Expensive  

(Search results - 64)
 • locally-grown seeds are just as healthy as chia seeds

  Food5, Mar 2020, 10:08 AM IST

  ವಿದೇಶಿ ಧಾನ್ಯಗಳಿಗೇಕೆ ಮಾಡುವಿರಿ ಹಣ ವೇಸ್ಟ್? ಸ್ಥಳೀಯ ಧಾನ್ಯಗಳೇ ಬೆಸ್ಟ್

  ನಮ್ಮ ಸ್ಥಳೀಯ ಧಾನ್ಯಗಳೇ ಆರೋಗ್ಯದ ಕಣಜವಾಗಿರುವಾಗ ಚಿಯಾದಂಥ ಫಾರಿನ್ ಸೀಡ್‌ಗಳನ್ನು ದುಬಾರಿ ದರ ತೆತ್ತು ಆಮದು ಮಾಡಿಕೊಳ್ಳುವ ಅಗತ್ಯವಾದರೂ ಏನಿದೆ? ಅದರಲ್ಲಿಯೂ ಭಾರತದಲ್ಲಿ ನಮ್ಮ ಪೂರ್ವಿಕರ ನಮ್ಮ ಭೌಗೋಳಿಕ ಸನ್ನಿವೇಷ, ಆಚಾರ, ವಿಚಾರ, ಆರೋಗ್ಯವನ್ನು ಮನಸ್ಸಿನಲ್ಲಿ ಇಟ್ಟುಕೊಂಡೇ ಆಹಾರ ಪದ್ಧತಿಯನ್ನು ಜಾರಿಗೆ ತಂದಿದ್ದು, ಅದೇ ನಮಗೆ ಒಳ್ಳೆಯದು...

 • foreign tour

  BUSINESS22, Feb 2020, 8:41 AM IST

  ಫಾರಿನ್‌ ಟೂರ್ ಇನ್ನು ಬಲು ದುಬಾರಿ: ಕೇಂದ್ರದ 'ತೆರಿಗೆ' ಪ್ರಹಾರ!

  ಫಾರಿನ್‌ಗೆ ಪ್ಯಾಕೇಜ್‌ ಟೂರ್‌ ಹೋಗ್ತೀರಾ? ತೆರಿಗೆ ಕಟ್ಟಿ| ಪ್ಯಾನ್‌ ಇದ್ದರೆ 5%, ಇಲ್ಲದಿದ್ದರೆ 10% ಟಿಸಿಎಸ್‌| ವಾರ್ಷಿಕ 7 ಲಕ್ಷ ರು. ಮೇಲ್ಪಟ್ಟವೆಚ್ಚಕ್ಕೆ ತೆರಿಗೆ| ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್‌ ಪ್ರಸ್ತಾಪ

 • Jeff

  BUSINESS16, Feb 2020, 12:53 PM IST

  Photos| ವಿಶ್ವ ಕುಬೇರ ಜೆಫ್ ಬೆಜೋಸ್ ಮನೆ ಹೀಗಿದೆ: ಘರ್ ಕೆ ಅಂದರ್ ಏನೇನಿದೆ?

  ವಿಶ್ವದ ಅತಿದೊಡ್ಡ ಶ್ರೀಮಂತ ವ್ಯಕ್ತಿ ಹಾಗೂ ಅಮೆಜಾನ್ ಸಿಇಓ ಜೆಫ್ ಬೇಜೋಸ್ ಕಳೆದೊಂದು ವರ್ಷದಿಂದ ಮನೆಗಾಗಿ ನಡೆಸುತ್ತಿದ್ದ ಹುಡುಕಾಟ ಕೊನೆಗೊಂಡಿದೆ. ಬೇಜೋಸ್ ಹಾಗೂ ಅವರ ಪತ್ನಿ ಕಳೆದ ಒಂದು ವರ್ಷದಿಂದ ಮನೆಗಗಾಗಿ ಹುಡುಕಾಟ ನಡೆಸುತ್ತಿದ್ದು, ಒಂದು ವರ್ಷದ ಬಳಿಕ ಕನಸಿನ ಮನೆ ಅವರಿಗೆ ಲಭಿಸಿದೆ. ಲಾಸ್ ಏಂಜಲೀಸ್‌ನ ಬೇವರ್ಲೀ ಹಿಲ್ಸ್ ನಗರದಲ್ಲಿ 16.5 ಕೋಟಿ ಡಾಲರ್[1,172 ಕೋಟಿ ರೂ.] ಮನೆ ಖರೀದಿಸಿದ್ದಾರೆ. ಇದು ಲಾಸ್ ಏಂಜಲೀಸ್‌ನ ಅತ್ಯಂತ ದುಬಾರಿ ಪ್ರಾಪರ್ಟಿ ಡೀಲ್ ಎನ್ನಲಾಗುತ್ತಿದೆ. ಸದ್ಯ ಈ ಐಷಾರಾಮಿ ಬಂಗಲೆಯ ಫೋಟೋಗಳು ಲಭ್ಯವಾಗಿದ್ದು, ಇಲ್ಲಿದೆ ಒಂದು ನೋಟ

 • Jogi babu Danush

  Cine World14, Feb 2020, 11:52 AM IST

  ಹಾಸ್ಯ ನಟನಿಗೆ ದುಬಾರಿ ಮದುವೆ ಗಿಫ್ಟ್‌; ಇದು ಧನುಶ್‌ ಸರಳತೆ!

  ಕಾಲಿವುಡ್‌ ನಟ ಯೋಗಿಬಾಬು ಮದುವೆ ಸಂಭ್ರಮ ಆಚರಿಸಿದ 'ಕರ್ಣನ್‌' ಚಿತ್ರ ತಂಡ. ನಟ ಧನುಶ್‌ ಕೊಟ್ರು ಸರ್ಪ್ರೈಸ್‌ ಗಿಫ್ಟ್‌.....
   

 • చాహల్, కుల్దీప్ Vs సుందర్, చాహర్:  యజువేందర్ చాహల్, కుల్దీప్ యాదవ్...కొంతకాలంగా వీరిద్దరే భారత జట్టులో ప్రధాన స్పిన్నర్లుగా కొనసాగుతున్నారు. రవిచంద్రన్ అశ్విన్ వంటి సీనియర్ ని పక్కనపెట్టి సెలెక్టర్లు వీరికి అవకాశం కల్పించారు. అయితే కాలం ఎప్పుడూ ఒకేలా వుండదు కదా. ఇప్పుడు వీరి స్థానాలకు జూనియర్లతో ముప్పు ఏర్పడింది. టీ20 ప్రపంచ కప్ కోసం యువకులను పరీక్షించాలని భావిస్తున్న సెలెక్టర్లు దక్షిణాఫ్రికాతో జరిగే టీ20 సీరిస్ కు వీరిద్దరిని దూరం పెట్టారు. వీరిస్థానంలో వాషింగ్టన్ సుందర్, రాహుల్ చాహర్ లను ఎంపికచేశారు. ఈ సీరిస్ లో వీరు రాణిస్తే చాహల్, కుల్దీప్ ల స్ధానానికి ఎసరు వచ్చినట్లే.
  Video Icon

  Cricket8, Feb 2020, 12:11 PM IST

  ಟೀಂ ಇಂಡಿಯಾಗೆ ಕೈಕೊಡುತ್ತಿದೆ ಹಳೇ ಅಸ್ತ್ರ; ಹೀರೋ ವಿಲನ್ ಆದ ಕತೆ ಇದು!

  ಕ್ರಿಕೆಟ್ ಆಟದಲ್ಲಿ ಭಾರತದ ಪ್ರಮುಖ ಅಸ್ತ್ರ ಬ್ಯಾಟಿಂಗ್ ಹಾಗೂ ಸ್ಪಿನ್. ಸ್ಪಿನ್ ಬೌಲಿಂಗ್‌‌ನಿಂದಲೇ ಹಲವು ಪಂದ್ಯ ಹಾಗೂ ಟೂರ್ನಿ ಗೆದ್ದ ಭಾರತ ಇದೀಗ ಇದೇ ಅಸ್ತ್ರದಲ್ಲಿ ಕಳಪೆಯಾಗಿದೆ. ಅನಿಲ್ ಕುಂಬ್ಳೆ, ಹರ್ಭಜನ್ ಸಿಂಗ್, ಆರ್ ಅಶ್ವಿನ್ ಬಳಿಕ ಭಾರತ ಸಮರ್ಥ ಸ್ಪಿನ್ನರ್ ಇಲ್ಲದೆ ಕೊರಗುತ್ತಿದೆ. 

 • undefined

  BUSINESS2, Feb 2020, 10:50 AM IST

  ಕೇಂದ್ರ ಬಜೆಟ್: ಇನ್ಮುಂದೆ ಆಟಿಕೆ, ಪಾದರಕ್ಷೆ, ಫರ್ನಿಚರ್ ದುಬಾರಿ!

  ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಮೇಕ್‌ ಇನ್‌ ಇಂಡಿಯಾ ಯೋಜನೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮತ್ತು ಸ್ಥಳೀಯ ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಹಲವು ಉತ್ಪನ್ನಗಳ ಸೀಮಾ ಸುಂಕವನ್ನು ಏರಿಸಲು ಸರ್ಕಾರ ನಿರ್ಧರಿಸಿದೆ. 
   

 • Rolls Royce Cullinan Black Badge

  Automobile25, Jan 2020, 3:45 PM IST

  ಅತ್ಯಂತ ದುಬಾರಿ ರೋಲ್ಸ್ ರಾಯ್ಸ್ ಕಾರು ಭಾರತದಲ್ಲಿ ಬಿಡುಗಡೆ!

  ವಿಶ್ವದ ಅತ್ಯಂತ ದುಬಾರಿ ಕಾರು ಎಂದೇ ಗುರುತಿಸಿಕೊಂಡಿರುವ ರೋಲ್ಸ್ ರಾಯ್ಸ್ ಇದೀಗ ಗರಿಷ್ಠ ಬೆಲೆಯ ಕಲ್ಲಿನಾನ್ ಬ್ಯಾಡ್ಜ್ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ರೋಲ್ಸ್ ರಾಯ್ಸ್ ಕಲ್ಲಿನಾನ್ ಕಾರು ವಿಶ್ವದ ಅತ್ಯಂತ ದುಬಾರಿ ಕಾರು. ಇದೀಗ ಅಪ್‌ಗ್ರೇಡ್ ವರ್ಶನ್  ಕಲ್ಲಿನಾನ್  ಬ್ಯಾಡ್ಜ್ ಕಾರು ಮತ್ತಷ್ಟು ದುಬಾರಿಯಾಗಿದೆ. ಈ ಕಾರಿನ ಬೆಲೆ, ವಿಶೇಷತೆ  ಹಾಗೂ ಇತರ ಮಾಹಿತಿ ಇಲ್ಲಿದೆ. 

 • Rolls Royce phantom

  Automobile13, Jan 2020, 8:29 PM IST

  ಅಂಬಾನಿ ಬಳಿಯಿರುವ ದುಬಾರಿ ಕಾರು ಯಾವುದು? ಇಲ್ಲಿದೆ ವಿವರ!

  ವಿಶ್ವದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಬಳಿ ಹಲವು ದುಬಾರಿ ಕಾರುಗಳಿವೆ. ಈ ಪೈಕಿ ಅತ್ಯಂತ ದುಬಾರಿ ಕಾರು ಯಾವುದು ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಇಲ್ಲಿದೆ ಅಂಬಾನಿಯ ದುಬಾರಿ ಕಾರಿನ ವಿವರ.

 • Puneeth Rajkumar

  Sandalwood10, Jan 2020, 12:58 PM IST

  ಅಭಿಮಾನಿ ದೇವರ ಚಿನ್ನದ ಗಿಫ್ಟ್ ತಿರಸ್ಕರಿಸಿದ ಪುನೀತ್!

  ಪುನೀತ್ ರಾಜ್‌ಕುಮಾರ್‌ಗೆ ಅಪ್ಪಾಜಿಯ ಚಿನ್ನದ ಡಾಲರ್ ಉಡುಗೊರೆ ನೀಡಿದ ಅಭಿಮಾನಿ. ತಿರಸ್ಕರಿಸಿ ಅದನ್ನು ಅವರ ಕೊರಳಿಗೆ ಹಾಕಿ ಅಭಿಮಾನದಿಂದ ನಮಸ್ಕರಿಸಿದ ಪವರ್....
   

 • Most expensive Player

  IPL19, Dec 2019, 9:57 PM IST

  ಗರಿಷ್ಠ ಮೊತ್ತಕ್ಕೆ ಹರಾಜಾದ ಟಾಪ್ 5 ಕ್ರಿಕೆಟಿಗರಿವರು...

  ಇದೇ ಮೊದಲ ಬಾರಿಗೆ ಕೋಲ್ಕತಾದಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ ಬಹುತೇಕ ವಿದೇಶಿ ಆಟಗಾರರೇ ದುಬಾರಿ ಮೊತ್ತಕ್ಕೆ ಹರಾಜಾಗಿದ್ದಾರೆ. ಅದರಲ್ಲೂ ಆಸೀಸ್ ವೇಗಿ ಪ್ಯಾಟ್ ಕಮಿನ್ಸ್ ದಾಖಲೆಯ 15.5 ಕೋಟಿ ಮೊತ್ತಕ್ಕೆ ಹರಾಜಾಗುವ ಮೂಲಕ ಎಲ್ಲರು ಹುಬ್ಬೇರಿಸುವಂತೆ ಮಾಡಿದ್ದಾರೆ. 

 • IPL, IPL 2020

  IPL19, Dec 2019, 4:47 PM IST

  ಮೊದಲ ಒಂದು ಗಂಟೆಯಲ್ಲಿ ಗರಿಷ್ಠ ಮೊತ್ತಕ್ಕೆ ಸೇಲಾದ ಟಾಪ್ 8 ಆಟಗಾರರಿವರು

  ಸದ್ಯ ಆಸೀಸ್ ವೇಗಿ ಪ್ಯಾಟ್ ಕಮಿನ್ಸ್ ಅವರನ್ನು 15.50 ಕೋಟಿಗೆ ಖರೀದಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದರು. ಐಪಿಎಲ್ ಇತಿಹಾಸದಲ್ಲೇ ಇದು ಎರಡನೇ ಗರಿಷ್ಠ ಹರಾಜಾಗಿದೆ.

 • dhoni vs kohli

  IPL17, Dec 2019, 9:03 PM IST

  ಧೋನಿ to ಉನಾದ್ಕಟ್: ಪ್ರತಿ IPL ಆವೃತ್ತಿಯ ದುಬಾರಿ ಆಟಗಾರರ ಲಿಸ್ಟ್!

  ಐಪಿಎಲ್ ಟೂರ್ನಿ ಕಳೆದ 12 ಆವೃತ್ತಿಗಳಲ್ಲಿ ಗರಿಷ್ಠ ಮೊತ್ತಕ್ಕೆ ಸೇಲಾದ ಆಟಗಾರರು ಯಾರು? ಯಾರು ಯಾವ ತಂಡಕ್ಕೆ ಎಷ್ಟು ಮೊತ್ತಕ್ಕೆ ಸೇಲಾಗಿದ್ದರು. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

 • chicken

  Karnataka Districts5, Dec 2019, 8:08 AM IST

  ಹುಬ್ಬಳ್ಳಿ: ಚಿಕನ್‌ಗಿಂತ ಈರುಳ್ಳಿ ಬೆಲೆಯೇ ದುಬಾರಿ!

  ಕೋಳಿ ಮಾಂಸಕ್ಕಿಂತ ಈರುಳ್ಳಿಯೇ ತುಟ್ಟಿ! ಹೌದು, ಕಳೆದ ಕೆಲ ದಿನಗಳಿಂದ ಗಗನಕ್ಕೇರುತ್ತಿರುವ ಈರುಳ್ಳಿ ದರ ಈಗ ಚಿಲ್ಲರೆ ಮಾರುಕಟ್ಟೆಯಲ್ಲಿ 180 ರುಪಾಯಿ ಗಡಿ ತಲುಪಿದ್ದು, ಒಂದು ಕೆ.ಜಿ. ಕೋಳಿ ಮಾಂಸಕ್ಕಿಂತ ಒಂದು ಕೆ.ಜಿ. ಈರುಳ್ಳಿಯೇ ತುಟ್ಟಿ ಅನ್ನುವಂಥ ಸ್ಥಿತಿ ನಿರ್ಮಾಣವಾಗಿದೆ. ಈರುಳ್ಳಿ ದರ ಏರಿಕೆಯ ಪರಿಣಾಮ ಮನೆ ಮನೆಯ ಅಡುಗೆ ಮನೆಗಷ್ಟೇ ಅಲ್ಲ, ನಾನ್‌ವೆಜ್‌ ಹೋಟೆಲ್‌ಗಳ ಮೇಲೂ ಬಿದ್ದಿದೆ. ಈರುಳ್ಳಿ ರೇಟು ಕೇಳಿ ಮಾಂಸದೂಟಕ್ಕೆ ಮಸಾಲೆ ಅರೆಯೋ ಸ್ಥಿತಿ ನಿರ್ಮಾಣವಾಗಿದೆ.
   

 • sudeep
  Video Icon

  Sandalwood28, Nov 2019, 2:37 PM IST

  ಐಷಾರಾಮಿ ಕಾರು ಬಿಟ್ಟು ಸೈಕಲ್ ಏರಿದ ಕಿಚ್ಚ ಸುದೀಪ್!

  ಕೋಟಿಗೊಬ್ಬ -3 ಚಿತ್ರೀಕರಣ ಭರದಿಂದ ಸಾಗುತ್ತಿದೆ. ಕಂಠೀರವ ಸ್ಟುಡಿಯೋದಲ್ಲಿ ಶೂಟಿಂಗ್ ನಡೆಯುತ್ತಿದ್ದು ಸುದೀಪ್ ಐಷಾರಾಮಿ ಕಾರು ಬಿಟ್ಟು ಮನೆಯಿಂದ ಸ್ಟುಡಿಯೋಗೆ ಸೈಕಲ್‌ನಲ್ಲಿ ಹೋಗಿದ್ದಾರೆ. ಸುದೀಪ್ ಸೈಕಲ್ ತುಳಿಯುತ್ತಿರುವ ವಿಡಿಯೋವನ್ನು ಸುದೀಪ್ ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. 

   

 • Karlmann king

  Automobile25, Nov 2019, 4:02 PM IST

  ಕರ್ಲ್‌ಮ್ಯಾನ್ ಕಿಂಗ್ ವಿಶ್ವದ ಅತ್ಯಂತ ದುಬಾರಿ SUV ಕಾರು!

  ವಿಶ್ವದ ಅತ್ಯಂತ ದುಬಾರಿ SUV ಕಾರು ಎಂದ ತಕ್ಷಣ ರೊಲ್ಸ್ ರಾಯ್ಸ್ ಕಲ್ಲಿನಾನ್, ಬೆಂಟ್ಲಿ ಬೆಂಟೆಯಾಗ್, ಲ್ಯಾಂಬೋರ್ಗಿನಿ ಉರುಸ್ ಕಾರುಗಳು ಕಣ್ಣ ಮುಂದೆ ಬರುತ್ತವೆ. ಆದರೆ ಈ ಕಾರುಗಳನ್ನೇ ಮೀರಿಸುವ, ಅತ್ಯಂತ ದುಬಾರಿ ಕಾರು ಕರ್ಲ್‌ಮ್ಯಾನ್ ಕಿಂಗ್. ಇದು ಮಾಡಿಫೈ ಮಾಡಿದ suv ಕಾರು. ಸದ್ಯ ಇದೇ ಕಾರು ವಿಶ್ವದ ಅತ್ಯಂತ ದುಬಾರಿ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.