Equipment  

(Search results - 12)
 • Modi

  Coronavirus India24, Mar 2020, 8:49 PM IST

  ಕೊರೋನಾ ವಿರುದ್ಧ ಹೋರಾಟಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಿದ ಮೋದಿ

  ಡೆಡ್ಲಿ ಕೊರೋನಾ ವೈರಸ್ ತಡೆಗೆ ಇಡೀ ದೇಶವನ್ನ ಲಾಕ್ ಡೌನ್ ಮಾಡುವುದು ಬಿಟ್ಟರೇ ಬೇರೆ ದಾರಿ ಇಲ್ಲ.  ರಾಜ್ಯ ಸರ್ಕಾರಗಳು ಮಾಡಿದ ಲಾಕ್‌ ಡೌನ್‌ಗೆ ಜನರು ಕಿಮ್ಮತ್ತು ಕೇಳುತ್ತಿಲ್ಲ. ಆದ್ದರಿಂದ ಸ್ವತಃ ನರೇಂದ್ರ ಮೋದಿ ಅವರೇ ಇಂದು (ಮಂಗಳವಾರ) 21 ದಿನಗಳ ವರೆಗೆ ಲಾಕ್ ಡೌನ್ ಮಾಡಿ ಘೋಷಣೆ ಮಾಡಿದರು. ಇದರ ಜತೆಗೆ ವಿಶೇಷ ಪ್ಯಾಕೇಜ್ ಘೋಷಿಸಿದರು.

 • Female farmer

  Magazine11, Feb 2020, 3:12 PM IST

  35ಕ್ಕೂ ಹೆಚ್ಚು ಹೊಸ ಕೃಷಿ ಯಂತ್ರ ಸಂಶೋಧನೆ; ಕೃಷಿ ಯಂತ್ರಕರ್ತೆ ಶೈಲಜಾ ವಿಠಲ್‌!

  ಒಂದು ಸಣ್ಣ ಸಮಸ್ಯೆ ದೊಡ್ಡ ಅನ್ವೇಷಣೆಗೆ ಕಾರಣವಾದ ಕಥೆ ಶೈಲಜಾ ವಿಠಲ್‌ ಅವರದು. ಕೈಕೊಟ್ಟಅಡಿಕೆ ಸಿಪ್ಪೆ ತೆಗೆಯುವ ಯಂತ್ರ ಅವರಿಗೆ ಹೊಸ ಯಂತ್ರ ಸಂಶೋಧಿಸಲು ಸ್ಫೂರ್ತಿ ಕೊಟ್ಟಿತು. ಇಂದು ಸಾವಿರಾರು ರೈತರು ಇವರು ಸಂಶೋಧಿಸಿದ ಕೃಷಿ ಮೆಶಿನ್‌ಗಳ ಪ್ರಯೋಜನ ಪಡೆದಿದ್ದಾರೆ. ಶೈಲಜಾ ಅವರ ಕೃಷಿ ಯಂತ್ರ ಸಂಶೋಧನೆಯ ಹಿಂದಿನ ಕತೆ ಇಲ್ಲಿದೆ.

 • Health benefits of Frog jump exercise

  LIFESTYLE10, Jan 2020, 5:45 PM IST

  ಇದು ಮಕ್ಕಳಾಟವಲ್ಲ, ಕೊಬ್ಬು ಕರಗಿಸುವ ವರ್ಕ್ ಔಟ್

  ಮಕ್ಕಳು ಮಾತ್ರವಲ್ಲ, ದೊಡ್ಡವರು ಕೂಡ ಈಗ ಕಪ್ಪೆಯಂತೆ ಜಿಗಿಯಲು ಪ್ರಾರಂಭಿಸಿದ್ದಾರೆ. ಕಪ್ಪೆ ಜಿಗಿತ ಕೊಬ್ಬು ಕರಗಿಸಲು ಇರುವ ಸರಳ ವರ್ಕ್ ಔಟ್ ಗಳಲ್ಲಿ ಒಂದಾಗಿದ್ದು, ಜನಪ್ರಿಯತೆ ಗಳಿಸುತ್ತಿದೆ.

 • Crop

  Karnataka Districts3, Jan 2020, 11:05 AM IST

  ಇಂಧನ ಬೇಡ, ಕೂಲಿಗಾರರೂ ಬೇಡ; ದಿನಕ್ಕೆ 1 ಎಕರೆ ಕಟಾವು ಮಾಡುತ್ತೆ ಈ ಕೊಯ್ಲುಗತ್ತಿ..!

  ಬೆಳೆ ಬೆಳೆಯುವುದೊಂದು ಕಷ್ಟವಾದರೆ ಫಸಲು ಬಂದಾಗ ಕೊಯ್ಲು ಮಾಡುವುದು ಇನ್ನೊಂದು ಕಷ್ಟ. ಆಳುಗಳು ಸಿಗುವುದು ಕಷ್ಟ. ಆಳುಗಳ ಜಾಗಕ್ಕೆ ಯಂತ್ರಗಳು ಬಂದರೂ ಅಷ್ಟಾಗಿ ರೈತ ಸ್ನೇಹಿಯಾಗಿಲ್ಲ. ಆದರೆ ನಿವೃತ್ತ ಸೈನಿಕರೊಬ್ಬರು ಪರಿಚಯಸಿದ ಕೊಯ್ಲುಗತ್ತಿ ದಿನಕ್ಕೆ 1 ಎಕರೆಯಷ್ಟು ಫಸಲು ಕಟಾವು ಮಾಡುವ ಯಂತ್ರವನ್ನು ಪರಿಚಯಿಸಿದ್ದಾರೆ.

 • Defense

  BUSINESS5, Jul 2019, 3:16 PM IST

  ರಕ್ಷಣೆಗೆ ಒತ್ತು: ಕಸ್ಟಮ್ ತೆರಿಗೆ ವಿನಾಯ್ತಿಯ ಕರಾಮತ್ತು!

  ಗಡಿ ಸುರಕ್ಷತೆ ಮತ್ತು ಆರ್ಥಿಕ ಅಭಿವೃದ್ಧಿಯನ್ನೇ ಮಂತ್ರವನ್ನಾಗಿಸಿಕೊಂಡಿರುವ ಮೋದಿ ಸರ್ಕಾರ, ಈ ಬಾರಿ ರಕ್ಷಣಾ ವಲಯಕ್ಕೆ ಗಮನಾರ್ಹ ಕೊಡುಗೆ ನೀಡಿದ್ದಾರೆ. ರಕ್ಷಣಾ ಸಾಮಗ್ರಿಗಳ ಮೇಲಿನ ಕಸ್ಟಮ್ ತೆರಿಗೆಯನ್ನು ರದ್ದುಗೊಳಿಸಿರುವ ಕೇಂದ್ರ ಸರ್ಕಾರ, ರಕ್ಷಣಾ ಸಾಮಗ್ರಿಗಳ ಉತ್ಪಾದನೆ ಮತ್ತು ಅದರ ವಿಲೇವಾರಿಗೆ ಇದ್ದ ಅಡೆತಡೆಗಳನ್ನು ನಿವಾರಿಸಲು ಮುಂದಾಗಿದೆ.

   

 • Secret Box

  Lok Sabha Election News15, Apr 2019, 9:40 AM IST

  ಮೋದಿ ಜೊತೆ ತಂದಿದ್ದ ರಹಸ್ಯ ಪೆಟ್ಟಿಗೆಯಲ್ಲಿದ್ದುದೇನು ಎನ್ನುವುದು ಬಹಿರಂಗ..?

  ಲೋಕಸಭಾ ಚುನಾವಣೆ ಪ್ರಚಾರಕ್ಕಾಗಿ ಚಿತ್ರದುರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಚಿತ್ರದುರ್ಗಕ್ಕೆ ಆಗಮಿಸಿದ್ದ ವೇಳೆ ತಂದಿದ್ದ ಬಾಕ್ಸ್ ನಲ್ಲಿ ಇದ್ದಿದ್ದೇನು ಎಂದು ಇಲ್ಲಿನ ಎಸ್ ಪಿ ಮಾಹಿತಿ ನೀಡಿದ್ದಾರೆ. 

 • modi flight

  NEWS26, Dec 2018, 4:08 PM IST

  ‘ಗಣಿ ಕಾರ್ಮಿಕರು ಪರದಾಡುತ್ತಿದ್ದಾರೆ, ಮೋದಿ ಫೋಟೋಗೆ ಪೋಸ್ ಕೊಡ್ತಿದ್ದಾರೆ’!

  ಮೇಘಾಲಯದಲ್ಲಿ ಅಕ್ರಮವಾಗಿ ನಡೆಸಲಾಗುತ್ತಿದ್ದ ಕಲ್ಲಿದ್ದಲು ಗಣಿಯಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ರಾಹುಲ್ ಗಾಂಧಿ ಪ್ರಧಾನಿ ವಿರುದ್ಧ ಟ್ವಿಟರ್‌ನಲ್ಲಿ ಕಿಡಿ ಕಾರಿದ್ದಾರೆ.

 • undefined

  SPORTS24, Dec 2018, 1:44 PM IST

  ಸಾಯ್‌ ವಿರುದ್ಧ ನೀರಜ್‌ ಚೋಪ್ರಾ ಕೋಚ್‌ ದೂರು

  2018ರ ಏಷ್ಯನ್‌ ಗೇಮ್ಸ್‌ ಮತ್ತು ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ನೀರಜ್‌, ಒಲಿಂಪಿಕ್ಸ್‌ ಮೇಲೆ ಚಿತ್ತ ನೆಟ್ಟಿದ್ದಾರೆ. ಜಾವಲಿನ್‌ ಕೋಚ್‌ ದೂರಿಗೆ ಸಾಯ್‌ ನಿರ್ದೇಶಕಿ ನೀಲಮ್‌ ಕೌರ್‌ರಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

 • undefined

  NEWS22, Sep 2018, 7:43 PM IST

  ರಫೆಲ್ ಒಪ್ಪಂದ: ‘ಪಾತ್ರ’ ನಿರಾಕರಿಸಿದ ರಕ್ಷಣಾ ಇಲಾಖೆ!

  ರಫೆಲ್ ಒಪ್ಪಂದದಲ್ಲಿ ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಡಿಫೆನ್ಸ್ ಹೆಸರು ಸೇರಿಸುವಲ್ಲಿ ತನ್ನ ಪಾತ್ರ ಇಲ್ಲ ಎಂದು ರಕ್ಷಣಾ ಸಚಿವಾಲಯ ಸ್ಪಷ್ಟಪಡಿಸಿದೆ. ಹೊಲಾಂಡೆ ಹೇಳಿಕೆಗೆ ಸಂಬಂಧಿಸಿದಂತೆ ಅನಗತ್ಯವಾಗಿ ವಿವಾದ ಸೃಷ್ಟಿಸಲಾಗುತ್ತಿದೆ ಎಂದು ಇಲಾಖೆ ಅಸಮಾಧಾನ ವ್ಯಕ್ತಪಡಿಸಿದೆ.

 • Modi-Trump

  BUSINESS21, Sep 2018, 4:50 PM IST

  ಭಾರತದ ಮೇಲೆ ನಿರ್ಬಂಧ ಹಾಕ್ತಾರಂತೆ ಟ್ರಂಪ್: ಕಾರಣ ಎಸ್‌–400?

  ಬಹುಶಃ ಡೋನಾಲ್ಡ್ ಟ್ರಂಪ್ ಆಡಳಿತ ಸುಮ್ಮನೆ ಕೂರುವ ಜಾಯಮಾನದ್ದಲ್ಲ. ವಿಶ್ವದ ಇತರ ರಾಷ್ಟ್ರಗಳು ಏನು ಮಾಡುತ್ತಿವೆ?. ಯಾವ್ಯಾವ ರಾಷ್ಟ್ರಗಳು ಒಪ್ಪಂದದ ಹೆಸರಲ್ಲಿ ಹತ್ತಿರವಾಗುತ್ತಿವೆ?. ಇವೇ ಮುಂತಾದ ವಿಚಾರಗಳನ್ನು ಮುಂದಿಟ್ಟುಕೊಂಡು ಅಮೆರಿಕ ಮತ್ತೊಂದು ದೇಶದ ವಿಷಯದಲ್ಲಿ ಮೂಗು ತೂರಿಸುತ್ತಿರುತ್ತದೆ. ರಷ್ಯಾದಿಂದ ಎಸ್‌–400 ಟ್ರಯಂಫ್ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ ಖರೀದಿಸಲು ಭಾರತ ಮುಂದಾದರೆ ಅಮೆರಿಕದ ನಿರ್ಬಂಧಗಳಿಗೆ ಆಹ್ವಾನ ನೀಡಿದಂತಾಗುತ್ತದೆ ಎಂದು ವಾಷಿಂಗ್ಟನ್ ಎಚ್ಚರಿಕೆ ನೀಡಿದೆ.

 • Modi

  BUSINESS19, Sep 2018, 2:55 PM IST

  ಏಕಾಏಕಿ ರಕ್ಷಣಾ ಸಾಮಗ್ರಿ ಖರೀದಿ: ಏನ್ ನಡೀತಿದೆ ಮೋದಿ?

  ದೇಶ ಇದೀಗ ರಕ್ಷಣೆಯ ವಿಷಯದಲ್ಲಿ ಹಿಂದೆಂದಿಗಿಂತಲೂ ಸಶಕ್ತವಾಗಿದೆ. ರಕ್ಷಣಾ ಪಡೆಗಳ ಆಧುನಿಕರಣಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ. ಇದೇ ಕಾರಣಕ್ಕೆ ರಕ್ಷಣಾ ಪಡೆಗಳ ಬಲವರ್ಧನೆಗೆ ಮುಂದಾಗಿರುವ ಕೇಂದ್ರ ಸರ್ಕಾರ, 9,100 ಕೋಟಿ ರೂ. ಮೌಲ್ಯದ ರಕ್ಷಣಾ ಸಾಮಾಗ್ರಿ ಖರೀದಿಸಲು ಒಪ್ಪಿಗೆ ನೀಡಿದೆ.

 • Soldiers

  NEWS13, Aug 2018, 1:48 PM IST

  ಸಿಯಾಚಿನ್‌ ಯೋಧರಿಗಿನ್ನು ದೇಶೀಯ ಉಪಕರಣ

  ಸಿಯಾಚಿನ್‌ನಲ್ಲಿ ಕಾರ್ಯನಿರ್ವಹಿಸುವ ಯೋಧರು ಬಳಸುವ ಉಪಕರಣಗಳನ್ನು ದೇಶೀಯವಾಗಿ ಉತ್ಪಾದಿಸುವ ಯೋಜನೆಗೆ ಭಾರತೀಯ ಸೇನೆ ಒಪ್ಪಿಗೆ ನೀಡಿದೆ.