Europe
(Search results - 55)InternationalDec 21, 2020, 8:15 PM IST
ಬಯೋNಟೆಕ್, ಫೈಜರ್ ಕೊರೋನಾ ಲಸಿಕೆ ಬಳಸಲು EU ಷರತ್ತುಬದ್ಧ ಅನುಮತಿ!
ಯುರೋಪಿಯನ್ ಒಕ್ಕೂಟದಲ್ಲಿ ಎರಡು ಕೊರೋನಾ ವೈರಸ್ ಲಸಿಕೆ ಬಳಸಲು ಷರತ್ತುಬದ್ದ ಅನುಮತಿ ನೀಡಿದೆ. ತುರ್ತು ನಿಬಂದನೆ ಅಡಿಯಲ್ಲಿ ಯೂರೋಪಿಯನ್ ಮೆಡಿಸಿನ್ ಏಜೆನ್ಸಿ ಈ ಅನುಮತಿ ನೀಡಿದೆ.
SandalwoodDec 10, 2020, 11:25 AM IST
ಯುರೋಪ್ನಲ್ಲಿ ಶೂಟಿಂಗ್ಗೆ ಹೊರಡಲಿರುವ ಮೊದಲ ಕನ್ನಡ ಚಿತ್ರ 'ಗಾಳಿಪಟ-2'!
ಯೋಗರಾಜ್ ಭಟ್ ನಿರ್ದೇಶನದ ‘ಗಾಳಿಪಟ 2’ ಚಿತ್ರತಂಡ ವಿದೇಶಕ್ಕೆ ಹಾರಲು ಸಜ್ಜಾಗಿದೆ. ಆ ಮೂಲಕ ಲಾಕ್ಡೌನ್ ಬಳಿಕ ವಿದೇಶಕ್ಕೆ ಪಯಣಿಸುತ್ತಿರುವ ಮೊದಲ ಕನ್ನಡ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಯೋಗರಾಜ್ ಭಟ್ ಹಾಗೂ ಗಣೇಶ್ ಕಾಂಬಿನೇಷನ್ ಸಿನಿಮಾ ಪಾತ್ರವಾಗುತ್ತಿದೆ.
InternationalDec 7, 2020, 5:56 PM IST
ಕೊರೋನಾ ಶಾಕ್ ಬೆನ್ನಲ್ಲೇ ಇದೀಗ ಫ್ರಾನ್ಸ್ನಲ್ಲಿ ಹರಡುತ್ತಿದೆ ಬಾತುಕೋಳಿ ಜ್ವರ!
ಚೀನಾ ನೀಡಿದ ಕೊರೋನಾ ಶಾಕ್ನಿಂದ ಇನ್ನೂ ಚೇತರಿಸಿಕೊಂಡಿಲ್ಲ. ವೈರಸ್ ಭಾರತ ಸೇರಿದಂತೆ ವಿಶ್ವದಲ್ಲೇ ಆರ್ಭಟಿಸುತ್ತಿದೆ. ಈ ಸಾಂಕ್ರಾಮಿಕ ರೋಗಕ್ಕೆ ಲಸಿಕೆ ಇನ್ನೂ ಬಿಡುಗಡೆಯಾಗಿಲ್ಲ. ಇದರ ಬೆನ್ನಲ್ಲೇ ಇದೀಗ ಫ್ರಾನ್ಸ್ನಿಂದ ಮತ್ತೊಂದು ಸಾಂಕ್ರಮಿಕ ಜ್ವರದ ಅಪಾಯ ಎದುರಾಗಿದೆ.
CRIMEDec 2, 2020, 11:02 PM IST
ಸೆಕ್ಸ್ಪಾರ್ಟಿಯಲ್ಲಿ ಆಡಳಿತ ಪಕ್ಷದ ಸಂಸದ, ಕಿಟಕಿಯಿಂದಲೇ ಹಾರಿದ್ದ!
ಕೊರೋನಾ ನಿಯಂತ್ರಣಕ್ಕೆಂದು ಲಾಕ್ ಡೌನ್ ಹೇರಿದ್ದರೆ ಅಲ್ಲಿ ಸದ್ದಿಲ್ಲದೆ ಸೆಕ್ಸ್ ಪಾರ್ಟಿ ನಡೆಯುತ್ತಿತ್ತು. ಇಷ್ಟೆ ಆಗಿಲ್ಲ.. ಪಾರ್ಟಿಯಲ್ಲಿ ಕಾನೂನು ರೂಪಿಸುವ ಸಂಸದರೂ ಇದ್ದರು. ಪೊಲೀಸರ ಕಂಡ ತಕ್ಷಣ ಕಿಟಕಿಯಿಂದ ಹಾರಿ ಬಚಾವಾಗಿದ್ದ.
MobilesNov 7, 2020, 4:31 PM IST
ಶೀಘ್ರವೇ ಭಾರತದಲ್ಲಿ ಮೋಟೋ G 5G ಬಿಡುಗಡೆ, ಬೆಲೆ 26000 ರೂ.?
ಸ್ಮಾರ್ಟ್ಫೋನ್ ಬಳಕೆದಾರರ ವಿಶ್ವಾಸವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿರುವ ಮೋಟೊರೋಲಾ ಬ್ರ್ಯಾಂಡ್ ಇದೀಗ ಮೋಟೋ G 5G ಸ್ಮಾರ್ಟ್ಫೋನ್ನೊಂದೆ ಮತ್ತೆ ಲಗ್ಗೆ ಇಟ್ಟಿದೆ. ಈಗಾಗಲೇ ಈ ಫೋನ್ ಯುರೋಪ್ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ.
InternationalOct 31, 2020, 11:12 AM IST
ಯುರೋಪ್ ರಾಷ್ಟ್ರಗಳಲ್ಲಿ ಕೋವಿಡ್ 2ನೇ ಅಲೆ; ಮತ್ತೊಂದು ಸುತ್ತಿನ ಲಾಕ್ಡೌನ್ ಘೋಷಣೆ
ಯುರೋಪ್ನಲ್ಲಿ ಕೊರೋನಾ 2ನೇ ಅಲೆ ಕಾಣಿಸಿಕೊಂಡಿದ್ದು, ಅಧಿಕ ಪ್ರಮಾಣದಲ್ಲಿ ಸೋಂಕಿತರು ಕಂಡುಬರುತ್ತಿದ್ದಾರೆ. ಹೀಗಾಗಿ ಐರೋಪ್ಯ ದೇಶಗಳು ಕೊರೋನಾದಿಂದ ಮತ್ತೊಮ್ಮೆ ಜರ್ಜರಿತವಾಗುವಂತಾಗಿದೆ.
InternationalOct 31, 2020, 7:26 AM IST
ಯೂರೋಪ್ ಮತ್ತೆ ಕೊರೋನಾ ಹಾಟ್ಸ್ಪಾಟ್; WHO
ಗುರುವಾರ ವಿಶ್ವದಾದ್ಯಂತ ದಾಖಲೆಯ 5.46 ಲಕ್ಷ ಹೊಸ ಸೋಂಕಿತರ ಪತ್ತೆಯಾಗಿದ್ದು, ಇದರಲ್ಲಿ ಯುರೋಪ್ ದೇಶಗಳ ಪಾಲೇ 2.8 ಲಕ್ಷದಷ್ಟಿದೆ. ಅಂದರೆ ಒಟ್ಟು ಸೋಂಕಿತರಲ್ಲಿ ಶೇ.51ರಷ್ಟು ಪಾಲು ಈ ದೇಶಗಳದ್ದೇ ಆಗಿದೆ.
InternationalOct 30, 2020, 7:05 AM IST
ಮತ್ತೊಂದು ಅಲೆಯತ್ತ ಕೊರೋನಾ : ಮತ್ತೆ ಲಾಕ್ಡೌನ್ - ಕರ್ಫ್ಯೂ
ಮತ್ತೆ ಸೋಂಕಿನ ಸುನಾಮಿ ಆರಂಭವಾಗುವ ಭೀತಿಯಲ್ಲಿ ಅತ್ಯಂತ ಕಟ್ಟು ನಿಟ್ಟಿನ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಎಲ್ಲೆಲ್ಲಿ..?
AutomobileOct 23, 2020, 5:50 PM IST
ಭಾರತದಿಂದ ಯುರೋಪ್ ಮಾರುಕಟ್ಟೆಗೆ ರಫ್ತು, ಹೊಸ ದಾಖಲೆ ನಿರ್ಮಿಸಿದ ಹೋಂಡಾ!
- ರಫ್ತು ವಹಿವಾಟಿನಲ್ಲಿ ಹೊಸ ದಾಖಲೆ ಸಾಧಿಸಿದ ಹೋಂಡಾ 2ವೀಲರ್ಸ್
- ಎಸ್ಪಿ125 ಬಿಡಿಭಾಗಗಳ ರಫ್ತು (ಸಿಕೆಡಿ ಕಿಟ್ಸ್) ಮೂಲಕ ಯುರೋಪ್ ಮಾರುಕಟ್ಟೆಗೆ ವಹಿವಾಟು ವಿಸ್ತರಣೆ
InternationalOct 19, 2020, 10:14 AM IST
ಯೂರೋಪ್ನಲ್ಲಿ ಮೈಮರೆತ ಜನ, ಸೋಂಕು ಭಾರಿ ಹೆಚ್ಚಳ: ವೈರಸ್ ನಿಗ್ರಹಕ್ಕೆ ಲಾಕ್ಡೌನ್!
ಯುರೋಪ್ನಲ್ಲಿ 2ನೇ ಅಲೆ ತಪ್ಪಿಸಲು ಹಲವೆಡೆ ನಿರ್ಬಂಧ| ಮೈಮರೆತ ಜನರಿಂದಾಗಿ ಸೋಂಕು ಭಾರಿ ಹೆಚ್ಚಳ| ವೈರಸ್ ನಿಗ್ರಹಕ್ಕೆ ಲಾಕ್ಡೌನ್ ಬದಲು ನಿರ್ಬಂಧ
IndiaOct 6, 2020, 7:41 AM IST
ತೇಜಸ್ವಿ ಸೂರ್ಯ ಜರ್ಮನಿ ಭಾಷಣಕ್ಕೆ ತೀವ್ರ ವಿರೋಧ, ಪಟ್ಟಿಯಿಂದ ಕೈಬಿಡಲು ಆಗ್ರಹ!
ತೇಜಸ್ವಿ ಸೂರ್ಯ ಜರ್ಮನಿ ಕಾರ್ಯಕ್ರಮಕ್ಕೆ ತೀವ್ರ ವಿರೋಧ| ಭಾಷಣಕಾರರ ಪಟ್ಟಿಯಿಂದ ಕೈಬಿಡಲು ಆಗ್ರಹ
AutomobileAug 27, 2020, 2:20 PM IST
ಸಣ್ಣ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಮುಂದಾದ ಹೊಂಡಾ!
ಹೊಂಡಾ ತನ್ನ ಮೊದಲ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲು ರೆಡಿಯಾಗಿದೆ. ಆರಂಭಿಕ ಹಂತದಲ್ಲಿ ಸಣ್ಣ ಎಲೆಕ್ಟ್ರಿಕ್ ಕಾರು ಬಿಡುದಡೆ ಮಾಡಲು ತಯಾರಿ ಮಾಡಿಕೊಂಡಿದೆ. ಹ್ಯಾಚ್ಬ್ಯಾಕ್ ರೂಪದಲ್ಲಿ ನೂತನ ಹೊಂಡಾ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗುತ್ತಿದೆ. ಟೆಸ್ಲಾ ತಂತ್ಪಜ್ಞಾನ ಹಾಗೂ ಗರಿಷ್ಠ ಮೈಲೇಜ್ ಸೇರಿದಂತೆ ಹಲವು ವಿಶೇಷತೆಗಳೊಂದಿಗೆ ಮುಂದಿನ ತಿಂಗಳು ನೂತನ ಹೊಂಡಾ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗುತ್ತಿದೆ.
InternationalAug 8, 2020, 7:37 AM IST
3.75 ಲಕ್ಷ ಕೋಟಿ ರು.ಗೆ ಚೀನೀ ಟಿಕ್ಟಾಕ್ ಮೈಕ್ರೋಸಾಫ್ಟ್ ತೆಕ್ಕೆಗೆ?
3.75 ಲಕ್ಷ ಕೋಟಿ ರು.ಗೆ ಚೀನೀ ಟಿಕ್ಟಾಕ್ ಮೈಕ್ರೋಸಾಫ್ಟ್ ತೆಕ್ಕೆಗೆ?| ಭಾರತ ಸೇರಿ ಜಾಗತಿಕ ಮಾರುಕಟ್ಟೆಸ್ವಾಧೀನದ ಗುರಿ| ಭಾರತ ಟಿಕ್ಟಾಕ್ನ ಅತಿದೊಡ್ಡ ಮಾರುಕಟ್ಟೆ
InternationalAug 3, 2020, 8:18 AM IST
100 ಕೋಟಿ ಕೊರೋನಾ ಲಸಿಕೆ ಮುಂಗಡ ಖರೀದಿ!
ಶ್ರೀಮಂತ ದೇಶಗಳಿಂದ 100 ಕೋಟಿ ಕೊರೋನಾ ಲಸಿಕೆ ಮುಂಗಡ ಖರೀದಿ!| ಅಮೆರಿಕ, ಬ್ರಿಟನ್, ಜಪಾನ್, ಐರೋಪ್ಯ ರಾಷ್ಟ್ರಗಳಿಂದ ಭಾರೀ ಪ್ರಮಾಣದ ಖರೀದಿ| ಲಸಿಕೆ ತಯಾರಿಕ ಕಂಪನಿಗಳೊಂದಿಗೆ ಶ್ರೀಮಂತ ರಾಷ್ಟ್ರಗಳ ಒಡಂಬಡಿಕೆ| ಬಡ ರಾಷ್ಟ್ರಗಳಿಗೆ ಲಸಿಕೆ ಖರೀದಿಸಲು ತೊಂದೆರೆಯಾಗುವ ಸಾಧ್ಯತೆ
AutomobileJul 18, 2020, 5:15 PM IST
ಭಾರತದಿಂದ ರಫ್ತಾಗುತ್ತಿರುವ ಆಡಿ e tron ಯೂರೋಪ್ನ ಬೆಸ್ಟ್ SUV ಕಾರು!
ಭಾರತದಲ್ಲಿ ಜೋಡಣೆ ಮಾಡಿ ವಿದೇಶಕ್ಕೆ ರಫ್ತಾಗುತ್ತಿರುವ ಆಡಿ ಇ ಟ್ರೋನ್ ಎಲೆಕ್ಟ್ರಿಕ್ ಕಾರು ಯೂರೋಪ್ ರಾಷ್ಟ್ರಗಳಲ್ಲಿನ ಬೆಸ್ಟ್ ಎಲೆಕ್ಟ್ರಿಕ್ SUV ಕಾರು ಅನ್ನೋ ಹೆಗ್ಗಳಿಕಗೆ ಪಾತ್ರವಾಗಿದೆ.