European  

(Search results - 33)
 • Bedbugs disturbance high in European countries tricks to avoid it

  HealthSep 13, 2021, 6:33 PM IST

  ರಕ್ತ ಹೀರುವ ಬೆಡ್ ಬಗ್ಸ್ ನಿಯಂತ್ರಿಸುವುದು ಹೇಗೆ?

  ತಿಗಣೆ ಕಾಟ ಹೆಚ್ಚು ಜನರನ್ನು ಕಾಡುವ ಒಂದು ಸಮಸ್ಯೆ. ಇದು ಅಂತಿಂತ ಸಮಸ್ಯೆ ಅಲ್ಲ, ತುಂಬಾ ಕಾಡುವ ಸಮಸ್ಯೆ. ತಿಗಣೆ ಮನುಷ್ಯರ ದೇಹದಿಂದ ರಕ್ತ ಹೀರುತ್ತವೆ, ಆದರೆ ಮಾನವರಿಗೆ ಯಾವುದೇ ರೋಗಗಳನ್ನು ಹರಡುತ್ತವೆ ಎಂದು ತಿಳಿದಿಲ್ಲ. ಕೆಲವರಿಗೆ ತಿಗಣೆ ಕಡಿತದಿಂದ ಅಲರ್ಜಿಯಾಗಬಹುದು. ಬೆಡ್ ಬಗ್ ಸೋಂಕನ್ನು ತೊಡೆದುಹಾಕುವುದು ಸುಲಭವಲ್ಲ. ನಿದ್ರೆಯನ್ನು ಕಸಿದುಕೊಂಡು, ಮನಸ್ಸಿಗೆ ಕಿರಿ ಕಿರಿಯನ್ನುಂಟು ಮಾಡು ಈ ತಿಗಣೆ ಆತ್ಮಹತ್ಯೆಗೂ ಎಡೆ ಮಾಡಿಕೊಟ್ಟಿದ್ದಿದೆ. ಆದರೆ ಸಮಸ್ಯೆಯನ್ನು ನಿಯಂತ್ರಿಸಲು ತೆಗೆದುಕೊಳ್ಳಬಹುದಾದ ಕ್ರಮಗಳಿವೆ. ಬೆಡ್ ಬಗ್ ಮನೆಗೆ ಬಾರದಂತೆ ತಡೆಯಲು ಏನು ಮಾಡಬಹುದು ನೋಡೋಣ... 

 • 16 European countries recognize Covishield for entry of international travellers says SII CEO Adar Poonawalla ckm

  IndiaJul 17, 2021, 10:03 PM IST

  ಭಾರತದ ಕೋವಿಶೀಲ್ಡ್ ಲಸಿಕೆಗೆ 16 ದೇಶಗಳ ಮಾನ್ಯತೆ, ಪ್ರಯಾಣಕ್ಕಿಲ್ಲ ಸಮಸ್ಯೆ!

  • ಕೊರೋನಾ ಲಸಿಕೆಗೆ ಕೋವಿಶೀಲ್ಡ್‌ಗೆ 16 ದೇಶಗಳಿಂದ ಗ್ರೀನ್ ಸಿಗ್ನಿಲ್
  • ಕೋವಿಶೀಲ್ಡ್ ಲಸಿಕೆ ಪಡೆದವರಿಗೆ 16 ದೇಶಗಳ ಭೇಟಿ ಮುಕ್ತ ಅವಕಾಶ
  • ಸಂತಸ ಹಂಚಿಕೊಂಡು ಸೀರಂ ಸಂಸ್ಥೆ CEO ಆದರ್ ಪೂನಾವಲ್ಲ
 • Italy Football Team crowned European champion after penalty shootout win over England kvn

  FootballJul 12, 2021, 1:38 PM IST

  ಇಂಗ್ಲೆಂಡ್ ಮಣಿಸಿ ಯುರೋ ಕಪ್ ಚಾಂಪಿಯನ್ ಪಟ್ಟ ಅಲಂಕರಿಸಿದ ಇಟಲಿ

  ಇಲ್ಲಿನ ವೆಂಬ್ಲಿ ಕ್ರೀಡಾಂಗಣದಲ್ಲಿ 67 ಸಾವಿರ ಅಭಿಮಾನಿಗಳು ಕಿಕ್ಕಿರಿದು ತುಂಬಿದ್ದರು. ಇಟಲಿ ಗೋಲು ಕೀಪರ್ ಗಿನ್ಲೂಗಿ ಡೊನ್ನಾರುಮ್ಮಾ ಪೆನಾಲ್ಟಿ ಶೂಟೌಟ್‌ನಲ್ಲಿ 2 ಗೋಲು ತಡೆಯುವ ಮೂಲಕ ಇಟಲಿ ಗೆಲುವಿಗೆ ಕಾರಣರಾದರು. ಬಲಿಷ್ಠ ತಾರಾ ಫುಟ್ಬಾಲ್ ಆಟಗಾರರನ್ನು ಹೊಂದಿದ್ದ ಇಂಗ್ಲೆಂಡ್‌ ತಂಡವು ಪೆನಾಲ್ಟಿ ಶೂಟೌಟ್‌ನಲ್ಲಿ ಒತ್ತಡವನ್ನು ನಿಭಾಯಿಸುವಲ್ಲಿ ವಿಫಲವಾಯಿತು. 

 • Netherlands becomes tenth European nation to approve Covishield for Green Pass pod

  InternationalJul 2, 2021, 2:36 PM IST

  ಕೋವಿಶೀಲ್ಡ್‌ಗೆ ಮಾನ್ಯತೆ ಕೊಟ್ಟ ನೆದರ್‌ಲ್ಯಾಂಡ್: ಭಾರತೀಯರ ಪ್ರಯಾಣಕ್ಕೆ ತೊಡಕಿಲ್ಲ!

  * ಒಂಭತ್ತು ರಾಷ್ಟ್ರಗಳ ಬೆನ್ನಲ್ಲೇ ಸ್ವದೇಶೀ ಕೋವಿಶೀಲ್ಡ್‌ ಲಸಿಕೆಗೆ ಮಾನ್ಯತೆ ಕೊಟ್ಟ ಮತ್ತೊಂದು ರಾಷ್ಟ್ರ

  * ಕೋವಿಶೀಲ್ಡ್‌ಗೆ ಮಾನ್ಯತೆ ಕೊಟ್ಟ ನೆದರ್‌ಲ್ಯಾಂಡ್!

  * ಸ್ವದೇಶಿ ಕೋವಿಶೀಲ್ಡ್‌ ಲಸಿಕೆಗೆ 10 ದೇಶಗಳಿಂದ ಮಾನ್ಯತೆ

  * ಭಾರತದಲ್ಲಿ ಲಸಿಕೆ ಪಡೆದವರ ಸರಾಗ ಪ್ರಯಾಣಕ್ಕೆ ಸಮ್ಮತಿ

 • 9 European countries listed Covishield on national guidelines for travel amid COVID crisis ckm

  IndiaJul 1, 2021, 5:10 PM IST

  ಕೋವಿಶೀಲ್ಡ್ ಲಸಿಕೆಗೆ ಅನುಮತಿ; 9 ಯುರೋಪಿಯನ್ ರಾಷ್ಟ್ರಗಳ ರಾಷ್ಟ್ರೀಯ ಪ್ರಯಾಣ ಪಟ್ಟಿಗೆ ಸೇರ್ಪಡೆ!

  • ಭಾರತದ ಕೊರೋನಾ ಲಸಿಕೆಗೆ ಸಿಕ್ತು 9 ಯುರೋಪಿಯನ್ ರಾಷ್ಟ್ರದ ಅನುಮತಿ
  • ಕೋವಿಶೀಲ್ಡ್ ಲಸಿಕೆ ಪಡೆದವರಿಗೆ ಮುಕ್ತ ಪ್ರವೇಶಕ್ಕೆ ಅವಕಾಶ ನೀಡಿದ 9 ರಾಷ್ಟ್ರ
  • ತಮ್ಮ ರಾಷ್ಟ್ರೀಯ ಪ್ರಯಾಣ ಪಟ್ಟಿಯಲ್ಲಿ ಕೋವಿಶೀಲ್ಡ್ ಲಸಿಕೆ ಸೇರ್ಪಡೆ
 • European Space Agency to hire first specially abled astronaut

  SCIENCEJun 28, 2021, 2:04 PM IST

  ಬಾಹ್ಯಾಕಾಶಕ್ಕೆ ಹೋಗ್ತಾರಾ ಜಗತ್ತಿನ ಮೊದಲ ವಿಶೇಷ ಚೇತನ ಗಗನಯಾತ್ರಿ?

  ಯುರೋಪಿಯನ್ ಸ್ಪೇಸ್ ಏಜೆನ್ಸಿ ಮತ್ತೊಂದು ಸಾಹಸಕ್ಕೆ ಮುಂದಾಗಿದ್ದು, ವಿಶೇಷ ಚೇತನ ಗಗನಯಾತ್ರಿಯನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಮುಂದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಅರ್ಜಿ ಕೂಡ ಆಹ್ವಾನಿಸಿದೆ. ಜೊತೆಗೆ ಬಹಳಷ್ಟು ಮಹಿಳಾ ಗಗನಯಾತ್ರಿಗಳಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಯುರೋಪಿಯನ್ ಸ್ಪೇಸ್ ಏಜೆನ್ಸಿ, ಖಾಸಗಿ ಸಂಸ್ಥೆಗಳಿಂದಲೂ ಇತ್ತೀಚಿನ ವರ್ಷಗಳಲ್ಲಿ ತೀವ್ರ ಸ್ಪರ್ಧೆಯನ್ನು ಎದುರಿಸುತ್ತಿದೆ. ಏಜೆನ್ಸಿಯ ಈ ನಡೆ ಕುತೂಹಲ ಮೂಡಿಸಿದೆ.

 • Samsung launched two budget friendly smartphones to European market

  MobilesJun 5, 2021, 6:17 PM IST

  ಬಜೆಟ್ ಫ್ರೆಂಡ್ಲಿ ಎರಡು ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ಸ್ಯಾಮ್ಸಂಗ್

  ಸ್ಯಾಮ್ಸಂಗ್ ಗ್ಯಾಲಕ್ಸಿ ಎ22 5ಜಿ ಮತ್ತು ಸ್ಯಾಮ್ಸಂಗ್ ಗ್ಯಾಲಕ್ಸಿ 4ಜಿ ಎಂಬ ಎರಡು ಬಜೆಟ್ ಫ್ರೆಂಡ್ಲಿ ಸ್ಮಾರ್ಟ್‌ಫೋನ್‌ಗಳು ಯುರೋಪಿಯನ್ ಮಾರುಕಟ್ಟೆಗೆ ಬಿಡುಗಡೆಯಾಗಿವೆ. ಈ ಎರಡೂ ಫೋನ್‌ಗಳು ಗ್ರಾಹಕಸ್ನೇಹಿ ಫೀಚರ್‌ಗಳನ್ನು ಹೊಂದಿದ್ದು, ಕೈಗೆಟುಕುವ ದರದಲ್ಲಿ ಇವೆ. ಆದರೆ, ಈ ಫೋನ್‌ಗಳು  ಭಾರತೀಯ ಮಾರುಕಟ್ಟೆಗೆ ಯಾವಾಗ ಬಿಡುಗಡೆಯಾಗಲಿವೆ ಎಂಬ ಬಗ್ಗೆ ಮಾಹಿತಿ ಇಲ್ಲ.

 • Is Covid vanished in France Germany and other European countries pod
  Video Icon

  InternationalMay 29, 2021, 4:50 PM IST

  ಕೊರೋನಾ ಮುಕ್ತ ಎನ್ನುತ್ತಿರುವ ರಾಷ್ಟ್ರಗಳ ಅಸಲಿ ಕತೆ ಏನು? ಇಲ್ಲಿದೆ ವಿವರ

  ಅಮೆರಿಕಾ, ಇಂಗ್ಲೆಂಡ್, ಫ್ರಾನ್ಸ್ ಕೊರೋನಾ ಚಕ್ರವ್ಯೂಹದಿಂದ ಪಾರಾದವಾ? ಇಟಲಿ, ಬ್ರೆಜಿಲ್ ಶಕ್ತಿ ಎದುರು ಸೋಲೊಪ್ಪಿಕೊಂಡಿತಾ ಕೊರೋನಾ ವೈರಸ್? ಕೊರೋನಾ ಮುಕ್ತ ಎನ್ನುತ್ತಿರುವ ರಾಷ್ಟ್ರಗಳ ಅಸಲಿ ಕತೆ ಏನು?

 • Manu Bhaker to write online BA exams while Participating European Shooting Championships kvn

  OlympicsMay 17, 2021, 12:35 PM IST

  ಪಿಸ್ತೂಲ್ ಬದಲಿಗೆ ಪೆನ್‌; ಕ್ರೊವೇಷಿಯಾದಲ್ಲೇ ಬಿಎ ಪರೀಕ್ಷೆ ಬರೆಯಲಿರೋ ಮನು ಭಾಕರ್

  ಮನು ಬಿಎ ಪರೀಕ್ಷೆಯ ಜೊತೆ ಜೊತೆಯಲ್ಲೇ ಮೇ 20ರಿಂದ ಆರಂಭಗೊಳ್ಳಲಿರುವ ಯುರೋಪಿಯನ್‌ ಚಾಂಪಿಯನ್‌ಶಿಪ್‌ನಲ್ಲೂ ಪಾಲ್ಗೊಳ್ಳಲಿದ್ದಾರೆ. ಯುರೋಪಿಯನ್‌ ಚಾಂಪಿಯನ್‌ಶಿಪ್‌ ಟೂರ್ನಿಯಲ್ಲಿ ಪಾಲ್ಗೊಳ್ಳಲು ಭಾರತ ತಂಡಕ್ಕೆ ಅತಿಥಿ ಆಹ್ವಾನವನ್ನು ನೀಡಲಾಗಿದೆ. 

 • India Toast Of EU Meet Portugal PM Upholds OCI Status mah

  InternationalMay 8, 2021, 10:12 PM IST

  ಕೊಟ್ಟ ಸಹಾಯ ನೆನೆದು ನಿಮ್ಮ ಜತೆ ನಾವಿದ್ದೇವೆ ಎಂದ ಯುರೋಪಿಯನ್ ನಾಯಕರು

  ಯುರೋಪಿಯನ್ ರಾಷ್ಟ್ರಗಳ ನಾಯಕರೊಂದಿಗೆ ನಡೆದ ವರ್ಚುವಲ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ  ಭಾಗವಹಿಸಿದ್ದರು.  ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ನೆರವಾದ ಭಾರತವನ್ನು ಎಲ್ಲ ನಾಯಕರು ಕೊಂಡಾಡಿದರು. 

 • Telephonic conversation between PM Modi and President of the European Commission ckm

  IndiaMay 3, 2021, 3:13 PM IST

  ಯೂರೋಪಿಯನ್ ಅಧ್ಯಕ್ಷರ ಜೊತೆ ಮಾತುಕತೆ; ಬೆಂಬಲಕ್ಕೆ ಧನ್ಯವಾದ ಹೇಳಿದ ಮೋದಿ !

  ಕೊರೋನಾ ವೈರಸ್ 2ನೇ ಅಲೆಗೆ ತತ್ತರಿಸುವ ಭಾರತಕ್ಕೆ 40ಕ್ಕೂ ಹೆಚ್ಚು ರಾಷ್ಟ್ರಗಳು ನೆರವು ನೀಡಿದೆ. ಇದರ ಬೆನ್ನಲ್ಲೇ ಭಾರತ ನಿಯಂತ್ರಣಕ್ಕೆ ಅವಿರತ ಪ್ರಯತ್ನ ಮಾಡುತ್ತಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಕೊರೋನಾ ನಿಯಂತ್ರಣ ಸೇರಿದಂತೆ ದೇಶದ ತುರ್ತು ಪರಿಸ್ಥಿತಿ ಕುರಿತು ಯೂರೋಪಿಯನ್ ಕಮಿಷನ್ ಅಧ್ಯಕ್ಷರ ಜೊತೆ ದೂರವಾಣಿ ಮೂಲಕ ಮಾತನಾಡಿದ್ದಾರೆ.  ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

 • European Union member countries rushing medical supplies to India pod

  IndiaApr 28, 2021, 9:35 AM IST

  ಹರಿದುಬಂದು ನೆರವಿನ ಹಸ್ತ: ಭಾರತಕ್ಕೆ ವೈದ್ಯಕೀಯ ಉಪಕರಣ ರವಾನೆ!

  ಹರಿದುಬಂದು ನೆರವಿನ ಹಸ್ತ| ವಿವಿಧ ರಾಷ್ಟ್ರಗಳಿಗೆ ಭಾರತಕ್ಕೆ ವೈದ್ಯಕೀಯ ಉಪಕರಣ ರವಾನೆ

 • Motorola is planning to launch Moto G40 Fusion to Indian Market

  MobilesApr 3, 2021, 4:58 PM IST

  ಶೀಘ್ರ ಭಾರತಕ್ಕೆ ಮೊಟೋ ಜಿ40 ಫ್ಯೂಸನ್ ಸ್ಮಾರ್ಟ್‌ಫೋನ್?

  ಮೊಟೋರೊಲಾ ಕಂಪನಿಯು ಮೊಟೋ ಜಿ60 ಸ್ಮಾರ್ಟ್‌ಫೋನ್‌ ಅನ್ನು ಸ್ವಲ್ಪ ಬದಲಾವಣೆಗಳೊಂದಿಗೆ ಭಾರತೀಯ ಮಾರುಕಟ್ಟೆಗೆ ಮೊಟೋ ಜಿ40 ಫ್ಯೂಸನ್ ಎಂಬ ಹೆಸರಿನಲ್ಲಿ ಬಿಡುಗಡೆ ಮಾಡಲಿದೆ ಎಂದು ಹೇಳಲಾಗುತ್ತಿದೆ. ಈ ಸ್ಮಾರ್ಟ್‌ಫೋನ್‌ ತಾಂತ್ರಿಕವಾಗಿ ಶ್ರೀಮಂತವಾಗಿರಲಿದೆ.

 • European Agency recommended conditional approval for a BioNTech Pfizer corona vaccine ckm

  InternationalDec 21, 2020, 8:15 PM IST

  ಬಯೋNಟೆಕ್, ಫೈಜರ್ ಕೊರೋನಾ ಲಸಿಕೆ ಬಳಸಲು EU ಷರತ್ತುಬದ್ಧ ಅನುಮತಿ!

  ಯುರೋಪಿಯನ್ ಒಕ್ಕೂಟದಲ್ಲಿ ಎರಡು ಕೊರೋನಾ ವೈರಸ್ ಲಸಿಕೆ ಬಳಸಲು ಷರತ್ತುಬದ್ದ ಅನುಮತಿ ನೀಡಿದೆ. ತುರ್ತು ನಿಬಂದನೆ ಅಡಿಯಲ್ಲಿ ಯೂರೋಪಿಯನ್ ಮೆಡಿಸಿನ್ ಏಜೆನ್ಸಿ ಈ ಅನುಮತಿ ನೀಡಿದೆ.
   

 • Hungarian lawmaker resigns after caught fleeing a sex party mah

  CRIMEDec 2, 2020, 11:02 PM IST

  ಸೆಕ್ಸ್‌ಪಾರ್ಟಿಯಲ್ಲಿ ಆಡಳಿತ ಪಕ್ಷದ ಸಂಸದ, ಕಿಟಕಿಯಿಂದಲೇ ಹಾರಿದ್ದ!

  ಕೊರೋನಾ ನಿಯಂತ್ರಣಕ್ಕೆಂದು ಲಾಕ್ ಡೌನ್ ಹೇರಿದ್ದರೆ ಅಲ್ಲಿ ಸದ್ದಿಲ್ಲದೆ ಸೆಕ್ಸ್ ಪಾರ್ಟಿ ನಡೆಯುತ್ತಿತ್ತು. ಇಷ್ಟೆ ಆಗಿಲ್ಲ.. ಪಾರ್ಟಿಯಲ್ಲಿ ಕಾನೂನು ರೂಪಿಸುವ ಸಂಸದರೂ ಇದ್ದರು. ಪೊಲೀಸರ ಕಂಡ ತಕ್ಷಣ ಕಿಟಕಿಯಿಂದ  ಹಾರಿ ಬಚಾವಾಗಿದ್ದ.