Expenditure
(Search results - 34)BUSINESSDec 29, 2020, 1:30 PM IST
2020 ಕಲಿಕೆಯ ವರ್ಷ; ಕೊರೋನಾ ಕಲಿಸಿದ ಈ ಆರ್ಥಿಕ ಪಾಠವನ್ನು ಎಂದಿಗೂ ಮರೆಯಬೇಡಿ
ಕೊರೋನಾ ಕಾರಣಕ್ಕೆ ಜಗತ್ತು ಈ ವರ್ಷ ಎಂದೂ ಕಾಣದ ಸಂಕಷ್ಟಗಳನ್ನು ಅನುಭವಿಸಿದ್ರೂ ಅದರೊಟ್ಟಿಗೆ ಒಂದಿಷ್ಟು ಜೀವನಪಾಠಗಳನ್ನು ಕೂಡ ಕಲಿತಿದೆ.ಅದ್ರಲ್ಲೂ ವೈಯಕ್ತಿಕವಾಗಿ ಆರ್ಥಿಕ ಶಿಸ್ತು ಅಳವಡಿಸಿಕೊಳ್ಳೋದು ಎಷ್ಟು ಮುಖ್ಯ ಹಾಗೂ ಅದಕ್ಕಾಗಿ ಏನ್ ಮಾಡ್ಬೇಕು ಎಂಬುದು ಅನೇಕರಿಗೆ ಈ ವರ್ಷ ಮನದಟ್ಟಾಗಿರೋದಂತೂ ಸತ್ಯ
PoliticsNov 20, 2020, 5:01 PM IST
ಶಿರಾ, ಆರ್ಆರ್ ನಗರ ಉಪ ಚುನಾವಣೆಗಾದ ಖರ್ಚೆಷ್ಟು?
ದಿಲ್ಲಿ ಬಿಜೆಪಿ ನಾಯಕರು ಮುಖ್ಯಮಂತ್ರಿ ಪುತ್ರ ವಿಜಯೇಂದ್ರರ ಬೆಳೆಯುತ್ತಿರುವ ಪ್ರಭಾವದ ಬಗ್ಗೆ ಕುತೂಹಲದಿಂದ ಇದ್ದಾರೆ. ಆದರೆ ಯಡಿಯೂರಪ್ಪ ವಿರೋಧಿ ಬಣ ಮಾತ್ರ ಸರ್ಕಾರದಲ್ಲಿ ವಿಜಯೇಂದ್ರ ಹಸ್ತಕ್ಷೇಪದ ಬಗ್ಗೆ ದಿಲ್ಲಿಗೆ ಮಾಹಿತಿ ಮುಟ್ಟಿಸುತ್ತಲೇ ಇದೆ.
Cine WorldNov 17, 2020, 4:34 PM IST
ಕಾಜಲ್ ಅಗರ್ವಾಲ್ ಹನಿಮೂನ್ಗೆ ಖರ್ಚು ಮಾಡಿದ ಹಣವೆಷ್ಟು ಗೊತ್ತಾ?
ಬಹುಭಾಷಾ ನಟಿ ಕಾಜಲ್ ಹಾಗೂ ಗೌತಮ್ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಹನಿಮೂನ್ಗೆಂದು ಮಾಲ್ಡೀವ್ಸ್ನ ದುಬಾರಿ ರೆಸಾರ್ಟ್ ಬುಕ್ ಮಾಡಿದ್ದರು. ಆದರಲ್ಲೂ ವಿಶೇಷವಾದ ಅಂಡರ್ವಾಟರ್ ರೂಮಿನಲ್ಲಿ ಕೆಲವು ದಿನಗಳ ಕಾಲ ಎಂಜಾಯ್ ಮಾಡಿದ್ದಾರೆ. ಈ ಫೋಟೋಗಳನ್ನು ಕಾಜಲ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ, ಅಷ್ಟಕ್ಕೂ ಇದಕ್ಕೆಲ್ಲಾ ಎಷ್ಟು ಖರ್ಚು ಮಾಡಿದ್ದಾರೆ ಗೊತ್ತಾ?
Karnataka DistrictsNov 2, 2020, 7:54 AM IST
ರಾಜ್ಯದಲ್ಲಿ ಸರಳ ದಸರಾ : ಆದ ವೆಚ್ಚ ಎಷ್ಟು..?
ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ದಸರಾ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ದಸರೆಗೆ ಎಷ್ಟು ಖರ್ಚಾಗಿದೆ ಇಲ್ಲಿದೆ ಮಾಹಿತಿ
Central Govt JobsSep 6, 2020, 9:12 PM IST
ಸರ್ಕಾರಿ ಉದ್ಯೋಗ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ
ಕೇಂದ್ರ ಸರ್ಕಾರ ಮಹತ್ವದ ಸುತ್ತೋಲೆಯೊಂದನ್ನು ಹೊರಡಿಸಿದೆ. ಇದರಿಂದ ಸರ್ಕಾರಿ ನೌಕರಿಯ ನಿರೀಕ್ಷೆಯಲ್ಲಿದ್ದವರು ನಿಟ್ಟುಸಿರು ಬಿಡುವಂತಾಗಿದೆ.
PoliticsJul 3, 2020, 5:47 PM IST
2200 ಕೋಟಿ ಭ್ರಷ್ಟಾಚಾರ: ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ ಸಿದ್ದರಾಮಯ್ಯ
ಕೊರೋನಾ ಸಂಕಟದಲ್ಲಿಯೂ ರಾಜ್ಯ ಸರ್ಕಾರ ಹಣ ಲೂಟಿ ಹೊಡೆದಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
stateJun 14, 2020, 4:10 PM IST
ಬಿಬಿಎಂಪಿಗೆ ಬೀಳುತ್ತಿದೆ ಕ್ವಾರಂಟೈನ್ ಹೊರೆ; ಕೋಟಿ ಕೋಟಿ ವೆಚ್ಚ
ಬಿಬಿಎಂಪಿಗೆ ಕ್ವಾರಂಟೈನ್ ಹೊರೆ ಬೀಳುತ್ತಿದೆ. ಪ್ರಾಥಮಿಕ ಸಂಪರ್ಕಿರನ್ನು ಕ್ವಾರಂಟೈನ್ ಮಾಡುವಲ್ಲಿ ಬಿಬಿಎಂಪಿಗೆ ಹೊರೆ ಬೀಳುತ್ತಿದೆ. ಒಬ್ಬ ವ್ಯಕ್ತಿಯ ಊಟ, ವಸತಿಗೆ 1200 ರೂ ತಗಲುತ್ತದೆ. ಇದುವರೆಗೂ 1343 ಜನರು ಕ್ವಾರಂಟೈನ್ ಮುಗಿಸಿದ್ದು 2 ಕೋಟಿ 25 ಲಕ್ಷ ವೆಚ್ಚ ತಗುಲಿದೆ. ಇನ್ನೂ 593 ಮಂದಿ ಕ್ವಾರಂಟೈನ್ನಲ್ಲಿದ್ದಾರೆ. ಈ ಬಗ್ಗೆ ನಮ್ಮ ಪ್ರತಿನಿಧಿ ವಿದ್ಯಾ ಹೆಚ್ಚಿನ ಮಾಹಿತಿ ನೀಡಿದ್ದಾರೆ. ಇಲ್ಲಿದೆ ನೋಡಿ..!
stateMay 10, 2020, 9:18 AM IST
ಕೊರೋನಾ ಚಿಕಿತ್ಸೆಗೆ ಪ್ರತಿ ವ್ಯಕ್ತಿಗೆ 3.5 ಲಕ್ಷ ರೂ. ವೆಚ್ಚ!
ಕೊರೋನಾ ಚಿಕಿತ್ಸೆಗೆ ಪ್ರತಿ ವ್ಯಕ್ತಿಗೆ 3.5 ಲಕ್ಷ ವೆಚ್ಚ!| ವಿಕ್ಟೋರಿಯಾ ಆಸ್ಪತ್ರೆಯಲ್ಲಿ 136 ರೋಗಿಗಳಿಗೆ ಚಿಕಿತ್ಸೆ, 4.74 ಕೋಟಿ ರು. ಖರ್ಚು
IndiaApr 28, 2020, 8:50 AM IST
ಮಿಲಿಟರಿಗೆ ಅಧಿಕ ವೆಚ್ಚ: ಭಾರತ ವಿಶ್ವದಲ್ಲಿ ನಂ.3!
ಮಿಲಿಟರಿಗೆ ಅಧಿಕ ವೆಚ್ಚ: ಭಾರತ ವಿಶ್ವದಲ್ಲಿ ನಂ.3| ಅಮೆರಿಕ ಪ್ರಥಮ, ಚೀನಾಗೆ 2ನೇ ಸ್ಥಾನ| ಚೀನಾ ಮತ್ತು ಭಾರತ ಎರಡೂ ದೇಶಗಳು ಟಾಪ್ ಮೂರರಲ್ಲಿ ಸ್ಥಾನ ಪಡೆದಿದ್ದು ಇದೇ ಮೊದಲು.
relationshipApr 3, 2020, 4:07 PM IST
ಅರ್ಥಶಾಸ್ತ್ರವನ್ನು ಅರ್ಥ ಮಾಡಿಸಿದ ಲಾಕ್ಡೌನ್; ದುಂದುವೆಚ್ಚಕ್ಕೆ ಬಿತ್ತು ಕಡಿವಾಣ!
ಶಾಪಿಂಗ್ ಮಾಡಿಲ್ಲವೆಂದ್ರೆ ಬದುಕೇ ಬೋರ್ ಎನ್ನುವವರು ಈಗ ತೆಪ್ಪಗೆ ಮನೆಯೊಳಗೆ ಕೂತಿದ್ದಾರೆ. ಕೊರೋನಾ ಎಂಬ ಹೆಮ್ಮಾರಿ ಮುಂದೆ ಶಾಪಿಂಗ್ ಬೇಡ, ಏನೂ ಬೇಡ ಎಂಬ ಸ್ಥಿತಿ. ಲಾಕ್ಡೌನ್ ಸಮಯದಲ್ಲಿ ಸರಳ ಬದುಕಿನ ಗುಟ್ಟು ಬಹುತೇಕರಿಗೆ ಅರ್ಥವಾಗಿರುತ್ತೆ.
SandalwoodMar 8, 2020, 3:15 PM IST
ಪ್ರಥಮ ಪುರಾಣ; ಇದು ಕುರಿ ಮನೆ ವಿಷ್ಯ ಕಣಣ್ಣ !
ಕಿರುತೆರೆ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಕುರಿ ಪ್ರತಾಪ್ ಇತ್ತೀಚಿಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ನಡೆದ ರಿಯಾಲಿಟಿ ಶೋ 'ಬಿಗ್ ಬಾಸ್ ಸೀಸನ್-7'ರಲ್ಲಿ ಸ್ಪರ್ಧಿಸಿ ಫಸ್ಟ್ ರನ್ನರ್ ಅಪ್ ಆಗಿದ್ದಾರೆ.
LIFESTYLEJan 9, 2020, 5:31 PM IST
ಸಂಗಾತಿಗೆ ಸಮಯ ನೀಡಲು ಸಾಧ್ಯವಾಗುತ್ತಿಲ್ಲವಾ? ಈ ಸಿಂಪಲ್ ಡೇಟಿಂಗ್ ಪ್ಲ್ಯಾನ್ಸ್ ಟ್ರೈ ಮಾಡಿ
ಉದ್ಯೋಗಸ್ಥ ದಂಪತಿಗೆ ತಮ್ಮ ನಡುವಿನ ಪ್ರೀತಿಯನ್ನು ಹಂಚಿಕೊಳ್ಳಲು, ಸಂಬಂಧ ಗಟ್ಟಿಗೊಳಿಸಲು ಟೈಮ್ ಸಿಗೋದೇ ಅಪರೂಪ. ಆದರೆ, ಇಬ್ಬರ ನಡುವಿನ ಬಾಂಧವ್ಯ ಸದೃಢವಾಗಲು ಸಿಗುವ ಸಮಯವನ್ನೇ ಸಮರ್ಪಕವಾಗಿ
ಬಳಸಿಕೊಳ್ಳುವುದು ಅತ್ಯಗತ್ಯBUSINESSJan 2, 2020, 6:39 PM IST
ಆರ್ಥಿಕ ಸಂಕಷ್ಟ:ಹಣಕಾಸು ಸಚಿವಾಲಯ ನಿರ್ಣಯವಾಗುವುದು ಇಷ್ಟ!
ಹಾಲಿ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದಲ್ಲಿ ವೆಚ್ಚಗಳಿಗೆ ಕಡಿವಾಣ ಹಾಕಲು ಸರ್ಕಾರದ ಎಲ್ಲಾ ಇಲಾಖೆಗಳು ಹಾಗೂ ಸಚಿವಾಲಯಗಳಿಗೆ ಹಣಕಾಸು ಸಚಿವಾಲಯ ನಿರ್ದೇಶನ ರವಾನಿಸಿದೆ.
NEWSJul 7, 2019, 8:55 AM IST
ನಿಯಮ ಉಲ್ಲಂಘನೆ: ಸಂಸದ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿ ಸನ್ನಿ!
ಚುನಾವಣಾ ಆಯೋಗ ನಿಯಮ ಉಲ್ಲಂಘನೆ| ಬಿಜೆಪಿ ಸಂಸದ ಸನ್ನಿಗೆ ಸದಸ್ಯತ್ವದಿಂದ ಅನರ್ಹ ಭೀತಿ
BUSINESSJul 6, 2019, 7:59 AM IST
27.86 ಲಕ್ಷ ಕೋಟಿ ರೂ. ಮೊತ್ತದ ಬಜೆಟ್: ಆದಾಯ ಎಲ್ಲಿಂದ? ಖರ್ಚು ಹೇಗೆ?
27.86 ಲಕ್ಷ ಕೋಟಿ ರೂ ಮೌಲ್ಯದ ಕೇಂದ್ರ ಬಜೆಟ್| ಹಣಕಾಸು ಸಚಿವೆ ನಿರ್ಮಲಾ ಮಂಡಿಸಿರುವ ಬಜೆಟ್ಗೆ ಆದಾಯ ಎಲ್ಲಿಂದ? ಖರ್ಚು ಹೇಗೆ?| ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ಲೆಕ್ಕಾಚಾರ