ದು ಒಂದೊಂದು ರೀತಿಯ ಸಮಸ್ಯೆ.