Eye Care  

(Search results - 6)
  • How to maintain eye health while working on Digital screensHow to maintain eye health while working on Digital screens

    HealthJul 26, 2021, 3:38 PM IST

    ಕಂಪ್ಯೂಟರ್ ನೋಡಿ ಕಣ್ಣು ಬಳಲುತ್ತಿದೆಯೇ? ಪರಿಹಾರ ಇಲ್ಲಿದೆ

    ಪ್ರತಿದಿನ ಎರಡು ಅಥವಾ ಮೂರು ಗಂಟೆ ಕಂಪ್ಯೂಟರ್ ನೋಡಿದರೆ ಓಕೆ. ಅದಕ್ಕಿಂತ ಹೆಚ್ಚಿಗೆ ನೋಡಿದರೆ ಎಂಥ ಆರೋಗ್ಯವಂತ ಕಣ್ಣೇ ಆದರೂ ಸುಸ್ತಾಗುತ್ತದೆ; ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವುದು ತುಂಬಾ ಮುಖ್ಯ.

     

  • Best fruits for healthy eye sight and how to take eye careBest fruits for healthy eye sight and how to take eye care

    HealthApr 23, 2021, 3:20 PM IST

    ಕಣ್ಣಿನ ಆರೋಗ್ಯ ಚೆನ್ನಾಗಿರಬೇಕೆಂದರೆ ಫುಡ್ ಡಯಟ್ ಹೀಗಿರಿಬೇಕು ನೋಡಿ

    ಆಹಾರ ಸರಿಯಾಗಿಲ್ಲದಿದ್ದರೆ ಸಂಪೂರ್ಣ ಆರೋಗ್ಯ ಕ್ಷೀಣಿಸಲು ಪ್ರಾರಂಭಿಸುತ್ತದೆ. ಒಟ್ಟಾರೆ ಆರೋಗ್ಯದಲ್ಲಿ ಕಣ್ಣುಗಳೂ ಪ್ರಮುಖ ಪಾತ್ರವಹಿಸುತ್ತವೆ. ಕೆಟ್ಟ ಆಹಾರ ಕಣ್ಣುಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಮತ್ತು ಕಣ್ಣುಗಳನ್ನು ದುರ್ಬಲವನ್ನಾಗಿ ಮಾಡುತ್ತದೆ. ಕಣ್ಣುಗಳಿಗೆ ಆಹಾರದಿಂದ ವಿಶೇಷ ರೀತಿಯ ಪೌಷ್ಟಿಕಾಂಶದ ಅಗತ್ಯವಿರುತ್ತದೆ, ಇದರಿಂದ ಅದು ತನ್ನ ಕೆಲಸವನ್ನು ಸರಿಯಾಗಿ ಮಾಡುತ್ತದೆ. ಮಾರುಕಟ್ಟೆಯಲ್ಲಿ ಮಾರಾಟವಾಗುವ ಕೆಲವು ಹಣ್ಣುಗಳು ಕಣ್ಣಿನ ಆರೋಗ್ಯವನ್ನು ಹೆಚ್ಚಿಸುತ್ತದೆ. 

  • Clean your eyeglasses to prevent bacterial infectionsClean your eyeglasses to prevent bacterial infections

    HealthAug 13, 2020, 9:05 AM IST

    ಕನ್ನಡಕ ಕ್ಲೀನ್‌ ಮಾಡಿ ಎಷ್ಟುಹೊತ್ತಾಯ್ತು? ವೈದ್ಯರ ಮಾತು ಕೇಳಿ

    ಕನ್ನಡಕ ಏರಿಸಿಕೊಂಡು ಸಿಸ್ಟಮ್‌ ಮುಂದೆ ಕೂರುವವರು ಗಮನಿಸಲೇ ಬೇಕಾದ ವಿಷ್ಯ ಇದು. ವೈದ್ಯರ ಮಾತು ಕೇಳಿ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಿ.

  • Mobile User Tips Use Dark Mode in Smartphone  To Protect EyesMobile User Tips Use Dark Mode in Smartphone  To Protect Eyes

    TECHNOLOGYAug 29, 2019, 6:41 PM IST

    ಸ್ಕ್ರೀನ್ ನೋಡಿ ನೋಡಿ ಕಣ್ಣಿಗೆ ಆಯಾಸ? ನಿಮ್ಮ ಮೊಬೈಲ್‌ನಲ್ಲೇ ಇದೆ ಪರಿಹಾರ!

    ಕೆಲವರು ಬೆಳಗ್ಗೆ ಎದ್ದಾಗ ಫೋನ್ ನೋಡೋದು ಶುರು ಮಾಡಿಬಿಟ್ರೆ, ರಾತ್ರಿ ನಿದ್ದೆ ಬರುವವರೆಗೂ ಫೋನ್ ಕೈಯಲ್ಲೇ, ಕಣ್ಣು ಪರದೆ ಮೇಲೆಯೇ! ಪಾಪ ಕಣ್ಣಿನ ಗತಿ ಏನಾಗಿರಬಹುದು? ಕಣ್ಣಿನ ಸುರಕ್ಷತೆಗಾಗಿ ಹೀಗೆ ಮಾಡಬಹುದು... 

  • Side effects of wearing contact lenses for too longSide effects of wearing contact lenses for too long

    LIFESTYLEAug 23, 2019, 2:34 PM IST

    ಕಾಂಟ್ಯಾಕ್ಟ್ ಲೆನ್ಸ್ ಹಾಕಿದ್ರೆ ನೋಡಕೇನೋ ಚೆಂದ; ಕಣ್ಣಿನ ಆರೋಗ್ಯಕ್ಕೆ ಒಳ್ಳೆದಲ್ಲ!

    ಕಾಂಟ್ಯಾಕ್ಟ್ ಲೆನ್ಸ್‌ಗಳು ಪಾರದರ್ಶಕವಾಗಿ ಕಣ್ಣಿನ ಮೇಲೆ ಕೂರುವುದರಿಂದ ಕನ್ನಡಕದಂತೆ ಮುಖಕ್ಕೆ, ಅದರ ಅಂದಕ್ಕೆ ಅಡಚಣೆಯಾಗುವುದಿಲ್ಲ. ಆದರೆ, ಅದನ್ನು 24/7 ಧರಿಸುವುದರಿಂದ ಮಾತ್ರ ಕಣ್ಣಿನ ಸಮಸ್ಯೆಗಳನ್ನೆದುರಿಸಬೇಕಾಗುತ್ತದೆ. 

  • Few daily habits have impact on eye and cause eye powerFew daily habits have impact on eye and cause eye power

    LIFESTYLESep 3, 2018, 4:12 PM IST

    ಸಿಗರೇಟ್ ಸೇದಿದ್ರೆ ದೃಷ್ಟಿ ಕಳ್ಕೋಬೇಕಾಗುತ್ತೆ!

    ಮನುಷ್ಯ ಬಹುತೇಕ ಕೆಲಸಗಳನ್ನು ಕಣ್ಣಿನ ಸಹಾಯದಿಂದಲೇ ಮಾಡುತ್ತಾನೆ. ಪ್ರತಿಯೊಂದೂ ಅಂಗಕ್ಕೂ ತನ್ನದೇ ವೈಶಿಷ್ಟ್ಯವಿದ್ದರೂ, ಕಣ್ಣು ಎಲ್ಲವನ್ನೂ ಮೀರಿ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಆದರೆ, ಪೋಷಕಾಂಶಗಳ ಕೊರತೆ ಸೇರಿ, ವಿವಿಧ ಕಾರಣಗಳಿಂದ ದೃಷ್ಟಿ ದೋಷ ಅನೇಕರನ್ನು ಕಾಡುತ್ತದೆ. ಅದೂ ಅಲ್ಲದೇ ಕಣ್ಣಿನ ಆರೋಗ್ಯವನ್ನು ನಿರ್ಲಕ್ಷಿಸುವುದೇ ಹೆಚ್ಚು. ಅಷ್ಟಕ್ಕೂ ದೃಷ್ಟಿ ದೋಷಕ್ಕೇನು ಕಾರಣ?