Asianet Suvarna News Asianet Suvarna News
736 results for "

Eshwarappa

"
Minister KS Eshwarappa React on Congress Padayatra grgMinister KS Eshwarappa React on Congress Padayatra grg

Congress Padayatra: ಕೋವಿಡ್‌ ಹೋದ್ಮೇಲೆ ಮೇಕೆದಾಟಿನಲ್ಲಿ ಬಿದ್ದು ಒದ್ದಾಡಿ: ಈಶ್ವರಪ್ಪ

*    ಮಕ್ಕಳ ಮಧ್ಯ ನಿಂತುಕೊಂಡು ಡಿಕೆಶಿ ಪೋಸ್‌ ಕೊಡ್ತಾರೆ. ಏನು ಇವರು ಇಂಟರ್‌ ನ್ಯಾಷನಲ್‌ ಹೀರೋನಾ?
*    ಕೊರೋನಾ ನಿಯಮಾವಳಿ ಉಲ್ಲಂಘಿಸಿ ಬಿಜೆಪಿಯವರು ಕೊನೆ ಪಕ್ಷ ಕ್ಷಮೆನಾದ್ರೂ ಕೇಳಿದ್ದಾರೆ
*    ಕಾಂಗ್ರೆಸ್‌ನವರಿಗೆ ಕ್ಷಮೆ ಕೇಳುವ ಸೌಜನ್ಯವು ಇಲ್ಲ 

Politics Jan 12, 2022, 9:01 AM IST

Minister KS Eshwarappa React on Congress Padayatra grgMinister KS Eshwarappa React on Congress Padayatra grg

Karnataka Politics: ಪಾದಯಾತ್ರೆಗೆ ಸಿದ್ದು, ಡಿಕೆಶಿ ಹಠ ಹಿಡಿದರೆ ನಾವೇನು ಮಾಡೋಣ: ಈಶ್ವರಪ್ಪ

*  ಸುಮ್ಮ ಸುಮ್ಮನೆ ನೀವು ಏಕೆ ಸಾಯ್ತೀರಾ, ಅವರನ್ನೂ ಏಕೆ ಸಾಯಿಸುತ್ತೀರಾ?
*  ದೇಶ ಹಾಗೂ ರಾಜ್ಯದಲ್ಲಿ ಇವತ್ತು ವಿರೋಧ ಪಕ್ಷವೇ ಇಲ್ಲದ ಹಾಗೆ ಆಗಿ ಹೋಗಿದೆ
*  ಅಧಿಕೃತವಾಗಿ ಕೇಂದ್ರದಲ್ಲಿ ವಿಪಕ್ಷವೇ ಇಲ್ಲ 
 

Politics Jan 9, 2022, 6:00 AM IST

KS Eshwarappa oppress to weekend Curfew In Karnataka rbjKS Eshwarappa oppress to weekend Curfew In Karnataka rbj

ಬೆಂಗಳೂರಿನಲ್ಲಿ ವೀಕೆಂಡ್ ಕರ್ಪ್ಯೂ ಓಕೆ, ರಾಜ್ಯದೆಲ್ಲೆಡೆ ಯಾಕೆ?: ಈಶ್ವರಪ್ಪ ಪ್ರಶ್ನೆ

* ರಾಜ್ಯದಲ್ಲಿ ಕೊರೋನಾ ಹೆಚ್ಚಳ
* ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದ ಸರ್ಕಾರ
* ರಾಜ್ಯದೆಲ್ಲಡೆ ವೀಕೆಂಡ್ ಕರ್ಫ್ಯೂಗೆ ಅಸಮಾಧಾನ ವ್ಯಕ್ತಪಡಿಸಿದ ಈಶ್ವರಪ್ಪ

state Jan 5, 2022, 4:14 PM IST

Free Hindu Temple Row Minister Ks Eshwarappa Speaks Against KPCC President DK Shivakumar sanFree Hindu Temple Row Minister Ks Eshwarappa Speaks Against KPCC President DK Shivakumar san
Video Icon

Free Hindu Temple: ಮುಸ್ಲಿಂ ಅಥವಾ ಕ್ರಿಶ್ಚಿಯನ್ ಧರ್ಮಕ್ಕೆ ಡಿಕೆಶಿ ಮತಾಂತರ ಆಗ್ಲಿ!

ದೇವಸ್ಥಾನಗಳಿಗೆ ಸ್ವಾತಂತ್ರ್ಯ ಕೊಟ್ರೆ ಕಾಂಗ್ರೆಸ್ ಗೆ ಯಾಕೆ ಉರಿ
ಬೇಕಾದಲ್ಲಿ ಡಿಕೆಶಿ, ಕ್ರಿಶ್ವಿಯನ್ ಅಥವಾ ಮುಸ್ಲಿಂ ಧರ್ಮಕ್ಕೆ ಮತಾಂತ ಆಗಲಿ
ಕೆಪಿಸಿ ಅಧ್ಯಕ್ಷರ ಮಾತಿಗೆ ಸಚಿವ ಕೆಎಸ್ ಈಶ್ವರಪ್ಪ ತಿರುಗೇಟು

state Jan 1, 2022, 7:45 PM IST

KS Eshwarappa Hints Zilla and Taluk panchayat election held In March rbjKS Eshwarappa Hints Zilla and Taluk panchayat election held In March rbj

TP, ZP Election: ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆ ಯಾವಾಗ? ಸುಳಿವು ಕೊಟ್ಟ ಈಶ್ವರಪ್ಪ

* ತಾಲೂಕು, ಜಿಲ್ಲಾ ಪಂಚಾಯಿತಿ ವಿಳಂಬ
* ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆ ಯಾವಾಗ? 
* ಎಲೆಕ್ಷನ್ ನಡೆಯುವ ಬಗ್ಗೆ ಸುಳಿವು ಕೊಟ್ಟ ಈಶ್ವರಪ್ಪ

Politics Dec 31, 2021, 4:35 PM IST

Eshwarappa Taunts To Congress Leaders over Karnataka local body election result rbjEshwarappa Taunts To Congress Leaders over Karnataka local body election result rbj

Local Body Election: 'ಕಾಂಗ್ರೆಸ್‌ ಗೆ 25 ವರ್ಷ ಆದ್ಮೇಲೆ ಗಂಡು ಮಗು ಹುಟ್ಟಿದ ಸಂಭ್ರಮ'

* ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಪ್ರಕಟ
* ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಕಾಂಗ್ರೆಸ್
* ಕಾಂಗ್ರೆಸ್‌ ನಾಯಕರ ಸಂಭ್ರಮಾಚರಣೆಗೆ ಸಚಿವ ಈಶ್ವರಪ್ಪ ಟಾಂಗ್

Politics Dec 30, 2021, 8:17 PM IST

Ready To Quit Cabinet Minister Post Says KS Eshwarappa rbjReady To Quit Cabinet Minister Post Says KS Eshwarappa rbj

BJP Meeting: ಸಚಿವ ಸ್ಥಾನ ಬಿಡಲು ಸಿದ್ದ, ಬಿಜೆಪಿ ಹಿರಿಯ ನಾಯಕನ ಬಾಯಿಂದಲೇ ಅಚ್ಚರಿ ಹೇಳಿಕೆ

* ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕಾರಣಿ ಸಭೆ
* ಈ ಸಭೆ ಮಧ್ಯೆ ಸಚಿವ ಸ್ಥಾನ ತೊರೆಯಲು ಸಿದ್ಧ ಎಂದ ನಾಯಕ
* ಹುಬ್ಬಳ್ಳಿಯಲ್ಲಿ ಹಿರಿಯ ಸಚಿವ ಅಚ್ಚರಿ ಹೇಳಿಕೆ

Politics Dec 29, 2021, 2:40 PM IST

Belagavi Riot Minister Eshwarappa hits out at DK Shivakumar and uddhav thackeray rbjBelagavi Riot Minister Eshwarappa hits out at DK Shivakumar and uddhav thackeray rbj

Belagavi Riot: ಉದ್ಧವ್ ದೇವ್ರಲ್ಲ, ಡಿಕೆ ಶಿವಕುಮಾರ್ ಸಾಚ ಅಲ್ಲ, ಗುಡುಗಿದ ಈಶ್ವರಪ್ಪ

* ಬೆಳಗಾವಿಯಲ್ಲಿ ಎಂಇಎಸ್ ಪುಂಡರ ಗಲಾಟೆ
*  ಉದ್ಧವ್ ಠಾಕ್ರೆ ವಿರುದ್ಧ ಕಿಡಿಕಾರಿದ ಈಶ್ವರಪ್ಪ
* ಡಿಕೆ ಶಿವಕುಮಾರ್ ವಿರುದ್ಧ ಈಶ್ವರಪ್ಪ ಕೆಂಡಾಮಂಡಲಾ

Politics Dec 19, 2021, 10:54 PM IST

Karnataka govt Think about Housing facility For PDOs snrKarnataka govt Think about Housing facility For PDOs snr

Karnataka Housing Projects : ಪಿಡಿಒಗಳಿಗೆ ಕ್ವಾರ್ಟರ್ಸ್‌ ನೀಡಲು ಸರ್ಕಾರ ಚಿಂತನೆ

 • ಪಿಡಿಒಗಳಿಗೆ ಕ್ವಾರ್ಟರ್ಸ್‌ ನೀಡಲು ಸರ್ಕಾರ ಚಿಂತನೆ
 •  ಕರ್ತವ್ಯ ನಿರ್ವಹಿಸುವ ಗ್ರಾಪಂ ವ್ಯಾಪ್ತಿಯಲ್ಲೇ ಮನೆ
 •  ಪರಿಶೀಲನೆ ನಡೆಸುವ ಬಗ್ಗೆ ಸಚಿವ ಈಶ್ವರಪ್ಪ ಭರವಸೆ

state Dec 18, 2021, 11:19 AM IST

house To House Water Supply Project will Complete soon  Says Minister Eshwarappa snrhouse To House Water Supply Project will Complete soon  Says Minister Eshwarappa snr

Karnataka Govt Project : ‘ಗಂಗಾ’ ಯೋಜನೆಯಡಿಯಲ್ಲಿ ಮನೆ ಮನೆಗೆ ನಲ್ಲಿ ಸಂಪರ್ಕ: ಈಶ್ವರಪ್ಪ

 • ‘ಗಂಗಾ’ ಯೋಜನೆಯಡಿಯಲ್ಲಿ ಮನೆ ಮನೆಗೆ ನಲ್ಲಿ ಸಂಪರ್ಕ: ಈಶ್ವರಪ್ಪ
 •  ರಾಜ್ಯದಲ್ಲಿ ನಿತ್ಯ 10 ಸಾವಿರ ಮನೆಗೆ ನಲ್ಲಿ ಸಂಪರ್ಕ: ಸದನಕ್ಕೆ ಮಾಹಿತಿ

state Dec 18, 2021, 9:20 AM IST

Minister KS Eshwarappa Talks about BJP New Comers rbjMinister KS Eshwarappa Talks about BJP New Comers rbj

Karnataka Politics: 'ಹೊರಗಿನಿಂದ ಬಿಜೆಪಿಗೆ ಬಂದ ಕೆಲವರು ಬಹಳ ಕಾಲ ಪಕ್ಷದಲ್ಲಿ ಇರಲ್ಲ'

* ಮತ್ತೆ ರಾಜ್ಯ ಬಿಜೆಪಿಯಲ್ಲಿ ಶುರುವಾಯ್ತಾ ವಲಸಿಗ, ಮೂಲ
* * ಸ್ಫೋಟಕ ಹೇಳಿಕೆ ಕೊಟ್ಟ ಸಚಿವ ಕೆಎಸ್ ಈಶ್ವರಪ್ಪ
* ಹೊರಗಿನಿಂದ ಬಂದವರು ಬಿಜೆಪಿ ತೊರೆಯುತ್ತಾರಾ?

Politics Dec 16, 2021, 5:48 PM IST

MLC Karnataka BJP heading towards clear majority in upper house KS Eshwarappa dig congress ckmMLC Karnataka BJP heading towards clear majority in upper house KS Eshwarappa dig congress ckm

Upper house majority ಪೂರ್ಣ ಬಹುಮತದತ್ತ ಬಿಜೆಪಿ ಹೆಜ್ಜೆ, ಶಕ್ತಿ ಇದ್ದರೆ ತಡೆಯಲಿ, ಕಾಂಗ್ರೆಸ್‌ಗೆ ಈಶ್ವರಪ್ಪ ಸವಾಲು!

 • ಪಕ್ಷದ ಸೋಲಿಗೆ ಕಾರ್ಯಕರ್ತರೇ ಹೊಣೆ ಹೊರಬೇಕು
 • ಬಿಜೆಪಿ ಪೂರ್ಣ ಬಹುಮತಕ್ಕೆ ಹೆಜ್ಜೆ ಇಡುತ್ತಿದೆ.
 • ಸೋತರೂ ಮೀಸೆ ಮಣ್ಣಾಗಿಲ್ಲ ಎಂದು ಕಾಂಗ್ರೆಸ್ಸಿಗರು ಹೇಳುತ್ತಾರೆ
 • ಕಾಂಗ್ರೆಸ್ ವಿರುದ್ಧ ಕೆಎಸ್ ಈಶ್ವರಪ್ಪ ಕಿಡಿ

state Dec 16, 2021, 3:30 AM IST

There should be discussion about Scrapping the Legislative Council said K. S. Eshwarappa mnjThere should be discussion about Scrapping the Legislative Council said K. S. Eshwarappa mnj

Scrapping Legislative Council: ಗೆದ್ದವರೆಲ್ಲಾ ಹಣ ಖರ್ಚು ಮಾಡಿದ್ದಾರೆ, ಪರಿಷತ್‌ ರದ್ದು ಚರ್ಚೆ ಅಗತ್ಯ: ಈಶ್ವರಪ್ಪ


*ಪರಿಷತ್‌ ರದ್ದು ಮಾಡುವ ಚರ್ಚೆ ಅಗತ್ಯ: ಈಶ್ವರಪ್ಪ
*ಮೇಲ್ಮನೆ ಇಂದು ‘ಚಿಂತಕರ’ ಬದಲು ‘ಶ್ರೀಮಂತರ ಚಾವಡಿ’
*ದುಡ್ಡಿನ ಮೇಲೆ ಪರಿಷತ್ ಚುನಾವಣೆ ನಡೆದಿದೆ
*1 ಮತಕ್ಕೆ 1 ಲಕ್ಷ, 2 ಲಕ್ಷ ಕೊಡಬೇಕಿದೆ: ಸಚಿವರ ಬೇಸರ
*ಲಘುವಾಗಿ ಮಾತನಾಡಿದ ಮಾಧುಸ್ವಾಮಿಗೆ ಮುಜುಗರ

state Dec 15, 2021, 5:52 AM IST

Religious Conversion Row Should Hinduism be sacrificed for the sake vote politics said K. S. Eshwarappa mnjReligious Conversion Row Should Hinduism be sacrificed for the sake vote politics said K. S. Eshwarappa mnj

Anti Conversion Law in Karnataka: ವೋಟಿನ ರಾಜಕಾರಣಕ್ಕೆ ಹಿಂದೂ ಧರ್ಮವನ್ನು ಬಲಿಕೊಡಬೇಕಾ?: ಈಶ್ವರಪ್ಪ

*ಅಧಿವೇಶನ ಆರಂಭಕ್ಕೂ ಮುನ್ನ ಬಿಜೆಪಿ-ಪ್ರತಿಪಕ್ಷ ವಾಕ್ಸಮರ
*ಕಾಯ್ದೆ ತಿದ್ದುಪಡಿಗೆ ಬದ್ಧ: ಈಶ್ವರಪ್ಪ
*ಮಸೂದೆ ಮಂಡನೆಗೆ ಬಿಜೆಪಿ ಜನಪ್ರತಿನಿಧಿಗಳ ಒತ್ತಾಯ
*ಮಸೂದೆ ಮಂಡಿಸಿದರೆ ವಿರೋಧ: ಡಿಕೆಶಿ ಎಚ್ಚರಿಕೆ
*ಹೊಸ ಮಸೂದೆ ಬೇಡ: ಕ್ರೈಸ್ತರ ಮನವಿ

state Dec 12, 2021, 6:37 AM IST

Minister Murugesh Nirani Give Clarification about Karnataka Next CM Post rbjMinister Murugesh Nirani Give Clarification about Karnataka Next CM Post rbj

Karnataka Politics: ನಾನು ಸಿಎಂ ಆಗುತ್ತೆನೆಂದು ಎಲ್ಲಿಯೂ ಹೇಳಿಲ್ಲ, ವದಂತಿಗಳಿಗೆ ತೆರೆಎಳೆದ ಸಚಿವ

* ನಾನು ಮುಖ್ಯ ಮಂತ್ರಿಯಾಗುತ್ತೇನೆಂದು ಎಲ್ಲಿಯೂ ಹೇಳಿಲ್ಲ
* ಸ್ಪಷ್ಟನೆ ಕೊಟ್ಟ ಸಚಿವ ಮುರುಗೇಶ್ ನಿರಾಣಿ
* ಬಾಗಲಕೋಟೆ ಜಿಲ್ಲೆಯ ‌ಬೀಳಗಿಯಲ್ಲಿ ಹೇಳಿಕೆ

Politics Dec 10, 2021, 6:36 PM IST