Evm  

(Search results - 113)
 • evm1

  NEWS3, Aug 2019, 3:05 PM IST

  ಕ್ವಿಟ್ ಇಂಡಿಯಾ ವರ್ಷಾಚರಣೆಯಂದು ಇವಿಎಂ ತೊಲಗಿಸಿ ಆಂದೋಲನ!

  ಭಾರತ ಬಿಟ್ಟು ತೊಲಗಿ ಚಳವಳಿಯ 77ನೇ ವರ್ಷಾಚರಣೆಯಂದು ದೇಶಾದ್ಯಂತ ಇವಿಎಂ ತೊಲಗಿಸಿ ಆಂದೋಲನ ಹಮ್ಮಿಕೊಳ್ಳಲು ಇವಿಎಂ ವಿರೋಧಿ ರಾಷ್ಟ್ರೀಯ ಜನ್ ಆಂದೋಲನ ಸಮಿತಿ ನಿರ್ಧರಿಸಿದೆ.

 • ఆయా పోలింగ్ కేంద్రాలలో వీవీప్యాట్లు ఎంచుకోవాలో లాటరీ ద్వారా నిర్ణయిస్తారు. ఒక్కో ఈవీఎంలలోని వీవీ ప్యాట్ స్లిప్పులను లెక్కింపు కోసం సుమారు గంట సమయం పట్టే అవకాశం ఉంటుంది.అయితే ఐదు ఈవీఎంల వీవీప్యాట్ స్లిప్పుల లెక్కింపుకు కనీసం ఐదు గంటలు పట్టే అవకాశం ఉందని అంచనా.

  NEWS22, Jul 2019, 9:42 AM IST

  ಇವಿಎಂ ವಿರುದ್ಧ ಮತ್ತೆ ಹೋರಾಟ!

  ಮತ್ತೆ ಇವಿಎಂ ವಿರುದ್ಧ ವಿಪಕ್ಷ ಹೋರಾಟ| ವಿಪಕ್ಷಗಳನ್ನು ಒಗ್ಗೂಡಿಸಲು ಕಾಂಗ್ರೆಸ್‌ ಯತ್ನ| ಬಜೆಟ್‌ ಅಧಿವೇಶನ ಮುಗಿಯುತ್ತಿದ್ದಂತೆ ಸಭೆ| ತ್ರಿರಾಜ್ಯ ವಿಧಾನಸಭೆ ಚುನಾವಣೆ ಬಹಿಷ್ಕಾರ?

 • Modi

  NEWS26, Jun 2019, 5:07 PM IST

  ಇವಿಎಂ ದೂರುವುದು ಹೊಸ ಕಾಯಿಲೆ: ವಿಪಕ್ಷಗಳ ಕಾಲೆಳೆದ ಮೋದಿ!

  ಚುನಾವಣೆ ಸೋಲನ್ನು ಒಪ್ಪಿಕೊಳ್ಳದ ಮನಸ್ಸುಗಳು ಇವಿಎಂ ಮಶೀನ್’ಗಳನ್ನು ದೂರುವುದನ್ನೇ ಕಾಯಕ ಮಾಡಿಕೊಂಡಿವೆ ಎಂದು ಪ್ರಧಾನಿ ಮೋದಿ ವಿಪಕ್ಷಗಳನ್ನು ಚುಚ್ಚಿದ್ದಾರೆ.

 • NEWS24, Jun 2019, 7:35 AM IST

  ಕೇಂದ್ರ ವಿರುದ್ಧ ಹೋರಾಡಲು ರಾಹುಲ್ ಮನಸ್ಸು, ಸೋನಿಯಾ ಅಡ್ಡಗಾಲು!

  ಕೇಂದ್ರದ ವಿರುದ್ಧ ರಾಹುಲ್‌ ಅಸಹಕಾರ ಚಳವಳಿ?| ಇವಿಎಂ ತಿರುಚಿದ್ದರಿಂದಲೇ ಕಾಂಗ್ರೆಸ್‌ಗೆ ಸೋಲು ಎಂಬ ಪಕ್ಷದ ಡೇಟಾ ಅನಾಲಿಟಿಕ್ಸ್‌ ವಿಭಾಗದ ವರದಿ ಹಿನ್ನೆಲೆ| ಅಸೆಂಬ್ಲಿ ಚುನಾವಣೆಗಳಿಗೆ ಬಹಿಷ್ಕಾರ, ದೇಶವ್ಯಾಪಿ ಹೋರಾಟಕ್ಕೆ ಚಿಂತನೆ| ಇದಕ್ಕೆ ಸೋನಿಯಾ, ಹಿರಿಯ ಕಾಂಗ್ರೆಸ್ಸಿಗರ ವಿರೋಧ

 • again ballote voting system told Mamtha

  NEWS4, Jun 2019, 3:18 PM IST

  ‘ಚುನಾವಣೆಯಲ್ಲಿ ಬಳಸಿದ ಇವಿಎಂ ಮೇಲೆ ಅನುಮಾನ’

  ಲೋಕಸಭಾ ಚುನಾವಣೆಯಲ್ಲಿ ಬಳಕೆ ಮಾಡಲಾಗಿದ್ದ ವಿದ್ಯುನ್ಮಾನ ಮತಯಂತ್ರ(ಇವಿಎಂ)ಗಳ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.
   

 • టీఆర్ఎస్‌ను ఢీకొట్టే శక్తి బీజేపీకే ఉందని ఆ పార్టీ నేతలు చెబుతున్నారు. ఇతర పార్టీలకు చెందిన అసంతృప్తులను తమ వైపుకు తిప్పుకొనేందుకు బీజేపీ నేతలు ప్లాన్ చేస్తున్నారు. ఆయా జిల్లాల్లో బలమైన నేతలను తమ పార్టీలో చేర్చుకోవాలని బీజేపీ ప్లాన్ చేస్తోంది. పార్లమెంట్ ఎన్నికల సమయంలో కాంగ్రెస్ పార్టీకి చెందిన కొందరు నేతలు బీజేపీలో చేరారు.
  Video Icon

  NEWS3, Jun 2019, 3:52 PM IST

  ‘ಲೋಕ ಚುನಾವಣೆಯಲ್ಲಿ ಬಿಜೆಪಿಗೆ ಯದ್ವಾತದ್ವಾ ಲೀಡ್; EVM ಹ್ಯಾಕ್ ಶಂಕೆ’

  ಲೋಕಸಭೆ ಚುನಾವಣೆ ಬೆನ್ನಲ್ಲೇ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಹುತೇಕ ಕಡೆ ರಾಜ್ಯದ ಮತದಾರರು ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೆ ಜೈ ಅಂದಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ, ಮತ್ತೆ ಇವಿಎಂ ಮೇಲೆ ರಾಜಕೀಯ ಮುಖಂಡರು ಬೊಟ್ಟು ಮಾಡಲಾರಂಭಿಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಕೂಡಾ ಇಂತಹ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.

 • Video Icon

  NEWS2, Jun 2019, 7:56 PM IST

  ಮಂಡ್ಯ ಚುನಾವಣೆ : EVM ತನಿಖೆಗೆ ಆಗ್ರಹ

  EVM ಸಂಶೋಧಿಸಿದ ಜಪಾನ್‌ಗೇ ಅವುಗಳ ಮೇಲೆ ನಂಬಿಕೆಯಿಲ್ಲ, ಮತ್ತೆ ನಾವೇಕೆ ಅದನ್ನು ಬಳಸಬೇಕು? ಮಂಡ್ಯದಲ್ಲಿ ಸ್ಥಳೀಯ ಚುನಾವಣೆಯಲ್ಲಿ ಜೆಡಿಎಸ್‌ನ್ನು ಜನ ಗೆಲ್ಲಿಸ್ತಾರೆ, ಆದ್ರೆ ಲೋಕಸಭೆಯಲ್ಲಿ ಬೇರೆ ಫಲಿತಾಂಶ ಬರುತ್ತೆ. ಅದು ಹೇಗೆ ಸಾಧ್ಯ? ಎಂದು ಪ್ರಶ್ನಿಸಿರುವ ಶಾಸಕ ಸುರೇಶ್ ಗೌಡ, EVM ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ. 

 • sumalatha Nikhil Gowda

  NEWS2, Jun 2019, 3:31 PM IST

  ಲೋಕಸಭಾ ಚುನಾವಣೆ : ಮಂಡ್ಯ ಫಲಿತಾಂಶದ ಬಗ್ಗೆ EVM ಮೇಲೆ ದಟ್ಟ ಅನುಮಾನ

  ದೇಶದಲ್ಲಿ ಲೋಕಸಭಾ ಚುನಾವಣೆ ಮುಕ್ತಾಯವಾಗಿ ಅಧಿಕಾರ ಸ್ವೀಕಾರವೂ ಆಗಿದೆ. ಆದರೆ ಇವಿಎಂ ಮೇಲಿನ ಅನುಮಾನ ಮಾತ್ರ ಇನ್ನೂ ಕೊನೆಗೊಂಡಂತೆ ಕಾಣುವುದಿಲ್ಲ.

 • EVM INDIA

  NEWS2, Jun 2019, 11:17 AM IST

  ದೇಶದ 370 ಕ್ಕೂ ಹೆಚ್ಚು ಕ್ಷೇತ್ರಗಳ ಮತಗಳ ಮೇಲೆ ಅನುಮಾನ

  ಫಲಿತಾಂಶ ಹೊರಬಿದ್ದು, ಹೊಸ ಸರ್ಕಾರ ರಚನೆಯಾದರೂ, ಇವಿಎಂಗಳ ಕುರಿತು ಅನುಮಾನ ಇನ್ನೂ ದೂರವಾಗಿಲ್ಲ. ಅಚ್ಚರಿ ಎಂದರೆ ಇಂಥದ್ದೊಂದು ಅನುಮಾನ ನೀಗಿಸಬೇಕಾದ ಚುನಾವಣಾ ಆಯೋಗವೇ ಮೌನಕ್ಕೆ ಶರಣಾಗಿದೆ.

 • జిల్లా వ్యాప్తంగా 18,42,519 ఓట్లు పోలయ్యాయి. వీటిలో వైసీపీకి 10,08,848 ఓట్లు దక్కాయి. టీడీపీకి 7,12,352 ఓట్లు మాత్రమే వచ్చాయి. 18 నుండి 25 ఏళ్ల లోపు ఉన్న యువత వైసీపీకి ఓటు చేశారు. తటస్తులు కూడ ఈ దఫా జగన్‌ పార్టీకి అవకాశం ఇవ్వాలని ఆలోచించారు. దీంతో జగన్‌ పార్టీకి ఈ జిల్లాలో భారీ మెజారిటీ దక్కింది.

  NEWS2, Jun 2019, 10:02 AM IST

  ಇವಿಎಂ ಹ್ಯಾಕ್ ಅಸಾಧ್ಯ; ಅನುಮಾನವಿದ್ದರೆ ಕೋರ್ಟ್‌ಗೆ ಹೋಗಿ

  ವಿದ್ಯುನ್ಮಾನ ಮತ ಯಂತ್ರ (ಇವಿಎಂ) ಮತ್ತು ವಿವಿ ಪ್ಯಾಟ್‌ಗಳನ್ನು ಹ್ಯಾಕ್ ಮಾಡಲು, ಇಲ್ಲವೇ ದುರುಪಯೋಗಪಡಿಸಿಕೊಳ್ಳಲು ಸಾಧ್ಯವಿಲ್ಲ. ಈ ಬಗ್ಗೆ ಸಂಶಯಗಳಿದ್ದರೆ ಯಾವುದೇ ಅಭ್ಯರ್ಥಿ ನ್ಯಾಯಾಲಯದ ಮೊರೆ ಹೋಗಲು ಅವಕಾಶವಿದೆ ಎಂದು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಂ.ವಿ.ಗೌತಮ ಹೇಳಿದ್ದಾರೆ.

 • Video Icon

  NEWS1, Jun 2019, 2:03 PM IST

  EVM ಮತ ಎಣಿಕೆಯಲ್ಲಿ ವ್ಯತ್ಯಾಸ; ಅನುಮಾನ ಹುಟ್ಟಿಸಿದ EC ನಡೆ!

  ದಿ ಕ್ವಿಂಟ್ ಎಂಬ ಸುದ್ದಿ ಸಂಸ್ಥೆ ಪ್ರಕಟಿಸಿರುವ ತನಿಖಾ ವರದಿಯು EVMಗಳ ಮೇಲೆ ಮತ್ತೆ ಅನುಮಾನವನ್ನು ಹುಟ್ಟುಹಾಕಿದೆ. 370ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಚಲಾವಣೆಯಾದ ಮತ ಮತ್ತು EVM ಮತ ಎಣಿಕೆ ಪರಸ್ಪರ ತಾಳೆಯಾಗುತ್ತಿಲ್ಲ ಎಂದು ವರದಿಯು ಹೇಳಿದೆ.  ಸುದ್ದಿ ಪ್ರಕಟವಾದ ಬೆನ್ನಲ್ಲೇ ಚುನಾವಣಾ ಆಯೋಗವು, ಲೋಕಸಭಾ ಫಲಿತಾಂಶವನ್ನು ತನ್ನ ವೆಬ್‌ಸೈಟ್‌ನಿಂದ ತೆಗೆದು ಹಾಕಿದೆ.

 • Asaduddin Owaisi

  Lok Sabha Election News24, May 2019, 5:45 PM IST

  ಫಲಿತಾಂಶದ ನಂತರ ಇವಿಎಂ ರಹಸ್ಯ ಹೇಳಿದ ಓವೖಸಿ

  ಲೋಕ ಸಮರ ಫಲಿತಾಂಶ ಪ್ರಕಟವಾಗುವುದಕ್ಕ ಮುನ್ನ ಇವಿಎಂ ಯಂತ್ರಗಳ ಮೇಲೆ ವಿಪಕ್ಷಗಳು ಅನುಮಾನ ವ್ಯಕ್ತಪಡಿಸಿದ್ದವು. ಇವಿಎಂ ಯಂತ್ರಗಳ ಬಗ್ಗೆ ಚುನಾವಣಾ ಆಯೋಗಕ್ಕೂ ದೂರು ನೀಡಿದ್ದವು. ಆದರೆ ಫಲಿತಾಂಶದ ನಂತರ ಹೈದರಾಬಾದ್ ನಿಂದ ಗೆದ್ದಿರುವ ಅಸಾದುದ್ದೀನ್ ಓವೈಸಿ ಮಾತನಾಡಿದ್ದಾರೆ.

 • Amit shah

  Lok Sabha Election News22, May 2019, 8:53 PM IST

  EVM ತಗಾದೆ, ವಿಪಕ್ಷಗಳಿಗೆ ಅಮಿತ್ ಶಾ 6 ಪ್ರಶ್ನೆಗಳು

  ಇವಿಎಂಗಳನ್ನು ಟ್ಯಾಂಪರಿಂಗ್ ಮಾಡಲಾಗುತ್ತಿದೆ. ಬದಲಾವಣೆ ಮಾಡಲಾಗುತ್ತಿದೆ ಅಂತೆಲ್ಲ ಆರೋಪಗಳನ್ನು ವಿರೋಧ ಪಕ್ಷಗಳು ಮಾಡುತ್ತಿವೆ. ಇವಿಎಂ ಮತ ಏಣಿಕೆ ವಿಚಾರವಾಗಿ ಕ್ಯಾತೆ ತೆಗೆದಿರುವ ವಿಪಕ್ಷಗಳಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ 6 ಪ್ರಶ್ನೆಗಳನ್ನು ಹಾಕಿದ್ದಾರೆ.

 • Lok Sabha Election News22, May 2019, 5:48 PM IST

  ಇವಿಎಂ ಬಗ್ಗೆ ಮೊದಲು ಕ್ಯಾತೆ ತೆಗೆದಿದ್ದು ಅಡ್ವಾಣಿ, ದಾಖಲೆ ಕೊಟ್ಟ ಸಿದ್ದರಾಮಯ್ಯ

  ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಕ್ಕೂ ಮುನ್ನವೇ ಕಾಂಗ್ರೆಸ್ ಸೇರಿದಂತೆ ಅನೇಕ ವಿಪಕ್ಷಗಳಿ ಇವಿಎಂ ಪಾರದರ್ಶಕತೆ ಬಗ್ಗೆ ತಗಾದೆ ತೆಗೆದಿವೆ. ಚುನಾವಣಾ ಅಯೋಗಕ್ಕೆ ಮತ್ತು ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿಯೂ ಆಗಿದೆ.

 • Lok Sabha Election News22, May 2019, 5:23 PM IST

  EVM ಹ್ಯಾಕ್ ಮಾಡಲು ಸಾಧ್ಯವೇ? IPS ಅಧಿಕಾರಿ ಡಿ. ರೂಪಾ ಟ್ವೀಟ್ ವೈರಲ್

  EVM ಕುರಿತು ಪ್ರತಿಪಕ್ಷ ನಾಯಕರ ಅನುಮಾನ| ಇವಿಎಂ ಹ್ಯಾಕಿಂಗ್ ವಿಚಾರ ಸದ್ದಾಗುತ್ತಿದ್ದಂತೆಯೇ ಖಡಕ್ ಐಪಿಎಸ್ ಆಫೀಸರ್ ಡಿ. ರೂಪಾ ಟ್ವೀಟ್ ವೈರಲ್|