Asianet Suvarna News Asianet Suvarna News
221 results for "

Experts

"
Karnataka To Record 1 Lakh Cases by January End Says Experts' Study grgKarnataka To Record 1 Lakh Cases by January End Says Experts' Study grg
Video Icon

Covid 19 Crisis: ರಾಜ್ಯದಲ್ಲಿ ನಿತ್ಯ ಲಕ್ಷ ಕೇಸ್‌?: ಸರ್ಕಾರಕ್ಕೂ ಆತಂಕ ತಂದಿಟ್ಟ ಅಂಕಿ ಅಂಶ

*   ಜನವರಿ ಅಂತ್ಯದ ಹೊತ್ತಿಗೆ ರಾಜ್ಯದಲ್ಲಿ ಕೊರೋನಾ ರಣಾರ್ಭಟ ಶುರು
*   ಭಾರತೀಯ ಸಂಖ್ಯಾಶಾಸ್ತ್ರೀಯ ಸಂಸ್ಥೆ ಹಾಗೂ ಐಐಎಸ್‌ಸಿ ವರದಿ
*   ಅತ್ಯಂತ ಕೆಟ್ಟ ಸನ್ನಿವೇಶವಾದ್ರೆ ದಿನಕ್ಕೆ 1,20,000 ಕೇಸ್‌ 

state Jan 19, 2022, 12:32 PM IST

No Need of Closing Down Schools in karnataka says Experts gowNo Need of Closing Down Schools in karnataka says Experts gow
Video Icon

NO Need To Close Karnataka Schools: ಶಾಲೆ ಬಂದ್ ಮಾಡುವ ಅಗತ್ಯವಿಲ್ಲ ಎಂದ ತಜ್ಞರು

ರಾಜ್ಯಾದ್ಯಂತ ಶಾಲೆ - ಕಾಲೇಜುಗಳನ್ನು ಬಂದ್ ಮಾಡುವುದು ಬೇಡ ಎಂಬ ಅಭಿಪ್ರಾಯಕ್ಕೆ ತಜ್ಞರು ಬಂದಿದ್ದಾರೆ.  ಸೋಂಕು ಹೆಚ್ಚಿರುವಂತಹ ಕ್ಲಸ್ಟರ್ ಮಟ್ಟದಲ್ಲಿ ಮಾತ್ರ ಬಂದ್ ಮಾಡಲು ತೀರ್ಮಾನಿಸಿದ್ದಾರೆ.

Education Jan 17, 2022, 4:40 PM IST

Do Not Disclose Recommendations Before Media CM Bommai To Experts hlsDo Not Disclose Recommendations Before Media CM Bommai To Experts hls
Video Icon

Corona Task Force: ಕೊರೊನಾ ನಿರ್ವಹಣೆ ಕುರಿತು ಮೊದಲೇ ಮಾಧ್ಯಮಗಳಿಗೆ ಮಾಹಿತಿ ನೀಡಬೇಡಿ: ಸಿಎಂ

ಕೊರೊನಾ ತಜ್ಞರ ಸಮಿತಿಗೆ  (Task Force) ಸಿಎಂ ಬೊಮ್ಮಾಯಿ (CM Bommai) ಕೆಲವು ಸಲಹೆ ನೀಡಿದ್ದಾರೆ. ಕೊರೊನಾ ನಿರ್ವಹಣೆ ಕುರಿತು ಮಾಧ್ಯಮಗಳ ಜೊತೆ ಹಂಚಿಕೊಳ್ಳಬೇಡಿ. ವರದಿ ಶಿಫಾರಸ್ಸು, ಚರ್ಚೆ ಬಳಿಕವೇ ಮಾಧ್ಯಮಗಳಿಗೆ ಹೋಗಬೇಕು: ಸಿಎಂ

state Jan 15, 2022, 6:05 PM IST

Karnataka Covid 19 Cases May Touch 50K Everyday If Not Controlled Warn Experts hlsKarnataka Covid 19 Cases May Touch 50K Everyday If Not Controlled Warn Experts hls
Video Icon

Covid 19: ನಿರ್ಲಕ್ಷ್ಯಿಸಿದರೆ ಪ್ರತಿ ನಿತ್ಯ 50 ಸಾವಿರ ಕೇಸ್ ಬರುವ ಸಾಧ್ಯತೆ ಇದೆ: ವಿಶಾಲ್ ರಾವ್

ಕೊರೋನಾ 3 ನೇ ಅಲೆಯಲ್ಲಿ (Corona 3rd Wave) ಕೊರೋನಾ ಜೀವಕ್ಕೇನೂ ಹಾನಿ ಮಾಡುವುದಿಲ್ಲ ನಿಜ, ಆದರೆ ಯಾರೂ ನಿರ್ಲಕ್ಷ್ಯ ಮಾಡಬಾರದು. ಕೊರೊನಾ ಹೆಚ್ಚಾದರೆ ನಿತ್ಯ 50 ಸಾವಿರ ಮಂದಿಗೆ ಸೋಂಕು ತಗುತ್ತದೆ : ವಿಶಾಲ್ ರಾವ್

state Jan 12, 2022, 9:53 AM IST

If Strict Measures Not taken Karnataka May See More Than 50k Covid Cases in A Month Experts Warns Govt podIf Strict Measures Not taken Karnataka May See More Than 50k Covid Cases in A Month Experts Warns Govt pod

Covid Threat: '1 ತಿಂಗಳಲ್ಲಿ ರಾಜ್ಯದಲ್ಲಿ ಸೋಂಕಿನ ಅಬ್ಬರ: ಲಾಕ್ಡೌನ್‌ ಮಾಡದಿದ್ದರೆ ನಿತ್ಯ 50,000 ಕೇಸ್‌'

* 1 ತಿಂಗಳಲ್ಲಿ ರಾಜ್ಯದಲ್ಲಿ ಸೋಂಕಿನ ಅಬ್ಬರ ಸಂಭವ

* ಲಾಕ್ಡೌನ್‌ ಮಾಡದಿದ್ದರೆ ನಿತ್ಯ 50000 ಕೇಸ್‌: ತಜ್ಞರ ಎಚ್ಚರಿಕೆ

* ತುತ್ತತುದಿಗೆ ಹೋದಾಗ ಪ್ರತಿನಿತ್ಯ 1 ಲಕ್ಷ ಪ್ರಕರಣ!

state Jan 4, 2022, 5:21 AM IST

Covid Threat Karnataka Government to seek suggestions from experts podCovid Threat Karnataka Government to seek suggestions from experts pod

Karnataka Fights Corona: ಸೋಂಕು ನಿಯಂತ್ರಣಕ್ಕೆ 3 ಸೂತ್ರ, ಸಿಎಂ ಮಹತ್ವದ ಸಭೆ!

* ಸೋಂಕು ನಿಯಂತ್ರಣಕ್ಕೆ 3 ಸೂತ್ರ

* ಇಂದು ಕೋವಿಡ್‌ ತಜ್ಞರ ಜತೆ ಸಿಎಂ ಮಹತ್ವದ ಸಭೆ

* ಪಾಸಿಟಿವಿಟಿ 3% ದಾಟಿದರೆ ಲಾಕ್ಡೌನ್‌ ಜಾರಿ ಸಾಧ್ಯತೆ

state Jan 4, 2022, 5:13 AM IST

Lockdown CM Basavaraj Bommai To Decide After Consulting Experts hlsLockdown CM Basavaraj Bommai To Decide After Consulting Experts hls
Video Icon

Covid 19: ಕೊರೋನಾ ಸ್ಫೋಟ, ಮತ್ತೆ ಲಾಕ್‌ಡೌನ್ ಆಗುತ್ತಾ.? ಸಿಎಂ ಪ್ರತಿಕ್ರಿಯೆ

ಮುಂಬೈ ಮಾದರಿಯಲ್ಲಿ ಬೆಂಗಳೂರಿನಲ್ಲಿ ಕಠಿಣ ನಿಯಮ ಜಾರಿ ಸಂಬಂಧ ಎರಡು ದಿನಗಳಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Bommai) ತಿಳಿಸಿದ್ದಾರೆ. ಜನರು ಸಹಕಾರ ಕೊಟ್ಟರೆ ಲಾಕ್‌ಡೌನ್‌ (Lockdown) ಆಗಲ್ಲ ಎಂದೂ ಹೇಳಿದ್ದಾರೆ.
 

state Jan 3, 2022, 12:35 PM IST

Omicron Will Soon Replace Delta As Dominant Global Variant Experts predict dplOmicron Will Soon Replace Delta As Dominant Global Variant Experts predict dpl

Omicron Dominant Global Variant: ಡೆಲ್ಟಾಹಿಂದಿಕ್ಕಿ ಒಮಿಕ್ರೋನ್‌ ಜಗತ್ತಿನ ನಂ.1 ಸೋಂಕು!

 • ಶೀಘ್ರ ಡೆಲ್ಟಾಹಿಂದಿಕ್ಕಿ ಒಮಿಕ್ರೋನ್‌ ಜಗತ್ತಿನ ನಂ.1 ಸೋಂಕು!
 • ಡೆಲ್ಟಾಗಿಂತ ಒಮಿಕ್ರೋನ್‌ ಪ್ರಬಲ ವೈರಸ್‌: ಸಿಂಗಾಪುರದ ತಜ್ಞರು
 • ಕೆಲವೇ ವಾರದಲ್ಲಿ ಡೆಲ್ಟಾದ ಜಾಗ ಒಮಿಕ್ರೋನ್‌ ಆಕ್ರಮಿಸಿಕೊಳ್ಳಲಿದೆ

International Dec 31, 2021, 4:30 AM IST

Horrible scenes of corona last year will not repeat says Britain Health experts dplHorrible scenes of corona last year will not repeat says Britain Health experts dpl

Omicron Less Severe: ತೀವ್ರತೆ ಕಮ್ಮಿ, ಆಸ್ಪತ್ರೆಗೆ ಹೋದರೂ ಬೇಗ ಹೊರಗೆ ಬರ್ತಾರೆ

 • ಕಳೆದ ವರ್ಷ ನೋಡಿ ಭಯಾನಕ ದೃಶ್ಯಗಳು ಇನ್ನಿಲ್ಲ: ಬ್ರಿಟನ್‌ ವೈದ್ಯ ವಿಜ್ಞಾನಿ ಜಾನ್‌ ಬೆಲ್‌
 • ಒಮಿಕ್ರೋನ್‌ ಸೋಂಕಿನ ತೀವ್ರತೆ ಬಹಳ ಕಮ್ಮಿ
 • ಆಸ್ಪತ್ರೆಗೆ ಹೋದರೂ ಬೇಗ ಹೊರಗೆ ಬರುತ್ತಾರೆ

International Dec 31, 2021, 3:30 AM IST

IT return 2021 do not forget to mention 5 cash transactions that may trouble you anuIT return 2021 do not forget to mention 5 cash transactions that may trouble you anu

IT Return 2021: ಈ 5 ಮಾಹಿತಿಗಳನ್ನು ಉಲ್ಲೇಖಿಸದಿದ್ರೆ ತೊಂದರೆ ಗ್ಯಾರಂಟಿ!

ಅಧಿಕ ಮೊತ್ತದ ನಗದು ವ್ಯವಹಾರಗಳ ಬಗ್ಗೆ ತೆರಿಗೆದಾರರು ತಮ್ಮ ಆದಾಯ ತೆರಿಗೆ ರಿಟರ್ನ್ಸ್ ನಲ್ಲಿ ಪ್ರಸ್ತಾಪಿಸೋದು ಅತೀಅಗತ್ಯ ಎಂಬ ಸಲಹೆಯನ್ನು ಹಣಕಾಸು ತಜ್ಞರು ನೀಡಿದ್ದಾರೆ. 

BUSINESS Dec 27, 2021, 4:16 PM IST

Impact Of New GST Burden On E Commerce Operators Zomato Swiggy Ola Uber podImpact Of New GST Burden On E Commerce Operators Zomato Swiggy Ola Uber pod

ಓಲಾ, ಉಬರ್‌, ಸ್ವಿಗ್ಗಿ, ಜೊಮ್ಯಾಟೋ ಸೇವೆ ದುಬಾರಿ: ಜ.1ರಿಂದ ಮಹತ್ವದ ಬದಲಾವಣೆ!

* ಓಲಾ, ಉಬರ್‌, ಸ್ವಿಗ್ಗಿ, ಜೊಮ್ಯಾಟೋ ಸೇವೆ ತುಟ್ಟಿ

* ಜ.1ರಿಂದ ಆಟೋ, ಕಾರು, ಆಹಾರ ಸೇವೆ ನೀಡುವ ಆ್ಯಪ್‌ಗಳು ಜಿಎಸ್‌ಟಿ ವ್ಯಾಪ್ತಿಗೆ, ಈ ಸೇವೆಗೆ ಶೇ.5 ತೆರಿಗೆ

* ಪಾದರಕ್ಷೆ, ಬಟ್ಟೆಗೂ ಇನ್ನು ವಿವಿಧ ಜಿಎಸ್‌ಟಿ ಬದಲು ಶೇ.12ರ ಏಕರೂಪದ ತೆರಿಗೆ

BUSINESS Dec 27, 2021, 1:01 AM IST

Omicron Cases Rise in India Here is what Experts Says hlsOmicron Cases Rise in India Here is what Experts Says hls
Video Icon

Omicron Variant: ರಾಜ್ಯದಲ್ಲಿ ಸೋಂಕು ಸ್ಫೋಟ, ಫೆಬ್ರವರಿಯಲ್ಲಿ 3 ನೇ ಖಚಿತ, ಎಚ್ಚರ ವಹಿಸಿ ಎಂದ ಮೋದಿ

ರಾಜ್ಯದಲ್ಲಿ ದಿನೇ ದಿನೇ ಒಮಿಕ್ರೋನ್ (Omicron Variant )  ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ವಿದೇಶಗಳಿಂದ ಕಳೆದ ವಾರ ರಾಜ್ಯಕ್ಕೆ ಆಗಮಿಸಿದ 9 ಪ್ರಯಾಣಿಕರು ಹಾಗೂ ಅವರ ಕುಟುಂಬದ ಮೂವರು ಸೇರಿ 12 ಮಂದಿಯಲ್ಲಿ ಒಮಿಕ್ರೋನ್‌ ಸೋಂಕು ಗುರುವಾರ ದೃಢಪಟ್ಟಿದೆ.

India Dec 24, 2021, 4:14 PM IST

Health Experts Warn Govt Against Spread of Omicron hlsHealth Experts Warn Govt Against Spread of Omicron hls
Video Icon

Omicron Variant: ವಿದೇಶಗಳು ತತ್ತರ, ಭಾರತೀಯರೇ ಎಚ್ಚರ, ಲೈಟಾಗಿ ತಗೋಬೇಡಿ..!

ರಾಜ್ಯದ ವಿಚಾರಕ್ಕೆ ಬರುವುದಾದರೆ,  ಬೆಂಗಳೂರು, ಬೆಳಗಾವಿ, ದಕ್ಷಿಣ ಕನ್ನಡದ ನಂತರ ಇದೀಗ ಉಡುಪಿ, ಧಾರವಾಡ ಹಾಗೂ ಶಿವಮೊಗ್ಗ ಜಿಲ್ಲೆಗಳಿಗೂ ಒಮಿಕ್ರೋನ್‌ ರೂಪಾಂತರಿ ಕಾಲಿಟ್ಟಿದೆ. ಒಂದೇ ವಾರದಲ್ಲಿ ಹೊಸದಾಗಿ ಐದು ಜಿಲ್ಲೆಗಳಿಗೆ (ಒಟ್ಟು 6 ಜಿಲ್ಲೆ) ವಿಸ್ತರಿಸಿದೆ.

International Dec 21, 2021, 4:29 PM IST

Omicron and Delta could combine to form a super strain of Covid-19 says Britain experts gowOmicron and Delta could combine to form a super strain of Covid-19 says Britain experts gow

ಒಮಿಕ್ರಾನ್-ಡೆಲ್ಟಾ ಸೇರಿ ಹೊಸ ವೈರಸ್ ಸಾಧ್ಯತೆ, ಆತಂಕ ವ್ಯಕ್ತಪಡಿಸಿದ ಬ್ರಿಟನ್ ತಜ್ಞರು

 • ಆರೋಗ್ಯ ತಜ್ಞರನ್ನು ಕಾಡುತ್ತಿದೆ ಹೊಸ ಆತಂಕ
 • ಡೆಲ್ಟಾ  ಹಾಗೂ ಒಮಿಕ್ರಾನ್‌ ಸ್ಟ್ರೇನ್‌ಗಳು ಕೂಡಿಕೊಂಡು ಹೊಸ ವೈರಾಣು ಸಾಧ್ಯತೆ
 • ಯುಕೆ ತಜ್ಞರಿಂದ ಮಾಹಿತಿ ಬಹಿರಂಗ

International Dec 18, 2021, 9:49 PM IST

pandemic end in 2022 says WHO experts gowpandemic end in 2022 says WHO experts gow

Pandemic End 2022: ಮುಂದಿನ ವರ್ಷ ಕೊರೊನಾ ಕೊನೆಗೊಳ್ಳಲಿದೆಯೆಂದು ಭವಿಷ್ಯ ನುಡಿದ WHO ವಿಜ್ಞಾನಿಗಳು

 • 2022 ರ ವೇಳೆಗೆ ಕೊರೊನಾ ಕೊನೆಗೊಳ್ಳುವ ನಿರೀಕ್ಷೆ
 • WHO ವಿಜ್ಞಾನಿಗಳ ತಂಡ ನುಡಿದ ಭವಿಷ್ಯ 
 • ಅಧ್ಯಯನ ನಡೆಸಿ ವರದಿ ತಯಾರಿಸಿದ ವಿಜ್ಞಾನಿಗಳು
   

International Dec 17, 2021, 9:18 PM IST