Enjoy  

(Search results - 56)
 • Bangarada Manushya

  Sandalwood28, Mar 2020, 2:51 PM IST

  #Indialockdown - ಮನೆಯಲ್ಲಿರಿ ಸಿನಿಮಾ ನೋಡಿ ಎಂಜಾಯ್‌ ಮಾಡಿ

  ಹಾಯಾಗಿ ಮನೆಯಲ್ಲಿ ಒಂದಿಷ್ಟು ದಿನ ಸುಮ್ಮನೆ ಕೂತು ಕಾಲ ಕಳೆಯಬೇಕೆಂದು ಬಯಸುತ್ತಿದ್ದವರಿಗೆ ಕಾಲ ಕೂಡಿ ಬಂದಿದೆ. ಅನಿವಾರ್ಯವಾಗಿ ಮನೆಯಲ್ಲಿಯೇ ಲಾಕ್ ಆಗಬೇಕಿದೆ. ಹೊರಗೆ ಕಾಲಿಡಲೂ ಆತಂಕ. ಸಿಕ್ಕಾಪಟ್ಟೆ ಟೈಮ್ ಸಿಕ್ಕಿದೆ. ಈ ಸಮಯವನ್ನು ಕೆಲವು ಒಳ್ಳೆಯ ಸಿನಿಮಾಗಳನ್ನು ನೋಡುವ ಮೂಲಕ ಕಳೆಯಬಹುದು ನೋಡಿ, ಯಾವತ್ತೂ ನೋಡಲಾಗದ, ನೋಡಲೇಬೇಕಾದ ಸಿನಿಮಾಗಳಿವು. Have a nice Time. 

 • ಮೊಮ್ಮಗ ರುದ್ರ್‌ ಜೊತೆ ಹ್ಯಾಪಿಟೈಮ್‌.

  Cine World26, Mar 2020, 7:15 PM IST

  ಎರಡನೇ ಬಾರಿ ಅಜ್ಜಿಯಾದ ರವೀನಾ ಮೊಮ್ಮಗನೊಂದಿಗೆ ಹ್ಯಾಪಿ ಟೈಮ್‌

  ಕೊರೋನಾ ವೈರಸ್ ಇಡೀ ಜಗತ್ತನ್ನು ತನ್ನ ಮುಷ್ಠಿಯಲ್ಲಿ ಇಟ್ಟುಕೊಂಡಿದೆ. ಈ ಅಪಾಯಕಾರಿ ವೈರಸ್‌ನಿಂದಾಗಿ, ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಬಂಧಿಯಾಗಿದ್ದಾರೆ. ಬಾಲಿವುಡ್ ನಟನಟಿಯರು ಕೂಡ ತಮ್ಮನ್ನು ಮನೆಗಳಿಗೆ ಕೂಡಿ ಹಾಕಿಕೊಂಡು ಫೋಟೋ ಮತ್ತು ವಿಡಿಯೋಗಳನ್ನು ಸೋಷಿಯಲ್‌ ಮಿಡೀಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಮುಂಚೆ ರವೀನಾ, ಆಮೇಲೆ ಕರೀನಾ, ನಂತರ ಕತ್ರೀನಾ ಅಂತಾನೆ ಈ ಬಾಲಿವುಡ್ ನಟಿಯರು ಟ್ರಾಲ್ ಆಗುತ್ತಿರುವ ಈ ಟೈಮಲ್ಲಿ ರವೀನಾ ಟಂಡನ್‌ರ ಮೊಮ್ಮಗನೊಂದಿಗೆ ಆಟವಾಡುತ್ತಿರುವ ಒಂದು ವೀಡಿಯೊ ಹೊರಬಂದಿದೆ. ರವೀನಾ ದತ್ತು ಪುತ್ರಿ ಛಾಯಾ  ಸೆಪ್ಟೆಂಬರ್ 2019ರಲ್ಲಿ ಮಗನಿಗೆ ಜನ್ಮ ನೀಡಿದರು.

 • undefined

  relationship21, Mar 2020, 8:13 PM IST

  ಎಕ್ಸಾಂ ಟೆನ್ಷನ್ ಇಲ್ಲ, ಬೆಳಗ್ಗಿನ ಗಡಿಬಿಡಿಯಿಲ್ಲ, ಆದ್ರೂ ಏನೋ ಮಿಸ್ಸಿಂಗ್!

  ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಮನೆಯೊಳಗೇ ಕಾಲ ಕಳೆಯಬೇಕಾದ ಅನಿವಾರ್ಯತೆ. ಕೊರೋನಾ ಮನೆಮಂದಿ ಒಟ್ಟಿಗೆ ಸಮಯ ಕಳೆಯಲು ಅವಕಾಶವನ್ನೇನೂ ಕಲ್ಪಿಸಿದೆ. ಆದ್ರೆ ಹೊರಗೆ ಸುತ್ತಾಡಿಕೊಂಡು, ತಿಂದ್ಕೊಂಡು ಮೋಜು-ಮಸ್ತಿ ಮಾಡಲು ಮಾತ್ರ ಸಾಧ್ಯವಾಗುತ್ತಿಲ್ಲ. 

 • Rishab shetty enjoying work from home

  Sandalwood21, Mar 2020, 4:03 PM IST

  ಮಗನ ಜೊತೆ ವರ್ಕ್‌ ಫ್ರಂ ಹೋಮ್‌ನಲ್ಲಿ ಬ್ಯುಸಿ ರಿ‍ಷಬ್‌ ಶೆಟ್ಟಿ!

  ಕೊರೋನಾ ವೈರಸ್‌ನಿಂದಾಗಿ   ಈಗ ಮನೆಯಿಂದಲೇ ಕೆಲಸ ನಿರ್ವಹಿಸುವುದು ಅನಿವಾರ್ಯವಾಗಿದೆ.  ಹೆಚ್ಚಿನವರು ವರ್ಕ್‌ ಫ್ರಂ ಹೋಮ್‌ನಲ್ಲಿ ತೊಡಗಿದ್ದಾರೆ. ಕೊರೋನಾದಿಂದ  ಚಿತ್ರರಂಗ ಶಡ್‌ಡೌನ್‌ ಆಗಿರುವ ಕಾರಣ ನಟ ನಿರ್ದೇಶಕ ರಿಷಬ್‌ ಶೆಟ್ಟಿ ಕೂಡ  ವರ್ಕ್‌ ಫ್ರಂ ಹೋಮ್‌ನಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮ ಮಗನಿಗೆ  ಎಣ್ಣೆ ಹಚ್ಚುತ್ತಿರುವ ಪೋಟೋ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿ  ವರ್ಕ್‌ ಫ್ರಂ ಹೋಮ್‌ ಜೋರಾಗಿ ನೆಡೆಯು ತ್ತಿದೆ ಎಂದಿದ್ದಾರೆ ರಿಷಬ್‌. ಕೊರೋನಾ ಎಫೆಕ್ಟ್‌ನಿಂದ ಸ್ವಲ್ಪ ಬ್ರೇಕ್‌ ಸಿಕ್ಕಿರುವ ಕಾರಣ ತಮ್ಮ ಊರಿನಲ್ಲಿ ಮಗನೊಂದಿಗೆ ಕಾಲ ಕಳೆಯುತ್ತಿದ್ದಾರೆ ಸದ್ಯಕ್ಕೆ ಶೆಟ್ರು.  ರಕ್ಷಿತ್‌ ಶೆಟ್ಟಿ ಸಹ ಕಾಮೆಂಟ್‌ ಮಾಡಿದ್ದಾರೆ. ಅವರು ಶೇರ್‌ ಮಾಡಿರುವ  ಕ್ಯೂಟ್‌ ಪೋಟೋ ನೆಟ್ಟಿಗರಿಗೆ ಬಾರಿ ಲೈಕ್‌ ಆಗಿದೆ.

 • cooking

  Woman10, Mar 2020, 12:29 PM IST

  ನಾಳೆ ಬೆಳಗ್ಗೆ ಏನ್ ತಿಂಡಿ ಮಾಡೋದು? ನಾರಿ ಕಾಡೋ ಚಿಂತೆ..

  ಮಹಿಳೆಯರಿಗೆ ಅತ್ಯಂತ ಹೆಚ್ಚು ಟೆನ್ಷನ್ ಕೊಡುವ ಕೆಲಸವೆಂದ್ರೆ ಬೆಳಗ್ಗಿನ ಬ್ರೇಕ್‍ಫಾಸ್ಟ್. ನಾಳೆ ಯಾವ ತಿಂಡಿ ಮಾಡೋದು ಎಂಬ ಚಿಂತೆ ಅವರನ್ನು ಪ್ರತಿದಿನ ಕಾಡುತ್ತೆ. ಇತ್ತೀಚೆಗೆ ನಡೆದ ಸಮೀಕ್ಷೆಯೊಂದರಲ್ಲಿ ಮಹಿಳೆಯರಿಗೆ ಅತ್ಯಂತ ಒತ್ತಡ ಸೃಷ್ಟಿಸುವ ಕೆಲಸವೆಂದ್ರೆ ಬೆಳಗ್ಗಿನ ಬ್ರೇಕ್‍ಫಾಸ್ಟ್ ತಯಾರಿ ಎಂಬುದು ದೃಢಪಟ್ಟಿದೆ. 

 • Wife enjoy the freedom

  Woman21, Feb 2020, 6:36 PM IST

  ಗಂಡ ಊರಲ್ಲಿಲ್ಲ ಅಂದ್ರೆ ಹೆಂಡ್ತಿಗೆ ಹಾಲಿ ಡೇ, ಜಾಲಿ ಡೇ

  ಗಂಡ ಒಂದೆರಡು ದಿನಗಳ ಮಟ್ಟಿಗೆ ಬೇರೆ ಊರಿಗೆ ಹೋದ್ರೆ ಹೆಂಡ್ತಿ ದಿನಚರಿನೇ ಬದಲಾಗಿ ಬಿಡುತ್ತದೆ. ಆ ಆರಾಮ,ಸ್ವಾತಂತ್ರ್ಯವನ್ನು ಪದಗಳಲ್ಲಿ ವಿವರಿಸುವುದಕ್ಕಿಂತ ಅನುಭವಿಸಿ ನೋಡಿದರೇನೇ ಹೆಚ್ಚು ಅರ್ಥವಾಗುವುದು.

 • What you have to know about slow travel

  Travel11, Feb 2020, 9:14 PM IST

  ಸ್ಲೋ ಟ್ರಾವೆಲ್ ಮಾಡಿ, ಪ್ರವಾಸದ ಪ್ರತಿ ಕ್ಷಣವನ್ನು ಆನಂದಿಸಿ

  ನಿತ್ಯದ ಜಂಜಾಟಗಳಿಂದ ಮುಕ್ತಿ ಪಡೆಯಬೇಕು ಎಂದು ಪ್ರವಾಸಕ್ಕೆ ಹೋಗುವ ನಾವು,ಅಲ್ಲಿಯೂ ಗಡಿಬಿಡಿ ಮಾಡಿದ್ರೆ ಹೇಗೆ? ಯಾವುದೇ ಒತ್ತಡವಿಲ್ಲದೆ ಪ್ರವಾಸದ ಪ್ರತಿ ಕ್ಷಣವನ್ನು ಆನಂದಿಸುವಂತಾಗಬೇಕು ಎಂಬ ಕಾರಣಕ್ಕೆ ಸ್ಲೋ ಟ್ರಾವೆಲ್ ಎಂಬ ಹೊಸ ಟ್ರೆಂಡ್ ಹುಟ್ಟಿಕೊಂಡಿದೆ.

 • 85 year old grandma enjoys life at most

  Woman7, Feb 2020, 12:22 PM IST

  ನಂಗೆ ಲೈಫ್ ಅಂದ್ರೆ ಲೆಮನೈಡ್ ಇದ್ದಂಗೆ: 85 ವರ್ಷದ ಅಜ್ಜಿ!

  ಅಜ್ಜಿ ವಯಸ್ಸು ಎಂಭತ್ತೈದು ವರ್ಷ. ಗಂಡ ತೀರಿಕೊಂಡು 35 ವರ್ಷಗಳಾದವು. ಮಕ್ಕಳ ಹಂಗಿಲ್ಲದೇ ಈ ಅಜ್ಜಿ ಲೈಫ್‌ಅನ್ನು ಎಷ್ಟು ಚೆನ್ನಾಗಿ ಎನ್ ಜಾಯ್ ಮಾಡ್ತಿದ್ದಾರೆ ಗೊತ್ತಾ, ಲೈಫ್ ಅಂದ್ರೆ ಬೋರ್, ಫ್ರಸ್ರ್ಟೇಶನ್ ಅನ್ನೂ ನಮಗೆಲ್ಲ ಮಾದರಿ ಈ ಅಜ್ಜಿ.

 • Anil Kumble

  Karnataka Districts22, Jan 2020, 7:37 AM IST

  ರಂಗನತಿಟ್ಟಿನಲ್ಲಿ ಅನಿಲ್ ಕುಂಬ್ಳೆ ದೋಣಿ ವಿಹಾರ

  ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ರಂಗನತಿಟ್ಟಿನಲ್ಲಿ ದೋಣಿ ವಿಹಾರ ನಡೆಸಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಕ್ಯಾಮೆರಾ ಮೂಲಕ ಪಕ್ಷಿಗಳ, ಮೊಸಳೆಗಳ ಫೋಟೋಗಳನ್ನು ಕ್ಲಿಕ್ಕಿಸಿ ಖುಷಿಪಟ್ಟಿದ್ದಾರೆ.

 • Operation Theater
  Video Icon

  Sandalwood13, Jan 2020, 7:13 PM IST

  ನೋವು ಮರೆಯಲು ಆಪರೇಶನ್ ಥಿಯೇಟರ್‌ನಲ್ಲಿ ಶಿವಣ್ಣ ಹಾಡಿಗೆ ಕೈ ಆಡಿಸಿದ ಅಭಿಮಾನಿ!

  ಶಸ್ತ್ರಚಿಕಿತ್ಸೆ ಚಿಕಿತ್ಸೆ ವೇಳೆ ಶಿವರಾಜ್ ಕುಮಾರ್ ಚಿತ್ರದ ಹಾಡು ಕೇಳುತ್ತಾ ರೋಗಿಯೊಬ್ಬರು ಎಂಜಾಯ್ ಮಾಡಿದ್ದಾರೆ.  'ಕುರುಬನರಾಣಿ' ಚಿತ್ರದ 'ವಾರೆ ವಾರೆ....' ಹಾಡನ್ನ ಕೇಳುತ್ತಲೇ ಶಿವಣ್ಣ  ಅಭಿಮಾನಿಯೊಬ್ಬರು ಆಪರೇಷನ್ ಮಾಡಿಸಿಕೊಂಡಿದ್ದಾರೆ.  

 • Sanjanaa
  Video Icon

  Entertainment12, Jan 2020, 8:39 PM IST

  ಗೆಳೆಯನೊಂದಿಗೆ ಓಪನ್ ಕಾರ್‌ನಲ್ಲಿ ಸಂಜನಾ ಸೆಲ್ಫಿ ವಿಡಿಯೋ!

   ನಿರ್ಮಾಪಕಿಯೊಂದಿಗೆ ಗಲಾಟೆ ಮಾಡಿಕೊಂಡಿದ್ದ ಸಂಜನಾ ಈಗ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

  ಕಾರ್ ಡ್ರೈವ್ ಮಾಡುತ್ತಲೇ ಸೆಳ್ಫಿ ವಿಡಿಯೋ ಮಾಡಿ ಸಂಡೆ ಮಜಾ ಮಾಡಿ ಎಂದು ಹೇಳಿದ್ದಾರೆ. ಮೆಜೆಸ್ಟಿಕ್ ಬಳಿಯೇ ಕಾರು ಡ್ರೈವ್ ಮಾಡಿಕೊಂಡು ಸೆಲ್ಫಿ ವಿಡಿಯೋ ಮಾಡಿಕೊಂಡಿದ್ದಾರೆ. ತನ್ನ ಸ್ನೇಹಿತ ಜತೆ ಎಂಜಾಯ್ ಮಾಡುತ್ತಲೇ ನಟಿ ಸೆಲ್ಫಿ ವಿಡಿಯೋ ಮಾಡಿದ್ದು ವೈರಲ್ ಆಗುತ್ತಿದೆ.

 • health and happiness in their retired life

  LIFESTYLE11, Jan 2020, 3:18 PM IST

  ಉದ್ಯೋಗಸ್ಥ ಮಹಿಳೆಯರಿಗೂ ಮುಂದೆ ಒಳ್ಳೇ ಕಾಲವೈತೆ

  ಉದ್ಯೋಗಸ್ಥ ಮಹಿಳೆಗೆ ಈಗ ಮನೆ ಮತ್ತು ಆಫೀಸ್ ಎರಡನ್ನೂ ಸಂಭಾಳಿಸುವುದು ಸವಾಲಿನ ಕೆಲಸವಾಗಿರಬಹುದು. ಆದರೆ, ಮುಂದೆ ನಿವೃತ್ತಿ ಬದುಕಿನಲ್ಲಿ ಉತ್ತಮ ಆರೋಗ್ಯ ಹಾಗೂ ಸಂತೃಪ್ತಿಯನ್ನು ಹೊಂದಲು ಇದು ಆಕೆಗೆ
  ನೆರವು ನೀಡುತ್ತದೆ.

 • ಸೈಫ್- ಕರೀನಾ ಬ್ಯುಸಿ ಶೆಡ್ಯೂಲ್ ನಡುವೆಯೂ ಆಗಾಗ ಟ್ರಿಪ್ ಹೋಗುತ್ತಲೇ ಇರುತ್ತಾರೆ.

  Cine World28, Dec 2019, 4:20 PM IST

  ಚುಮುಚುಮು ಚಳಿಯಲ್ಲಿ, ಬೀಳುವ ಮಂಜಿನಲ್ಲಿ ಪತಿಯ ಜೊತೆ ಬೆಬೋ ರೊಮ್ಯಾನ್ಸ್!

  ಬಾಲಿವುಡ್ ಬೆಬೋ ಕರೀನಾ ಕಪೂರ್ ಪತಿ ಸೈಫ್ ಅಲಿ ಖಾನ್, ಮಗ ತೈಮೂರ್, ಅಕ್ಕ ಕರೀಷ್ಮಾ ಜೊತೆ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಹಾಲಿಡೇ ಎಂಜಾಯ್ ಮಾಡುತ್ತಿದ್ದಾರೆ. ಅಲ್ಲಿನ ಕೆಲವು ಫೋಟೋಗಳು ಇಲ್ಲಿವೆ ನೋಡಿ. 

 • kalki koechlin

  relationship28, Dec 2019, 10:01 AM IST

  ಕಲ್ಕಿ ಕೊಚ್ಲಿನ್‌ ಪ್ರೆಗ್ನಿನ್ಸಿಯನ್ನು ಹೇಗೆ ಎಂಜಾಯ್‌ ಮಾಡ್ತಿದ್ದಾರೆ ನೋಡಿ!

  ಕಲ್ಕಿ ಕೊಚ್ಲಿನ್‌ ಅನ್ನೋ ಅದ್ಭುತ ಆ್ಯಕ್ಟರ್‌ ಸದ್ಯಕ್ಕೀಗ ಪ್ರಗ್ನೆನ್ಸಿಯಲ್ಲಿ ಮುಳುಗಿ ಹೋಗಿದ್ದಾರೆ. 35ರ ಹರೆಯದಲ್ಲಿ ತನ್ನ ಇಸ್ರೇಲಿ ಬಾಯ್‌ಫ್ರೆಂಡ್‌ ಜೊತೆಗಿನ ಸಂಬಂಧದಲ್ಲಿ ಗರ್ಭ ಧರಿಸಿದ್ದಾರೆ. ಈಕೆ ಗರ್ಭಾವಸ್ಥೆಯನ್ನು ಎಷ್ಟು ಸಂಭ್ರಮಿಸ್ತಿದ್ದಾರೆ ಗೊತ್ತಾ..
   

 • মহেন্দ্র সিং ধোনির ছবি

  Cricket17, Nov 2019, 10:02 AM IST

  ಕೇದಾರ್‌ ಜತೆ ಗಾಲ್ಫ್ ಆಡಿದ ಧೋನಿ

  ಜಾರ್ಖಂಡ್‌ ರಾಜ್ಯ ಕ್ರಿಕೆಟ್‌ ಸಂಸ್ಥೆ (ಜೆಎಸ್‌ಸಿಎ) ಕ್ರೀಡಾಂಗಣದಲ್ಲಿ ಧೋನಿ ಅಭ್ಯಾಸ ನಡೆಸಿದರು. 2019ರ ಐಸಿಸಿ ಏಕದಿನ ವಿಶ್ವಕಪ್‌ ಸೆಮಿಫೈನಲ್‌ ಬಳಿಕ ಧೋನಿ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಕಾಣಿ​ಸಿ​ಕೊಂಡಿಲ್ಲ.