Ev Policy  

(Search results - 7)
 • Rajasthan government announced EV policy and SGST will refund

  Deal on WheelsJul 20, 2021, 1:11 PM IST

  ಎಲೆಕ್ಟ್ರಿಕ್ ದ್ವಿಚಕ್ರವಾಹನ ಖರೀದಿಸಿದರೆ ಸ್ಟೇಟ್ GST ರಿಫಂಡ್!

  ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಲವು ರಾಜ್ಯಗಳು ಎಲೆಕ್ಟ್ರಿಕ್ ವಾಹನ ನೀತಿಯನ್ನು ಪ್ರಕಟಿಸುತ್ತಿವೆ. ಈ ಸಾಲಿಗೆ ಹೊಸದಾಗಿ ರಾಜಸ್ಥಾನ ಸರ್ಕಾರವು ಸೇರಿದೆ. ಎಲೆಕ್ಟ್ರಿಕ್ ದ್ವಿಚಕ್ರ ಮತ್ತು ತ್ರಿಚಕ್ರವಾಹನಗಳ ಖರೀದಿಸುವ ಗ್ರಾಹಕರಿಗೆ ಸರ್ಕಾರವು ಸ್ಟೇಟ್ ಜಿಎಸ್‌ಟಿಯನ್ನು ಮರುಪಾವತಿಸುವ ಯೋಜನೆಯನ್ನು ಪ್ರಕಟಿಸಿದೆ.

 • NHAI is plans to establish 600 charging stations across the highway

  Deal on WheelsJul 5, 2021, 4:53 PM IST

  ಹೆದ್ದಾರಿಗಳಗುಂಟ 600 ಚಾರ್ಚಿಂಗ್ ಸ್ಟೇಷನ್ ಸ್ಥಾಪಿಸಲು ಪ್ಲ್ಯಾನ್

  ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಬಳಕೆ ಹೆಚ್ಚಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ದೇಶಾದ್ಯಂತ ಅದಕ್ಕೆ ಸಂಬಂಧಿಸಿದ ಮೂಲಸೌಕರ್ಯ ಹೆಚ್ಚಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಹೆದ್ದಾರಿಗಳಗುಂಟ 600 ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸುವ ಸಂಬಂಧ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯೋಜನೆ ರೂಪಿಸಿಕೊಂಡಿದೆ.

 • Gujarat government announces new EV policy and provides subsidies to buyers

  CarsJun 23, 2021, 5:28 PM IST

  ಎಲೆಕ್ಟ್ರಿಕ್ ಕಾರ್ ಖರೀದಿಗೆ 1.50 ಲಕ್ಷ ರೂ.ವರೆಗೆ ಸಬ್ಸಿಡಿ, ನೋಂದಣಿ ಫ್ರೀ!

  ಎಲೆಕ್ಟ್ರಿಕ್ ವಾಹನಗಳ ಖರೀದಿಯನ್ನು ಪ್ರೋತ್ಸಾಹಿಸಲು ಹಲವು ರಾಜ್ಯಗಳು ಎಲೆಕ್ಟ್ರಿಕ್ ವಾಹನ ನೀತಿಯನ್ನು ಘೋಷಿಸುತ್ತಿವೆ. ಈ ಸಾಲಿಗೆ ಗುಜರಾತ್ ರಾಜ್ಯವೂ ಸೇರ್ಪಡೆಯಾಗಿದೆ. ಬ್ಯಾಟರಿ ಚಾಲಿತ ಕಾರ್ ಖರೀದಿಸಿದರೆ 1.5 ಲಕ್ಷ ರೂ. ಮತ್ತು ದ್ವಿಚಕ್ರವಾಹನ ಖರೀದಿಗೆ 20 ಸಾವಿರ ರೂ.ವರೆಗೂ ಗುಜರಾತ್ ಸರ್ಕಾರ ಸಬ್ಸಿಡಿ ನೀಡಲಿದೆ.

 • Gujarat enters EV fastlane announces subsidy of up to Rs 1 50 lakh for buyers pod

  Deal on WheelsJun 23, 2021, 12:43 PM IST

  ಎಲೆ​ಕ್ಟ್ರಿಕ್‌ ಕಾರಿಗೆ 1.5 ಲಕ್ಷ ಸಬ್ಸಿ​ಡಿ: ನೂತನ ನೀತಿ ಬಿಡು​ಗ​ಡೆ!

  * ಮುಂದಿನ ನಾಲ್ಕು ವರ್ಷ​ದಲ್ಲಿ 2 ಲಕ್ಷಕ್ಕೂ ಅಧಿಕ ಎಲೆ​ಕ್ಟ್ರಿಕ್‌ ವಾಹ​ನ​ಗ​ಳನ್ನು ರಸ್ತೆ​ಗೆ ಇಳಿ​ಸುವ ಗುರಿ

  * ಗುಜ​ರಾ​ತ್‌​ನಲ್ಲಿ ಎಲೆ​ಕ್ಟ್ರಿಕ್‌ ಕಾರಿಗೆ 1.5 ಲಕ್ಷ ಸಬ್ಸಿ​ಡಿ

  * ನೂತನ ಎಲೆ​ಕ್ಟ್ರಿಕ್‌ ವಾಹನ ನೀತಿ ಬಿಡು​ಗ​ಡೆ

 • Maharashtra is planning to be the top electric vehicle producers in India

  Deal on WheelsMay 31, 2021, 3:18 PM IST

  ಮಹಾರಾಷ್ಟ್ರ ದೇಶದ ಪ್ರಮುಖ ಎಲೆಕ್ಟ್ರಿಕ್ ವಾಹನಗಳ ಉತ್ಪಾದಕ ರಾಜ್ಯವಾಗುತ್ತಾ?

  2025ರ ಹೊತ್ತಿಗೆ ರಾಜ್ಯದ ಒಟ್ಟು ವಾಹನಗಳ ಪೈಕಿ ಶೇ.10ರಷ್ಟು ಎಲೆಕ್ಟ್ರಿಕ್ ವಾಹನಗಳು ನೋಂದಣಿ ಮಾಡುವ ಗುರಿಯನ್ನು ಹಾಕಿಕೊಂಡಿರುವ ಮಹಾರಾಷ್ಟ್ರ ಸರ್ಕಾರವು, ದೇಶದ ಪ್ರಮುಖ ಬ್ಯಾಟರಿ ಚಾಲಿತ ವಾಹನಗಳ ಉತ್ಪಾದಕ ರಾಜ್ಯವಾಗುವ ಉದ್ದೇಶವನ್ನು ಹೊಂದಿದೆ. ಈ ಬಗ್ಗೆ ಇವಿ ನೀತಿಯನ್ನು ಮರುರೂಪಿಸುತ್ತಿದೆ ಮಹಾರಾಷ್ಟ್ರ ಸರ್ಕಾರ.

 • Telangan government announces new EV policy- 2020

  Deal on WheelsNov 2, 2020, 5:04 PM IST

  ವಾಹನ ಖರೀದಿಸಿದ್ರೆ ರೋಡ್ ಟ್ಯಾಕ್ಸ್, ನೋಂದಣಿ ಶುಲ್ಕ್ ಕಟ್ಟೋದು ಬೇಡ!

  ವಿದ್ಯುತ್ ಚಾಲಿತ ವಾಹನಗಳ ಬಳಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ತೆಲಂಗಾಣ ಸರಕಾರ ಎರಡು ದಿನಗಳ ಹಿಂದೆ ಎಲೆಕ್ರಿಕ್ ವೆಹಿಕಲ್ಸ್ ಪಾಲಿಯನ್ನು ಘೋಷಿಸಿದ್ದು, ಅನೇಕ ಉತ್ತೇಜನಕ್ರಮಗಳು ಹಾಗೂ ವಿನಾಯ್ತಿಗಳನ್ನು ಪ್ರಕಟಿಸಿದೆ.
   

 • Buy An EV Get Your Road Tax And Registration Refunded

  May 18, 2018, 4:25 PM IST

  ಈ ಕಾರುಗಳನ್ನು ಕೊಂಡರೆ ತೆರಿಗೆ ಮರುಪಾವತಿ

  ಮುಂದಿನ 5 ವರ್ಷಗಳಲ್ಲಿ 30 ಸಾವಿರ ಕೋಟಿ ರೂ. ವಿದ್ಯುತ್ ಚಾಲಿತ ಕಾರುಗಳ ಉತ್ಪಾದನೆಗೆ ಹೂಡಿಕೆ ಮೂಡುವ ನಿಟ್ಟಿನಲ್ಲಿ ಹಾಗೂ ಗ್ರಾಹಕರನ್ನು ಸೆಳೆಯುವ ಸಲುವಾಗಿ ಈ ಕಾನೂನನ್ನು ಜಾರಿಗೊಳಿಸಲಾಗುತ್ತದೆ.