Eye Surgery  

(Search results - 3)
 • Rambhapuri seer

  Karnataka Districts2, Aug 2019, 1:12 PM IST

  ರಂಭಾಪುರಿ ಶ್ರೀಗಳಿಗೆ ನೇತ್ರ ಶಸ್ತ್ರಚಿಕಿತ್ಸೆ

  ವಯೋ ಸಹಜ ಕಣ್ಣು ಪೊರೆ ಹಿನ್ನೆಲೆಯಲ್ಲಿ ಬಾಳೆಹೊನ್ನೂರಿನ ರಂಭಾಪುರಿ ಪೀಠದ ಡಾ.ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿಗೆ ನಗರದ ಪಿ.ಜೆ.ಬಡಾವಣೆಯ ದೃಷ್ಣಿ ಕಣ್ಣಿನ ಆಸ್ಪತ್ರೆಯಲ್ಲಿ ಗುರುವಾರ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. 64 ವರ್ಷ ವಯಸ್ಸಿನ ರಂಭಾಪುರಿ ಶ್ರೀಗಳಿಗೆ ಈಗ್ಗೆ ಐದಾರು ವರ್ಷದ ಹಿಂದೆ ಬಲಗಣ್ಣಿನ ಶಸ್ತ್ರಚಿಕಿತ್ಸೆಯನ್ನು ಇದೇ ಆಸ್ಪತ್ರೆಯಲ್ಲಿ ಮಾಡಲಾಗಿತ್ತು.

 • eyebrow tattooing

  Karnataka Districts16, Jul 2019, 8:50 AM IST

  ಮಿಂಟೋ ದುರಂತಕ್ಕೆ ಬಯಲಾಯ್ತು ಕಾರಣ!

  ಬೆಂಗಳೂರಿನ ಮಿಂಟೋ ಆಸ್ಪತ್ರೆಯಲ್ಲಿ ನಡೆದ ದುರಂತಕ್ಕೆ ಕಾರಣ ಬಯಲಾಗಿದೆ. ಇಲ್ಲಿ ಸರ್ಜರಿ ಮಾಡಿಸಿಕೊಂಡ ಹಲವರಿಗೆ ದೃಷ್ಟಿ ಮರಳಿ ಬಾರದಿರುವುದಕ್ಕೆ ಡ್ರಗ್ ಕಾರಣ ಎನ್ನಲಾಗಿದೆ. 

 • অতিরিক্ত ধুমপানে চোখ নষ্ট! অন্ধত্ব পর্যন্ত আসতে পারে

  NEWS15, Jul 2019, 8:24 AM IST

  ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಕಣ್ಣೇ ಕಳೆದುಕೊಂಡರು : ಎಚ್ಚರ!

  ಬೆಂಗಳೂರಿನ ಮಿಂಟೋ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಮಂದಿ ಈಗ ಕಣ್ಣು ಕಳೆದುಕೊಳ್ಳವ ಆತಂಕದಲ್ಲಿದ್ದಾರೆ. ಸರ್ಜರಿ ಮಾಡಿಸಿಕೊಂಡು 6 ದಿನವಾದರೂ  ದೃಷ್ಟಿ ಮಾತ್ರ ಇನ್ನೂ ಬಂದಿಲ್ಲ.