Eye
(Search results - 301)IndiaJan 25, 2021, 8:14 AM IST
ಹ್ಯಾಂಡ್ ಸ್ಯಾನಿಟೈಸರ್ನಿಂದ ಮಕ್ಕಳಲ್ಲಿ ಕಣ್ಣಿನ ಸಮಸ್ಯೆ!
ಕೋವಿಡ್ ಹೆಮ್ಮಾರಿಯ ವಿರುದ್ಧ ರಕ್ಷಣೆಗೆ ಮೊಟ್ಟಮೊದಲು ಜಗತ್ತಿನಾದ್ಯಂತ ಬಳಕೆಯಾಗಿದ್ದೇ ಹ್ಯಾಂಡ್ ಸ್ಯಾನಿಟೈಸರ್| ಹ್ಯಾಂಡ್ ಸ್ಯಾನಿಟೈಸರ್ನಿಂದ ಮಕ್ಕಳಲ್ಲಿ ಕಣ್ಣಿನ ಸಮಸ್ಯೆ!| ಕಣ್ಣು ಮುಟ್ಟಿಕೊಳ್ಳುವುದರಿಂದ ಸಮಸ್ಯೆ ಉದ್ಭವ: ಅಧ್ಯಯನ
CricketJan 23, 2021, 11:25 AM IST
ಟೀಂ ಇಂಡಿಯಾ ಆಟಗಾರರಿಗೆ ಇನ್ನು ಕಠಿಣ ಫಿಟ್ನೆಸ್ ಪರೀಕ್ಷೆ..!
ಹೊಸ ಫಿಟ್ನೆಸ್ ಪರೀಕ್ಷೆಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಕಾರ್ಯದರ್ಶಿ ಜಯ್ ಶಾ ಒಪ್ಪಿಗೆ ಸೂಚಿಸಿದ್ದು, ಇಂಗ್ಲೆಂಡ್ ವಿರುದ್ಧ ಮುಂದಿನ ತಿಂಗಳು ಆರಂಭಗೊಳ್ಳಲಿರುವ ಸೀಮಿತ ಓವರ್ ಸರಣಿಯಿಂದಲೇ ಜಾರಿಗೆ ಬರಲಿದೆ. ಆಸ್ಪ್ರೇಲಿಯಾ ಪ್ರವಾಸದಿಂದ ಹಿಂದಿರುಗಿರುವ ಆಟಗಾರರಿಗೆ ಈ ಬಾರಿ ವಿನಾಯಿತಿ ನೀಡಲಾಗಿದೆ.
OTHER SPORTSJan 22, 2021, 9:26 AM IST
ಥಾಯ್ಲೆಂಡ್ ಓಪನ್: ಸಿಂಧು, ಸಮೀರ್ ಕ್ವಾರ್ಟರ್ಗೆ ಲಗ್ಗೆ
ಮಹಿಳಾ ಸಿಂಗಲ್ಸ್ ವಿಭಾಗದ ಪ್ರಿ ಕ್ವಾರ್ಟರ್ ಪಂದ್ಯದಲ್ಲಿ ಒಲಿಂಪಿಕ್ ಬೆಳ್ಳಿ ವಿಜೇತೆ ಸಿಂಧು, ಮಲೇಷ್ಯಾದ ಕಿಸೊನಾ ಸೆಲ್ವಾದುರೈ ವಿರುದ್ಧ 21-10, 21-12 ಗೇಮ್ಗಳಿಂದ ಗೆಲುವು ಸಾಧಿಸಿದರು. ಕ್ವಾರ್ಟರ್ನಲ್ಲಿ ಸಿಂಧು, ಥಾಯ್ಲೆಂಡ್ನ ರಚನಾಕ್ ಇಂಟನಾನ್ರನ್ನು ಎದುರಿಸಲಿದ್ದಾರೆ.
CRIMEJan 13, 2021, 7:35 PM IST
ಕಿವುಡ-ಮೂಕ ಬಾಲಕಿ ಮೇಲೆ ದೌರ್ಜನ್ಯ..ಗುರುತು ಸಿಗಬಾರದೆಂದು ಕಣ್ಣು ಚುಚ್ಚಿದರು!
ಕಿವುಡ ಮತ್ತು ಮೂಕ ಬಾಲಕಿ ಮೇಲೆ ಕಾಮಾಂಧರು ಕ್ರೌರ್ಯ ಮೆರೆದಿದ್ದು ಸಾಮೂಹಿಕ ಅತ್ಯಾಚಾರ ಮಾಡಿದ್ದು ಅಲ್ಲದೇ ಆಕೆಯ ಕಣ್ಣಗಳಿಗೆ ಹರಿತವಾದ ಆಯುಧಗಳಿಂದ ಚುಚ್ಚಿದ್ದಾರೆ.
ISLJan 12, 2021, 8:13 AM IST
ಐಎಸ್ಎಲ್: ಬಿಫ್ಸಿಗಿಂದು ನಾರ್ತ್ಈಸ್ಟ್ ಸವಾಲು
ಆರಂಭದಲ್ಲಿ ಉಭಯ ತಂಡಗಳು ಅತ್ಯದ್ಭುತ ಪ್ರದರ್ಶನ ತೋರುವ ಮೂಲಕ ಅಗ್ರ 4ರಲ್ಲಿ ಸ್ಥಾನ ಪಡೆದಿದ್ದವು. ನಂತರ ಎರಡೂ ತಂಡಗಳು ಸೋಲಿನ ಸುಳಿಯಲ್ಲಿ ಸಿಲುಕಿವೆ.
PoliticsJan 7, 2021, 1:02 PM IST
ಸಂಕಲ್ಪ ಸಮಾವೇಶದಲ್ಲಿ ಪಕ್ಷ ಸಂಘಟನೆಗೆ ಕಾಂಗ್ರೆಸ್ ಪಣ..!
ಅಧಿಕಾರ ಸುಮ್ಮನೆ ಬರಲ್ಲ. ಬಿಜೆಪಿ, ಜೆಡಿಎಸ್ ವಿಚಾರ ಮತ್ತೆ ಚರ್ಚೆ ಮಾಡೋಣ. ಈಗ ಮೊದಲು ಪಕ್ಷ ಸಂಘಟನೆಗಾಗಿ ಹೋರಾಟ ರೂಪಿಸಬೇಕಾಗಿದೆ. ಚುನಾವಣೆ ಬಂದಾಗ ಮಾತ್ರ ಹೋರಾಡುವುದಲ್ಲ, ಈಗಿನಿಂದಲೇ ಸಜ್ಜಾಗಬೇಕು. ಹಾಗಾಗಿ ಯಾರು ಪಕ್ಷಕ್ಕಾಗಿ ಸಮಯ ನೀಡುತ್ತಾರೆ ಎನ್ನುವುದನ್ನು ವಿಮರ್ಶೆ ಮಾಡುವ ಸಮಯ ಬಂದಿದೆ ಎಂದು ಪಕ್ಷದ ಪ್ರತಿನಿಧಿಗಳಿಗೆ ಬಿಸಿ ಮುಟ್ಟಿಸಿದರು.
Karnataka DistrictsJan 7, 2021, 11:24 AM IST
ಒಡ ಹುಟ್ಟಿದವನ ಕಳೆದುಕೊಂಡ ಮರಿ ಸಂಕಟ ನೋಡಿ
ಅವ್ರಿಬ್ರು ಜಗತ್ತನ್ನ ನೋಡಿ ಎರಡ್ಮೂರು ತಿಂಗಳಾಗಿತ್ತು... ಮುದ್ದು ಮುದ್ದಾಗಿ ತುಂಟಾಟ ಆಡುತ್ತಾ ಏರಿಯಾದ ಜನರ ಪ್ರೀತಿಯನ್ನೂ ಗಳಿಸಿದ್ರು. ಆದ್ರೆ ಆ ಸುಂದರ ಪುಟಾಣಿ ಜೀವಗಳ ಮೇಲೆ ಯಾರ ಕಣ್ಣು ಬಿತ್ತೋ ಏನೋ... ಒಬ್ಬಾತನ ಮೇಲೆ ವಾಹನ ಹರಿದು ಕೊನೆಯುಸಿರೆಳೆದೇ ಬಿಟ್ಟಿದ್ದ. ಒಡ ಹುಟ್ಟಿದವನನ್ನ ಕಳೆದುಕೊಂಡ ನೋವು ಕಾಡದೆ ಇರುತ್ತಾ? ಜತೆಗೇ ಇರುತ್ತಿದ್ದ ಜೀವವನ್ನು ಕಳೆದುಕೊಂಡು ಬದುಕುಳಿದವನ ಸ್ಥಿತಿ ಹೇಗಿತ್ತು ಗೊತ್ತಾ... ಮಾತಿನಲ್ಲಿ ವಿವರಿಸೋದಕ್ಕೆ ಸಾಧ್ಯ ಇಲ್ಲ ಬಿಡಿ. ಡಿಟೇಲ್ಡ್ ಆಗಿ ತೋರಿಸ್ತೇವೆ ನೋಡಿ.
CricketJan 6, 2021, 9:22 AM IST
ಸಿಡ್ನಿ ಟೆಸ್ಟ್: ಹೊಸ ವರ್ಷದಲ್ಲಿ ಗೆಲುವಿನ ಖಾತೆ ತೆರೆಯಲು ರೆಡಿಯಾದ ಟೀಂ ಇಂಡಿಯಾ
1-1ರಲ್ಲಿ ಸಮಗೊಂಡಿರುವ ಸರಣಿಯಲ್ಲಿ ಮೇಲುಗೈ ಸಾಧಿಸಿ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ತನ್ನದಾಗಿಸಿಕೊಳ್ಳಲು ಎರಡೂ ತಂಡಗಳು ಎದುರು ನೋಡುತ್ತಿವೆ. ಕೆಲ ಮಹತ್ವದ ಬದಲಾವಣೆಗಳೊಂದಿಗೆ ಭಾರತ ಹಾಗೂ ಆಸ್ಪ್ರೇಲಿಯಾ ಕಣಕ್ಕಿಳಿಯಲಿವೆ.
SandalwoodDec 31, 2020, 3:34 PM IST
ಕಣ್ಣೆಲ್ಲಾ ನಿನ್ನ ಮೇಲೆಂದು ಕಣ್ಣು ಮಿಟುಕಿಸಿದ ಶಾನ್ವಿಗೆ ನೆಟ್ಟಿಗರು ಕೊಟ್ಟ ಟಾಂಗ್?
ಮಾಲ್ಡೀವ್ಸ್ ಪ್ರವಾಸ ಮುಗಿಸಿದರೂ ಜಾಲಿ ಮೂಡ್ನಲ್ಲಿರುವ ಶಾನ್ವಿ ಶೇರ್ ಮಾಡಿಕೊಳ್ಳುತ್ತಿರುವ ಹಾಟ್ ಪಿಕ್ಗೆ ನೆಟ್ಟಿಗರ ನಾನ್ ಸ್ಟಾಪ್ ಕಮೆಂಟ್ಸ್....
OTHER SPORTSDec 30, 2020, 12:05 PM IST
ಸಿದ್ದಿ ಮಕ್ಕಳು ಪದಕ ಬೇಟೆಗೆ ಸಜ್ಜಾಗ್ತಿದ್ದಾರೆ
2024ರ ಒಲಿಂಪಿಕ್ಸ್ ಮೇಲೆ ಕಣ್ಣಿಟ್ಟಿರುವ ಇಲಾಖೆ, ಪದಕ ಗೆಲ್ಲಲು ದಿಟ್ಟ ಹೆಜ್ಜೆ ಇರಿಸಿದೆ. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, ಯಲ್ಲಾಪುರ ಭಾಗದಲ್ಲಿನ ಗುಡ್ಡಗಾಡಿನಲ್ಲಿ ವಾಸಿಸುವ ಸಿದ್ದಿ ಜನಾಂಗದ ಮಕ್ಕಳನ್ನು ಮುಖ್ಯ ಭೂಮಿಕೆಗೆ ತರುವ ಕೆಲಸವನ್ನು ಕ್ರೀಡಾ ಇಲಾಖೆ ಮಾಡುತ್ತಿದೆ. ಸುಮಾರು 350 ಸಿದ್ದಿ ಮಕ್ಕಳ ಪ್ರತಿಭಾನ್ವೇಷಣೆ ನಡೆಸಿ, 50ಕ್ಕೂ ಹೆಚ್ಚು ಮಕ್ಕಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
stateDec 29, 2020, 11:20 AM IST
ಧರ್ಮೇಗೌಡ್ರು ಕೊನೆ ಬಾರಿ ಕರೆ ಮಾಡಿ ಮಾತನಾಡಿದ್ದು ಯಾರ ಜೊತೆ?
ಉಪಾಸಭಾಪತಿ ಧರ್ಮೇಗೌಡ ಕಡೂರು ತಾಲೂಕಿನ ಗುಣಸಾಗರದ ಬಳಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ನಿನ್ನೆ ಸಂಜೆ 4.30 ಸುಮಾರಿಗೆ ಅಲ್ಲಿಗೆ ಬರ್ತಾರೆ. ಹುಬ್ಬಳ್ಳಿ ಟ್ರೈನ್ಗೆ ಯಾರೊ ಬರ್ತಾರೆ. ಕರ್ಕೊಂಡು ಬರಬೇಕು. ನೀನು ಇಲ್ಲೆ ಇರು ಎಂದು ಡ್ರೈವರ್ಗೆ ಹೇಳಿ ಹೋಗ್ತಾರೆ.
stateDec 18, 2020, 12:37 PM IST
PFI ಸಂಘಟನೆ ಮೇಲೆ ಖಾಕಿ ಹದ್ದಿನ ಕಣ್ಣು : ಸೂಪರ್ ಕಾಪ್ ನಿಗಾ
ಪಿಎಫ್ಐ ಕಾರ್ಯಕರ್ತರ ಚಟುವಟಿಕೆ ಮೇಲೆ ಸೂಪರ್ ಕಾಪ್ ನಿಗಾ ವಹಿಸಿದೆ. ಬೆಂಗಳೂರು,ಮೈಸೂರು,ಹುಬ್ಬಳ್ಳಿ-ಧಾರವಾಡ,ಮಂಗಳೂರು ಬೆಳಗಾವಿ,ಕಲಬುರಗಿ ಸೇರಿದಂತೆ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.
ISLDec 17, 2020, 4:11 PM IST
ಐಎಸ್ಎಲ್: ಬಿಎಫ್ಸಿಗೆ ಮತ್ತೊಂದು ಜಯದ ನಿರೀಕ್ಷೆ
7ನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಇದುವರೆಗೂ 5 ಪಂದ್ಯಗಳಲ್ಲಿ 2 ಗೆಲುವು, 3 ಡ್ರಾನೊಂದಿಗೆ 9 ಅಂಕ ಗಳಿಸಿರುವ ಬಿಎಫ್ಸಿ, ಎದುರಾಳಿ ಒಡಿಶಾದ ಲಯದ ಸಮಸ್ಯೆಯನ್ನು ಲಾಭವಾಗಿಸಿಕೊಳ್ಳಲು ಎದುರು ನೋಡುತ್ತಿದೆ. ಒಡಿಶಾ ತಂಡ ಆಡಿರುವ 5 ಪಂದ್ಯಗಳಲ್ಲಿ 4ರಲ್ಲಿ ಸೋತು, 1ರಲ್ಲಿ ಡ್ರಾ ಕಂಡಿದೆ.
Cine WorldDec 15, 2020, 1:56 PM IST
2021ಕ್ಕೆ ನಿಂಬೆ, ಮೆಣಸಿನಕಾಯಿ ಕಟ್ಟಿದ ಅಮಿತಾಭ್
2021ಕ್ಕೆ ನಿಂಬೆ ಮತ್ತು ಮೆಣಸಿನಕಾಯಿ ಕಟ್ಟಿದ ಫೋಟೋವನ್ನು ನಟ ಇನ್ಸ್ಟಾಗ್ರಾಂ ಮತ್ತು ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ ಅಮಿತಾಭ್
CricketDec 15, 2020, 1:11 PM IST
ದೆಹಲಿ ಆಯ್ಕೆ ಸಮಿತಿ ಸದಸ್ಯತ್ವದ ಮೇಲೆ ಕಣ್ಣಿಟ್ಟ ಕೀರ್ತಿ ಆಜಾದ್..!
ಸಲಹೆಗಾರ ಬಿಷನ್ ಸಿಂಗ್ ಬೇಡಿ, ಆಜಾದ್ರಲ್ಲಿ ಮನವಿ ಮಾಡಿದ್ದರು. ಈ ಸಲುವಾಗಿ ಆಜಾದ್ ಅರ್ಜಿ ಸಲ್ಲಿಸಿದ್ದಾರೆ. ಮೂವರು ಸದಸ್ಯರ ಸಲಹಾ ಸಮಿತಿ (ಸಿಎಸಿ) ಮುಖ್ಯಸ್ಥ ಮಾಜಿ ಕ್ರಿಕೆಟಿಗ ಅತುಲ್ ವಾಸನ್ಗೆ ಕೀರ್ತಿ ಆಜಾದ್ ಅರ್ಜಿ ಕಳುಹಿಸಿದ್ದಾರೆ.