Asianet Suvarna News Asianet Suvarna News
50 results for "

Experiment

"
now clear experimental and clinical data supporting the very high immune escape potential of Omicron says INSACOGnow clear experimental and clinical data supporting the very high immune escape potential of Omicron says INSACOG

Omicron Threat : ರೋಗನಿರೋಧಕ ಶಕ್ತಿಯನ್ನು ತಪ್ಪಿಸಿಕೊಳ್ಳುವ ಸಾಮರ್ಥ್ಯ ಒಮಿಕ್ರಾನ್ ಗೆ ಇದೆ ಎಂದ INSACOG

ರೋಗನಿರೋಧಕವನ್ನು ತಪ್ಪಿಸಿಕೊಳ್ಳುವ ಸಾಮರ್ಥ್ಯ ಒಮಿಕ್ರಾನ್ ಗೆ ಇದೆ
ಈ ಕುರಿತಾಗಿ ಸ್ಪಷ್ಟ ಪ್ರಾಯೋಗಿಕ ಹಾಗೂ ಕ್ಲಿನಿಕಲ್ ದತ್ತಾಂಶ ಲಭ್ಯ
ಭಾರತೀಯ SARS-COV-2 ಜೀನೋಮಿಕ್ಸ್ ಕನ್ಸೋರ್ಟಿಯಾ INSACOG ಹೇಳಿಕೆ
 

News Dec 30, 2021, 7:05 PM IST

This Experimental Chewing Gum May Slow Down Coronavirus Transmission Says Study dplThis Experimental Chewing Gum May Slow Down Coronavirus Transmission Says Study dpl

Chewing Gum and Coronavirus!: ಈ ಚ್ಯೂಯಿಂಗಮ್‌ನಿಂದ ಕೊರೋನಾ ಹರಡೋ ಸ್ಪೀಡ್‌ಗೆ ಬ್ರೇಕ್

ಕೊರೋನಾವೈರಸ್(Coronavirus) ಒಂದಷ್ಟು ಸಮಯಕ್ಕೆ ಸ್ಲೋಡೌನ್ ಆದರೂ ಭೀತಿ ಇನ್ನೂ ಮುಗಿದಿಲ್ಲ. ಕೊರೋನಾ ಮ್ಯೂಟೇಷನ್‌ಗಳು, ವಿಧಗಳು ವಿಶ್ವದ ಹಲವು ದೇಶಗಳಲ್ಲಿ ವರದಿಯಾಗ್ತಿವೆ. ಈ ನಡುವೆ ಅಧ್ಯಯನವೊಂದು(Study) ಅಚ್ಚರಿಯ ವರದಿ ಬಿಡುಗಡೆಮಾಡಿದೆ. ಹೌದು. ಕೊರೋನಾಗೆ ಬ್ರೇಕ್ ಕೊಡುತ್ತಾ ಈ ಚ್ಯೂಯಿಂಗಮ್(Chewing Gum) ?

Health Dec 1, 2021, 6:04 PM IST

Puneeth Rajkumars eye donation may gives sight to another ten people mnjPuneeth Rajkumars eye donation may gives sight to another ten people mnj

Puneeth Rajkumar: ಅಪ್ಪು ಕಣ್ಣಿನಿಂದ ಇನ್ನೂ 10 ಮಂದಿಗೆ ದೃಷ್ಟಿ?

*ಕಣ್ಣಿನಿಂದ ಸಂಗ್ರಹಿಸಿದ ಸ್ಟೆಮ್‌ಸೆಲ್‌ನಿಂದ ಹೊಸ ಪ್ರಯೋಗ
*ಇದು ಯಶಸ್ವಿಯಾದರೆ 10 ಜನರಿಗೆ ದೃಷ್ಟಿಸಾಧ್ಯತೆ: ದಾಖಲೆ
*ನಾರಾಯಣ ನೇತ್ರಾಲಯದಿಂದ ಹೊಸ ಪ್ರಯತ್ನ
*ಈಗಾಗಲೇ 4 ಮಂದಿಗೆ ಬೆಳಕು ನೀಡಿರುವ ಪುನೀತ್‌ ಕಣ್ಣುಗಳು

Sandalwood Nov 13, 2021, 1:21 AM IST

China denies testing a nuclear capable hypersonic missile says it was a spacecraft podChina denies testing a nuclear capable hypersonic missile says it was a spacecraft pod

ಚೀನಾದಿಂದ ಇಡೀ ಭೂಮಿ ಸುತ್ತಬಲ್ಲ ಶಬ್ದಾತೀತ ಕ್ಷಿಪಣಿ ಪರೀಕ್ಷೆ?

* ಚೀನಾದಿಂದ ಇಡೀ ಭೂಮಿ ಸುತ್ತಬಲ್ಲ ಶಬ್ದಾತೀತ ಕ್ಷಿಪಣಿ ಪರೀಕ್ಷೆ?

* ಅಮೆರಿಕದ ಗುಪ್ತಚರ ಸಂಸ್ಥೆಗೇ ಅಚ್ಚರಿ: ಬ್ರಿಟಿಷ್‌ ಪತ್ರಿಕೆ ವರದಿ

* ಅದು ಕ್ಷಿಪಣಿ ಅಲ್ಲ, ಅಂತರಿಕ್ಷ ವಾಹನ ಅಷ್ಟೆ: ಚೀನಾ ಸ್ಪಷ್ಟನೆ

International Oct 19, 2021, 8:46 AM IST

How to strengthen Pelvic muscles learn hereHow to strengthen Pelvic muscles learn here

#Feelfree: ಯೋನಿ ಬಿಗಿಯಾಗಿಸೋಕೂ ಇದೆ ವ್ಯಾಯಾಮ

ಮಗು ಹೆತ್ತ ಮಹಿಳೆಯರಲ್ಲಿ ಯೋನಿ ಸಡಿಲವಾಗುವುದು ಸ್ವಾಭಾವಿಕ. ಅದನ್ನು ಸರಿಪಡಿಸಲು ಒಂದು ವ್ಯಾಯಾಮವಿದೆ. 

Woman Jul 20, 2021, 2:42 PM IST

Kannada teacher Vandana Rai of Karkala experiments with online teaching hlsKannada teacher Vandana Rai of Karkala experiments with online teaching hls
Video Icon

ಹಾಡಿ ನಲಿದು ಕಲಿಸುವ ವಂದನಾ ಟೀಚರ್ ಈಗ ಎಲ್ಲೆಲ್ಲೂ ಫೇಮಸ್

ಇವರು ವಂದನಾ ರೈ.  ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಲ್ಲೂರಿನವರು. ಈ ಮೇಡಂ ಅಪ್ಪಟ ಹಳ್ಳಿ ಪ್ರತಿಭೆ. ಇವರು ಕುಣಿದು ಕುಪ್ಪಳಿಸಿ, ನಗು ನಗುತ್ತಾ ಮಾಡುವ ಅಭಿನಯ ಗೀತೆಯ ವಿಡಿಯೋ ಪಾಠಗಳು ರಾಜ್ಯ, ದೇಶ, ಹೊರದೇಶಗಳಲ್ಲೂ ಜನಪ್ರಿಯ.

Education Jun 23, 2021, 1:27 PM IST

India first medical drone delivery trials from June 18 in Karnataka podIndia first medical drone delivery trials from June 18 in Karnataka pod

ದೇಶದಲ್ಲೇ ಮೊದಲು: ರಾಜ್ಯದಲ್ಲಿ ಡ್ರೋನ್‌ನಲ್ಲಿ ಔಷಧ ಸಾಗಣೆ ಪ್ರಯೋಗ!

* ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಡ್ರೋನ್‌ನಲ್ಲಿ ಔಷಧ ಸಾಗಣೆ ಪ್ರಯೋಗ!

* ಜೂ.18ರಿಂದ ಗೌರಿಬಿದನೂರಿನಲ್ಲಿ ಆರಂಭ

* ಅಪಘಾತವಿಲ್ಲದೆ 100 ತಾಸು ಹಾರಿಸುವ ಸಾಹಸ

* ಡಾ| ದೇವಿಶೆಟ್ಟಿ ಆಸ್ಪತ್ರೆಗಾಗಿ ಪ್ರಯೋಗ

* ಯಶಸ್ವಿಯಾದರೆ 2 ವರ್ಷದಲ್ಲಿ ಡ್ರೋನ್‌ನಲ್ಲಿ ಬರುತ್ತೆ ಔಷಧ

state Jun 14, 2021, 10:28 AM IST

Karnataka High Court begins live streaming of proceedings via YouTube on experimental basis podKarnataka High Court begins live streaming of proceedings via YouTube on experimental basis pod

ರಾಜ್ಯ ಹೈಕೋರ್ಟ್‌ ಕಲಾಪ ಲೈವ್‌!

* ರಾಜ್ಯ ಹೈಕೋರ್ಟ್‌ ಕಲಾಪ ಲೈವ್‌!

* ಇತಿಹಾಸದಲ್ಲಿ ಮೊದಲ ಬಾರಿ ಯೂಟ್ಯೂಬ್‌ನಲ್ಲಿ ನೇರಪ್ರಸಾರ

* ಪ್ರಾಯೋಗಿಕವಾಗಿ 2 ಅರ್ಜಿ ವಿಚಾರಣೆ

* ಎಲ್ಲರ ವೀಕ್ಷಣೆಗೆ ಲಭ್ಯ

state Jun 1, 2021, 7:25 AM IST

Experimental drone flights allowed for vaccine delivery podExperimental drone flights allowed for vaccine delivery pod

ಡ್ರೋನ್‌ ಮೂಲಕ ಲಸಿಕೆ ಸಾಗಣೆಗೆ ಅನುಮೋದನೆ!

* ಕೊರೋನಾ ಸೋಂಕು ವಿರುದ್ಧದ ಹೋರಾಟ

* ಡ್ರೋನ್‌ ಮೂಲಕ ಲಸಿಕೆ ಸಾಗಣೆಗೆ ಅನುಮೋದನೆ

* ತೆಲಂಗಾಣದಲ್ಲಿ ಯೋಜನೆ ಜಾರಿ

India May 9, 2021, 3:46 PM IST

Britain Organised Rave Party as Covid 19 Experiment hlsBritain Organised Rave Party as Covid 19 Experiment hls
Video Icon

ಕೋವಿಡ್ 19 ವೈರಸ್ ಹೇಗೆ ಕೆಲಸ ಮಾಡುತ್ತದೆ.? ತಿಳಿಯಲು ಬ್ರಿಟನ್‌ನಲ್ಲಿ ವಿಚಿತ್ರ ಪ್ರಯೋಗ

ಬ್ರಿಟನ್‌ನಲ್ಲಿ 3 ಸಾವಿರ ಜನ ಮಾಸ್ಕ್, ಅಂತರವಿಲ್ಲದೇ ಪಾರ್ಟಿಯಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಸರ್ಕಾರವೇ ನಡೆಸಿದ ಪಾರ್ಟಿಯಿದು. ಇದಕ್ಕೆ ಕಾರಣ ಬೇರೆಯೇ ಇದೆ. 

International May 5, 2021, 12:30 PM IST

Civil Aviation Ministry permit Telangana government to use drones for vaccine delivery ckmCivil Aviation Ministry permit Telangana government to use drones for vaccine delivery ckm

ಡ್ರೋನ್ ಮೂಲಕ ಲಸಿಕೆ ಹಂಚಲು ತೆಲಂಗಾಣ ಸರ್ಕಾರಕ್ಕೆ ಗ್ರೀನ್ ಸಿಗ್ನಲ್!

ಕೊರೋನಾ ವೈರಸ್ 2ನೇ ಅಲೆ ಭೀಕರತೆಗೆ ದೇಶವೇ ತತ್ತರಿಸಿದೆ. ಎಲ್ಲಾ ರೀತಿಯಲ್ಲೂ ನಿಯಂತ್ರಣಕ್ಕೆ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಇದೀಗ ತಂತ್ರಜ್ಞಾನಗಳನ್ನು ಬಳಸಿಕೊಂಡು ಕೊರೋನಾ ನಿಯಂತ್ರಣದ ಶ್ರಮಗಳು ನಡೆಯುತ್ತಿದೆ. ಇದರ ಭಾಗವಾಗಿ ತೆಲಂಗಾಣ ಸರ್ಕಾರಕ್ಕೆ ಲಸಿಕೆ ವಿತರಿಸಲು ಡ್ರೋನ್ ಬಳಸಲು ಅನುಮತಿ ನೀಡಿದೆ.

India Apr 30, 2021, 8:15 PM IST

Subramanya Prasad s Kode Muruga ready to entertain from April 9 mahSubramanya Prasad s Kode Muruga ready to entertain from April 9 mah

ತೆರೆಯ ಮೇಲೆ ಕೊಡೆಮುರುಗ... ಭರಪೂರ ಮನರಂಜನೆ ನಿಮ್ಮದು!

ಸಿನಿ ರಸಿಕರಿಗೆ ಒಂದು ದೊಡದ್ಡ ಶುಭಸುದ್ದಿ ಇದೆ. ಕಾಮಿಡಿ ಕಮಾಲ್ ಮಾಡಲು  ‘ಕೊಡೆಮುರುಗ ಈ ವಾರ ಮುಂದೆ ಬರಲಿದ್ದಾನೆ. ಸುಬ್ರಮಣ್ಯ ಪ್ರಸಾದ್ ನಿರ್ದೇಶನದ 'ಕೊಡೆಮುರುಗ' ಎಂಬ  ಏಪ್ರಿಲ್ 9ರಂದು ಬಿಡುಗಡೆಯಾಗಲಿದೆ.  ರವಿಕುಮಾರ್, ಕೆ ಆರ್ ಕೆ ಬ್ಯಾನರ್ ನಡಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

Sandalwood Apr 6, 2021, 3:57 PM IST

Bidar PDO New Experiment for avoid Electricity bill hlsBidar PDO New Experiment for avoid Electricity bill hls
Video Icon

BIG 3 Hero: ಲಕ್ಷ ಲಕ್ಷ ವಿದ್ಯುತ್ ಬಿಲ್ ಕಟ್ಟೋದನ್ನ ತಪ್ಪಿಸಲು PDO ಹೊಸ ಐಡ್ಯಾ.!

ಬೀದರ್‌ನ ಔರದ್ ತಾ. ಧೂಪತಮಮಹಾಗಾಂವ ಪಂಚಾಯತಿ ಗೆ ಲಕ್ಷ ಲಕ್ಷ ಕರೆಂಟ್ ಬಿಲ್ ಬರುತ್ತಿತ್ತು.  ಇಷ್ಟೊಂದು ಬಿಲ್ ಕಟ್ಟೋದು ಹೇಗೆ.? ಇದಕ್ಕೇನಾದರೂ ಪರಿಹಾರ ಕಂಡು ಹಿಡಿಯಬೇಕಲ್ಲಾ  ಎಂದು ಪಿಡಿಒ ಶಿವಾನಂದ್ ಹೊಸ ಐಡ್ಯಾ ಮಾಡಿದರು. 

state Feb 20, 2021, 3:55 PM IST

New drug cures moderate to serious coronavirus cases claims Israeli hospitalNew drug cures moderate to serious coronavirus cases claims Israeli hospital

ಇಸ್ರೇಲ್ ಕಂಡು ಹಿಡಿದಿದೆ ಹೊಸ ಮದ್ದು: ಕೊರೋನಾ ವೈರಸ್‌ಗೆ ಗುದ್ದು

ಅಮೆರಿಕ, ರಷ್ಯಾ, ಭಾರತ, ಚೀನಾ....ಎಲ್ಲಾ ದೇಶಗಳೂ ಕೊರೋನಾಗೆ ಲಸಿಕೆ ಕಂಡು ಹಿಡಿದಿದ್ದು, ಎಲ್ಲೆಡೆ ಲಸಿಕೆ ನೀಡುವ ಕಾರ್ಯ ಭರದಿಂದ ಸಾಗುತ್ತಿದೆ. ಆದರೂ, ಕೊರೋನಾ ವೈರಸ್ ಸೋಂಕಿದರೆ ಓಡಿಸುವ ಪರಿಣಾಮಕಾರಿ ಮದ್ದು ಮಾತ್ರ ಇದುವರೆಗೂ ಕಂಡು ಹಿಡಿದಿರಲಿಲ್ಲ. ಆದರೆ, ಈ ವೈರಸ್‌ ಅನ್ನು ಕೇವಲ ಮೂರರಿಂದ ಐದು ದಿನದೊಳಗೆ ಓಡಿಸುವಂತ ಔಷಧಿ ಕಂಡು ಹಿಡಿದಿರುವುದಾಗಿ ಇಸ್ರೇಲ್ ಆಸ್ಪತ್ರೆಯೊಂದು ಹೇಳಿ ಕೊಂಡಿದೆ. 

Health Feb 6, 2021, 8:24 AM IST

Let farm laws be implemented for an year or two Let is try this as an experiment says Rajnath Singh dplLet farm laws be implemented for an year or two Let is try this as an experiment says Rajnath Singh dpl

2 ವರ್ಷ ಕೃಷಿ ಕಾಯ್ದೆ ಟ್ರೈ ಮಾಡಿ ನೋಡಿ: ರಾಜನಾಥ್‌ ಸಿಂಗ್

 ಲಾಭದಾಯಕ ಎನ್ನಿಸದಿದ್ದರೆ ತಿದ್ದುಪಡಿಗೆ ಸಿದ್ಧ | ಧರಣಿನಿರತ ರೈತರಿಗೆ ಸಚಿವ ರಾಜನಾಥ್‌ ಭರವಸೆ 

India Dec 26, 2020, 9:27 AM IST