Asianet Suvarna News Asianet Suvarna News
7 results for "

Eye Donate

"
Dharawad MLA Amrut Desai Donates His Eyes on his 44th Birthday grgDharawad MLA Amrut Desai Donates His Eyes on his 44th Birthday grg
Video Icon

Dharwad| ಹುಟ್ಟುಹಬ್ಬದಂದು ಶಾಸಕ ಅಮೃತ ದೇಸಾಯಿ ಮಾದರಿ ನಡೆ

ಧಾರವಾಡ ಶಾಸಕ ಅಮೃತ ದೇಸಾಯಿ ಅವರು ನೇತ್ರದಾನ ಮಾಡುವ ಮೂಲಕ ತಮ್ಮ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ. 

Karnataka Districts Nov 18, 2021, 10:42 AM IST

puneet rajkumar inspire mp renukacharya family decided to donate eyes rbjpuneet rajkumar inspire mp renukacharya family decided to donate eyes rbj

ಪುನೀತ್‌ಗೆ ನಮನ ಸಲ್ಲಿಸಿದ ಬಳಿಕ ಒಂದು ಮಹತ್ವದ ತೀರ್ಮಾನ ತೆಗೆದುಕೊಂಡ ರೇಣುಕಾಚಾರ್ಯ

* ಪುನೀತ್ ರಾಜ್ ಕುಮಾರ್ ಸಮಾಧಿಗೆ ರೇಣುಕಾಚಾರ್ಯ ನಮನ
* ಬಳಿಕ ನೇತ್ರದಾನ ಮಾಡುವುದಾಗಿ ಘೋಷಿಸಿದ ರೇಣುಕಾರ್ಚ
* ನೇತ್ರದಾನ ಮಾಡುವವರ ಸಂಖ್ಯೆಯಲ್ಲಿ ಹೆಚ್ಚಳ 

state Nov 7, 2021, 10:45 PM IST

Kannada Actor Puneet Rajkumar who achieved excellence in his deathKannada Actor Puneet Rajkumar who achieved excellence in his death

ಸಾವಿನಲ್ಲೂ ಸಾರ್ಥಕತೆ ಮೆರೆದ ಪುನೀತ್ ರಾಜ್‌ಕುಮಾರ್

ಡಾ.ರಾಜ್‌ಕುಮಾರ್ ಅವರ ಇಡೀ ಕುಟುಂಬ ನೇತ್ರದಾನ ಮಾಡುವುದಕ್ಕೆ ಹಲವು ವರ್ಷಗಳ ಹಿಂದೆಯೇ ಸಹಿ ಮಾಡಿದ್ದರು. ಅಣ್ಣಾವ್ರು ಕೂಡ ನೇತ್ರದಾನ ಮಾಡಿ ಇಬ್ಬರಿಗೆ ಬೆಳಕಾಗಿ ಹೋದರು. ಹಾಗೆಯೇ ಪುನೀತ್ ಕೂಡ ನೇತ್ರದಾನ ಮಾಡಿದ್ದಾರೆ.

Sandalwood Oct 31, 2021, 4:34 PM IST

Ready to Give Vision to 4 people with the eye of Puneeth Rajkumar grgReady to Give Vision to 4 people with the eye of Puneeth Rajkumar grg

ಪುನೀತ್‌ ಕಣ್ಣಿಂದ 4 ಮಂದಿಗೆ ದೃಷ್ಟಿನೀಡಲು ಸಿದ್ಧತೆ

ಭಾನುವಾರ ಮಣ್ಣಲ್ಲಿ ಮಣ್ಣಾಗಲಿರುವ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌(Puneeth Rajkumar) ಅವರು ಭಕ್ತ ಕಣ್ಣಪ್ಪನಾಗಿ ಮೂರ್ನಾಲ್ಕು ಮಂದಿ ಅಂಧರಿಗೆ(Blind) ಸುಂದರ ಪ್ರಪಂಚ ನೋಡುವ ‘ಪ್ರೇಮದ ಕಾಣಿಕೆ’ ನೀಡಲಿದ್ದಾರೆ.
 

Sandalwood Oct 31, 2021, 6:18 AM IST

Sandalwood power star Puneeth Rajkumar donates eye to Narayana Nethralaya vcsSandalwood power star Puneeth Rajkumar donates eye to Narayana Nethralaya vcs

Puneeth Rajkumar Death: ಅಣ್ಣಾವ್ರಂತೆ ನೇತ್ರದಾನ ಮಾಡಿದ ಅಪ್ಪು

ಸಾವಿನಲ್ಲಿಯೂ ನಟ ಪುನೀತ್ ರಾಜ್‌ಕುಮಾರ್ ಸಾರ್ಥಕತೆ ಮರೆದಿದ್ದಾರೆ. ನೇತ್ರದಾನ ಮಾಡಿದ್ದಾರೆ....

Sandalwood Oct 29, 2021, 5:54 PM IST

Sandalwood actor jayanathi eye donated to Dr Rajkumar Eye Bank in Bengaluru dplSandalwood actor jayanathi eye donated to Dr Rajkumar Eye Bank in Bengaluru dpl

ಡಾ. ರಾಜ್‌ರಂತೆ ನೇತ್ರದಾನ ಮಾಡಿದ ನಟಿ ಜಯಂತಿ

  • ನೇತ್ರದಾನ ಮಾಡಿದ ನಟಿ ಜಯಂತಿ
  • ಡಾ.ರಾಜ್‌ ಅವರಂತೆಯೇ ನೇತ್ರದಾನ

Sandalwood Jul 26, 2021, 9:56 PM IST

Kotturu Old Man Ready To Donate Eye For Saregama Singer RuthvikKotturu Old Man Ready To Donate Eye For Saregama Singer Ruthvik

ಋತ್ವಿಕ್ ಕಂಠ ನಿಷ್ಕಲ್ಮಶ: ಕಣ್ಣು ಕೊಡ್ತಿನಿ ಎಂದ ಅಜ್ಜ!

ನಿಷ್ಕಲ್ಮಶ ಹಾಡುಗಾರರಲ್ಲಿ ಜೀ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಸಂಗೀತ ಕಾರ್ಯಕ್ರಮದ ಅಂಧ ಗಾಯಕ ಋತ್ವಿಕ್ ಕೂಡ ಒಬ್ಬರು.ಕೊಟ್ಟೂರಿನ 74 ವಯಸ್ಸಿನ  ಅನಾಥ ವೃದ್ಧರೊಬ್ಬರು ಜೀ ವಾಹಿನಿಯ  ಸರಿಗಮಪ ಸಂಗೀತ ಕಾರ್ಯಕ್ರಮದ ಅಂಧ ಗಾಯಕ ಋತ್ವಿಕ್ ವರಿಗೆ ತಮ್ಮ ಎರಡು ಕಣ್ಣುಗಳನ್ನು ಅವರಿಗೆ ದಾನ ಮಾಡಲು ಮುಂದಾಗಿದ್ದಾರೆ.

state Dec 8, 2018, 3:13 PM IST