Exercise

(Search results - 47)

fact check

Fact Check10, Sep 2020, 9:56 AM

Fact Check: ಗಡಿ ನಿಯಂತ್ರಣ ರೇಖೆ ಬಳಿ ಭಾರತ-ಚೀನಾ ಯುದ್ಧ?

ಗಡಿ ನಿಯಂತ್ರಣ ರೇಖೆ ಬಳಿ ಭಾರತ- ಚೀನಾ ಸೈನಿಕರು ಬಡಿದಾಡುತ್ತಿರುವ ಫೋಟೋ ಎಲ್ಲೆಡೆ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ?

car MASK

India4, Sep 2020, 5:26 PM

ಒಬ್ಬರೆ ಪ್ರಯಾಣಿಸುವಾಗ, ವ್ಯಾಯಾಮ ಮಾಡುವಾಗ ಮಾಸ್ಕ್ ಇಲ್ಲ ಅಂದ್ರೆ ದಂಡ ಹಾಕಂಗಿಲ್ಲ

ಕಾರಿನಲ್ಲಿ ಒಬ್ಬರೇ ತೆರಳುವಾಗ ಅಥವಾ ಏಕಾಂಗಿಯಾಗಿ ವ್ಯಾಯಾಮ ಮಾಡುವಾಗ ಮಾಸ್ಕ್ ಧರಿಸಿಲ್ಲ ಎಂದರೆ ದಂಡ ಹಾಕುವಂತಿಲ್ಲ. ದಂಡ ಹಾಕಿ ಎಂದು ಕೇಂದ್ರ ಆರೋಗ್ಯ ಇಲಾಖೆ ಯಾವುದೇ ಅಧಿಕೃತ ಆದೇಶ ನೀಡಿಲ್ಲ

• undefined

International30, Aug 2020, 9:02 AM

ಚೀನಾ ಪಾಲ್ಗೊಳ್ಳುವ ರಷ್ಯಾದ ಸಮರಾಭ್ಯಾಸಕ್ಕೆ ಭಾರತ ಗೈರು!

ಚೀನಾ, ಪಾಕ್‌ಗೆ ಭಾರತ ಸಡ್ಡು| ರಷ್ಯಾ ಸಮರಾಭ್ಯಾಸಕ್ಕೆ ಗೈರು| 20 ದೇಶಗಳು ಭಾಗಿಯಾಗಲಿರುವ ಅಭ್ಯಾಸ

Piggy

Cine World11, Aug 2020, 11:49 AM

ಪ್ರಿಯಾಂಕಾಗೆ ಎಕ್ಸರ್ರೈಸ್‌ನಲ್ಲಿ ಪುಶ್ ಅಪ್ ಭಾರೀ ಫೇವರೇಟ್..!

ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಮತ್ತು ಪತಿ ನಿಕ್ ಜೋನಸ್ ಕಪಲ್ ಗೋಲ್ಸ್ ಫೋಟೋಸ್ ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಪಿಗ್ಗಿ ಅಂತೂ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್. ಅಂದಹಾಗೆ ಪ್ರಿಯಾಂಕಾಗೆ ಎಕ್ಸರ್ರೈಸ್‌ನಲ್ಲಿ ಪುಶ್ ಅಪ್ ಭಾರೀ ಫೇವರೇಟ್ ಅಂತೆ..!

Rujuta Diwekar kareena kapoor gallery

Cine World1, Aug 2020, 4:30 PM

ಕರೀನಾ, ಸಾರಾ ಸ್ಲಿಮ್‌ ಹಾಗೂ ಫಿಟ್‌ ಆಗಿರಲು ಇವರೇ ಕಾರಣ!

ಗರ್ಭಿಣಿಯಾಗಿದ್ದಾಗ ಕರೀನಾ ಕಪೂರ್‌ ಬರೋಬ್ಬರಿ 16 ಕೆಜಿ ತೂಕ ಹೆಚ್ಚಾಗಿದ್ದರು, ಡಿಪ್ರೆಶನ್‌ನಲ್ಲಿದ್ದಾಗ ದೀಪಿಕಾ ಪಡುಕೋಣೆಗೆ ಅನಾರೋಗ್ಯ ಕಾಡಿತ್ತು. ಹೀಗೆ ಅನೇಕ ಸೆಲೆಬ್ರಿಟಿಗಳ ಆರೋಗ್ಯ ಟ್ರ್ಯಾಕ್ ಮಾಡುತ್ತಾ, ಅವರನ್ನು ಫಿಟ್ ಆ್ಯಂಡ್ ಫೈನ್‌ ಆಗಿರುವಂತೆ ಮಾಡುವುದು ಯಾರು ಗೊತ್ತಾ?

navy

India25, Jul 2020, 5:17 PM

ಭಾರತ, ಅಮೆರಿಕ, ಜಪಾನ್, ಆಸ್ಟ್ರೇಲಿಯಾ ನಾಕೌಪಡೆಯ ಸಮರಭ್ಯಾಸ; ಚೀನಾಗೆ ನಡುಕ!

ಭಾರತೀಯ ನೌಕಾಪಡೆ ಆಯೋಜಿಸುವ ಮಲಬಾರ್ ಸಮರಭ್ಯಾಸ ಈ ವರ್ಷ ಹಲವು ವಿಶೇಷತೆಒಳಗೊಂಡಿದೆ. ಈ ವರ್ಷ ಭಾರತದ ಜೊತೆಗೆ ಆಸ್ಟ್ರೇಲಿಯಾ ನೌಕಾಪಡೆ ಸೇರಿಕೊಳ್ಳುತ್ತಿದೆ. ಈ ಮೂಲಕ ಶಕ್ತಿ ಪ್ರದರ್ಶನದಲ್ಲಿ ಭಾರತದ ಜೊತೆಗೆ ಅಮೆರಿಕ, ಜಪಾನ್ ಜೊತೆಗೆ ಆಸ್ಟ್ರೇಲಿಯಾ ಸೇರಿಕೊಳ್ಳುತ್ತಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

ಋತು ಚಕ್ರ ನಿಲ್ಲೋ ಟೈಮಲ್ಲಿ ಮಹಿಳೆಯರು ಮಾನಸಿಕವಾಗಿ ಕುಗ್ಗುತ್ತಾರಾ?

Woman24, Jul 2020, 6:34 PM

ಮೆನೋಪಾಸ್ ಟೈಮಲ್ಲಿ ಕೆಲವು ಮಹಿಳೆಯರಿಗೆ ಲೈಂಗಿಕಾಸಕ್ತಿ ಕುಂದುತ್ತಾ?

ನೈಸರ್ಗಿಕ, ಜೈವಿಕ ಪ್ರಕ್ರಿಯೆಯಾಗಿರುವ ಮೆನೋಪಾಸ್ ಋತುಚಕ್ರದ ಅಂತ್ಯವನ್ನು ಸೂಚಿಸುವ ಸಮಯ. ಸಾಮಾನ್ಯವಾಗಿ ಮಹಿಳೆಯ 40 -50 ವರ್ಷದಲ್ಲಿ ಮೆನೋಪಾಸ್‌ ಸಂಭವಿಸಬಹುದು.ಇದು ಮಹಿಳೆಯರ ದೇಹದ ಜೊತೆಗೆ ಮಾನಸಿಕ ಆರೋಗ್ಯದಲ್ಲಿಯೂ ಅನೇಕ ಬದಲಾವಣೆಗಳನ್ನು ತರುತ್ತದೆ. ಡಾಶಯದಲ್ಲಿ ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಉತ್ಪಾದನೆಯು ಕಡಿಮೆಯಾದ ಪರಿಣಾಮದ ಲಕ್ಷಣಗಳಾಗಿವೆ ಇವು. ಇರ್‌ರೆಗ್ಯುಲರ್‌ ಪೀರಿಯಡ್ಸ್, ಹಾಟ್‌ ಫ್ಲೆಶ್‌, ಮೂಡ್‌ ಸ್ವಿಂಗ್‌, ತೂಕ ಹೆಚ್ಚಾಗುವುದು ಅಥವಾ ವೆಜೆನಿಯಲ್‌ ಡ್ರೈನೆಸ್‌ ಈ ಸಮಯದ ಕೆಲವು ಪ್ರಮಖ ಲಕ್ಷಣಗಳು. ಮೆನೋಪಾಸ್‌  ಕೆಲವು ಪರಿಸ್ಥಿತಿಯಲ್ಲಿ ಅಪಾಯವನ್ನು ಹೆಚ್ಚಿಸುವ ಸಂಭವವಿದ್ದು, ಹಾಗಾದಲ್ಲಿ ಡಾಕ್ಟರ್‌ ಸಲಹೆ ಮಾಡುವುದು ಅವಶ್ಯಕ. ‌ ಸೆಲ್ಫ್‌ ಕೇರ್‌ ಈ ಸಮಯದಲ್ಲಿ ಅತಿ ಅವಶ್ಯಕ.

International yoga day breathing exercise

Health21, Jun 2020, 11:20 AM

ಉಸಿರಾಟ ನಿಯಂತ್ರಣಕ್ಕೆ 4 ಅತ್ಯುತ್ತಮ ಪ್ರಾಣಾಯಾಮಗಳು!

ಸರಿಯಾಗಿ ಉಸಿರಾಡುವುದೇ ದೀರ್ಘಾಯುಷ್ಯದ ಗುಟ್ಟು ಎಂದು ಯೋಗ ಪರಂಪರೆ ಹೇಳುತ್ತದೆ. ಸಾಮಾನ್ಯವಾಗಿ ನಾವು ಉಸಿರಾಟದ ಬಗ್ಗೆ ಗಮನ ಕೊಡುವುದಿಲ್ಲ. ಆದರೆ, ಸರಿಯಾಗಿ ಉಸಿರಾಡುವುದಕ್ಕೂ ಒಂದು ಪದ್ಧತಿಯಿದೆ. ಅದೇನು ಪದ್ಧತಿ? ಪ್ರಾಣಾಯಾಮದಲ್ಲಿ ಇದಕ್ಕೆ ಉತ್ತರವಿದೆ. ಪ್ರಾಣಾಯಾಮವೆಂದರೆ ಉಸಿರಾಟವನ್ನು ನಿಯಂತ್ರಿಸುವುದು ಮತ್ತು ಸರಿಯಾಗಿ ಉಸಿರಾಡುವುದು. ಇದರಲ್ಲಿ ಹಲವಾರು ವಿಧಾನಗಳಿವೆ. ಅವುಗಳಲ್ಲಿ ಆಯ್ದ ಅತ್ಯುತ್ತಮ ಹಾಗೂ ಸರಳವಾದ ನಾಲ್ಕು ಪದ್ಧತಿಗಳು ಇಲ್ಲಿವೆ.

International yoga day

Health21, Jun 2020, 10:32 AM

ಇಮ್ಯುನಿಟಿ ಹೆಚ್ಚಿಸಲು ಮೂರು ಸರಳ ಯೋಗಾಸನ!

ರೋಗ ಬಾರದಂತೆ ಕಾಪಾಡುವುದು ಯೋಗ, ಆರೋಗ್ಯವಾಗಿ ಉಳಿಯುವುದು ಕ್ಷೇಮ. ಇವೆರಡಕ್ಕೂ ಬೇಕಾಗಿರುವುದು ರೋಗನಿರೋಧಕ ಶಕ್ತಿ. ಅದನ್ನು ಸಂಪಾದಿಸುವುದೇ ಬಹು ಕಷ್ಟದ ಮತ್ತು ಸುಲಭದ ಕೆಲಸ. ಕಷ್ಟಯಾಕೆಂದರೆ ನಾವು ಸಣ್ಣಪುಟ್ಟವ್ಯಾಯಮವನ್ನೂ ಮಾಡುವುದಿಲ್ಲ. ಸುಲಭ ಏಕೆಂದರೆ ದಿನಕ್ಕೆ ಹತ್ತು ನಿಮಿಷ ಮೀಸಲಿಟ್ಟರೆ ಇಮ್ಯೂನಿಟಿ ನಮ್ಮದಾಗುತ್ತದೆ. ಮೂರು ಅತ್ಯಂತ ಸುಲಭವಾದ ಯೋಗಾಸನಗಳನ್ನು ಇಲ್ಲಿ ಕೊಟ್ಟಿದ್ದೇವೆ. ಇವು ಇಮ್ಯುನಿಟಿ ಬೆಳೆಸುವಲ್ಲಿ ಅತೀ ಉಪಯುಕ್ತ. ಯಾರು ಬೇಕಿದ್ದರೂ ಮಾಡಬಹುದಾದ ಸರಳ ಯೋಗಗಳಿವು.

Office working India

Health21, Jun 2020, 9:56 AM

ಕಚೇರಿಯಲ್ಲಿ ಮಾಡಬಹುದಾದ ಸುಲಭ ಆಸನಗಳು!

ನಾವು ಆಫೀಸಿನಲ್ಲಿರುತ್ತೇವೆ. ದಿನವೂ ಆಫೀಸಿಗೆ ಹೋಗಿ ಬರುವುದೇ ಒಂದು ಯೋಗ. ಅದರ ಮೇಲೆ ಯೋಗಾಸನ ಮಾಡೋದಕ್ಕೆ ಪುರುಸೊತ್ತು ಎಲ್ಲಿರುತ್ತೆ ಅಂತ ಕೇಳುತ್ತೀರಾ? ನೀವು ಕಛೇರಿಯಲ್ಲಿದ್ದೂ ಮಾಡಬಹುದಾದ ಹನ್ನೆರಡು ಯೋಗಾಸನಗಳು ಇಲ್ಲಿವೆ. ಇವು ನಿಮ್ಮ ದೈಹಿಕ ಆರೋಗ್ಯಕ್ಕೂ ಒಳ್ಳೆಯದು, ಮನಸ್ಸಿಗೆ ಮತ್ತೂ ಚೈತನ್ಯಪ್ರದಾಯಕ.

• undefined

Health8, Jun 2020, 4:26 PM

#Feelfree: ತುಂಬಾ ಬೇಗ ಮುಗಿದೇ ಹೋಗಿ ಬಿಡುತ್ತೆ, ಏನು ಮಾಡೋದು?

ನೂರರಲ್ಲಿ ಎಂಬತ್ತರಷ್ಟು ಗಂಡಸರು ಈ ಸಮಸ್ಯೆಯನ್ನು ಅನುಭವಿಸುತ್ತಾರೆ ಎಂಬುದು ನಿಮಗೆ ಗೊತ್ತಾ! ಆದರೆ ಹೆಚ್ಚಿನವರು ಹೇಳಿಕೊಳ್ಳುವುದಿಲ್ಲ. ಆದರೆ ಒಳಗೊಳಗೇ ನೋವು ಅನುಭವಿಸುತ್ತಾರೆ. ಇವರ ಸಂಗಾತಿಗಳು, ಇವರಿಗೆ ಆ ವಿಷಯದ ಬಗ್ಗೆ ಹೆಚ್ಚು ಒತ್ತಡ ಹಾಕುವುದಿಲ್ಲ. ಒತ್ತಿ ಹೇಳಿದರೆ ಎಲ್ಲಿ ಗಂಡನ ಪುರುಷತ್ವವನ್ನೇ ಅವಮಾನಿಸಿದಂತೆ ಆಗುವುದೋ ಎಂದು ಪತ್ನಿಯರು ಭಾವಿಸುತ್ತಾರೆ.

China_india

International8, Jun 2020, 7:22 AM

ಸಾವಿರಾರು ಪ್ಯಾರಾಚೂಟ್‌ಗಳಲ್ಲಿ ಯೋಧರ ಇಳಿಸಿ ಚೀನಾ ಧಿಮಾಕು, ಡಿಜಿಟಲ್ ಬೆದರಿಕೆ!

ಚೀನಾದ ಡಿಜಿಟಲ್ ಬೆದರಿಕೆ| ಸಾವಿರಾರು ಪ್ಯಾರಾಚೂಟ್‌ಗಳಲ್ಲಿ ಯೋಧರ ಇಳಿಸಿ ಚೀನಾ ಧಿಮಾಕು| ಭಾರತದ ಜೊತೆ ಮಾತುಕತೆಯ ನಡುವೆಯೇ ಶಕ್ತಿ ಪ್ರದರ್ಶನ

• undefined

India9, May 2020, 10:25 AM

ಭಾರತೀಯರನ್ನು ತಾಯ್ನಾಡಿಗೆ ಕರೆದೊಯ್ಯುವ ಹೆಮ್ಮೆ ನಮ್ಮದು: ಪೈಲಟ್‌ ಭಾವುಕ ನುಡಿಗಳಿವು!

ಕೊರೋನಾ ವೈರಸ್‌ ನಿಗ್ರಹಕ್ಕಾಗಿ ಘೋಷಣೆ ಮಾಡಲಾಗಿರುವ ಲಾಕ್‌ಡೌನ್‌ನಿಂದಾಗಿ ವಿಶ್ವದ ವಿವಿಧ ದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ತವರಿಗೆ ಕರೆತರುವ ದೇಶದ ಇತಿಹಾಸದ ಅತಿದೊಡ್ಡ ಕಾರ್ಯಾಚರಣೆ ‘ವಂದೇ ಭಾರತ್‌ ಮಿಷನ್‌’ ಗುರುವಾರ ಆರಂಭವಾಗಿದೆ.

• undefined

Cine World23, Apr 2020, 2:25 PM

ಕೊರೋನಾ ಕಾಲದಲ್ಲಿ ಶಿಲ್ಪಾ ಶೆಟ್ಟಿಯ ಸ್ಟೇರ್‌ಕೇಸ್‌ ಎಕ್ಸರ್‌ಸೈಸ್‌ ಹೇಗಿದೆ ನೋಡಿ!

ಸದಾ ಯೋಗಾಸನದ ಭಂಗಿಯಲ್ಲೇ ಕ್ಯಾಮರಾದೆದುರು ಬರೋ ಶಿಲ್ಪಾ ಶೆಟ್ಟಿಈಗ ಮೆಟ್ಟಿಲೇರಿ ಇಳಿಯುತ್ತಿದ್ದಾರೆ. ಕಾರಣ ಇಮ್ಯುನಿಟಿ ಹೆಚ್ಚಿಸಿಕೊಳ್ಳೋ ಎಕ್ಸರ್‌ ಸೈಸ್‌. ಮೆಟ್ಟಿಲಲ್ಲಿ ಎಕ್ಸರ್‌ ಸೈಸ್‌ ಮಾಡೋದನ್ನು ಶಿಲ್ಪಾ ಹೇಳ್ಕೊಡ್ತಾರೆ.

• exercise fitness
Video Icon

Health14, Apr 2020, 10:21 AM

ಗೃಹಿಣಿಯರು ಮನೆಯಲ್ಲೇ ಮಾಡಬಹುದಾದ ಸಿಂಪಲ್ ವ್ಯಾಯಾಮಗಳಿವು!

ಲಾಕ್‌ಡೌನ್ ಆಗಿರುವುದರಿಂದ ಎಲ್ಲರೂ ಮನೆಯಲ್ಲೇ ಇದ್ದಾರೆ. ಟೈಮ್‌ ಪಾಸ್‌ಗೆಂದು ಹೊಸ ಹೊಸ ರೆಸಿಪಿ ಮಾಡಿ ಟೇಸ್ಟ್ ಮಾಡ್ತಾ ಇದಾರೆ. ಆದರೆ ವರ್ಕೌಟ್ ಅಂತ ಬಂದಾಗ ಎಲ್ಲರಿಗೂ ಒಂದೇ ಸಮಸ್ಯೆ. ಹೊರಗೆ ಹೋಗೋಕೆ ಆಗ್ತಾ ಇಲ್ಲ, ಜಿಮ್‌ಗೆ ಹೋಗೋಕೆ ಆಗ್ತಾ ಇಲ್ಲ, ವಾಕಿಂಗ್ ಮಾಡೋದೇಗೆ.... ಹೀಗೆ ಒಬ್ಬೊಬ್ಬರದು ಒಂದೊಂದು ಸಮಸ್ಯೆ. ಮನೆಯಲ್ಲಿಯೇ ಕುಳಿತು ಸಿಂಪಲ್ ಆಗಿ ಏನ್ ಮಾಡ್ಬೋದು, ವಿಶೇಷವಾಗಿ ಗೃಹಿಣಿಯರು ಹೇಗೆ ವರ್ಕೌಟ್ ಮಾಡಬಹುದು? ಇಲ್ಲಿದೆ ಸಿಂಪಲ್ ಟಿಪ್ಸ್!