Asianet Suvarna News Asianet Suvarna News
22 results for "

Expressway

"
Road infrastructure across India will be like the US in coming years: Gadkari akbRoad infrastructure across India will be like the US in coming years: Gadkari akb

Gadkari in J&K : ಭಾರತದ ರಸ್ತೆಗಳಿನ್ನು ಶೀಘ್ರದಲ್ಲಿಯೇ ಅಮೆರಿಕದಂತೆ!

ಜಮ್ಮು: ಮುಂಬರುವ ವರ್ಷಗಳಲ್ಲಿ ಭಾರತದಲ್ಲಿನ ರಸ್ತೆಗಳನ್ನು ಅಮೆರಿಕಾದ ರಸ್ತೆಗಳಂತೆ ಮೂಲ ಸೌಕಾರ್ಯ ಒದಗಿಸಿ ಮಾಡಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಬುಧವಾರ ಹೇಳಿದ್ದಾರೆ. ಜಮ್ಮುವಿನ ದೋಡಾ ಪ್ರದೇಶದಲ್ಲಿ 259 ಕಿ.ಮೀ. ಉದ್ದದ 25 ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
 

India Nov 25, 2021, 3:37 PM IST

PM Modi inaugurated Purvanchal Expressway in UP 341 km long highway with 3 2 km long emergency landing field ckmPM Modi inaugurated Purvanchal Expressway in UP 341 km long highway with 3 2 km long emergency landing field ckm

Purvanchal Expressway ಉದ್ಘಾಟಿಸಿದ ಪ್ರಧಾನಿ ಮೋದಿ, IAF ಏರ್‌ಕ್ರಾಫ್ಟ್ ವೈಮಾನಿಕ ಪ್ರದರ್ಶನ ವೀಕ್ಷಣೆ!

  • ಯುಪಿಯಲ್ಲಿ ಪೂರ್ವಾಂಚಲ ಎಕ್ಸ್‌ಪ್ರೆಸ್‌ವೇ ಉದ್ಘಾಟಿಸಿದ ನರೇಂದ್ರ ಮೋದಿ
  • 341 ಕಿ.ಮೀ ಉದ್ದದ Purvanchal Expressway
  • ಉದ್ಘಾಟನೆ ಬಳಿಕ IAF ವೈಮಾನಿಕ ಪ್ರದರ್ಶನ ವೀಕ್ಷಣೆ

India Nov 16, 2021, 7:10 PM IST

Tribute to late actor Puneeth Rajkumar to Purvanchal Expressway top 10 News of November 16 ckmTribute to late actor Puneeth Rajkumar to Purvanchal Expressway top 10 News of November 16 ckm

ಭಾರತದ ಸಿನಿ ದಿಗ್ಗಜರಿಂದ ಪುನೀತ್ ನಮನ, ಎಕ್ಸ್‌ಪ್ರೆಸ್‌ವೇನಲ್ಲಿ ಇಳಿದ ಮೋದಿ ವಿಮಾನ; ನ.16ರ ಟಾಪ್ 10 ಸುದ್ದಿ!

ಅಗಲಿದ ಪುನೀತ್ ರಾಜ್‌ಕುಮಾರ್‌ಗೆ ಇಂದು ಭಾರತದ ಸಿನಿ ದಿಗ್ಗಜರು ಗೀತ  ನಮನ ಸಲ್ಲಿಸಿದ್ದಾರೆ. ಪೂರ್ವಾಂಚಲ ಎಕ್ಸ್‌ಪ್ರೆಸ್‌ವೇಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ನ. 17ಕ್ಕೆ ತೆರೆಯಲಿದೆ ಕರ್ತಾಪುರ್ ಕಾರಿಡಾರ್ ತೆರಯಲಿದೆ. ಫೀಲ್ಡಿಂಗ್ ವೇಳೆ ಡಿಕ್ಕಿ, ಗಂಭೀರ ಸ್ಥಿತಿಯಲ್ಲಿ ಯುವ ಕ್ರಿಕೆಟಿಗ. ಉಗ್ರರಿಗೆ ನೆರವು ನೀಡುತ್ತಿದ್ದ ಉದ್ಯಮಿಗಳ ಹತ್ಯೆ ಸೇರಿದಂತೆ ನವೆಂಬರ್ 16ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

News Nov 16, 2021, 6:23 PM IST

Purvanchal Expressway inauguration PM to land in IAF aircraft on 3 2 km airstrip podPurvanchal Expressway inauguration PM to land in IAF aircraft on 3 2 km airstrip pod

Purvanchal Expressway Inauguration| ಸೇನಾ ಸರಕು ವಿಮಾನದಲ್ಲಿ ಮೋದಿ ಲ್ಯಾಂಡಿಂಗ್‌!

* ಇಂದು ಉತ್ತರ ಪ್ರದೇಶದಲ್ಲಿ ಪೂರ್ವಾಂಚಲ ಹೆದ್ದಾರಿ ಉದ್ಘಾಟನೆ

* ಎಕ್ಸ್‌ಪ್ರೆಸ್‌ ವೇ ಉದ್ಘಾಟನೆಗೆ ಸೇನಾ ವಿಮಾನದಲ್ಲಿ ಮೋದಿ ಲ್ಯಾಂಡಿಂಗ್‌!

India Nov 16, 2021, 9:00 AM IST

Delhi to Mumbai road trip in just 12 hours shorten the distance by 130 km dplDelhi to Mumbai road trip in just 12 hours shorten the distance by 130 km dpl

ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ : ರಾಜಧಾನಿ ಎಕ್ಸ್‌ಪ್ರೆಸ್‌ಗಿಂತಲೂ ಫಾಸ್ಟ್

  • ದೆಹಲಿ-ಮುಂಬೈ ರಸ್ತೆ ಪ್ರಯಾಣ ಇನ್ನು ಬರೀ 12 ಗಂಟೆ ಮಾತ್ರ
  • ಈಗಿರುವುದಕ್ಕಿಂತ ಅರ್ಧಕ್ಕರ್ಧ ಪ್ರಯಾಣ ಸಮಯ ಲಾಭ

India Sep 23, 2021, 2:55 PM IST

Nitin Gadkari reviews work on Mumbai Delhi Expressway takes 170km hr drive podNitin Gadkari reviews work on Mumbai Delhi Expressway takes 170km hr drive pod

ದಿಲ್ಲಿ- ಮುಂಬೈ ಎಕ್ಸ್‌ಪ್ರೆಸ್‌ ಹೈವೇ​ಯಲ್ಲಿ ಗಡ್ಕ​ರಿ 170 ಕಿ.ಮೀ. ವೇಗದ ಟೆಸ್ಟ್‌ ಡ್ರೈವ್‌!

* ರಸ್ತೆಯ ಗುಣಮಟ್ಟವನ್ನು ಖದ್ದು ಪರೀಕ್ಷಿಸಿದ ಹೆದ್ದಾರಿ ಸಚಿವ

* ದಿಲ್ಲಿ- ಮುಂಬೈ ಎಕ್ಸ್‌ಪ್ರೆಸ್‌ ಹೈವೇ​ಯಲ್ಲಿ ಗಡ್ಕ​ರಿ 170 ಕಿ.ಮೀ. ವೇಗದ ಟೆಸ್ಟ್‌ ಡ್ರೈವ್‌

India Sep 20, 2021, 8:36 AM IST

Under Construction Flyover On Highway Collapses In Gurgaon 3 Injured mahUnder Construction Flyover On Highway Collapses In Gurgaon 3 Injured mah

ಮೇಲ್ಸೇತುವೆ ಕುಸಿತ; ಮೂವರು ಕಾರ್ಮಿಕರ ಸ್ಥಿತಿ ಗಂಭೀರ

ನಿರ್ಮಾಣ ಹಂತದ ಮೇಲ್ಸೋತುವೆ ಕುಸಿದ ಪರಿಣಾಂ ಮೂವರು ಕಾರ್ಮಿಕರ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾನುವಾರ ಬೆಳಿಗ್ಗೆ 7.30ರ ಸುಮಾರಿಗೆ ನಿರ್ಮಾಣ ಹಂತದ ಸೇತುವೆಯ ಒಂದು ಭಾಗ ಕುಸಿದು ಬಿದ್ದಿದೆ. 

CRIME Mar 28, 2021, 4:48 PM IST

Returning home to Delhi woman raped on private bus Uttar PradeshReturning home to Delhi woman raped on private bus Uttar Pradesh

ಮಹಿಳೆಯರೆ ಎಚ್ಚರ,  ಖಾಸಗಿ ಬಸ್ ನಲ್ಲಿಯೇ ಕಾಮಾಂಧನಿಂದ ರೇಪ್

ದೆಹಲಿ ನಿರ್ಭಯಾ ರೀತಿಯ ಪ್ರಕರಣವೊಂದು ದೆಹಲಿ ಸಮೀಪವೇ ನಡೆದಿದೆ. ಚಲಿಸುವ ಬಸ್ ನಲ್ಲಿ ಕ್ಲೀನರ್ ಪ್ರಯಾಣಿಕ ಮಹಿಳೆ ಮೇಲೆ ಅತ್ಯಾಚಾರ ಮಾಡಿದ್ದಾನೆ. 

CRIME Aug 30, 2020, 5:47 PM IST

7 charred to death as car hits truck catches fire on Agra Lucknow Expressway7 charred to death as car hits truck catches fire on Agra Lucknow Expressway

Photos| ಚೀರಾಡಲೂ ಅವಕಾಶವಿಲ್ಲ, ಕ್ಷಣಾರ್ಧದಲ್ಲಿ 7 ಮಂದಿ ಸಜೀವ ದಹನ!

ಲಕ್ನೋ- ಆಗ್ರಾ ಎಕ್ಸ್ ಪ್ರೆಸ್ ವೇನಲ್ಲಿರುವ ಬಂಗಾರ್ ಮೌ ಕಟ್ ಬಳಿ ಹರ್ದೋಯಿ ಕಡೆ ತೆರಳುತ್ತಿದ್ದ ವ್ಯಾನ್ ಒಂದರ ಟಯರ್ ಸಿಡಿದ ಪರಿಣಾಮ ನಿಯಂತ್ರಣ ಕಳೆದುಕೊಂಡು, ಮುಂಬದಿಯಲ್ಲಿ ಬರುತ್ತಿದ್ದ ಟ್ರಕ್ ಗೆ ಡಿಕ್ಕಿ ಹೊಡೆದಿದೆ. ವ್ಯಾನ್ ಟ್ರಕ್ ಗೆ ಡಿಕ್ಕಿ ಹೊಡೆದ ಬಳಿಕ ಭಯಾನಕ ಘಟನೆ ನಡೆದಿದೆ. ಯಾಕೆಂದರೆ ಗ್ಯಾಸ್ ಸಿಲಿಂಡರ್ ಹೊಂದಿದ್ದ ವ್ಯಾನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಒಳಗಿದ್ದ ಜನರುಇ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದಕ್ಕೂ ಮೊದಲೇ ಸುಟ್ಟು ಕರಕಲಾಗಿದ್ದಾರೆ. ರಕ್ಷಿಸಲು ಧಾವಿಸಿದ್ದ ಜನರೂ ಬೆಂಕಿಯನ್ನು ಕಂಡು ಹೆಜ್ಜೆ ಮುಂದಿಡಲು ಭಯ ಬಿದ್ದಿದ್ದಾರೆ. ಅಗ್ನ ನರ್ತನ ಎಷ್ಟಿತ್ತೆಂದರೆ ಒಳಗಿದ್ದ 7 ಮಂದಿಗೆ ಚೀರಾಡಲೂ ಅವಕಾಶ ಸಿಗದೆ ಜೀವಂತ ಸುಟ್ಟು ಕರಕಲಾಗಿದ್ದಾರೆ.

India Feb 17, 2020, 12:01 PM IST

Indias first formula 1 race track buddh international circuit sealed for payment dueIndias first formula 1 race track buddh international circuit sealed for payment due

ಭಾರತದ ಏಕೈಕ ಬುದ್ಧ್ ಇಂಟರ್‌ನ್ಯಾಶಲ್ ರೇಸ್ ಟ್ರ್ಯಾಕ್‌ಗೆ ಬೀಗ!

ಗ್ರೇಟರ್ ನೋಯ್ಡಾ(ಫೆ.15): ಭಾರತದ ಮೊದಲ ಹಾಗೂ ಏಕೈಕ ಫಾರ್ಮುಲಾ 1 ಟ್ರ್ಯಾಕ್ ಬುಧ್ ಇಂಟರ್‌ನ್ಯಾಷನಲ್ ರೇಸ್ ಟ್ರ್ಯಾಕ್‌ಗೆ ಬೀಗ ಜಡಿಯಲಾಗಿದೆ. ಫಾರ್ಮುಲಾ 1 ರೇಸ್ ಸೇರಿದಂತೆ ಹಲವು ರೇಸ್‌ಗಳಿಗೆ ಸಾಕ್ಷಿಯಾಗಿದ್ದ ಬುಧ್ ಟ್ರ್ಯಾಕ್‌ ದಿಢೀರ್ ಸೀಝ್ ಆಗಲು ಕಾರಣವೇನು? ಇಲ್ಲಿದೆ ವಿವರ.

Automobile Feb 15, 2020, 3:52 PM IST

Actor Shabana Azmi Injured In Accident On Mumbai-Pune ExpresswayActor Shabana Azmi Injured In Accident On Mumbai-Pune Expressway

ನಟಿ ಶಬಾನಾ ಆಜ್ಮಿ ಕಾರು ಅಪಘಾತ: ಆಸ್ಪತ್ರೆಗೆ ದಾಖಲು!

ಕಾರು ಅಪಘಾತದಲ್ಲಿ ಬಾಲಿವುಡ್ ನಟಿ ಶಬಾನಾ ಆಜ್ಮಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಾರಾಷ್ಟ್ರದ ರಾಯ್’ಗಡ್ ಜಿಲ್ಲೆಯ ಮುಂಬೈ-ಪುಣೆ ಎಕ್ಸ್’ಪ್ರೆಸ್ ವೇನಲ್ಲಿ ಶಬಾನಾ ಆಜ್ಮಿ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. 
 

India Jan 18, 2020, 9:42 PM IST

Dwarka expressway connecting delhi Gurugrama will be ready in next 18 monthsDwarka expressway connecting delhi Gurugrama will be ready in next 18 months

ದ್ವಾರಕಾ ಹೆದ್ದಾರಿ ನಿರ್ಮಾಣಕ್ಕೆ 5,700 ಮರಗಳ ಸ್ಥಳಾಂತರ

ಬಹುತೇಕ ಸಂದರ್ಭದಲ್ಲಿ ಜನರ ವಿರೋಧದ ಮಧ್ಯೆಯೂ ರಸ್ತೆ ನಿರ್ಮಾಣಕ್ಕೆಂದು ಮರಗಳನ್ನು ಕಡಿಯಲಾಗುತ್ತದೆ. ಆದರೆ, ಗುರುಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ದ್ವಾರಕಾ ಎಕ್ಸ್‌ಪ್ರೆಸ್‌ ಹೆದ್ದಾರಿ ನಿರ್ಮಾಣಕ್ಕಾಗಿ ಪೂರ್ಣ ಪ್ರಮಾಣದಲ್ಲಿ ಬೆಳೆದ 5,700 ಮರಗಳನ್ನು ಬುಡ ಸಮೇತ ಕಿತ್ತು ಅದನ್ನು ಬೇರೆಡೆ ಸ್ಥಳಾಂತರಿಸುವ ಬೃಹತ್‌ ಕಾರ್ಯಾಚರಣೆಯೊಂದನ್ನು ಕೈಗೆತ್ತಿಕೊಳ್ಳಲಾಗಿದೆ. 

National Oct 15, 2019, 9:09 AM IST

No helmet You wont get entry on Lucknow Agra expresswayNo helmet You wont get entry on Lucknow Agra expressway

ಹೆಲ್ಮೆಟ್‌ ಹಾಕದಿದ್ರೆ ಈ ಹೆದ್ದಾರಿಗೆ ಪ್ರವೇಶವಿಲ್ಲ!

ಹೆಲ್ಮೆಟ್‌ ಹಾಕದಿದ್ರೆ ಈ ಹೆದ್ದಾರಿಗೆ ಪ್ರವೇಶವಿಲ್ಲ| ಉತ್ತರಪ್ರದೇಶದ ಅಧಿಕಾರಿಗಳ ಹೊಸ ಉಪಾಯ

AUTOMOBILE Jul 16, 2019, 10:35 AM IST

bus falls into drain on Yamuna Expressway several Deadbus falls into drain on Yamuna Expressway several Dead

40 ಅಡಿ ಕಂದಕಕ್ಕೆ ಉರುಳಿ ಭೀಕರ ಬಸ್ ಅಪಘಾತ : 29 ಮಂದಿ ದುರ್ಮರಣ

40 ಅಡಿ ಕಂದಕಕ್ಕೆ ಉರುಳಿ  ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ 29 ಮಂದಿ ದುರ್ಮರಣವನ್ನಪ್ಪಿದ್ದಾರೆ. 10ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. 

NEWS Jul 8, 2019, 11:18 AM IST

8 Members of a Family Killed After Car Hits Truck on Yamuna Expressway Near Mathura8 Members of a Family Killed After Car Hits Truck on Yamuna Expressway Near Mathura

ಕಾರು-ಟ್ರಕ್ ನಡುವೆ ಭೀಕರ ಅಪಘಾತ: ಒಂದೇ ಕುಟುಂಬದ 8 ಜನರು ಸಾವು

ಕಾರು ಟ್ರಕ್ ಗೆ ಹೊಡೆದ ಪರಿಣಾಮ ಒಂದೇ ಕುಟುಂಬದ ಎಂಟು ಜನರು ಸಾವನ್ನಪ್ಪಿರುವ ಘಟನೆ ಮಥುರಾದ ಯಮುನಾ ಎಕ್ಸ್ ಪ್ರೆಸ್ ವೇನಲ್ಲಿ ನಡೆದಿದೆ. ತಾಜ್ ಮಹಲ್ ವೀಕ್ಷಣೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

NEWS Jun 16, 2019, 8:25 PM IST