Asianet Suvarna News Asianet Suvarna News
105 results for "

Export

"
Ashwath Narayan Speech In investment and export brand Morocco roadshow In bengaluru rbjAshwath Narayan Speech In investment and export brand Morocco roadshow In bengaluru rbj

Morocco Roadshow: ಬಂಡವಾಳ ಆಕರ್ಷಿಸಲು ಬೆಂಗಳೂರಿನಲ್ಲಿ ಮೊರಾಕ್ಕೊ ರೋಡ್-ಶೋ

* `ನೇರ ವಿಮಾನ ಸಂಪರ್ಕದಿಂದ ದ್ವಿಪಕ್ಷೀಯ ವಾಣಿಜ್ಯ ಲಾಭ’
* ಬಂಡವಾಳ ಆಕರ್ಷಿಸಲು ಬೆಂಗಳೂರಿನಲ್ಲಿ ಮೊರಾಕ್ಕೊ ರೋಡ್-ಶೋ 
* `ಮೊರಾಕ್ಕೊ ನೌ’ ಕಾರ್ಯಕ್ರಮದಲ್ಲಿ ಅಶ್ವತ್ಥನಾರಾಯಣ  ಹೇಳಿಕೆ

BUSINESS Nov 26, 2021, 6:23 PM IST

FY 2021 22 Rising Industrial growth Restrained Inflation and Strong Services Revival podFY 2021 22 Rising Industrial growth Restrained Inflation and Strong Services Revival pod

ಭಾರತಕ್ಕೊಂದು ಗುಡ್‌ನ್ಯೂಸ್‌: ಆರ್ಥಿಕತೆಯಲ್ಲಿ ಚೇತರಿಕೆ, ಅಂಕಿ ಅಂಶಗಳೇ ಸಾಕ್ಷಿ!

* ಕೊರೋನಾ ಕಾಲದಲ್ಲಿ ಹಳ್ಳ ಹಿಡಿದಿದ್ದ ಆರ್ಥಿಕತೆ

* ಕೊರೋನಾ ಇಳಿಕೆ ಬೆನ್ನಲ್ಲೇ ಮತ್ತೆ ಆರ್ಥಿಕತೆ ಚೇತರಿಕೆ

* ಹಣಕಾಸು ಇಲಾಖೆ ಅಂಕಿ ಅಂಶಗಳೇ ಇದಕ್ಕೆ ಸಾಕ್ಷಿ

BUSINESS Nov 15, 2021, 2:47 PM IST

India Beats All G7 Nations To Record Highest Growth In Merchandise Exports In 1 5 Years podIndia Beats All G7 Nations To Record Highest Growth In Merchandise Exports In 1 5 Years pod

ಜಿ-7 ದೇಶಗಳ ಮೀರಿಸಿ ಭಾರತ ರಫ್ತು ಸಾಧನೆ!

* ರಫ್ತು 47% ದಾಖಲೆಯ ಹೆಚ್ಚಳ

* ಜಿ-7 ದೇಶಗಳ ಮೀರಿಸಿ ಭಾರತ ರಫ್ತು ಸಾಧನೆ

* ಜನವರಿ-ಜುಲೈ ಅವಧಿಯಲ್ಲಿ ಭಾರತ ನಂ.1

International Oct 28, 2021, 6:57 AM IST

China Economic Growth Slides to 4 9pc in Third Quarter Amid Struggling Property Sector Energy Crisis podChina Economic Growth Slides to 4 9pc in Third Quarter Amid Struggling Property Sector Energy Crisis pod

ಆರ್ಥಿಕ ಸಂಕಷ್ಟದಲ್ಲಿ ಚೀನಾ: ಭಾರತ ಬಿಟ್ಟು ಉಳಿದೆಲ್ಲಾ ರಾಷ್ಟ್ರಗಳಿಗೆ 'ಹಿಂಜರಿತ'ದ ಭೀತಿ!

* ಚೀನಾಗೆ ಆರ್ಥಿಕ ಹಿಂಜರಿತದ ಭೀತಿ

* ಹೊಸ ತ್ರೈಮಾಸಿಕದಲ್ಲಿ ಚೀನಾದ ಹಣಕಾಸು ಅಭಿವೃದ್ಧಿ ತೀವ್ರ ಕುಸಿತ

* ಭಾರತ ಬಿಟ್ಟು ಉಳಿದೆಲ್ಲಾ ರಾಷ್ಟ್ರಗಳ ಆರ್ಥಿಕತೆ ಕುಸಿತ

BUSINESS Oct 18, 2021, 2:22 PM IST

BLR Airport handled 31 percent of India s perishable air cargo in FY21 Report mahBLR Airport handled 31 percent of India s perishable air cargo in FY21 Report mah

ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಮತ್ತೊಂದು ಗರಿ...ಪೆರಿಷಬಲ್ ಉತ್ಪನ್ನ ರಫ್ತಿನಲ್ಲಿ ಅಗ್ರಸ್ಥಾನ

ಕೃಷಿ ಮತ್ತು ಸಂಸ್ಕರಿಸಿದ ಉತ್ಪನ್ನಗಳ ರಫ್ತು ಅಭಿವೃದ್ಧಿ ಮಂಡಳಿ (ಎಪಿಇಡಿಎ) ಅವರ ಮಾಹಿತಿ ಪ್ರಕಾರ 2020-21ರ ಹಣಕಾಸು ವರ್ಷದಲ್ಲಿ 41,130 ಮೆಟ್ರಿಕ್ ಟನ್‌ನಷ್ಟು ಕಡಿಮೆ ಬಾಳಿಕೆ ಅವಧಿಯ ಹಣ್ಣು, ತರಕಾರಿಯಂಥ (ಪೆರಿಷಬಲ್) ಉತ್ಪನ್ನಗಳನ್ನು ರಫ್ತು ಮಾಡಲಾಗಿದ್ದು, ಇದು ದೇಶದ ಪೆರಿಷಬಲ್ ಉತ್ಪನ್ನಗಳ ಪೈಕಿ ಶೇ.31ರಷ್ಟು ಕೆಂಪೇಗೌಡ ವಿಮಾನ ನಿಲ್ದಾಣದಿಂದಲೇ ರಫ್ತಾಗಿದೆ.

India Oct 8, 2021, 6:18 PM IST

At high level UNGA session world leaders thank India for COVID 19 vaccine shipments podAt high level UNGA session world leaders thank India for COVID 19 vaccine shipments pod

ತ್ವರಿತ ಲಸಿಕೆ ಪೂರೈಸಿದ ಭಾರತಕ್ಕೆ ವಿಶ್ವಸಂಸ್ಥೆಯಲ್ಲಿ ಭಾರೀ ಮೆಚ್ಚುಗೆ!

* ಸಾಮಾನ್ಯ ಅಧಿವೇಶನದಲ್ಲಿ ಹಲವು ದೇಶಗಳಿಂದ ಮೆಚ್ಚುಗೆಯ ನುಡಿ

* ತ್ವರಿತ ಲಸಿಕೆ ಪೂರೈಸಿದ ಭಾರತಕ್ಕೆ ವಿಶ್ವಸಂಸ್ಥೆಯಲ್ಲಿ ಭಾರೀ ಮೆಚ್ಚುಗೆ

International Sep 30, 2021, 8:58 AM IST

Center to start 24 hours Helpline for assistance to exporters to make Brand India says Piyush Goyal ckmCenter to start 24 hours Helpline for assistance to exporters to make Brand India says Piyush Goyal ckm

ರಫ್ತುದಾರರ ಸಮಸ್ಯೆಗೆ ತಕ್ಷಣ ಪರಿಹಾರ, ನೆರವು; ಬ್ರಾಂಡ್ ಇಂಡಿಯಾ ಕಟ್ಟಲು ಮಹತ್ವದ ನಿರ್ಧಾರ!

 • ರಫ್ತುದಾರರಿಗೆ ನೆರವು, ಸಮಸ್ಯೆಗಳ ಪರಿಹಾರಕ್ಕೆ 24 ಗಂಟೆಗಳ ಸಹಾಯವಾಣಿ
 • ಗುಣಮಟ್ಟ, ಉತ್ಪಾದಕತೆ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಂಡ ಕೇಂದ್ರ
 • ಬಲಿಷ್ಠ ಭಾರತ ನಿರ್ಮಾಣಕ್ಕೆ ವಾಣಿಜ್ಯ ಸಪ್ತಾಹ ಕಾರ್ಯಕ್ರಮ 
 • ಮಹತ್ವದ ನಿರ್ಧಾರ ಪ್ರಕಟಿಸಿದ ಕೇಂದ್ರ ಸಚಿವ ಪಿಯೂಷ್ ಗೋಯೆಲ್

BUSINESS Sep 20, 2021, 7:24 PM IST

Government Provides Big Boost to Exporters Rs 56 027 crore to release under Export Promotion Schemes ckmGovernment Provides Big Boost to Exporters Rs 56 027 crore to release under Export Promotion Schemes ckm

ರಫ್ತುದಾರರಿಗೆ ಕೊಡುಗೆ; ಎಕ್ಸ್‌ಪೋರ್ಟ್ ಉತ್ತೇಜನಕ್ಕೆ 56,027 ಕೋಟಿ ರೂ ಬಿಡುಗಡೆ ಮುಂದಾದ ಕೇಂದ್ರ!

 • ರಫ್ತುದಾರರಿಗೆ ಉತ್ತೇಜನ ನೀಡಲು ವಿಶೇಷ ಅನುದಾನ ಯೋಜನೆ
 • 56,027 ಕೋಟಿ ರೂಪಾಯಿ ಬಿಡುಗಡೆ ಮುಂದಾದ ಕೇಂದ್ರ ಸರ್ಕಾರ
 • ಇನ್ನಷ್ಟು ತ್ವರಿತ ರಫ್ತು ಬೆಳವಣಿಗೆಗೆ ಕೇಂದ್ರದಿಂದ ಮಹತ್ವದ ಹೆಜ್ಜೆ

BUSINESS Sep 9, 2021, 6:31 PM IST

Cabinet announces Rs 10,683 crore PLI for Man Made Fibers and technical textiles podCabinet announces Rs 10,683 crore PLI for Man Made Fibers and technical textiles pod

ಜವಳಿ ಉದ್ಯಮಕ್ಕೆ ಕೇಂದ್ರದ ಟಾನಿ​ಕ್‌: 5 ವರ್ಷದ ಮಟ್ಟಿ​ಗೆ 10,000 ಕೋಟಿ ಪ್ರೋತ್ಸಾಹ ಧನ!

* 5 ವರ್ಷದ ಮಟ್ಟಿ​ಗೆ 10,000 ಕೋಟಿ ಪ್ರೋತ್ಸಾಹ ಧನ

* ಜವಳಿ ಉದ್ಯಮಕ್ಕೆ ಕೇಂದ್ರದ ಟಾನಿ​ಕ್‌

* ಕೇಂದ್ರ ಸಚಿವ ಸಂಪುಟ ನಿರ್ಧಾ​ರ

* 7.5 ಲಕ್ಷ ಜನರಿಗೆ ಉದ್ಯೋಗ ಸಿಗುವ ನಿರೀಕ್ಷೆ

BUSINESS Sep 9, 2021, 8:11 AM IST

Infosys becomes 4th Indian company to touch 100 billion dollars m cap podInfosys becomes 4th Indian company to touch 100 billion dollars m cap pod

ಇನ್ಫಿ ಈಗ 100 ಶತಕೋಟಿ ಡಾಲರ್‌ ಮೌಲ್ಯದ ಕಂಪನಿ!

* ದೇಶದ ಎರಡನೇ ಅತಿದೊಡ್ಡ ಮಾಹಿತಿ ತಂತ್ರಜ್ಞಾನ ಕಂಪನಿಯಾದ ಬೆಂಗಳೂರು ಮೂಲದ ಇಸ್ಫೋಸಿಸ್‌

* ಇನ್ಫಿ ಈಗ 100 ಶತಕೋಟಿ ಡಾಲರ್‌ ಮೌಲ್ಯದ ಕಂಪನಿ

* ಈ ಸಾಧನೆ ಮಾಡಿದ 4ನೇ ಭಾರತೀಯ ಸಂಸ್ಥೆ

BUSINESS Aug 25, 2021, 8:23 AM IST

Afghanistan crisis Taliban stopped all imports and exports with India ckmAfghanistan crisis Taliban stopped all imports and exports with India ckm

ಆಫ್ಘಾನಿಸ್ತಾನ ಬಿಕ್ಕಟ್ಟು; ಭಾರತದ ಜೊತೆಗಿನ ರಫ್ತು, ಆಮದು ವಹಿವಾಟು ಸ್ಥಗಿತಗೊಳಿಸಿದ ತಾಲಿಬಾನ್!

 • ತಾಲಿಬಾನ್ ಉಗ್ರರ ಆಡಳಿತದಲ್ಲಿ ಆಫ್ಘಾನಿಸ್ತಾನ 
 • ಭಾರತ ಜೊತೆ ಆಮದು, ರಫ್ತು ವಹಿವಾಟು ಸ್ಥಗಿತ
 • ನಿರ್ಧಾರ ಹಿಂದಿನ ಕಾರಣ ಹೇಳಿದ ತಾಲಿಬಾನ್

International Aug 19, 2021, 6:01 PM IST

Pakistan is now exporting locally manufactured smartphonesPakistan is now exporting locally manufactured smartphones

Made in Pakistan ಸ್ಮಾರ್ಟ್‌ಫೋನ್ ರಫ್ತು ಆರಂಭಿಸಿದ ಪಾಕ್

ನಮ್ಮ ನೆರೆಯ ರಾಷ್ಟ್ರ ಪಾಕಿಸ್ತಾನವು ಇದೇ ಮೊದಲ ಬಾರಿಗೆ Manufactured in Pakistan ಎಂಬ ಟ್ಯಾಗ್‌ನಡಿ ಸ್ಮಾರ್ಟ್‌ಫೋನ್‌ಗಳ ರಫ್ತು ಆರಂಭಿಸಿದೆ. ಪಾಕಿಸ್ತಾನದಲ್ಲಿ ಉತ್ಪಾದನೆಯಾಗುವ ಮೊಬೈಲ್‌ಗಳನ್ನು ಯುಎಇ ಮಾರುಕಟ್ಟೆಗೆ ರಫ್ತು ಮಾಡಲಾಗುತ್ತಿದೆ. ಸರ್ಕಾರದ ನೀತಿಗಳ ಪರಿಣಾಮವಾಗಿ ಇದು ಸಾಧ್ಯವಾಗಿದೆ ಎಂದು ಅಲ್ಲಿನ ಟೆಲಿಕಾಂ ಸಚಿವರು ಅಭಿಪ್ರಾಯಪಟ್ಟಿದ್ದಾರೆ.

Mobiles Aug 16, 2021, 6:47 PM IST

Biggest Tomato export Market District Kolar Faces Delta virus Fear snrBiggest Tomato export Market District Kolar Faces Delta virus Fear snr

ಕೋಲಾರ : ಟೊಮೆಟೋ ವಹಿವಾಟು ತಂದ ಡೆಲ್ಟಾ ಭೀತಿ

 • ಮಹಾಮಾರಿ ಕೋವಿಡ್‌ 3ನೇ ಅಲೆಯ ಭೀತಿಯ ಜತೆಗೆ ದೇಶದಲ್ಲಿ ಡೆಲ್ಟಾಪ್ಲಸ್‌ ವೈರಸ್‌  ಆತಂಕ
 •  ಡೆಲ್ಟಾಪ್ಲಸ್‌ ವೈರಸ್‌ ಕೋಲಾರ ಜಿಲ್ಲೆಗೆ ಹರಡುವ ಭೀತಿ 
 •  ಎರಡನೇ ಅಲೆಯಿಂದ ತತ್ತರಿಸಿರುವ ಜಿಲ್ಲೆಯಲ್ಲಿ ಈಗ ಸೋಂಕಿನ ಪ್ರಮಾಣ ಶೇ.1.3 ಕ್ಕೆ ಇಳಿಕೆ

Karnataka Districts Jun 29, 2021, 3:26 PM IST

Bharat Biotech COVAXIN has 77 8pc efficacy in Phase 3 trials says report podBharat Biotech COVAXIN has 77 8pc efficacy in Phase 3 trials says report pod

ಕೋವ್ಯಾಕ್ಸಿನ್ ಶೇ. 78ರಷ್ಟು ಪರಿಣಾಮಕಾರಿ: 3ನೇ ಹಂತದ ಪ್ರಯೋಗ ಯಶಸ್ವಿ!

* ತುರ್ತು ಬಳಕೆಗೆ ಅನುಮೋದನೆ ಪಡೆದಿರುವ ಭಾರತ್‌ ಬಯೋಟೆಕ್‌ನ ‘ಕೋವ್ಯಾಕ್ಸಿನ್‌’ ಲಸಿಕೆ

* 3ನೇ ಹಂತದ ಪ್ರಯೋಗ ಯಶಸ್ವಿ

* ಲಸಿಕೆಗೆ ಡಿಸಿಜಿಐ ಅನುಮೋದನೆ

India Jun 23, 2021, 11:43 AM IST

600 Ton Milk powder Export To Bangladesh From Karnataka snr600 Ton Milk powder Export To Bangladesh From Karnataka snr

ಬಮೂಲ್‌ನಿಂದ ಬಾಂಗ್ಲಾಗೆ 600 ಟನ್‌ ಹಾಲಿನ ಪುಡಿ ರಫ್ತು

 • ಬಾಂಗ್ಲಾದೇಶಕ್ಕೆ 600 ಟನ್‌ ಕೆನೆರಹಿತ ಹಾಲಿನ ಪುಡಿ  ರಪ್ತು
 •  ಕರ್ನಾಟಕ ಹಾಲು ಮಹಾಮಂಡಳಿ ವ್ಯವಸ್ಥಾಪಕ ಸತೀಶ್‌ ಮಾಹಿತಿ
 •  ಹಾಲಿನ ಪುಡಿ ಹೊತ್ತ ರಫ್ತು ವಾಹನಗಳಿಗೆ ಹಸಿರು ನಿಶಾನೆ 

state Jun 16, 2021, 8:40 AM IST