Eshwara Khandre  

(Search results - 11)
 • Eshwara Khandre

  stateJan 4, 2021, 10:09 AM IST

  ಖಂಡ್ರೆ, ಇಬ್ರಾಹಿಂ ಮಾನಸಿಕ ಸ್ಥಿಮಿತ ಕಳ್ಕೊಂಡಿದ್ದಾರೆ: ರುದ್ರೇಶ್‌

  ಸಿಎಂ ಯಡಿ​ಯೂ​ರಪ್ಪ ಅವರ ಬಗ್ಗೆ ಮಾತ​ನಾ​ಡುವ ಯೋಗ್ಯತೆ ಈಶ್ವರ್‌ ಖಂಡ್ರೆ ಮತ್ತು ಇಬ್ರಾಹಿಂ ಅವ​ರಿಗೆ ಇಲ್ಲ ಎಂದ ಕೆಆರ್‌ಐಡಿ​ಎಲ್‌ ಅಧ್ಯಕ್ಷ

 • <p>KPCC Working President &nbsp;Eshwar Khandre Vs Bengaluru South Tejaswi Surya</p>
  Video Icon

  Karnataka DistrictsApr 17, 2020, 9:34 PM IST

  ಕೊರೋನಾ ಲಾಕ್‌ಡೌನ್ ನಡುವೆ ಈಶ್ವರ ಖಂಡ್ರೆ VS ತೇಜಸ್ವಿ ಸೂರ್ಯ ಜಟಾಪಟಿ

  ಒಂದು ಕಡೆ ಕೊರೋನಾ ವಿರುದ್ಧ ಸಮರ ನಡೆಯುತ್ತಿದ್ದರೆ ಇನ್ನೊಂದು ಕಡೆ ಟಾಕ್ ವಾರ್ ನಡೆದಿದೆ.  ಪಡಿತರ ಹಂಚಿಕೆ ಸಂಬಂಧ  ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ಮಾತಿನ ಚಕಮಕಿ ನಡೆದಿದೆ.  ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ  ನಡುವಿನ ಆರೋಪ-ಪ್ರತ್ಯಾರೋಪ ಇಲ್ಲಿದೆ..

 • undefined

  Karnataka DistrictsFeb 2, 2020, 12:04 PM IST

  ಬಜೆಟ್‌ನಲ್ಲಿ ಮೋದಿ ಭರವಸೆ ಈಡೇರಿಸಿಲ್ಲ: ಈಶ್ವರ ಖಂಡ್ರೆ

  ಕೇಂದ್ರ ಸರ್ಕಾರದ ಪ್ರಸ್ತುತ ಬಜೆಚ್‌ ಸುಳ್ಳಿನಿಂದ ಕೂಡಿದ್ದು, ಇದರಿಂದ ಯಾವ ಬಡವರಿಗೂ ಉಪಯೋಗವಿಲ್ಲ, ಈ ಹಿಂದೆ ಪ್ರಧಾನಿ ಮೋದಿ ಅವರು ನೀಡಿದ್ದ ಯಾವುದೇ ಭರವಸೆಗಳೂ ಬಜೆಟ್‌ನಲ್ಲಿ ಈಡೇರಿಸಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪಿಸಿದ್ದಾರೆ.

 • undefined

  Karnataka DistrictsJan 16, 2020, 7:40 AM IST

  ನಾಲ್ಕೈದು ದಿನದಲ್ಲಿ ಕೆಪಿಸಿಸಿ ಅಧ್ಯಕ್ಷರ ಆಯ್ಕೆ

  ಸಂಕ್ರಾಂತಿ ಹಬ್ಬ ಕಳೆದು ನಾಲ್ಕೈದು ದಿವಸದ ಬಳಿಕ ಕೆಪಿಸಿಸಿ ಅಧ್ಯಕ್ಷರ ನೇಮಕವಾಗುವ ಸುಳಿವನ್ನು ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ನೀಡಿದ್ದಾರೆ.

 • modi amit shah

  PoliticsJan 9, 2020, 7:50 AM IST

  'ಆರ್ಥಿಕ ಕುಸಿತಕ್ಕೆ ಮೋದಿ, ಶಾ ಕಾರಣ'

  ಆರ್ಥಿಕ ಕುಸಿತಕ್ಕೆ ಮೋದಿ, ಶಾ ಕಾರಣ: ಖಂಡ್ರೆ| ‘ಕೇಂದ್ರದ ಕಾರ್ಮಿಕ ನೀತಿಗಳಿಂದ ಕೈಗಾರಿಕೆಗಳು ಮುಚ್ಚುತ್ತಿವೆ’

 • sasikala

  NewsJan 8, 2020, 10:18 AM IST

  JNU ದಾಳಿಯ ಹಿಂದೆ ಮೋದಿ, ಶಾ ಕೈವಾಡ: ಖಂಡ್ರೆ

  JNU ವಿಶ್ವವಿದ್ಯಾಲಯದಲ್ಲಿ ನಡೆದಿರುವ ಮಾರಣಾಂತಿಕ ಹಲ್ಲೆ ಹಾಗೂ ಗಲಭೆಗಳ ಹಿಂದೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕೈವಾಡ ಇದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಆರೋಪಿಸಿದ್ದಾರೆ.

 • Eshwara Khandre

  Karnataka DistrictsSep 28, 2019, 12:42 PM IST

  'ಕಾಂಗ್ರೆಸ್ ಬಿಟ್ಟವರಿಗೆ ರಾತ್ರಿ ಪೆಗ್ ಕುಡಿದರೂ ನಿದ್ದೆ ಬರ್ತಿಲ್ಲ..!’

  ಕಾಂಗ್ರೆಸ್ ಬಿಟ್ಟು ಹೋಗಿರುವ ನಮ್ಮ ಸ್ನೇಹಿತರಿಗೆ ನಿದ್ದೆ ಬರ್ತಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಬೀದರ್‌ನಲ್ಲಿ ಹೇಳಿದ್ದಾರೆ. ಖಾತೆ ಕೊಡ್ತಾರೆ ಎಂದು ಬಿಜೆಪಿ ಸೇರಿದ್ದ ನಾಯಕರೆಲ್ಲ ಈಗ ನಿದ್ದೆ ಇಲ್ಲದೆ ಟೆನ್ಶನ್‌ಗೊಳಗಾಗಿದ್ದಾರೆ. ಕಂಗಾಲಾಗಿ ನಮಗೆ ಮೇಲಿಂದ ಮೇಲೆ ಫೋನ್ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

 • Eshwara Khandre

  Karnataka DistrictsSep 9, 2019, 11:04 AM IST

  ಮೈಸೂರು: 'ರಾಜ್ಯ ಬಿಜೆಪಿ ಬಾಯಿ ಈಗ ಬಂದ್'..!

  ಕೇಂದ್ರ ಸರ್ಕಾರ ರಾಜ್ಯದಲ್ಲಿ ಸಂಭವಿಸಿರುವ ನೆರೆಪೀಡಿತ ಪ್ರದೇಶಗಳಿಗೆ ಅನುದಾನ ಘೋಷಿಸದಿದ್ದರೂ ಅದನ್ನು ಕೇಳಲು ಆಡಳಿತ ಪಕ್ಷಕ್ಕೆ ಏನಾಗಿದೆ? ಕಣ್ಣು, ಕಿವಿ, ಬಾಯಿ ಮುಚ್ಚಿಕೊಂಡಿದ್ದಾರೆ. ಪರಿಹಾರದ ಬಗ್ಗೆ ತುಟಿಕ್‌ ಪಿಟಿಕ್‌ ಎನ್ನುತ್ತಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಬಿ. ಖಂಡ್ರೆ ಪ್ರಶ್ನಿಸಿದರು.

 • Congress

  POLITICSFeb 28, 2019, 9:36 PM IST

  ಸಮನ್ವಯ ಸಮಿತಿ ಸಭೆಗೆ ಮುಹೂರ್ತ ಫಿಕ್ಸ್, ಅಂದೇ ಮೈತ್ರಿ ಸೀಟು ಹಂಚಿಕೆ ಫೈನಲ್

  ಮಾ.4ರಂದು ಸಮನ್ವಯ ಸಮಿತಿ ಸಭೆ ನಡೆಯಲಿದೆ. ಅಂದಿನ ಸಭೆಯಲ್ಲಿ ಸೀಟು ಹಂಚಿಕೆ ಬಗ್ಗೆ ಚರ್ಚೆಯಾಗಲಿದೆ.

 • Eshwara Khandre

  ShivamoggaAug 25, 2018, 4:40 PM IST

  ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಖಂಡ್ರೆ

  ಕಣ್ಣು ಮುಂದೆ ನೆರೆ ಹಾವಳಿಯಿಂದ ಉಂಟಾಗಿರುವ ನಷ್ಟ ಕಾಣಿಸುತ್ತಾ ಇದೆ. ಜನ ಪರಿತಪಿಸುತ್ತಿದ್ದಾರೆ. ಈ ಡ್ಯಾಮೇಜ್ ನೋಡಿಯಾದರೂ ಕನಿಷ್ಟ 100 ಕೋಟಿ ಪರಿಹಾರ ಹಣ ಘೋಷಣೆ ಮಾಡಬೇಕಿತ್ತು. ಆದರೆ ಅವರು ಘೋಷಿಸಿರುವುದು ಕೇವಲ 8 ಕೋಟಿ ರುಪಾಯಿ ಹಣ. ಇದು ಯಾವುದಕ್ಕೆ ನೀಡಲು ಸಾಧ್ಯವೆಂ

 • undefined
  Video Icon

  Jun 10, 2018, 6:09 PM IST

  ಈಶ್ವರ ಖಂಡ್ರೆಗೆ ತಪ್ಪಿದ ಮಂತ್ರಿಗಿರಿ; ಬೆಂಬಲಿಗರಿಂದ ಸಾಮೂಹಿಕ ರಾಜೀನಾಮೆ

  ಸಚಿವ ಸಂಪುಟ ರಚನೆ ಬಗ್ಗೆ ಕಾಂಗ್ರೆಸ್’ನಲ್ಲಿ ಅಸಮಾಧಾನದ ಬೆಂಕಿ ಇನ್ನೂ ಆರಿಲ್ಲ. ಮಾಜಿ ಸಚಿವ ಈಶ್ರ್ ಖಂಡ್ರೆಗೆ ಸಚಿವಗಿರಿ ಕೈತಪ್ಪಿದ ಹಿನ್ನೆಲೆಯಲ್ಲಿ ಬೀದರ್ ತಾಲೂಕು ಮತ್ತು ಜಿಲ್ಲಾ ಕಾರ್ಮಿಕ ಘಟಕದ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ.