Epf
(Search results - 29)BUSINESSJan 11, 2021, 4:46 PM IST
ಏಪ್ರಿಲ್ 1ರಿಂದ 12 ತಾಸು ಕೆಲಸ: PF, ನಿವೃತ್ತಿ ನಿಯಮಗಳಲ್ಲಿ ಮಹತ್ವದ ಬದಲಾವಣೆ!
ಏಪ್ರಿಲ್ 1 ರಿಂದ ಹೊಸ ನಿಯಮ| ನೂತನ ನಿಯಮದಿಂದ ಕಂಪನಿ, ಉದ್ಯೋಗಿಗಳು ಇಬ್ಬರಿಗೂ ಲಾಭವಿದೆ ಎಂದ ಸರ್ಕಾರ| ಪಿಎಚ್ ಹೆಚ್ಚಳ, ಸಿಗೋ ಸಂಬಳ ಕಡಿಮೆ
BUSINESSDec 21, 2020, 9:42 AM IST
ಅಕ್ಟೋಬರ್ನಲ್ಲಿ 11.55 ಲಕ್ಷ ಉದ್ಯೋಗ ಸೃಷ್ಟಿ: ಕರ್ನಾಟಕ ದೇಶದಲ್ಲಿ ನಂ.2!
ಅಕ್ಟೋಬರ್ನಲ್ಲಿ 11.55 ಲಕ್ಷ ಉದ್ಯೋಗ ಸೃಷ್ಟಿ| ಕರ್ನಾಟಕ ದೇಶದಲ್ಲಿ ನಂ.2| ಆರ್ಥಿಕತೆಗೆ ಚೇತರಿಕೆಯ ಮತ್ತಷ್ಟುಸುಳಿವು
BUSINESSDec 15, 2020, 8:32 AM IST
ಈ ಮಾಸಾಂತ್ಯಕ್ಕೆ ಒಂದೇ ಹಂತದಲ್ಲಿ ಶೇ.8.5 ಪಿಎಫ್ ಬಡ್ಡಿ ಸಂದಾಯ ಸಾಧ್ಯತೆ!
ನೌಕರರ ಭವಿಷ್ಯನಿಧಿ ಮಂಡಳಿ (ಇಪಿಎಫ್ಒ), 2019-20ನೇ ಸಾಲಿನ ಶೇ.8.5 ಬಡ್ಡಿದರ| ಶೇ.8.5 ಬಡ್ಡಿದರವನ್ನು ಒಂದೇ ಹಂತದಲ್ಲಿ ಈ ಮಾಸಾಂತ್ಯಕ್ಕೆ ತನ್ನ 6 ಕೋಟಿ ಚಂದಾದಾರರಿಗೆ ನೀಡುವ ಸಾಧ್ಯತೆ
BUSINESSDec 10, 2020, 8:02 AM IST
ಹೊಸದಾಗಿ ಕೆಲಸಕ್ಕೆ ಸೇರುವವರ ಪಿಎಫ್ ಭರಿಸುವ ಸ್ಕೀಂಗೆ ಒಪ್ಪಿಗೆ!
ಹೊಸದಾಗಿ ಕೆಲಸಕ್ಕೆ ಸೇರುವವರ ಪಿಎಫ್ ಭರಿಸುವ ಸ್ಕೀಂಗೆ ಒಪ್ಪಿಗೆ| ಆತ್ಮನಿರ್ಭರ ಭಾರತ ರೋಜಗಾರ್ ಯೋಜನೆ| 22810 ಕೋಟಿ ವೆಚ್ಚ| ಸಂಪುಟ ಅಂಗೀಕಾರ
BUSINESSOct 11, 2020, 3:29 PM IST
PF ಚಂದಾದಾರರಿಗೆ ದೀಪಾವಳಿಗೆ ಸಿಗಲಿದೆ ಸಿಹಿ!
ದೀಪಾವಳಿಗೆ ಮೊದಲ ಕಂತಿನ ಪಿಎಫ್ ಬಡ್ಡಿ| 2019-20ನೇ ಸಾಲಿನ ಶೇ.8.5 ಪಿಎಫ್ ಬಡ್ಡಿ ದರದ ಮೊದಲ ಕಂತು|
BUSINESSApr 11, 2020, 2:51 PM IST
1.3 ಲಕ್ಷ ಜನರಿಂದ ಪಿಎಫ್ ಖಾತೆ ಹಣ ಹಿಂತೆಗೆತ!
ಲಾಕ್ಡೌನ್: 1.3 ಲಕ್ಷ ಜನರಿಂದ ಪಿಎಫ್ ಖಾತೆ ಹಣ ಹಿಂತೆಗೆತ| ಹಣ ಹಿಂಪಡೆಯಲು ಬೇಡಿಕೆ ಇಟ್ಟವರಿಗೆ ಹಣವನ್ನು ರವಾನಿಸುವ ಕಾರ್ಯ ಈಗಾಗಲೇ ಆರಂಭ
BUSINESSApr 8, 2020, 1:56 PM IST
ಒಂದು ರಿಕ್ವೆಸ್ಟ್, ಡಬಲ್ ಆಗುತ್ತೆ ನಿಮ್ಮ PF ಹಣ: ಇಲ್ಲಿದೆ ವಿಧಾನ!
ಖಾಸಗಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ಕೆಲಸ ಮಾಡುವ ಉದ್ಯೋಗಿಗಳಿಗೆ ತಮ್ಮ PF ಹಣ ದ್ವಿಗುಣಗೊಳಿಸಲು ಏಪ್ರಿಲ್ನಲ್ಲಿ ಸುವರ್ಣಾವಕಾಶವಿದೆ. ಖಾಸಗಿ ಕಂಪನಿಗಳು ಏಪ್ರಿಲ್ನಲ್ಲಿ ತಮ್ಮ ಉದ್ಯೋಗಿಗಳ ಅಪ್ರೈಸಲ್ ಮಾಡುತ್ತವೆ. ಹೀಗಿರುವಾಗ ಸ್ಯಾಲರಿ ಸ್ಟ್ರಕ್ಚರ್ ಕೂಡಾ ಬದಲಾಗುತ್ತದೆ. ಹೀಗಿರುವಾಗ ನೀವು ನಿಮ್ಮ ಕಂಪನಿ ಬಳಿ ನಿಮ್ಮ PF ಹೆಚ್ಚು ಮಾಡಲು ಮನವಿ ಮಾಡಿಕೊಳ್ಳಬಹುದು. ಇದರಿಂದ ಭವಿಷ್ಯಕ್ಕಾಗಿ ನಿಮ್ಮ ಉಳಿತಾಯದಲ್ಲಿ ಬಹುದೊಡ್ಡ ಬದಲಾವಣೆಯಾಗಬಹುದು.
BUSINESSMar 6, 2020, 1:15 PM IST
ಪಿಎಫ್ ಬಡ್ಡಿದರ ಶೇ.8.5ಕ್ಕೆ ಕಡಿತ: ಚಂದಾದಾರರಿಗೆ ಸಂಕಟ!
ಪಿಎಫ್ ಬಡ್ಡಿದರ ಶೇ.8.5ಕ್ಕೆ ಕಡಿತ| ಭವಿಷ್ಯ ನಿಧಿ (ಪಿಎಫ್) ಬಡ್ಡಿದರ 7 ವರ್ಷದ ಕನಿಷ್ಠಕ್ಕೆ ಇಳಿಕೆ
BUSINESSFeb 3, 2020, 10:35 AM IST
ಭವಿಷ್ಯ ನಿಧಿ, ಪಿಂಚಣಿ ಮೇಲೂ ತೆರಿಗೆ: ಟ್ಯಾಕ್ಸ್ ಸಂಗ್ರಹಕ್ಕೆ ಕೇಂದ್ರದ ಹೊಸ ಮಾರ್ಗ!
ಭವಿಷ್ಯ ನಿಧಿ, ಪಿಂಚಣಿ ಮೇಲೂ ತೆರಿಗೆ| ಹೆಚ್ಚು ವೇತನ ಪಡೆಯುವವರ ಜೇಬಿಗೆ ತೆರಿಗೆ ಕುತ್ತು| ಕಂಪನಿ ನೀಡುವ ಪಾಲು 7.50 ಲಕ್ಷಕ್ಕಿಂತ ಹೆಚ್ಚಿದ್ದರೆ ತೆರಿಗೆ
Central Govt JobsJan 11, 2020, 3:11 PM IST
EPFO ನೇಮಕಾತಿ 2020: ವಿವಿಧ ಹುದ್ದೆಗೆ ಅರ್ಜಿ ಆಹ್ವಾನ
ಕೇಂದ್ರ ಲೋಕ ಸೇವಾ ಆಯೋಗ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಹುದ್ದೆಗಳ ಬಗೆಗೆ ಇನ್ನಷ್ಟು ಮಾಹಿತಿಯನ್ನು ತಿಳಿಯಲು ಮುಂದೆ ಓದಿ.
BUSINESSOct 31, 2019, 9:38 AM IST
#FactCheck : PF ಸಂಸ್ಥೆಯಿಂದ ಕಾರ್ಮಿಕರಿಗೆ ₹80,000 ಬಂಪರ್ ಕೊಡುಗೆ!
- 1990-2018ರ ವರೆಗೆ ಕೆಲಸ ಕಾರ್ಮಿಕರಿಗೆ ಬಂಪರ್ ಗಿಫ್ಟ್ ಎಂಬ ಸಂದೇಶ!
- ಈ ಅವಧಿಯಲ್ಲಿ ಕೆಲಸ ಮಾಡಿರುವ ಕಾರ್ಮಿಕರಿಗೆ ₹ 80,000!
- EPFO ಇಂಥದ್ದೊಂದು ಆಫರ್ ಘೋಷಿಸಿದೆಯೇ ಎಂದು ಪರಿಶೀಲಿಸಿದಾಗ ಹೊರಬಂದ ಸತ್ಯ ಬೇರೆ!
BUSINESSSep 17, 2019, 3:43 PM IST
6 ಕೋಟಿ ನೌಕರರ ಭವಿಷ್ಯ ನಿಧಿ ಬಡ್ಡಿದರ ಹೆಚ್ಚಳಕ್ಕೆ ಕೇಂದ್ರದ ಆದೇಶ!
ನೌಕರರ ಭವಿಷ್ಯ ನಿಧಿ(EPFO) ಬಡ್ಡಿದರವನ್ನು ಹೆಚ್ಚಿಸಿರುವ ಕೇಂದ್ರ ಸರ್ಕಾರ, ಸುಮಾರು 6 ಕೋಟಿ ನೌಕರರಿಗೆ ಭರ್ಜರಿ ಗಿಫ್ಟ್ ನೀಡಿದೆ. 2018-19ರ ಹಣಕಾಸು ವರ್ಷದಲ್ಲಿ ನೌಕರರ ಭವಿಷ್ಯ ನಿಧಿಯ ಬಡ್ಡಿದರವನ್ನು ಶೇ.8.65ಕ್ಕೆ ಏರಿಸಲಾಗಿದೆ.
BUSINESSJun 28, 2019, 6:41 PM IST
ಪಿಎಫ್ ಖಾತೆದಾರರಿಗೆ ಮೋದಿ ಸರ್ಕಾರದಿಂದ ಕಹಿ ಸುದ್ದಿ!
ಪಿಎಫ್ ಖಾತೆದಾರರಿಗೆ ಶೀಘ್ರದಲ್ಲೇ ಕಹಿ ಸುದ್ದಿಯೊಂದು ಸಿಗುವ ಸಾಧ್ಯತೆ ಇದ್ದು, ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಸುಮಾರು 85 ದಶಲಕ್ಷ ಇಪಿಎಫ್ ಖಾತೆದಾರರಿಗೆ ನೀಡುತ್ತಿದ್ದ ಬಡ್ಡಿದರವನ್ನು ಕಡಿತಗೊಳಿಸಲು ಮುಂದಾಗಿದೆ.
BUSINESSApr 27, 2019, 4:42 PM IST
ಕಾರ್ಮಿಕರಿಗೆ ಗುಡ್ ನ್ಯೂಸ್, ಇಪಿಎಫ್ ಬಡ್ಡಿದರದಲ್ಲಿ ಎಂಥ ಏರಿಕೆ!
ಕಾರ್ಮಿಕರಿಗೆ ಕೇಂದ್ರ ಸರಕಾರ ಶುಭ ಸುದ್ದಿಯೊಂದನ್ನು ನೀಡಿದೆ. ಪ್ರಸ್ತಾವನೆಗೆ ಒಪ್ಪಿಗೆ ಸಿಕ್ಕರೆ ಕಾರ್ಮಿಕ ವರ್ಗಕ್ಕೆ ದೊಡ್ಡ ಮಟ್ಟದಲ್ಲಿ ಲಾಭವಾಗಲಿದೆ.
BUSINESSFeb 5, 2019, 8:03 AM IST
EPFO ಚಂದಾದಾರಿಗೆ ಮೋದಿ ಸರ್ಕಾರದಿಂದ ಮತ್ತೊಂದು ಬಂಪರ್!
ಪ್ರಧಾನಮಂತ್ರಿ ಶ್ರಮಯೋಗಿ ಮಾನಧನ ಯೋಜನೆಯನ್ನು ಬಜೆಟ್ನಲ್ಲಿ ಪ್ರಕಟಿಸಿರುವ ಕೇಂದ್ರ ಸರ್ಕಾರ, ಭವಿಷ್ಯ ನಿಧಿ ಗ್ರಾಹಕರಿಗೂ ಬಂಪರ್ ಕೊಡುಗೆಯೊಂದನ್ನು ಪ್ರಕಟಿಸುವ ನಿರೀಕ್ಷೆ ಇದೆ.