English Medium  

(Search results - 25)
 • manu baligar

  state21, Apr 2020, 10:39 AM

  1000 ಇಂಗ್ಲಿಷ್‌ ಶಾಲೆ ನಿರ್ಧಾರ ಕೈಬಿಡಿ: ಸರ್ಕಾರಕ್ಕೆ ಕಸಾಪ ಪತ್ರ

  ಹಿಂದಿನ ಸರ್ಕಾರ ಪ್ರಾರಂಭಿಸಿದ್ದ ಒಂದು ಸಾವಿರ ಆಂಗ್ಲ ಮಾಧ್ಯಮ ಶಾಲೆಗಳ ಆದೇಶವನ್ನು ಕೈಬಿಡಬೇಕು ಹಾಗೂ ಹೊಸದಾಗಿ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸುವ ಎಲ್ಲ ಪ್ರಸ್ತಾವನೆಗಳನ್ನು ಪುನರ್‌ ಪರಿಶೀಲಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್‌ ಸರ್ಕಾರವನ್ನು ಒತ್ತಾಯಿಸಿದೆ.

 • state11, Feb 2020, 7:49 AM

  ಇನ್ನೂ 1000 ಶಾಲೆಗಳಲ್ಲಿ ಆಂಗ್ಲ ಮಾಧ್ಯಮ?

  ಇನ್ನೂ 1000 ಶಾಲೆಗಳಲ್ಲಿ ಆಂಗ್ಲ ಮಾಧ್ಯಮ?| ಕಳೆದ ವರ್ಷ ಶುರುವಾದ ಶಾಲೆಗಳಿಗೆ ಉತ್ತಮ ಸ್ಪಂದನೆ ದೊರೆತ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಪ್ರಸ್ತಾವನೆ| 224 ಕರ್ನಾಟಕ ಪಬ್ಲಿಕ್‌ ಶಾಲೆ, 4000 ಶಾಲೆಗಳಲ್ಲಿ ಎಲ್‌ಕೆಜಿಗೂ ಬೇಡಿಕೆ| ಬಜೆಟ್‌ನಲ್ಲಿ ಘೋಷಣೆ ಸಾಧ್ಯತೆ

 • Jagan

  state30, Jan 2020, 10:43 AM

  ಆಂಧ್ರಪ್ರದೇಶ ಗಡಿ ಶಾಲೆಯಲ್ಲಿ ಕನ್ನಡಕ್ಕೆ ಕೊಕ್‌: ಸುರೇಶ್‌ ಆಕ್ಷೇಪ

  ಆಂಧ್ರಪ್ರದೇಶ ಗಡಿ ಶಾಲೆಯಲ್ಲಿ ಕನ್ನಡಕ್ಕೆ ಕೊಕ್‌: ಸುರೇಶ್‌ ಆಕ್ಷೇಪ| ಸಿಎಂ ಜಗನ್ಮೋಹನ ರೆಡ್ಡಿಗೆ ಪತ್ರ ಬರೆದ ಶಿಕ್ಷಣ ಸಚಿವ| ಆಂಧ್ರದ ಇಂಗ್ಲಿಷ್‌ ಮಾಧ್ಯಮ ನೀತಿಯಿಂದ ಕನ್ನಡಿಗರಿಗೆ ಸಮಸ್ಯೆ| ಕನ್ನಡದ ಬದಲು ತೆಲುಗು, ಉರ್ದು ಕಲಿವ ಸಂಕಷ್ಟದಲ್ಲಿ ಮಕ್ಕಳು

 • Govt Schools inTN

  Karnataka Districts14, Jan 2020, 3:21 PM

  ಸರ್ಕಾರಿ ಶಾಲೆ ಇಂಗ್ಲಿಷ್ ಮೀಡಿಯಂ ಆಗಲ್ಲ, ಶಿಕ್ಷಣ ಸಚಿವರು ಕೊಟ್ರು ಹೊಸ ಐಡಿಯಾ

  ಸರ್ಕಾರಿ ಶಾಲೆಗಳನ್ನು ಇಂಗ್ಲಿಷ್ ಮೀಡಿಯಂ ಶಾಲೆಗಳಾಗಿ ಪರಿವರ್ತಿಸುವ ಬಗ್ಗೆ ಈ ಹಿಂದೆ ಮಾತು ಕೇಳಿ ಬಂದಿತ್ತು. ಕನ್ನಡ ಸರ್ಕಾರಿ ಶಾಲೆಗಳನ್ನು ಪರಿವರ್ತಿಸದೆಯೇ ಇಂಗ್ಲಿಷ್ ಕಲಿಸುವ ಹೊಸ ಐಡಿಯಾವನ್ನು ಶಿಕ್ಷಣ ಸಚಿವರು ಮುಂದಿಟ್ಟಿದ್ದಾರೆ. ಏನಿದು ಐಡಿಯಾ...? ಇಲ್ಲಿ ಓದಿ.

 • Kannada

  state17, Dec 2019, 7:52 AM

  ಸರ್ಕಾರಿ ಶಾಲೆಗಳೆಲ್ಲಾ ಆಂಗ್ಲ ಮಾಧ್ಯಮಕ್ಕೆ, ಆಂಧ್ರದಲ್ಲಿ 79 ಕನ್ನಡ ಶಾಲೆಗಳು ಬಂದ್?

  ಆಂಧ್ರ ಕನ್ನಡ ಶಾಲೆಗಳು ಮುಚ್ಚುವ ಭೀತಿ| ಎಲ್ಲ ಸರ್ಕಾರಿ ಶಾಲೆಗಳನ್ನು ಇಂಗ್ಲಿಷ್‌ ಮಾಧ್ಯಮಕ್ಕೆ ಪರಿವರ್ತಿಸಲು ಜಗನ್‌ ಸರ್ಕಾರ ನಿರ್ಧಾರ| 79 ಕನ್ನಡ ಶಾಲೆಗಳಿಗೆ ಆತಂಕ

 • jagan

  India16, Dec 2019, 9:04 AM

  ಆಂಧ್ರದಲ್ಲಿ ಎಲ್ಲಾ ಶಾಲೆಗಳಲ್ಲಿ ತೆಲುಗು, ಉರ್ದು ಮಾಧ್ಯಮ ಬಂದ್!

  ಆಂಧ್ರದಲ್ಲಿ ಎಲ್ಲಾ ಶಾಲೆಗಳೂ ಆಂಗ್ಲ ಮಾಧ್ಯಮವಾಗಿ ಬದಲು| 1-6ನೇ ತರಗತಿವರೆಗೆ ಆಂಗ್ಲ ಮಾಧ್ಯಮದಲ್ಲೇ ಬೋಧನೆ| ತೆಲುಗು, ಉರ್ದು ಕಡ್ಡಾಯ ವಿಷಯವಾಗಿ ಬೋಧನೆ

 • KPSC

  state21, Oct 2019, 10:06 AM

  ಕನ್ನಡದ ಅಭ್ಯರ್ಥಿಗಳಿಗೆ ಕೆಪಿಎಸ್ಸಿ ಅನ್ಯಾಯ!

  ಮೊರಾರ್ಜಿ ದೇಸಾಯಿ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಲ್ಲಿ ಖಾಲಿಯಿರುವ ‘ಸಮಾಜ ವಿಜ್ಞಾನ’ ವಿಷಯದ ಶಿಕ್ಷಕರ ಹುದ್ದೆಗಳಿಗೆ ಆಂಗ್ಲ ಮಾಧ್ಯಮ ಪದವಿ ಕಡ್ಡಾಯ ಎಂಬ ಷರತ್ತನ್ನು ಕೆಪಿಎಸ್‌ಸಿ ವಿಧಿಸಿದೆ.

 • Suresh Kumar

  NEWS18, Sep 2019, 8:27 AM

  ಆಂಗ್ಲ ಮಾಧ್ಯಮಕ್ಕೆ ವಿದ್ಯಾರ್ಥಿಗಳಿಂದಲೇ ಒತ್ತಾಯ

  ಸಾವಿರ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಆರಂಭಿಸಲಾಗಿದ್ದು, ಇನ್ನೂ ಹೆಚ್ಚಿನ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ಆರಂಭಿಸುವ ಆಗ್ರಹಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ತೀರ್ಮಾನಿಸುವುದಾಗಿ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. 

 • NEWS8, Sep 2019, 10:20 AM

  ಎಚ್‌ಡಿಕೆ ತೆರೆದ ಇಂಗ್ಲಿಷ್‌ ಶಾಲೆ ಮುಚ್ಚಲು ಬಿಎಸ್‌ವೈಗೆ ಒತ್ತಾಯ

   ಕುಮಾರಸ್ವಾಮಿ ಅವರ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಶಿಕ್ಷಣ ವ್ಯವಸ್ಥೆಯ ಆದೇಶವನ್ನು ಹಿಂಪಡೆಯುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ  ಅವರನ್ನು ಭೇಟಿ ಮಾಡಿ ಹಿರಿಯ ಸಾಹಿತಿಗಳು ಮನವಿ ಮಾಡಿದರು. 

 • Govt School

  NEWS15, Jun 2019, 11:46 AM

  ಸರ್ಕಾರಿ ಇಂಗ್ಲಿಷ್‌ ಶಾಲೆಗೆ ಸಿಎಂ ಕುಮಾರಸ್ವಾಮಿ ಚಾಲನೆ

  ಸರ್ಕಾರಿ ಇಂಗ್ಲಿಷ್‌ ಶಾಲೆಗೆ ಸಿಎಂ ಚಾಲನೆ| 100 ಹೊಸ ಪಬ್ಲಿಕ್‌ ಶಾಲೆ, ಪೂರ್ವ ಪ್ರಾಥಮಿಕ ತರಗತಿಗಳೂ ಆರಂಭ| 7ಮುಂದಿನ ವರ್ಷ ಆಂಗ್ಲ ಮಾಧ್ಯಮಕ್ಕೆ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರವೇಶ| ಇಂಗ್ಲಿಷ್‌ ಮೀಡಿಯಂ ಆರಂಭ ಟೀಕಿಸಿದ್ದಕ್ಕೆ ಸಿಎಂ ಎಚ್‌ಡಿಕೆ ಟಾಂಗ್‌

 • NEWS5, Jun 2019, 8:14 AM

  ಸರ್ಕಾರಿ ಇಂಗ್ಲಿಷ್‌ ಶಾಲೆಗಳಿಗೆ ಭಾರಿ ಬೇಡಿಕೆ : ಹೆಚ್ಚುತ್ತಿದೆ ದಾಖಲಾತಿ ಸಂಖ್ಯೆ

  ಸರ್ಕಾರಿ ಶಾಲೆಗಳಲ್ಲಿ ಆರಂಭವಾದ ಇಂಗ್ಲಿಷ್ ಮೀಡಿಯಂಗೆ ಬೇಡಿಕೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಆದರೆ ಕನ್ನಡ ಮಾಧ್ಯಮದಲ್ಲಿ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಿದೆ. 

 • NEWS23, May 2019, 7:08 AM

  ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಬೋಧನೆಗೆ ಸಿದ್ದು ವಿರೋಧ!

  ಎಚ್ಡಿಕೆ ‘ಇಂಗ್ಲಿಷ್‌ ಶಾಲೆ’ ನಿರ್ಧಾರಕ್ಕೆ ಸಿದ್ದು ವಿರೋಧ| 1 ಸಾವಿರ ಸರ್ಕಾರಿ ಇಂಗ್ಲಿಷ್‌ ಮಾಧ್ಯಮ ಶಾಲೆ ಬೇಡ ಎಂದ ಮಾಜಿ ಸಿಎಂ| ಕುಮಾರಸ್ವಾಮಿ ಜತೆ ಮಾತನಾಡುತ್ತೇನೆ ಎಂದ ಸಿದ್ದರಾಮಯ್ಯ

 • Government School

  EDUCATION-JOBS7, May 2019, 8:40 AM

  1000 ಸರ್ಕಾರಿ ಇಂಗ್ಲಿಷ್ ಶಾಲೆಗೆ ಪ್ರಕ್ರಿಯೆ ಶುರು

  ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮದಲ್ಲಿ ಪಾಠ ಆರಂಭಿಸುವ ಪ್ರಸ್ತಾವನೆ ಅನುಸಾರ ಪ್ರಸಕ್ತ 2019-20ನೇ ಶೈಕ್ಷಣಿಕ ಸಾಲಿನಿಂದಲೇ ಒಂದು ಸಾವಿರ ಶಾಲೆಗಳನ್ನು ಆರಂಭಿಸಲು ಚಟುವಟಿಕೆಗಳು ಚುರುಕುಗೊಂಡಿವೆ.

 • school students

  NEWS22, Feb 2019, 8:51 AM

  ಈ ವರ್ಷದಿಂದ 1 ಸಾವಿರ ಇಂಗ್ಲಿಷ್‌-ಕನ್ನಡ ಮಾಧ್ಯಮ ಶಾಲೆ: ಸಿಎಂ

  ಮುಂದಿನ ಶೈಕ್ಷಣಿಕ ವರ್ಷದಿಂದಲೇ ರಾಜ್ಯದಲ್ಲಿ ಒಂದು ಸಾವಿರ ಇಂಗ್ಲಿಷ್‌ ಮತ್ತು ಕನ್ನಡ ಮಾಧ್ಯಮ ಶಾಲೆ ಪ್ರಾರಂಭಿಸುವುದಾಗಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.  ಖಾಸಗಿ ಶಾಲೆಗಳು ಬರುವ ಮೇ ತಿಂಗಳಿಂದಲೇ ಶಾಲೆಗಳನ್ನು ಪ್ರಾರಂಭಿಸಲು ನಿರ್ಧರಿಸಿವೆ. ಸರ್ಕಾರಿ ಶಾಲೆಗಳನ್ನು ಮೇ ಮೊದಲ ವಾರದಿಂದ ಪ್ರಾರಂಭಿಸುವ ಚಿಂತನೆಯಿದೆ. ಆದರೆ, ಶಿಕ್ಷಕರು ರಜೆ ಬೇಕೆಂದು ಹೇಳುತ್ತಿದ್ದಾರೆ. ಈ ಸಂಬಂಧ ಶಿಕ್ಷಕರೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದರು.

 • school students

  state10, Feb 2019, 10:55 AM

  1000 ಸರ್ಕಾರಿ ಪಬ್ಲಿಕ್‌ ಶಾಲೆಯಲ್ಲಿ ಆಂಗ್ಲ ಮಾಧ್ಯಮ?

  ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು ಇಂಗ್ಲಿಷ್‌ ಮೀಡಿಯಂ ಮಾಡುವ ಸಾಧ್ಯತೆ| ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸಲು ಎದುರಾದ ವಿರೋಧಕ್ಕೆ ಸಿಎಂ ಪರೋಕ್ಷ ದಾರಿ?| ಬಜೆಟ್‌ನಲ್ಲಿ ಎಚ್‌ಡಿಕೆ ಘೋಷಿಸಿದ 1000 ಪಬ್ಲಿಕ್‌ ಶಾಲೆಗಳ ಗುಟ್ಟು ಇದೇನಾ?