Evoke  

(Search results - 4)
  • <p>Evoke 6061 electric bike china</p>

    Automobile6, Aug 2020, 6:45 PM

    470 ಕಿ.ಮೀ ಮೈಲೇಜ್, 15 ನಿಮಿಷದಲ್ಲಿ ಚಾರ್ಜಿಂಗ್, ಬರುತ್ತಿದೆ Evoke 6061 ಎಲೆಕ್ಟ್ರಿಕ್ ಬೈಕ್!

    ಸದ್ಯ ಮಾರುಕಟ್ಟೆಯಲ್ಲಿರುವ ಎಲೆಕ್ಟ್ರಿಕ್ ವಾಹನ ಚಾರ್ಚಿಂಗ್ ಸಮಯ ಹೆಚ್ಚು. ಸ್ಕೂಟರ್ ಅಥವಾ ಕಾರು ಶೇಕಡಾ 80 ರಷ್ಟು ಚಾರ್ಜ್ ಆಗಲು ಫಾಸ್ಟ್ ಚಾರ್ಜಿಂಗ್ ಮೂಲಕ 1 ಗಂಟೆ  ತೆಗೆದುಕೊಳ್ಳುತ್ತದೆ. ಇನ್ನು ಸ್ಕೂಟರ್ ಹಾಗೂ ಬೈಕ್ ಮೈಲೇಜ್ 200 ದಾಟಿಲ್ಲ. ಇದೀಗ ಹೊಚ್ಚ ಹೊಸ ಎಲೆಕ್ಟ್ರಿಕ್ ಬೈಕ್ ಬಿಡುಗಡೆಗೆ ಸಜ್ಜಾಗಿದೆ. ಇದು ಕೇವಲ 15ನಿಮಿಷದಲ್ಲಿ ಶೇಕಡ 80 ರಷ್ಟು ಚಾರ್ಜ್ ಆಗಲಿದೆ. ಇಷ್ಟೇ ಅಲ್ಲ 470 ಕಿಲೋಮೀಟರ್ ಮೈಲೇಜ್ ನೀಡಲಿದೆ.

  • Mysore

    NEWS17, Sep 2019, 8:10 AM

    ಮೈಸೂರು ಪಾಕ್‌ ಟ್ವೀಟ್‌ಗೆ ಜನ ಬೇಸ್ತು!

    ಮೈಸೂರು ಪಾಕ್‌ ಟ್ವೀಟ್‌ಗೆ ಜನ ಬೇಸ್ತು!| ತಮಿಳುನಾಡಿಗೆ ಮೈಸೂರು ಪಾಕ್‌ ಜಿಐ ಟ್ಯಾಗ್‌ ನೀಡಿದ್ದಾಗಿ ಟ್ವೀಟ್‌

  • জেনারেল ভি কে সিং: উত্তর প্রদেশের গাজিয়াবাদ কেন্দ্র থেকে বিজেপির হয়ে লড়ছেন বিদেশ দপ্তরের প্রতিমন্ত্রী জেনারেল ভি কে সিং। এছাড়া সপা ও কংগ্রেস এই কেন্দ্রে প্রার্থী দিয়েছে।

    NEWS28, Jul 2019, 7:43 PM

    ಅವ್ವ ಮಗನಿಗೆ ಮುತ್ತಿಟ್ರೆ ಸೆಕ್ಸ್ ಅಂತೀರಾ?: ಆಜಂ ಬೆಂಬಲಕ್ಕೆ ಮಾಂಝಿ!

     ಬಿಹಾರ ಬಿಜೆಪಿ ಸಂಸದೆ ರಮಾದೇವಿ ವಿರುದ್ಧ  ಆಕ್ಷೇಪಾರ್ಹ ಹೇಳಿಕೆ ನೀಡಿರುವ ಆಜಂ ಖಾನ್ ಪರ ಬ್ಯಾಟ್ ಬೀಸಿರುವ HAM ನಾಯಕ, ಮಾಜಿ ಬಿಹಾರ ಸಿಎಂ ಜೀತನ್ ರಾಮ್ ಮಾಂಝಿ, ಆಜಂ ಖಾನ್ ನಡುವಳಿಕೆ ಆಕ್ಷೇಪಾರ್ಹವಲ್ಲ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

  • Bharat Bandhu

    NEWS8, Sep 2018, 7:49 PM

    ಸೋಮವಾರ ಕರ್ನಾಟಕದ ಮೂಲೆ ಮೂಲೆಯೂ ಬಂದ್?: ಯಾರ ಬೆಂಬಲದ ಬಲ?

    ಕೇಂದ್ರ ಸರ್ಕಾರದ ತೈಲದರ ಏರಿಕೆ ವಿರುದ್ದ ಪ್ರತಿಪಕ್ಷ ಕಾಂಗ್ರೆಸ್ ನೀಡಿರುವ ಭಾರತ್ ಬಂದ್ ಕರೆಗೆ ಕರ್ನಾಟಕದಲ್ಲಿ ಭಾರೀ ಬೆಂಬಲ ಸಿಗುವ ನಿರೀಕ್ಷೆ ಕಂಡು ಬರುತ್ತಿದೆ. ಕಾಂಗ್ರೆಸ್ ಕರೆ ನೀಡಿರುವ  ಭಾರತ್ ಬಂದ್ ಗೆ ಈಗಾಗಲೇ ರಾಜ್ಯದ ಹಲವು ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿವೆ. ಅಲ್ಲದೇ ಸಮ್ಮಿಶ್ರ ಸರ್ಕಾರದ ದೋಸ್ತಿ ಪಕ್ಷ ಜೆಡಿಎಸ್ ಕೂಡ ಬೆಂಬಲ ಬಂದ್ ಗೆ ಘೋಷಿಸಿದೆ.