Exclusive Interview

(Search results - 284)

Seethavallbha supreetha

Interviews16, Oct 2020, 12:40 PM

'ಸೀತಾ ವಲ್ಲಭ'ದಿಂದ ಸಿನಿಮಾರಂಗಕ್ಕೆ ಬಂದ ಸುಪ್ರೀತಾ!

ಕನ್ನಡದ ಜನಪ್ರಿಯ ಕಿರುತೆರೆ ಧಾರಾವಾಹಿಗಳಲ್ಲಿ `ಸೀತಾ ವಲ್ಲಭ' ಕೂಡ ಸ್ಥಾನ ಪಡೆದಿತ್ತು. ಧಾರಾವಾಹಿ ಮುಗಿದರೂ ಕೆಲವೊಂದು ಕಲಾವಿದರ ಮೇಲೆ ಪ್ರೇಕ್ಷಕರ ಅಭಿಮಾನ ನಿರಂತರವಾಗಿರುತ್ತದೆ. ಅಂಥ ಅದೃಷ್ಟ ಪಡೆದಿರುವ ಮೈಥಿಲಿ ಪಾತ್ರಧಾರಿ ಸುಪ್ರೀತಾ ಪ್ರಸ್ತುತ ಸಿನಿಮಾರಂಗಕ್ಕೂ ಕಾಲಿಟ್ಟಿದ್ದಾರೆ.

প্রশ্ন: হাথরসের মামলায় আপনার প্রথম পদক্ষেপ কী হতে চলেছে?

উত্তর: হাথরস মামলায় অভিযুক্তদের পরিবার আমার কাছে আইনি পরমর্শ চেয়েছেন। শনিবার, ১০ অক্টোবর, সকাল দশটায় আমি প্রাক্তন কেন্দ্রীয় মন্ত্রী রাজা মানবেন্দ্র সিং এবং অখিল ভারত ক্ষত্রিয় মহাসভার কয়েকজনের সঙ্গে হাথরস-এর এসপি এবং অভিযুক্তদের পরিবারের সঙ্গে দেখা করব। তারপরে আলোচনা করে পরবর্তী কৌশল নির্ধারণ করা হবে।

India9, Oct 2020, 11:21 PM

ಹತ್ರಾಸ್;  ರೇಪ್‌ ಅಲ್ಲ..ಮರ್ಯಾದಾ ಹತ್ಯೆ.. ಎಪಿ ಸಿಂಗ್ ಬಿಚ್ಚಿಟ್ಟ ಲವ್ ಸ್ಟೋರಿ!

ದೇಶದಲ್ಲಿ ಅನೇಕ ಪ್ರತಿಭಟನೆಗೆ ಕಾರಣವಾದ ಹತ್ರಾಸ್ ಪ್ರಕರಣದ ಆರೋಪಿಗಳ ಪರ ವಕೀಲ ಎಪಿ ಸಿಂಗ್ ವಾದ ಮಂಡನೆ ಮಾಡಲಿದ್ದು ಅನೇಕ ವಿಚಾರಗಳನ್ನು ತೆರೆದಿಟ್ಟಿದ್ದಾರೆ.

Vijanath Biradar

Interviews2, Oct 2020, 9:56 AM

ಈ ಭಿಕ್ಷುಕ ಪಾತ್ರಧಾರಿಯೇ ಅಮಿತಾಭ್‌ ಬಚ್ಚನ್‌ಗೆ ಸ್ಪರ್ಧೆ ಕೊಟ್ಟಿದ್ದು: ಬಿರಾದಾರ್‌

ಬಿರಾದಾರ್‌ ಅಲಿಯಾಸ್‌ ವೈಜನಾಥ್‌ ಬಿರಾದಾರ್‌... ಈ ಹೆಸರನ್ನು ಪರಿಚಯಿಸುವ ಅಗತ್ಯವಿಲ್ಲ. ಯಾಕೆಂದರೆ ಈ ಹೆಸರಿಗಿಂತ ಹೆಚ್ಚಾಗಿ ಈ ಹೆಸರಿನ ವ್ಯಕ್ತಿ ಇಡೀ ಕರ್ನಾಟಕಕ್ಕೆ ಗೊತ್ತು. ಹಳ್ಳಿಯಲ್ಲಿ ದಿನಸಿ ಅಂಗಡಿ ಇಟ್ಟುಕೊಂಡಿದ್ದ ಈ ಮನುಷ್ಯ ಮುಂದೊಂದು ದಿನ ಬಾಲಿವುಡ್‌ನ ಬಿಗ್‌ಬಿ ಅಮಿತಾಭ್‌ ಬಚ್ಚನ್‌ಗೆ ಸ್ಪರ್ಧೆ ನೀಡುತ್ತಾರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದುಕೊಳ್ಳುತ್ತಾರೆಂಬ ಅಂದಾಜು ಸ್ವತಃ ಬಿರಾದಾರ್‌ ಅವರಿಗೇ ಇರಲ್ಲ! ಭಿಕ್ಷುಕನ ಪಾತ್ರಕ್ಕೂ ಸ್ಟಾರ್‌ಗಿರಿ ತಂದುಕೊಟ್ಟಇವರು ಈಗ 500 ಚಿತ್ರಗಳ ಸರದಾರ.

priyamani

Interviews2, Oct 2020, 9:23 AM

ಕೊರೋನಾ ಅಂತ ಮನೇಲಿ ಕೂರೋಕಾಗಲ್ಲ: ಪ್ರಿಯಾಮಣಿ ಸಂದರ್ಶನ

ಬಹುಭಾಷಾ ನಟಿ ಪ್ರಿಯಾಮಣಿ ಸಿನಿಮಾ, ರಿಲಿಯಾಟಿ ಶೋಗಳಲ್ಲಿ ಸಾಕಷ್ಟುಬ್ಯುಸಿಯಾಗಿದ್ದಾರೆ. ಈ ನಡುವೆ ಅವರು ಐದು ಭಾಷೆಯಲ್ಲಿ ಸೆಟ್ಟೇರುತ್ತಿರುವ ಚಿತ್ರವನ್ನು ಒಪ್ಪಿದ್ದಾರೆ. ದಿನಕ್ಕೆ ಎರಡು ಕತೆ ಕೇಳುತ್ತಾ, ಒಳ್ಳೆಯ ಕತೆಗಳಿಗೆ ಓಕೆ ಎನ್ನುತ್ತಿರುವ ಪ್ರಿಯಾಮಣಿ ಅವರ ನೇರ ಮಾತುಗಳು ಇಲ್ಲಿವೆ.

Jyothi rai

Interviews28, Sep 2020, 4:19 PM

'ಮೂರುಗಂಟು' ಜ್ಯೋತಿ ರೈ- ಪರದೆ ಮೇಲೆ ಸ್ವಾರ್ಥಿ, ನಿಜದಲ್ಲಿ ತ್ಯಾಗಮೂರ್ತಿ!

ಕಿರುತೆರೆಯಲ್ಲಿ ನಾಯಕಿಯಾಗಿ ದಶಕದಷ್ಟು ಮೆರೆದವರು ಜ್ಯೋತಿ ರೈ.  ಇದೀಗ ಎರಡನೇ ಇನ್ನಿಂಗ್ಸ್‌ನಲ್ಲಿ ಇವರ ನೆಗೆಟಿವ್‌ ಪಾತ್ರ ನೋಡಿ ಶಾಪ ಹಾಕುವವರಿಗೂ ಕೊರತೆ ಇಲ್ಲ. ಆದರೆ ನಿಜ ಜೀವನದಲ್ಲಿ ಯಾವ ಶಾಪವೂ ತಾಗದ ಮಾತೃಮೂರ್ತಿಯಾಗಿದ್ದಾರೆ ಜ್ಯೋತಿ. ಆ ವಿಶೇಷದ ಬಗ್ಗೆ ಇಲ್ಲಿ ಮಾತನಾಡಿದ್ದಾರೆ.

shanvi srivastava

Interviews28, Sep 2020, 2:05 PM

ದಿನೇಶ್‌ ಬಾಬು ಚಿತ್ರಕ್ಕೆ ನಾಯಕಿ ಆಗಿದ್ದಕ್ಕೆ ಹೆಮ್ಮೆ ಇದೆ: ಶಾನ್ವಿ ಶ್ರೀವಾಸ್ತವ್‌

ದಿನೇಶ್‌ ಬಾಬು ಹೊಸ ಚಿತ್ರ ‘ಕಸ್ತೂರಿ ಮಹಲ್‌’ಗೆ ಶಾನ್ವಿ ಶ್ರೀವಾಸ್ತವ್‌ ನಾಯಕಿ. ರಚಿತಾ ರಾಮ್‌ ಬಿಟ್ಟಜಾಗವನ್ನು ತುಂಬಿಸಿರುವ ಶಾನ್ವಿ ಜತೆ ಮಾತುಕತೆ.

meghana shetty

Sandalwood28, Sep 2020, 1:33 PM

'ತ್ರಿಬಲ್ ರೈಡಿಂಗ್' ಮಾಡುತ್ತಿದ್ದ 'ಜೊತೆ ಜೊತೆಯಲಿ' ನಟಿ ಜೊತೆ ಮಾತುಕಥೆ

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರಾವಾಹಿಯ ನಟಿ ಮೇಘ ಶೆಟ್ಟಿಗೋಲ್ಡನ್‌ ಸ್ಟಾರ್‌ ಗಣೇಶ್‌ ಅಭಿನಯದ, ಮಹೇಶ್‌ ಗೌಡ ನಿರ್ದೇಶನದ ತ್ರಿಬಲ್‌ ರೈಡಿಂಗ್‌ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಮೇಘ ತಮ್ಮ ಚೊಚ್ಚಲ ಚಿತ್ರದ ಶುರುವಿನ ಬಗ್ಗೆ ಮಾತನ್ನಾಡಿದ್ದಾರೆ.

parul yadav

Sandalwood25, Sep 2020, 4:35 PM

ಡ್ರಗ್ ಜಾಲದಲ್ಲಿ ಯಾಕೆ ಪುರುಷರನ್ನು ಬಂಧಿಸಿಲ್ಲ: ಪಾರುಲ್ ಯಾದವ್

ಡ್ರಗ್ ಜಾಲದ ವಿಚಾರದಲ್ಲಿ ಕೇವಲ ನಟಿಯರನ್ನೇ ಯಾಕೆ ಗುರಿಯಾಗಿಸಿರೋದು ಯಾಕೆಂಬ ನಟಿ ಪಾರುಲ್ ಯಾದವ್ ಪ್ರಶ್ನೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ನಟಿ ಪಾರುಲ್ ಯಾದವ್ ಸಂದರ್ಶನ.

sheetal shetty

Interviews25, Sep 2020, 9:46 AM

‘ವಿಂಡೋ ಸೀಟ್‌’ರೊಮ್ಯಾನ್ಸ್‌ Rapper‌ನಲ್ಲಿರುವ ಥ್ರಿಲ್ಲರ್‌,ನಿರ್ದೇಶನ ನನಗಿಷ್ಟ: ಶೀತಲ್‌ ಶೆಟ್ಟಿ

ನಟಿ, ನಿರೂಪಕಿಯಾಗಿ ಫೇಮಸ್‌ ಆಗಿದ್ದ ಶೀತಲ್‌ ಶೆಟ್ಟಿ‘ವಿಂಡೋ ಸೀಟ್‌’ ಸಿನಿಮಾದ ಮೂಲಕ ನಿರ್ದೇಶಕಿಯಾಗಿದ್ದಾರೆ. ಆ ಸಿನಿಮಾದ ಫಸ್ಟ್‌ ಲುಕ್‌ ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ. ಆ ಸಿನಿಮಾದ ಬಗ್ಗೆ, ನಿರ್ದೇಶಕಿಯಾಗಿ ಎದುರಿಸಿದ ಸವಾಲುಗಳ ಬಗ್ಗೆ ಅವರಿಲ್ಲಿ ಮಾತನಾಡಿದ್ದಾರೆ.

Vishnuvardhan fan

Sandalwood18, Sep 2020, 2:56 PM

ವಿಷ್ಣುವರ್ಧನ್‌ ಹೆಸರಲ್ಲಿ ಅಂಚೆ ಲಕೋಟೆ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ

ಕನ್ನಡ ಚಿತ್ರರಂಗಕ್ಕೆ ಸಂಪತ್‌ ಕುಮಾರ್‌ ಆಗಿ ಬಂದು ಮುಂದೆ ಅಭಿಮಾನಿಗಳ ಪಾಲಿಗೆ ವಿಷ್ಣು ದಾದಾ ಆಗಿದ್ದೇ ಒಂದು ರೋಚಕ. ಈಗಲೂ ಅವರ ಅಭಿಮಾನಿಗಳ ಸಂಭ್ರಮ ಮತ್ತು ಉತ್ಸಾಹ ನೋಡಿದರೆ ಸಾಹಸ ಸಿಂಹನ ಪಯಣವೇ ಅದ್ಭುತ. ಅಂಥ ಖಡಕ್‌ ಮತ್ತು ಪ್ರಾಮಾಣಿಕ ಅಭಿಮಾನಿಗಳ ದೊಡ್ಡ ಸಮೂಹವನ್ನೇ ಕಟ್ಟಿಕೊಂಡು ಡಾ ವಿಷ್ಣುವರ್ಧನ್‌ ಸೇವೆಯಲ್ಲಿ ತೊಡಗಿರುವ ವೀರಕಪುತ್ರ ಶ್ರೀನಿವಾಸ್‌, ಡಾ ವಿಷ್ಣುವರ್ಧನ್‌ ಸೇನಾ ಸಮಿತಿಯ ಅಧ್ಯಕ್ಷರೂ ಹೌದು. ತಮ್ಮ ನೆಚ್ಚಿನ ನಟ, ಗುರು, ಮಾರ್ಗದರ್ಶಿ, ಬದುಕಿನ ಪ್ರತಿ ಹೆಜ್ಜೆಯಲ್ಲೂ ಸ್ಫೂರ್ತಿಯಾಗಿರುವ ವಿಷ್ಣು ಅವರ ಹುಟ್ಟು ಹಬ್ಬದಲ್ಲಿ ವೀರಕಪುತ್ರ ಅವರು ಇಲ್ಲಿ ಮಾತನಾಡಿದ್ದಾರೆ.

Nikhil kumaraswamy

Sandalwood14, Sep 2020, 4:55 PM

ಚಿತ್ರರಂಗದ ನಾಯಕತ್ವ ಕೊರತೆ ನೀಗಿಸಿದ ಶಿವಣ್ಣ: ನಿಖಿಲ್‌ ಕುಮಾರ್‌

ನಟ ನಿಖಿಲ್‌ ಕುಮಾರ್‌ ಹೊಸ ಚಿತ್ರದ ಹೆಸರು ‘ರೈಡರ್‌’. ತೆಲುಗು ಮತ್ತು ಕನ್ನಡ ಎರಡರಲ್ಲೂ ಏಕಕಾಲದಲ್ಲಿ ಬಿಡುಗಡೆಯಾಗಲಿರುವ ಈ ಸಿನಿಮಾ ನಿರ್ಮಾಣ ಲಹರಿಯ ಚಂದ್ರು ಮನೋಹರನ್‌. ಹೊಸ ಸಿನಿಮಾ ಶುರುವಾಗಿರುವ ಈ ಸಂದರ್ಭದಲ್ಲಿ ನಿಖಿಲ್‌ ಕುಮಾರಸ್ವಾಮಿ ಸಂದರ್ಶನ.

sumanth shailendra

Interviews7, Sep 2020, 11:24 AM

ಬುಸಿನೆಸ್‌, ಕುಟುಂಬ ಕಾರಣಕ್ಕೆ ಸ್ವಲ್ಪ ದೂರ ಇದ್ದೆ: ಸುಮಂತ್‌

ನಿರ್ಮಾಪಕ ಶೈಲೇಂದ್ರ ಬಾಬು ಪುತ್ರ ನಟ ಸುಮಂತ್‌ ಶೈಲೇಂದ್ರ ಬಾಬು ನಟನೆಯ ‘ಗೋವಿಂದ ಗೋವಿಂದ’ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಇಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸುಮಂತ್‌, ಚಿತ್ರರಂಗದ ತಮ್ಮ ರೀ ಎಂಟ್ರಿ ಬಗ್ಗೆ ಮಾತನಾಡಿದ್ದಾರೆ.

Radhika Kumaraswamy

Interviews5, Sep 2020, 2:28 PM

ಮತ್ತೊಮ್ಮೆ ಸ್ಟೇಷನ್ ಮೆಟ್ಟಿಲೇರುವೆ ಎಂದ ರಾಧಿಕಾ ಕುಮಾರಸ್ವಾಮಿ!

ಇತ್ತೀಚೆಗಷ್ಟೇ ತಮ್ಮ ನಿರ್ಮಾಣದ ಸಿನಿಮಾ `ಸ್ವೀಟಿ' ಚಿತ್ರವು ಪೈರಸಿಯಾಗಿ ಯೂಟ್ಯೂಬ್‌ನಲ್ಲಿ ಪ್ರದರ್ಶನಗೊಳ್ಳುತ್ತಿದೆ ಎಂದು ಪೊಲೀಸರಿಗೆ ದೂರಿತ್ತಿದ್ದರು ರಾಧಿಕಾ ಕುಮಾರ ಸ್ವಾಮಿ. ಅದನ್ನು ಯೂಟ್ಯೂಬ್‌ ನಿಂದ ಕಿತ್ತು ಹಾಕಿದ ಮೇಲೆ ಮತ್ತೊಮ್ಮೆ ಬೇರೊಂದು ವಿಚಾರಕ್ಕಾಗಿ ಅವರು ಸ್ಟೇಷನ್‌ಗೆ ಹೋಗಲೇಬೇಕಾದ ಪರಿಸ್ಥಿತಿ ಬಂದಿದೆ.

Shiva rajkumar Shivarajkumar

Sandalwood4, Sep 2020, 11:12 AM

ನಿರ್ದೇಶಕನಾಗುವ ನನ್ನ ಕನಸಿಗೆ ಉಪ್ಪಿ ಸ್ಫೂರ್ತಿ: ಶಿವರಾಜ್‌ಕುಮಾರ್‌

ಶಿವಣ್ಣ ಮಾತಿಗೆ ಕೂತರೆ ಹಳೆಯದು, ಹೊಸದು ಮತ್ತು ಭವಿಷ್ಯದ ಕನಸು ಎಲ್ಲವೂ ಬಂದು ಹೋಗುತ್ತವೆ. ‘ಕಬ್ಜ’ ಚಿತ್ರದ ವೆಬ್‌ಸೈಟ್‌ ಅನಾವರಣ ಕಾರ್ಯಕ್ರಮದಲ್ಲಿ ಮಾತಿಗೆ ಸಿಕ್ಕಾಗ ಹಲವು ಆಸಕ್ತಿ ವಿಷಯಗಳನ್ನು ಹಂಚಿಕೊಂಡರು. ಈ ಪೈಕಿ ತಾವು ನಿರ್ದೇಶಕನಾಗಬೇಕು ಎನ್ನುವ ಕನಸು ಹುಟ್ಟಿಕೊಂಡಿದ್ದು ಹೇಗೆ ಎನ್ನುವುದನ್ನೂ ತೆರೆದಿಟ್ಟಿದ್ದಾರೆ. ಓವರ್‌ ಟು ಸೆಂಚುರಿ ಸ್ಟಾರ್‌....

Pramod Shetty

Interviews2, Sep 2020, 9:11 AM

ಪೊಲೀಸ್‌ ಕಾನ್‌ಸ್ಟೇಬಲ್‌ ಆಗಿ ನಗಿಸುತ್ತೇನೆ: ಪ್ರಮೋದ್‌ ಶೆಟ್ಟಿ

ಖಡಕ್‌ ನಟನೆಯಿಂದ ಗುರುತಿಸಿಕೊಂಡವರು ಪ್ರಮೋದ್‌ ಶೆಟ್ಟಿ. ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರದಲ್ಲಿ ‘ಒಂದು ದೊಡ್ಡ ಹೋರಾಟ ಉಂಟು ಬಾರೋ’ ಎನ್ನುವ ಅವರ ಡೈಲಾಗ್‌ ಸಿಕ್ಕಾಪಟ್ಟೆಫೇಮಸ್‌. ಇಂಥ ಪ್ರಮೋದ್‌ ಶೆಟ್ಟಿಈಗ ‘ಲಾಫಿಂಗ್‌ ಬುದ್ಧ’ನಾಗಿ ಗಾಂಧಿನಗರಕ್ಕೆ ಎಂಟ್ರಿ ಕೊಡಲಿದ್ದಾರೆ.