Expectations  

(Search results - 23)
 • Kannadathi Fame Sara Annaiah shares her gift expectations from Boyfriend at Colors Kannada Anubandha Awards dplKannadathi Fame Sara Annaiah shares her gift expectations from Boyfriend at Colors Kannada Anubandha Awards dpl

  Small ScreenOct 16, 2021, 12:55 PM IST

  ಬಾಯ್‌ಫ್ರೆಂಡ್ ಏನ್ ಗಿಫ್ಟ್ ಕೊಟ್ರೆ ಖುಷಿಯಾಗುತ್ತೆ ? ಸಾರಾ ಹೇಳಿದ್ದಿಷ್ಟು

  • ಬಾಯ್‌ಫ್ರೆಂಡ್ ಬಗ್ಗೆ ಮಾತನಾಡಿದ ಕನ್ನಡತಿ ನಟಿ
  • ಯಾವ ಗಿಫ್ಟ್ ಕೊಟ್ರೆ ಹುಡುಗೀರು ಖುಷಿಯಾಗ್ತಾರೆ ?
  • ಸಾರಾ ಅಣ್ಣಯ್ಯ ಕೊಟ್ರು ಸೂಪರ್ ಟಿಪ್ಸ್
 • Asianet News Mood of Voters Survey UP 2022 cast equations and people expectations ckmAsianet News Mood of Voters Survey UP 2022 cast equations and people expectations ckm

  IndiaAug 18, 2021, 5:45 PM IST

  UP ಚುನಾವಣೆ; ಜಾತಿ ಲೆಕ್ಕದ ನಡುವೆ ಜನ ಬಯಸುತ್ತಿರುವುದೇನು?ಏಷ್ಯಾನೆಟ್ ಸುವರ್ಣನ್ಯೂಸ್ ಸಮೀಕ್ಷಾ ವರದಿ!

  * ಶುರುವಾಗಿದೆ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಕಾವು
  *ಅತೀ ದೊಡ್ಡ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಗಳ ಜಾತಿವಾರು ಲೆಕ್ಕ ಹೇಗಿದೆ?
  *ಕೊರೋನಾ, ಆರ್ಥಿಕ ಹಿನ್ನಡೆ, ಉದ್ಯೋಗ ಸಮಸ್ಯೆಗಳ ನಡುವೆ ಜನ ಬಯಸುತ್ತಿರುವುದೇನು?
  *ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ಜನ್ ಕಿ ಬಾತ್ ಸಮೀಕ್ಷೆ ತೆರೆದಿಡುತ್ತಿದೆ ಯುಪಿ ನಾಡಿ ಮಿಡಿತ!

 • Cinema Hungama Deepika Padukones Expectations Vs Reality Hilarious Post dplCinema Hungama Deepika Padukones Expectations Vs Reality Hilarious Post dpl
  Video Icon

  Cine WorldJun 30, 2021, 4:48 PM IST

  ಯೋಗ ಮಾಡ್ಬೇಕು ಅನ್ಕೊಂಡು ನಿದ್ರಿಸ್ತಾರಂತೆ ದೀಪಿಕಾ

  ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ನಟಿ ಯೋಗ ಮಾಡೋದನ್ನು ನೋಡಬಹುದು.

 • Jio buys most 4G spectrum as bids exceed govt expectations podJio buys most 4G spectrum as bids exceed govt expectations pod

  IndiaMar 3, 2021, 8:20 AM IST

  ಸ್ಪೆಕ್ಟ್ರಂ ಹರಾಜು: ಜಿಯೋದಿಂದ ಅತ್ಯಧಿಕ 57122 ಕೋಟಿ ರೂ. ಸ್ಪೆಕ್ಟ್ರಂ ಖರೀದಿ!

  ಕಳೆದ ಐದು ವರ್ಷದಲ್ಲಿ ಮೊದಲ ಬಾರಿ ನಡೆದ ದೂರವಾಣಿ ತರಂಗಾಂತರ (ಸ್ಪೆಕ್ಟ್ರಂ) ಹರಾಜು| ಜಿಯೋದಿಂದ ಅತ್ಯಧಿಕ .57122 ಕೋಟಿ ಸ್ಪೆಕ್ಟ್ರಂ ಖರೀದಿ

 • Union Budget 2021 Expectations for Agriculture hlsUnion Budget 2021 Expectations for Agriculture hls
  Video Icon

  BUSINESSFeb 1, 2021, 10:13 AM IST

  ಕೇಂದ್ರ ಬಜೆಟ್ 2021 : ಕೃಷಿ ಕ್ಷೇತ್ರದ ನಿರೀಕ್ಷೆಗಳೇನು..?

  ಈ ಬಾರಿ ಹಿಂದೆಂದೂ ಕಂಡು ಕೇಳರಿಯದ ಬಜೆಟ್ ಮಂಡಿಸುವುದಾಗಿ ಸ್ವತಃ ನಿರ್ಮಲಾ ಸೀತಾರಾಮನ್ ಅವರೇ ಭರವಸೆ ನೀಡಿರುವುದರಿಂದ ಇಡೀ ದೇಶ ಕಾತುರ ಆ ಕ್ಷಣಕ್ಕೆ ಕಾಯುತ್ತಿದೆ. 

 • Expectations from FM Nirmala Sitharaman Union Budget 2021 hlsExpectations from FM Nirmala Sitharaman Union Budget 2021 hls

  BUSINESSFeb 1, 2021, 9:15 AM IST

  2021ರ ಬಜೆಟ್‌ : ರೈತ ಸ್ನೇಹಿಯಾಗಿರಲಿದೆಯಾ.? ತೆರಿಗೆ ಕಥೆಯೇನು.?

  ಕೊರೋನಾದಿಂದಾಗಿ ಅತಿ ಹೆಚ್ಚು ಸಂಕಷ್ಟಕ್ಕೆ ಒಳಗಾಗಿದ್ದ ಕೈಗಾರಿಕೆಗಳು ಇನ್ನು ಚೇತರಿಕೆ ಕಾಣಬೇಕಾಗಿದೆ. ಪ್ಯಾಕೇಜ್‌ ಘೋಷಣೆ ನಂತರವೂ ಕಚ್ಚಾ ಸಾಮಗ್ರಿಗಳ ಕೊರತೆ, ಕಾರ್ಮಿಕರ ಕೊರತೆ, ಬಂಡವಾಳ ಮುಂತಾದ ಸಮಸ್ಯೆಗಳನ್ನು ಕೈಗಾರಿಕಾ ಕ್ಷೇತ್ರ ಎದುರಿಸುತ್ತಿದೆ.

 • ISL football Mumbai City and NorthEast United look for winning start this season ckmISL football Mumbai City and NorthEast United look for winning start this season ckm

  FootballNov 21, 2020, 2:31 PM IST

  ISL 7: ಅದೃಷ್ಠ ಪರೀಕ್ಷೆಗೆ ಮುಂದಾದ ಮುಂಬೈ ಸಿಟಿ vs ನಾರ್ಥ್ ಈಸ್ಟ್ !

  ಕಳೆದ ವರ್ಷ ಮುಂಬೈ ಸಿಟಿ ಹಾಗೂ ನಾರ್ಥ್ ಈಸ್ಟ್ ಯುನೈಟೆಡ್ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿತ್ತು. ಹೀಗಾಗಿ ಮಹತ್ವದ ಬದಲಾವಣೆಗಳೊಂದಿಗೆ ಉಭಯ ತಂಡಗಳು ಕಣಕ್ಕಿಳಿದಿವೆ. ಇಂದಿನ ಹೋರಾಟದಲ್ಲಿ ವಿಜಯ ಲಕ್ಷ್ಮಿ ಯಾರಿಗೆ ಒಲಿಯಲಿದ್ದಾಳೆ.

 • exceeding expectations one cause at a time sonu sood vows to help people even after the pandemicexceeding expectations one cause at a time sonu sood vows to help people even after the pandemic

  Cine WorldAug 7, 2020, 3:43 PM IST

  'ಬೆಡ್‌ ಸಿಕ್ತಿಲ್ಲ': ನೆರವಿಗಾಗಿ ಸೋನು ಸೂದ್‌ನತ್ತ ನೋಡ್ತಿದ್ದಾರೆ ಜನ..!

  ಬಾಲಿವುಡ್ ನಟ ಸೋನು ಸೂದ್ ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಮಾಡಿದ ನೆರವಿನಿಂದ ರಿಯಲ್ ಸೂಪರ್ ಹೀರೋ ಎಂದೇ ಕರೆಯಲ್ಪಡುತ್ತಿದ್ದಾರೆ. ಕೊರೋನಾ ಸಂತ್ರಸ್ತರ ನೆರವಿಗೆ ನಿಂತ ಸೋನು ಲಾಕ್‌ಡೌನ್ ಮುಗಿದರೂ ಕಷ್ಟದಲ್ಲಿರುವವರಿಗೆ ನೆರವಾಗುವುದನ್ನು ನಿಲ್ಲಿಸಿಲ್ಲ.

 • Karnataka Budget 2020 here is the list of expectationKarnataka Budget 2020 here is the list of expectation

  stateMar 4, 2020, 7:54 PM IST

  ಬಜೆಟ್ ಮಂಡನೆಗೆ ಯಡಿಯೂರಪ್ಪ ಸಜ್ಜು: ಉದ್ಯೋಗ ಸೃಷ್ಟಿ, ಎಣ್ಣೆ ಪ್ರಿಯರಿಗೆ ಶಾಕ್?

  2020- 21ನೇ ಸಾಲಿನ ಬಜೆಟ್ ಮಂಡನೆಗೆ ಸಿಎಂ ಯಡಿಯೂರಪ್ಪ ಸಜ್ಜಾಗಿದ್ದಾರೆ. ರಾಜ್ಯದ ಬೊಕ್ಕಸ ಸ್ಥಿತಿ ಸುಸ್ಥತಿಯಲ್ಲಿ ಇಲ್ಲದ ಸಂದರ್ಭದಲ್ಲಿ ಬಜೆಟ್ ಮಂಡನೆ ಮಾಡುತ್ತಿರುವುದು ಸಿಎಂಗೆ ದೊಡ್ಡ ಸವಾಲಾಗಿದೆ. ಏನಿದು ಸವಾಲು? ಇದನ್ನು ಎದುರಿಸಲು ಅವರು ಸಿದ್ಧತೆ ಮಾಡಿಕೊಂಡಿರುವುದು ಹೇಗ..? ಈ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಗುರುವಾರ ಸಿಗಲಿದೆ. 

 • Expectations from Akhila Kannada Sahitya Sammelana in 85 th KalaburgiExpectations from Akhila Kannada Sahitya Sammelana in 85 th Kalaburgi

  KalaburagiFeb 4, 2020, 2:46 PM IST

  ಕಲಬುರ್ಗಿಯಲ್ಲಿ ಕನ್ನಡ ನುಡಿಜಾತ್ರೆ: ಕಲ್ಯಾಣ ಕರ್ನಾಟಕದ ನಿರೀಕ್ಷೆಗಳೇನು?

  ಹೈದರಾಬಾದ್‌ ಕರ್ನಾಟಕ ಕಲ್ಯಾಣ ಕರ್ನಾಟಕವಾದ ನಂತರ ಮೊದಲ ಬಾರಿಗೆ ಕಲಬುರಗಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. 1957ರಲ್ಲಿ ಕನ್ನಡ ಸಾಹಿತ್ಯದ ಹಬ್ಬ ಕಲಬುರಗಿಯಲ್ಲಿ ನೆರವೇರಿತ್ತು. ಸೂಫಿ ಸಂತರ ನಾಡು ಎಂದೇ ಪ್ರಸಿದ್ಧಿ ಪಡೆದ ಕಲಬುರಗಿ ಜಿಲ್ಲೆಯನ್ನು ಕೇಂದ್ರವಾಗಿರಿಸಿಕೊಂಡ ಕಲ್ಯಾಣ ಕರ್ನಾಟಕಕ್ಕೆ ದೊಡ್ಡ ಚರಿತ್ರೆಯೇ ಇದೆ. ಸರ್ವಧರ್ಮಗಳು ಇಲ್ಲಿ ಮೇಳೈಸಿವೆ.

 • People of Hubballi Expectations of Central BudgetPeople of Hubballi Expectations of Central Budget

  Karnataka DistrictsFeb 1, 2020, 7:17 AM IST

  ಕೇಂದ್ರ ಬಜೆಟ್‌: ಹುಬ್ಬಳ್ಳಿ ಫ್ಲೈಓವರ್‌ಗೆ ಸಿಗುವುದೇ ಅನುಮತಿ?

  ಹುಬ್ಬಳ್ಳಿ ಚೆನ್ನಮ್ಮ ಸರ್ಕಲ್‌ನಲ್ಲಿ ಫ್ಲೈಓವರ್‌ಗೆ ಈ ಸಲವಾದರೂ ಕೇಂದ್ರ ಅನುಮತಿ ಕೊಡುತ್ತದೆಯೇ? ಮುಂಬೈ- ಬೆಂಗಳೂರು ಕಾರಿಡಾರ್‌ಗೆ ಹಣ ಮೀಸಲಿಟ್ಟು ಕಾಮಗಾರಿ ಶುರುವಾಗುವುದೇ? ಫುಡ್‌ ಪ್ರಾಸಿಸಿಂಗ್‌- ಎಕ್ಸ್‌ಪೋರ್ಟ್‌ ಕ್ಲಸ್ಟರ್‌ಗೆ ದೊರೆಯುವುದೇ ಹಸಿರು ನಿಶಾನೆ? ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗಕ್ಕೆ ಇನ್ನಾದರೂ ಮುಕ್ತಿ ಸಿಗುವುದೇ?
   

 • Indian Automobile sector expectations from Union Budget 2020Indian Automobile sector expectations from Union Budget 2020

  AutomobileJan 27, 2020, 8:58 PM IST

  2020 ಕೇಂದ್ರ ಬಜೆಟ್: ಆಟೋಮೊಬೈಲ್ ಕ್ಷೇತ್ರದ ನಿರೀಕ್ಷೆಗಳೇನು?

  ಮೋದಿ ಸರ್ಕಾರ ಸತತ 2ನೇ ಬಾರಿಗೆ ಬಜೆಟ್ ಮಂಡಿಸಲು ತಯಾರಿ ನಡೆಸುತ್ತಿದೆ. ಆರ್ಥಿಕ ಕುಸಿತ, ಆಟೋಮೊಬೈಲ್ ಕ್ಷೇತ್ರದ ಹಿನ್ನಡೆ ಸೇರಿದಂತೆ ಹಲವು ಸವಾಲುಗಳು ಕೇಂದ್ರ ಸರ್ಕಾರದ ಮುಂದಿದೆ. ಈ ಬಾರಿಯ ಬಜೆಟ್ ಮೇಲೆ ಭಾರತೀಯ ವಾಹನ ಉತ್ವಾದಕ ಕಂಪನಿಗಳು ಹಲವು ನಿರೀಕ್ಷೆ ಇಟ್ಟುಕೊಂಡಿದೆ. ಇದರಲ್ಲಿ 3 ಪ್ರಮುಖ ಬೇಡಿಕೆ ಹಾಗೂ ನಿರೀಕ್ಷೆಗಳ ಪಟ್ಟಿ ಇಲ್ಲಿ ವಿವರಿಸಲಾಗಿದೆ.

 • High Expectations for Gadag District Development in 2020High Expectations for Gadag District Development in 2020

  Karnataka DistrictsJan 1, 2020, 11:45 AM IST

  2020ರಲ್ಲಾದರೂ ಅಭಿವೃದ್ಧಿಯಾಗುತ್ತಾ ಗದಗ ಜಿಲ್ಲೆ ? ಅಪಾರ ನಿರೀಕ್ಷೆ

  ಟ್ವೆಂಟಿ... ಟ್ವೆಂಟಿ ಎಂದು ಹೇಳುವುದೇ ಹೆಚ್ಚು ಖುಷಿ ಕೊಡುವ ವಿಚಾರವಾಗಿದೆ. ಹೀಗೆ ಹೇಳಲು ಖುಷಿಯಾಗಿರುವ ವರ್ಷದಲ್ಲಿ ಅಭಿವೃದ್ಧಿ ವಿಷಯದಲ್ಲಿ ಗದಗ ಜಿಲ್ಲೆಯ ಜನತೆ ನಿರೀಕ್ಷೆಗಳು ನೂರಾರಿದ್ದು ಅವುಗಳನ್ನು ಪೂರ್ಣಗೊಳಿಸುವಲ್ಲಿ ಸರ್ಕಾರದಲ್ಲಿರುವವರು ಮತ್ತು ವಿರೋಧ ಪಕ್ಷದವರು ವಿಶೇಷ ಗಮನ ನೀಡುವ ಮೂಲಕ ಜಿಲ್ಲೆಯನ್ನು ಹೊಸ ದಿಕ್ಕಿನತ್ತ ತೆಗೆದುಕೊಂಡು ಹೋಗಬೇಕಿದೆ. 
   

 • Actress adah Sharma is looking for a groom list out her expectations in a manActress adah Sharma is looking for a groom list out her expectations in a man

  Cine WorldNov 27, 2019, 10:56 AM IST

  ಈ ನಟಿಯನ್ನು ಮದುವೆಯಾಗ್ಬೇಕು ಅಂದ್ರೆ ಹುಡುಗನಿಗೆ ಈ ಕ್ವಾಲಿಟಿಗಳಿರಬೇಕಂತೆ!

  ಬಾಲಿವುಡ್ ಸೇರಿದಂತೆ ಸೌತ್ ಇಂಡಿಯನ್ ಇಂಡಸ್ಟ್ರಿಯಲ್ಲಿ ಅದಾ ಶರ್ಮಾ ಹೆಸರು ಚಿರಪರಿಚಿತ. ಬಹುಬೇಡಿಕೆ ನಟಿಯೂ ಹೌದು.  ಸದ್ಯ ಅದಾ ಶರ್ಮಾ 'ಕಮಾಂಡೋ-3', ಬೈಪಾಸ್ ರೋಡ್, 'ಮನ್ ಟು ಮನ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. 

 • Union Budget 2019 Common person s expectations from Nirmala SitharamanUnion Budget 2019 Common person s expectations from Nirmala Sitharaman

  BUSINESSJul 3, 2019, 9:52 AM IST

  ನಿರ್ಮಲಾ ಬಜೆಟ್: 'ಅಷ್ಟ' ನಿರೀಕ್ಷೆ, ಯಾರಿಗೆ ಏನು?

  ದೇಶದ ಎರಡನೇ ಮಹಿಳಾ ವಿತ್ತ ಮಂತ್ರಿ ಎಂಬ ಖ್ಯಾತಿ ಪಡೆದಿರುವ ನಿರ್ಮಲಾ ಸೀತಾರಾಮನ್‌ ತಮ್ಮ ಚೊಚ್ಚಲ ಬಜೆಟ್ಟನ್ನು ಜುಲೈ 5ರಂದು ಮಂಡಿಸಲಿದ್ದಾರೆ. ಇದು 2ನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಮೋದಿ ನೇತೃತ್ವದ ಸರ್ಕಾರದ ಮೊದಲ ಬಜೆಟ್‌ ಕೂಡ ಹೌದು. ಅಭೂತ ಬಹುಮತದೊಂದಿಗೆ ಗೆದ್ದು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರದ ಈ ಬಜೆಟ್‌ ಬಗ್ಗೆ ಜನರ ನಿರೀಕ್ಷೆಗಳೂ ಹೆಚ್ಚಿವೆ.