English  

(Search results - 68)
 • man using phone

  News7, Oct 2019, 8:19 AM IST

  ಇಲ್ಲಿ ಪೊಲೀಸರಿಗೆ ಇಂಗ್ಲೀಷ್‌, ಸ್ಮಾರ್ಟ್‌ಫೋನ್‌ ಕಡ್ಡಾಯ!

  ಇಲ್ಲಿ ಪೊಲೀಸರಿಗೆ ಇಂಗ್ಲೀಷ್‌, ಸ್ಮಾರ್ಟ್‌ಫೋನ್‌ ಕಡ್ಡಾಯ| ಅರ್ಜಿ ಇಂಗ್ಲೀಷಿನಲ್ಲಿದ್ದರೆ ಮಾತ್ರ ರಜೆ, ವಾಟ್ಸಪ್‌, ಗೂಗಲ್‌ ಡ್ರೈವ್‌ ಇಲ್ಲದಿದ್ದರೆ ಸಸ್ಪೆಂಡ್‌| ವಿಐಪಿ ಭದ್ರತೆಗೆ ಬ್ರಾಂಡೆಡ್‌ ಸೂಟ್‌, ಸನ್‌ ಗ್ಲಾಸ್‌, ಮಹಿಳಾ ಪೇದೆಗಳು ಬೈಕ್‌ ಕಲಿಬೇಕು

 • Suresh Kumar

  NEWS18, Sep 2019, 8:27 AM IST

  ಆಂಗ್ಲ ಮಾಧ್ಯಮಕ್ಕೆ ವಿದ್ಯಾರ್ಥಿಗಳಿಂದಲೇ ಒತ್ತಾಯ

  ಸಾವಿರ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಆರಂಭಿಸಲಾಗಿದ್ದು, ಇನ್ನೂ ಹೆಚ್ಚಿನ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ಆರಂಭಿಸುವ ಆಗ್ರಹಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ತೀರ್ಮಾನಿಸುವುದಾಗಿ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. 

 • LIC

  Jobs18, Sep 2019, 7:46 AM IST

  LIC ಪರೀಕ್ಷೆಯಲ್ಲೂ ಕನ್ನಡ ಇಲ್ಲ!, ಹಿಂದಿ-ಇಗ್ಲೀಷ್‌ನಲ್ಲೇ ಬರೆಯಬೇಕು!

  ಎಲ್‌ಐಸಿ ಪರೀಕ್ಷೆಯಲ್ಲೂ ಕನ್ನಡ ಇಲ್ಲ!| ರಾಜ್ಯದ 6 ವಿಭಾಗದಲ್ಲಿ 352 ಹುದ್ದೆ ಭರ್ತಿಗೆ ಪರೀಕ್ಷೆ| ಹಿಂದಿ-ಇಂಗ್ಲಿಷ್‌ನಲ್ಲೇ ಬರೆಯಬೇಕು

 • EXAM

  Jobs13, Sep 2019, 8:45 AM IST

  ಬ್ಯಾಂಕಿಂಗ್‌ ಪರೀಕ್ಷೆಯಲ್ಲಿ ಮತ್ತೊಮ್ಮೆ ಕನ್ನಡ ದ್ರೋಹ!

  ರಾಷ್ಟ್ರೀಕೃತ ಬ್ಯಾಂಕುಗಳ ಒಟ್ಟು 12,071 ಕ್ಲರ್ಕ್ ಹುದ್ದೆಗಳ ನೇಮಕಾತಿಗೆ ಐಬಿಪಿಎಸ್‌ ಅಧಿಸೂಚನೆ ಹೊರಡಿಸಿದ್ದು, ಕಡ್ಡಾಯವಾಗಿ ಹಿಂದಿ ಅಥವಾ ಇಂಗ್ಲಿಷ್‌ನಲ್ಲಿಯೇ ಪರೀಕ್ಷೆ ಬರೆಯಬೇಕು ಎಂದು ಷರತ್ತು ವಿಧಿಸಿದೆ. 

 • NEWS8, Sep 2019, 10:20 AM IST

  ಎಚ್‌ಡಿಕೆ ತೆರೆದ ಇಂಗ್ಲಿಷ್‌ ಶಾಲೆ ಮುಚ್ಚಲು ಬಿಎಸ್‌ವೈಗೆ ಒತ್ತಾಯ

   ಕುಮಾರಸ್ವಾಮಿ ಅವರ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಶಿಕ್ಷಣ ವ್ಯವಸ್ಥೆಯ ಆದೇಶವನ್ನು ಹಿಂಪಡೆಯುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ  ಅವರನ್ನು ಭೇಟಿ ಮಾಡಿ ಹಿರಿಯ ಸಾಹಿತಿಗಳು ಮನವಿ ಮಾಡಿದರು. 

 • Dasara Website

  Karnataka Districts1, Sep 2019, 10:38 AM IST

  ದಸರಾ ವೆಬ್‌ಸೈಟ್‌ ಕನ್ನಡ, ಇಂಗ್ಲಿಷ್‌ ಸೇರಿ 10 ಭಾಷೆಗಳಲ್ಲಿ ಲಭ್ಯ

  ದಸರಾ ಮಹೋತ್ಸವ- 2019ರ ವೆಬ್‌ಸೈಟ್‌ಗೆ ಅಧಿಕೃತವಾಗಿ ಚಾಲನೆ ದೊರೆತಿದೆ. ಕನ್ನಡ, ಇಂಗ್ಲಿಷ್ ಸೇರಿ ಒಟ್ಟು ಹತ್ತು ಭಾಷೆಗಲ್ಲಿ ವೆಬ್‌ಸೈಟ್ ನೋಡಬಹುದಾಗಿದೆ. ವೆಬ್‌ಸೈಟ್‌ ಕಂಪ್ಯೂಟರ್‌, ಮೊಬೈಲ್‌, ಟ್ಯಾಬ್‌ಗಳಲ್ಲಿ ಪುಶ್‌ ನೋಟಿಫೀಕೇಶನ್‌ ವ್ಯವಸ್ಥೆ ಹೊಂದಿದ್ದು, ಅಲರ್ಟ್‌ ಸೌಲಭ್ಯ ಕಲ್ಪಿಸಲಾಗಿದೆ. ವೆಬ್‌ಸೈಟ್‌ನಲ್ಲಿ ದಸರಾ ಪೋಲ್‌ ಆಯ್ಕೆಯಿದ್ದು, ಪ್ರವಾಸಿಗರು ತಮಗೆ ಬೇಕಾದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆಯಬಹುದು. ದಸರಾ ಕಾರ್ಯಕ್ರಮಗಳಿಗೆ ಗೂಗಲ್‌ ಕ್ಯಾಲೆಂಡರ್‌ ಜೊತೆ ಇಂಟಿಗ್ರೇಟ್‌ ಮಾಡಿಲಾಗಿದೆ.

 • modi trump

  NEWS27, Aug 2019, 11:37 AM IST

  ಮೋದಿ ಇಂಗ್ಲಿಷ್‌ ಚೆನ್ನಾಗಿ ಗೊತ್ತು, ಆದರೆ ಮಾತಾಡುವುದಿಲ್ಲ: ಟ್ರಂಪ್‌!

  ಮೋದಿ ಇಂಗ್ಲಿಷ್‌ ಚೆನ್ನಾಗಿ ಮಾತನಾಡುತ್ತಾರೆ; ಆದರೆ ಮಾತಾಡುವುದಿಲ್ಲ| ಅಮೆರಿಕಾ ಅಧ್ಯಕ್ಷ ಟ್ರಂಪ್ ಹಾಸ್ಯ ಚಟಾಕಿ

 • web series

  ENTERTAINMENT27, Aug 2019, 10:33 AM IST

  ಸೆಲೆಬ್ರಿಟಿಗಳು ಮೆಚ್ಚಿದ ವೆಬ್‌ಸೀರೀಸ್‌;ಕತೆಯೊಂದು ಎಪಿಸೋಡ್‌ ಹತ್ತು!

  ಚರ್ನೋಬಿಲ್‌, ನಾರ್ಕೋಸ್‌, ಸೇಕ್ರೆಡ್‌ ಗೇಮ್ಸ್‌, ಫ್ರೆಂಡ್ಸ್‌- ಹೀಗೆ ಒಬ್ಬೊಬ್ಬರಿಗೆ ಒಂದೊಂದು ಇಷ್ಟ. ಅಮೆಜಾನ್‌ ಪ್ರೈಮ್‌, ನೆಟ್‌ಫ್ಲಿಕ್ಸ್‌, ಹಾಟ್‌ಸ್ಟಾರ್‌, ಝೀ5, ವೂಟ್‌ ಆ್ಯಪ್‌ಗಳು ಕೈಯಲ್ಲಿರುವಾಗ ಎಲ್ಲಿ ನೋಡಿದರಲ್ಲಿ ವೆಬ್‌ ಸೀರಿಸ್‌ಗಳದೇ ಹವಾ. ನಮ್ಮ ನಿಮ್ಮಂತಹವರಿಂದ ಹಿಡಿದು ದೊಡ್ಡ ನಿರ್ದೇಶಕ, ನಟರಿಗೂ ವೆಬ್‌ ಸೀರಿಸ್‌ಗಳಿಷ್ಟ. ತಮಗೆ ಯಾವ ಸೀರಿಸ್‌ ಇಷ್ಟ, ಯಾಕಿಷ್ಟಎಂದು ಸೆಲೆಬ್ರಿಟಿಗಳು ಕೊಟ್ಟಲಿಸ್ಟುಇಲ್ಲಿದೆ.

 • NEWS18, Jun 2019, 10:54 AM IST

  ಇಂಗ್ಲಿಷ್‌ನಲ್ಲಿ ಪ್ರಮಾಣ ವಚನ: ಸುರೇಶ್ ಅಂಗಡಿ ಹೇಳಿದ್ದೇನು?

  ಹಾಸನ ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ ಹೊರತುಪಡಿಸಿ, ಕರ್ನಾಟಕದ ಸಂಸದರು ಮಳೆಗಾಲದ ಅಧಿವೇಶನದ ಮೊದಲ ದಿನ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ, ಉಳಿದವರೆಲ್ಲರೂ ಕನ್ನಡದಲ್ಲಿಯೇ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಆದರೆ, ಕೇಂದ್ರ ಸಚಿವರಾದ ಸುರೇಶ್ ಅಂಗಡಿ ಏಕೆ ಇಂಗ್ಲಿಷ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು?

 • Govt School

  NEWS15, Jun 2019, 11:46 AM IST

  ಸರ್ಕಾರಿ ಇಂಗ್ಲಿಷ್‌ ಶಾಲೆಗೆ ಸಿಎಂ ಕುಮಾರಸ್ವಾಮಿ ಚಾಲನೆ

  ಸರ್ಕಾರಿ ಇಂಗ್ಲಿಷ್‌ ಶಾಲೆಗೆ ಸಿಎಂ ಚಾಲನೆ| 100 ಹೊಸ ಪಬ್ಲಿಕ್‌ ಶಾಲೆ, ಪೂರ್ವ ಪ್ರಾಥಮಿಕ ತರಗತಿಗಳೂ ಆರಂಭ| 7ಮುಂದಿನ ವರ್ಷ ಆಂಗ್ಲ ಮಾಧ್ಯಮಕ್ಕೆ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರವೇಶ| ಇಂಗ್ಲಿಷ್‌ ಮೀಡಿಯಂ ಆರಂಭ ಟೀಕಿಸಿದ್ದಕ್ಕೆ ಸಿಎಂ ಎಚ್‌ಡಿಕೆ ಟಾಂಗ್‌

 • Maran

  NEWS15, Jun 2019, 9:19 AM IST

  ರೈಲ್ವೆಯಿಂದ ಹಿಂದಿ ಹೇರಿಕೆ: ತಮಿಳುನಾಡಿನಲ್ಲಿ ವ್ಯಾಪಕ ಆಕ್ರೋಶ, ಸುತ್ತೋಲೆ ವಾಪಸ್‌

  ಈಗ ರೈಲ್ವೆಯಿಂದ ಹಿಂದಿ ಹೇರಿಕೆ ಯತ್ನ| ಸಂವಹನಕ್ಕೆ ಇಂಗ್ಲಿಷ್‌, ಹಿಂದಿ ಮಾತ್ರ ಬಳಸಿ: ದಕ್ಷಿಣ ರೈಲ್ವೆ ಸುತ್ತೋಲೆ| ತಮಿಳುನಾಡಿನಲ್ಲಿ ವ್ಯಾಪಕ ಆಕ್ರೋಶ: ಬೆನ್ನಲ್ಲೇ ಸುತ್ತೋಲೆ ವಾಪಸ್‌

 • NEWS5, Jun 2019, 8:14 AM IST

  ಸರ್ಕಾರಿ ಇಂಗ್ಲಿಷ್‌ ಶಾಲೆಗಳಿಗೆ ಭಾರಿ ಬೇಡಿಕೆ : ಹೆಚ್ಚುತ್ತಿದೆ ದಾಖಲಾತಿ ಸಂಖ್ಯೆ

  ಸರ್ಕಾರಿ ಶಾಲೆಗಳಲ್ಲಿ ಆರಂಭವಾದ ಇಂಗ್ಲಿಷ್ ಮೀಡಿಯಂಗೆ ಬೇಡಿಕೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಆದರೆ ಕನ್ನಡ ಮಾಧ್ಯಮದಲ್ಲಿ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಿದೆ. 

 • Jogi

  Karnataka Districts3, Jun 2019, 9:29 AM IST

  ಪ್ರಸ್ತುತ ದಿನಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕನ್ನಡ ಮರೆಯಾಗುತ್ತಿದೆ : ಜೋಗಿ

  ಪ್ರಸ್ತುತ ದಿನಗಳಲ್ಲಿ  ಶಿಕ್ಷಣ ಕ್ಷೇತ್ರಗಳಲ್ಲಿ ಕನ್ನಡ ಮರೆಯಾಗುತ್ತಿದ್ದು, ಆಂಗ್ಲ ಸಾಹಿತ್ಯಕ್ಕೆ ಬೇಡಿಕೆ ಹೆಚ್ಚುತ್ತಿದೆ ಎಂದು ಕನ್ನಡಪ್ರಭ ಪುರವಾಣಿ ಸಂಪಾದಕರಾದ ಜೋಗಿ ಹೇಳಿದರು.

 • ತೇಜಸ್ವಿ ಸೂರ್ಯ ವೃತ್ತಿಯಲ್ಲಿ ವಕೀಲರು

  NEWS29, May 2019, 2:13 PM IST

  ದಿಲ್ಲಿಯಲ್ಲೂ ತೇಜಸ್ವಿ ಸೂರ್ಯ ಹವಾ!

  ಅದೃಷ್ಟ ಅಂದರೆ 28 ವರ್ಷದ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರದ್ದು. ಗೆದ್ದು ಬಂದ 4 ದಿನದಲ್ಲೇ ದಿಲ್ಲಿಯ ಆಂಗ್ಲ ಮಾಧ್ಯಮಗಳು ತೇಜಸ್ವಿ ಬೆನ್ನುಹತ್ತಿದ್ದು, ನಿರರ್ಗಳ ಭಾಷೆ ಬಳಸುವ ಮತ್ತು ಸ್ಫುರದ್ರೂಪಿ ಆಗಿರುವ ತೇಜಸ್ವಿ ಸೂರ್ಯರನ್ನು ತಮ್ಮ ತಮ್ಮ ಸ್ಟುಡಿಯೋಗಳಿಗೆ ಚರ್ಚೆಗೆ ಒಯ್ಯಲು ಹಾತೊರೆಯುತ್ತಿವೆ.

 • NEWS23, May 2019, 7:08 AM IST

  ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಬೋಧನೆಗೆ ಸಿದ್ದು ವಿರೋಧ!

  ಎಚ್ಡಿಕೆ ‘ಇಂಗ್ಲಿಷ್‌ ಶಾಲೆ’ ನಿರ್ಧಾರಕ್ಕೆ ಸಿದ್ದು ವಿರೋಧ| 1 ಸಾವಿರ ಸರ್ಕಾರಿ ಇಂಗ್ಲಿಷ್‌ ಮಾಧ್ಯಮ ಶಾಲೆ ಬೇಡ ಎಂದ ಮಾಜಿ ಸಿಎಂ| ಕುಮಾರಸ್ವಾಮಿ ಜತೆ ಮಾತನಾಡುತ್ತೇನೆ ಎಂದ ಸಿದ್ದರಾಮಯ್ಯ