Asianet Suvarna News Asianet Suvarna News
344 results for "

Expo

"
In a first India to export Brahmos missiles to the Philippines under 374 dollars million deal podIn a first India to export Brahmos missiles to the Philippines under 374 dollars million deal pod

Brahmos Missiles: 2,800 ಕೋಟಿ ವೆಚ್ಚದಲ್ಲಿ 3 ಬ್ರಹ್ಮೋಸ್‌ ಕ್ಷಿಪಣಿ ಖರೀದಿ: ಫಿಲಿಪ್ಪೀನ್ಸ್‌

* ಭಾರತ ಮತ್ತು ರಷ್ಯಾ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಬ್ರಹ್ಮೋಸ್‌ ಕ್ಷಿಪಣಿ

* 2,800 ಕೋಟಿ ವೆಚ್ಚದಲ್ಲಿ 3 ಬ್ರಹ್ಮೋಸ್‌ ಕ್ಷಿಪಣಿ  ಖರೀದಿ: ಫಿಲಿಪ್ಪೀನ್ಸ್‌

International Jan 16, 2022, 7:46 AM IST

Mekedatu Padayatre High Court Remarks Exposed Govt Failure Siddaramaiah hlsMekedatu Padayatre High Court Remarks Exposed Govt Failure Siddaramaiah hls
Video Icon

Mekedatu Padayatre: ಹೈಕೋರ್ಟ್ ನಮ್ಮ ಪಾದಯಾತ್ರೆ ತಡೆಯಲಿ, ಬಳಿಕ ಮುಂದಿನ ನಿರ್ಧಾರ: ಸಿದ್ದರಾಮಯ್ಯ

ಹೈಕೋರ್ಟ್ (High Court) ಸರ್ಕಾರದ ವೈಫಲ್ಯತೆಯನ್ನು ಎತ್ತಿ ಹಿಡಿದಿದೆ. ಸರ್ಕಾರ ನಮ್ಮ ಪಾದಯಾತ್ರೆಯನ್ನು ತಡೆಯಲಿ. ನಂತರ ಮುಂದಿನ ನಿರ್ಧಾರ ಮಾಡುತ್ತೇವೆ. ಕೋರ್ಟ್‌ನ ಆದೇಶನವನ್ನೂ ನಾವು ಗೌರವಿಸುತ್ತೇವೆ' ಎಂದು ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. 

state Jan 12, 2022, 4:05 PM IST

Central government secures approval for export of Indian mangoes to USA this season ckmCentral government secures approval for export of Indian mangoes to USA this season ckm

Mango Export ರೈತನ ತೋಟದಿಂದ ನೇರವಾಗಿ ಅಮೆರಿಕಾಗೆ ಮಾವಿನ ಹಣ್ಣು, ಭಾರತದ ಮಾವು ರಫ್ತಿಗೆ ಅನುಮೋದನೆ ಪಡೆದ ಕೇಂದ್ರ!

  • ಭಾರತದ ರಸಭರಿತ ಮಾವಿನ ಹಣ್ಣು ಅಮೆರಿಕಾಗ ರಫ್ತು
  • ಈ ಹಿಂದಿನ ಎಲ್ಲಾ ದಾಖಲೆ ಮುರಿಯಲಿದೆ ಈ ಬಾರಿಯ ಮಾವು ರಫ್ತು
  • 2017-20ರ ಅವಧಿಯಲ್ಲಿ 3,000 ಮೆಟ್ರಿಕ್ ಟನ್ ಮಾವು USAಗೆ ರಫ್ತು

BUSINESS Jan 11, 2022, 6:10 PM IST

Maruti Suzuki records highest exports in 2021Maruti Suzuki records highest exports in 2021

Maruti Suzuki Exports: 2021ರಲ್ಲಿ ಅತಿ ಹೆಚ್ಚು ವಾಹನಗಳನ್ನು ರಫ್ತು ಮಾಡಿದ ಮಾರುತಿ ಸುಜುಕಿ!

ಮಾರುತಿ ಸುಜಜುಕಿ 2021ನೇ ಸಾಲಿನಲ್ಲಿ 2,05,450 ವಾಹನಗಳನ್ನು ರಫ್ತು ಮಾಡಿದೆ. ಇದು ಯಾವುದೇ ಕ್ಯಾಲೆಂಡರ್‌ ವರ್ಷಗಳಿಗೆ ಹೋಲಿಸಿದರೆ ಅತಿ ಹೆಚ್ಚಿನ ರಫ್ತು ಪ್ರಮಾಣವಾಗಿದೆ

Cars Jan 5, 2022, 7:16 PM IST

COVID 19 Karnataka High Court switches to virtual hearing mahCOVID 19 Karnataka High Court switches to virtual hearing mah

Courts Switching To Virtual Mode : ಹೈಕೋರ್ಟ್‌ನಲ್ಲಿ ವರ್ಚುವಲ್ ವಿಚಾರಣೆ, ಇವೆರಡು ಪೀಠಕ್ಕೆ ವಿನಾಯಿತಿ!

ತುರ್ತು ಪ್ರಕರಣಗಳ ವಿಚಾರಣೆಗೆ ಮೊದಲ ಆದ್ಯತೆ ನೀಡಲಾಗಿದೆ. ಕಲಬುರಗಿ ಮತ್ತು ಧಾರವಾಡ ಪೀಠಗಳು ಎಂದಿನಂತೆ ವಿಚಾರಣೆ ನಡೆಸುತ್ತವೆ ಎಂದು  ರಿಜಿಸ್ಟ್ರಾರ್ ಜನರಲ್ ಟಿ.ಜಿ.ಶಿವಶಂಕರೇಗೌಡ ಆದೇಶ ನೀಡಿದ್ದಾರೆ.

India Jan 4, 2022, 8:02 PM IST

Dubai Expo 2020 warns of temporary closures as UAE Covid 19 cases spike podDubai Expo 2020 warns of temporary closures as UAE Covid 19 cases spike pod

Covid Threat: ದುಬೈ ಎಕ್ಸ್‌ಪೋನ ಕೆಲವು ಘಟಕ ಬಂದ್‌ ಸಾಧ್ಯತೆ!

* ಅರಬ್‌ ಸಂಯುಕ್ತ ಸಂಸ್ಥಾನ ರಾಷ್ಟ್ರದದಲ್ಲೂ ಕೊರೋನಾ ವೈರಸ್‌ ಸ್ಫೋಟ

* ದುಬೈ ಎಕ್ಸ್‌ಪೋನ ಕೆಲವು ಘಟಕ ಬಂದ್‌ ಸಾಧ್ಯತೆ

* ವಿಶ್ವದ ಬಹುಕೋಟಿ ಡಾಲರ್‌ ವ್ಯವಹಾರದ ದುಬೈ ಎಕ್ಸ್‌ಪೋ

International Dec 31, 2021, 7:59 AM IST

EV India Expo 2021 GT Force unveiled 3 electric two wheeler models delivers a range of 150 kms ckmEV India Expo 2021 GT Force unveiled 3 electric two wheeler models delivers a range of 150 kms ckm

Electric 2 Wheeler ಬೈಕ್, ಸ್ಕೂಟರ್ ಸೇರಿ ಮೂರು ಎಲೆಕ್ಟ್ರಿಕ್ ದ್ವಿಚಕ್ರವಾಹನ ಅನಾವರಣ, ಜಿಟಿ ಫೋರ್ಸ್‌ಗೆ ಉತ್ತಮ ಸ್ಪಂದನೆ!

  • ಹೊಸ ವರ್ಷಕ್ಕೂ ಮುನ್ನ ಮತ್ತೆ 3 ಎಲೆಕ್ಟ್ರಿಕ್ ದ್ವಿಚಕ್ರವಾಹನ ಬಿಡುಗಡೆ
  • ಜಿಟಿ ಫೋರ್ಸ್ ಕಂಪನಿಯಿಂದ ಅತ್ಯುತ್ತಮ ದರ್ಜೆಯ ವಾಹನ ಬಿಡುಗಡೆ
  • 150 ಕಿಲೋಮೀಟರ್ ಮೈಲೇಜ್ ಸಾಮರ್ಥ್ಯ ಹೊಂದಿರುವ ದ್ವಿಚಕ್ರ ವಾಹನ

Bikes Dec 27, 2021, 5:26 PM IST

Suvarna News and Kannadapraha Indian Furniture expo held in JP Nagara hlsSuvarna News and Kannadapraha Indian Furniture expo held in JP Nagara hls
Video Icon

India Furniture Expo: ಆಕರ್ಷಕ ವಿನ್ಯಾಸ, ವಿಶೇಷ ರಿಯಾಯ್ತಿ, ಖರೀದಿ ಭರಾಟೆ ಬಲುಜೋರು!

ವಾರಾಂತ್ಯದ ಹಿನ್ನೆಲೆಯಲ್ಲಿ ‘ಇಂಡಿಯಾ ಫರ್ನಿಚರ್‌ ಅಂಡ್‌ ಹೋಮ್‌ ಡೆಕೋರ್‌ ಎಕ್ಸ್‌ಫೋ’ಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ನಗರದ ಜನತೆ ಕ್ರಿಸ್‌ಮಸ್‌ ಮತ್ತು ಹೊಸ ವರ್ಷದ ಹಿನ್ನೆಲೆಯಲ್ಲಿ ನೀಡಲಾಗಿರುವ ವಿಶೇಷ ರಿಯಾಯಿತಿಯನ್ನು ಸದುಪಯೋಗ ಪಡಿಸಿಕೊಂಡರು.

BUSINESS Dec 26, 2021, 10:28 AM IST

Bengaluru Biggest Furniture Expo Launched at JP Nagar hlsBengaluru Biggest Furniture Expo Launched at JP Nagar hls
Video Icon

India Funiture Expo: ಒಂದೇ ಸೂರಿನಡಿ ಮನಸ್ಸಿಗೊಪ್ಪುವ ಪೀಠೋಪಕರಣ, ಅಲಂಕಾರಿಕ ವಸ್ತುಗಳು ಲಭ್ಯ

ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮತ್ತು ಕನ್ನಡಪ್ರಭ ಪತ್ರಿಕೆಯ ಸಹಭಾಗಿತ್ವದಲ್ಲಿ ಆಯೋಜನೆಗೊಂಡಿರುವ 7ನೇ ‘ಇಂಡಿಯಾ ಫರ್ನಿಚರ್‌ ಅಂಡ್‌ ಹೋಮ್‌ ಡೆಕೋರ್‌ ಎಕ್ಸ್‌ಪೋ’ (Furniture Expo) ಗೆ ನಟ ಡಾಲಿ ಧನಂಜಯ್‌ (Dolly Dhananjay) ಚಾಲನೆ ನೀಡಿದರು.

BUSINESS Dec 25, 2021, 11:35 AM IST

Suvarna Special: Congress Double Standards Over Anti Conversion Bill Exposed rbjSuvarna Special: Congress Double Standards Over Anti Conversion Bill Exposed rbj
Video Icon

Asianet Suvarna Special: ಮತಾಂತರ ನಿಷೇಧ ಕಾಯ್ದೆ ನಿಜವಾದ ಸೃಷ್ಟಿಕರ್ತ ಯಾರು..?

ಪ್ರತಿಪಕ್ಷ ಕಾಂಗ್ರೆಸ್ ವಿರೋಧದ ಮಧ್ಯೆಯೇ ಮತಾಂತರ ನಿಷೇಧ ಮಸೂದೆಯನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ. ನಂತರ ವಿಧಾನ ಪರಿಷತ್‌ನಲ್ಲಿ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ 2021 ಮಂಡಿಸಿ ಒಪ್ಪಿಗೆ ಪಡೆಯಬೇಕಿದೆ.ಮತಾಂತರ ನಿಷೇಧ ಕಾಯ್ದೆ ಸೃಷ್ಟಿಕರ್ತ ಯಾರು..?

Politics Dec 24, 2021, 4:13 PM IST

Honda 2Wheelers India expands Global Exports Footprint Begins NAVi deliveries to US Markets ckmHonda 2Wheelers India expands Global Exports Footprint Begins NAVi deliveries to US Markets ckm

NAVi Global Exports ಅಮೆರಿಕ ಮಾರುಕಟ್ಟೆಗೆ ಭಾರತದಿಂದ Navi ವಿತರಣೆ, ಜಾಗತಿಕ ರಫ್ಚು ವಹಿವಾಟು ವಿಸ್ತರಿಸಿದ ಹೋಂಡಾ!

  • ಅಮೆರಿಕದ ಮಾರುಕಟ್ಟೆಗಳಿಗೆ Navi ವಿತರಣೆಗೆ ಚಾಲನೆ
  • ಮತ್ತೊಂದು ಮಹತ್ವದ ಹೆಜ್ಜೆ ಇಟ್ಟ ಹೋಂಡಾ 2 ವ್ಹೀಲರ್ಸ್ 
  • ಆತ್ಮನಿರ್ಭರ್ ಭಾರತ್ ಯೋಜನೆಗೆ ಹೋಂಡಾ ಇಂಡಿಯಾ ಸಾಥ್

Bikes Dec 21, 2021, 9:24 PM IST

Two men gangrape neighbourhood woman after threatening to expose her extramarital affair Hyderabad MahTwo men gangrape neighbourhood woman after threatening to expose her extramarital affair Hyderabad Mah

Sexual Harassment : ಅಕ್ರಮ ಸಂಬಂಧದ ಗುಟ್ಟು ಇಟ್ಟುಕೊಂಡು ಬ್ಲಾಕ್ ಮೇಲ್, ಗ್ಯಾಂಗ್ ರೇಪ್

ಮಹಿಳೆ ಬಿಲ್ಡಿಂಗ್ ನಿರ್ಮಾಣ ಕಾರ್ಯದಲ್ಲಿ ಕೂಲಿಯಾಗಿ ಕೆಲಸ ಮಾಡುತ್ತಿದ್ದರು. ಅಲ್ಲಿಯೇ ಕೆಲಸ ಮಾಡುವ ಇನ್ನೊಬ್ಬನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಡಿ. 13  ರಂದು ತನ್ನ ಗೆಳೆಯನ ಭೇಟಿಗೆ ಮನೆಯಿಂದ ಹೊರಟಿದ್ದಳು. ಈ ವೇಳೆ ಆಕೆಯನ್ನು ಅಡ್ಡಗಟ್ಟಿದ ಇಬ್ಬರು ಬೆದರಿಕೆ ಹಾಕಿದ್ದಾರೆ. 

CRIME Dec 19, 2021, 6:23 PM IST

Facebook exposes mercenary spy firms that targeted 50000 people mnjFacebook exposes mercenary spy firms that targeted 50000 people mnj

Meta Exposes Spy Firms: ಖಾಸಗಿ ಪತ್ತೆದಾರಿ ಸಂಸ್ಥೆಗಳ 1,500 ನಕಲಿ ಖಾತೆ ಬ್ಯಾನ್‌ ಮಾಡಿದ ಫೇಸ್‌ಬುಕ್!

*ಡಿಜಿಟಲ್‌ ವಂಚಕರ ವಿರುದ್ಧ ಅಮೆರಿಕಾ ಸಮರ
*ಸಾಮಾಜಿಕ ಜಾಲತಾಣಗಳ ಮೇಲೆ ಚಾಟಿ ಬೀಸಿದ ಸರ್ಕಾರ
*50,000 ಜನರನ್ನು ಗುರಿಯಾಗಿಸಿಕೊಂಡಿದ್ದ ಫೇಕ್‌ ಅಕೌಂಟ್ಸ್
*1,500 ನಕಲಿ ಖಾತೆಗಳನ್ನು ಅಮಾನತುಗೊಳಿಸಿದ ಮೆಟಾ‌

Technology Dec 17, 2021, 4:42 PM IST

Bollywood actress Mira rajput trolled for exposing tanned legs vcsBollywood actress Mira rajput trolled for exposing tanned legs vcs
Video Icon

Mira Rajput Troll: ಖ್ಯಾತ ನಟನ ಪತ್ನಿ ಮುಖ ಬ್ಯೂಟಿಫುಲ್ ಕಾಲು ಕಪ್ಪು....

ಬಾಲಿವುಡ್ ನಟ ಶಾಹಿದ್ ಕಪೂರ್ ಪತ್ನಿ ಮೀರಾ ರಾಜ್‌ಪುತ್ ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಆಕ್ಟೀವ್ ಆಗಿದ್ದಾರೆ. ಫ್ಯಾಮಿಲಿ ಅಥವಾ ಫ್ರೆಂಡ್ಸ್‌ ಜೊತೆ ಎಲ್ಲೇ ಹೋದರೂ, ತಪ್ಪದೇ ಒಂದು ಫೋಟೋ ಹಂಚಿಕೊಳ್ಳುತ್ತಾರೆ. ಬೆಂಗಳೂರು ಹುಡುಗಿ, ಹೀಗಾಗಿ ಸ್ವಲ್ಪ ಸ್ಟೈಲಿಶ್. ಮೀರಾ ಶೇರ್ ಮಾಡಿಕೊಂಡು ಫೋಟೋದಲ್ಲಿ ಸೂರ್ಯನ ಕಿರಣಗಳು ನೇರವಾಗಿ ಮುಖಕ್ಕೆ ಬೇಳುತ್ತಿದೆ ಆದರೆ ಕಾಲುಗಳು ಕಪ್ಪು ಕಾಣಿಸುತ್ತಿದೆ. ಇದಕ್ಕೆ ಟ್ರೋಲ್ ಆದ ಮೀರಾ ನೆಟ್ಟಿಗರಿಗೆ ಖಡಕ್ ಉತ್ತರ ನೀಡಿದ್ದಾರೆ.

Cine World Dec 12, 2021, 3:14 PM IST

Cover Story Team Exposes Decades after dam on Hemavathi Compensation Scam hlsCover Story Team Exposes Decades after dam on Hemavathi Compensation Scam hls
Video Icon

CoverStory Operation: ಹೇಮಾವತಿ ಮುಳುಗಡೆ ಸಂತ್ರಸ್ತರ ಹೆಸರಿನಲ್ಲಿ ಕಳ್ಳರ ಆಟ

ಚಿಕ್ಕಮಗಳೂರು (Chikkamagalur) ಹಾಸನ (Hassan) ಮಂಡ್ಯ (Mandya) ಜಿಲ್ಲೆಯ ಪಾಲಿಗೆ ಹೇಮಾವತಿ ಜೀವನದಿಯಾಗಿದೆ. ಲಕ್ಷಾಂತರ ಜನರ ಜೀವನಾಡಿಯಾಗಿದೆ. 1969-70 ನೇ ಇಸವಿಯಲ್ಲಿ ಹೇಮಾವತಿಗೆ ಗೋರೂರಿನಲ್ಲಿ ಅಣೆಕಟ್ಟು ಕಟ್ಟಲಾಯಿತು. 

state Dec 4, 2021, 4:47 PM IST