England Vs Pakistan

(Search results - 18)

England to draw series

Cricket2, Sep 2020, 1:34 PM

3ನೇ ಟಿ20: ಇಂಗ್ಲೆಂಡ್ ವಿರುದ್ಧ ರೋಚಕ ಜಯ ಸಾಧಿಸಿದ ಪಾಕಿಸ್ತಾನ

ಪಾಕಿಸ್ತಾನ ನೀಡಿದ್ದ 191 ರನ್‌ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ ಉತ್ತಮ ಆರಂಭ ಪಡೆಯುವಲ್ಲಿ ಯಶಸ್ವಿಯಾಯಿತು. ಮೊದಲ ಓವರ್‌ನಲ್ಲೇ ಜಾನಿ ಬೇರ್‌ಸ್ಟೋವ್ ಶೂನ್ಯ ಸುತ್ತಿ ಶಾಹೀನ್ ಅಫ್ರೀದಿಗೆ ವಿಕೆಟ್ ಒಪ್ಪಿಸಿದರು. ಕಳೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಇಂಗ್ಲೆಂಡ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡೇವಿಡ್ ಮಲಾನ್(7) ಹಾಗೂ ನಾಯಕ ಇಯಾನ್ ಮಾರ್ಗನ್(10) ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಒಂದು ಕಡೆ ವಿಕೆಟ್‌ ಉರುಳುತ್ತಿದ್ದರೂ ಮತ್ತೊಂದೆಡೆ ಟಾಮ್‌ ಬಾಂಟನ್ ಕೇವಲ 31 ಎಸೆತಗಳಲ್ಲಿ 8 ಬೌಂಡರಿ ನೆರವಿನಿಂದ 46 ರನ್ ಸಿಡಿಸಿದರು.

babar azam morgan

Cricket31, Aug 2020, 8:57 AM

2ನೇ ಟಿ20: ಪಾಕ್‌ ವಿರುದ್ಧ ಇಂಗ್ಲೆಂಡ್‌ಗೆ ಭರ್ಜರಿ ಜಯ

ಪಾಕಿಸ್ತಾನ ನೀಡಿದ 196 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ ಇನ್ನೂ 5 ಎಸೆತಗಳು ಬಾಕಿ ಇರುವಂತೆಯೇ ಭರ್ಜರಿ ಜಯ ಸಾಧಿಸಿತು. ಬೃಹತ್ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡಕ್ಕೆ ಆರಂಭಿಕರಾದರ ಜಾನಿ ಬೇರ್‌ಸ್ಟೋವ್(44) ಹಾಗೂ ಟಾಮ್ ಬಾಂಟನ್(20) ದಿಟ್ಟ ಆರಂಭ ಒದಗಿಸಿದರು.

England vs Pakistan

Cricket29, Aug 2020, 9:54 AM

ಮಳೆಗೆ ಆಹುತಿಯಾದ ಆಂಗ್ಲೋ-ಪಾಕ್ ಮೊದಲ ಟಿ20 ಪಂದ್ಯ..!

ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಫೀಲ್ಡಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿತು. ನಾಯಕ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬೌಲಿಂಗ್ ಮಾಡಿದ ಇಮಾದ್ ವಾಸೀಂ ಪಂದ್ಯದ ಮೊದಲ ಓವರ್‌ನಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಜಾನಿ ಬೇರ್‌ಸ್ಟೋವ್‌ ಅವರನ್ನು ಪೆವಿಲಿಯನ್ನಿಗೆ ಅಟ್ಟಿದರು. ಆ ಬಳಿಕ ಟಾಮ್ ಬಾಂಟನ್ ಅವರನ್ನು ಕೂಡಿಕೊಂಡ ಡೇವಿಡ್ ಮಲಾನ್ ಅರ್ಧಶತಕದ ಜತೆಯಾಟವಾಡಿದರು.

James Anderson

Cricket26, Aug 2020, 9:48 AM

ಆಂಗ್ಲೋ-ಪಾಕ್ ಮೂರನೇ ಟೆಸ್ಟ್‌ ಕೂಡಾ ಡ್ರಾನಲ್ಲಿ ಅಂತ್ಯ, ಸರಣಿ ಇಂಗ್ಲೆಂಡ್ ಕೈವಶ

ಮ್ಯಾಂಚೆಸ್ಟರ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ ತಂಡ 3 ವಿಕೆಟ್‌ಗಳಿಂದ ಜಯಿಸಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತ್ತು. ಆ ಬಳಿಕ ಸೌಥಾಂಪ್ಟನ್‌ನಲ್ಲಿ ನಡೆದ ಉಳಿದೆರಡು ಪಂದ್ಯಗಳು ಡ್ರಾನಲ್ಲಿ ಅಂತ್ಯವಾಗಿವೆ.

James Anderson

Cricket26, Aug 2020, 8:56 AM

ಟೆಸ್ಟ್‌ನಲ್ಲಿ 600 ವಿಕೆಟ್‌ ಕಿತ್ತು ದಾಖಲೆ ಬರೆದ ಆ್ಯಂಡರ್‌ಸನ್‌

ಟೆಸ್ಟ್‌ನಲ್ಲಿ ಸ್ಪಿನ್ನರ್‌ಗಳಾದ ಶ್ರೀಲಂಕಾದ ಮುತ್ತಯ್ಯ ಮುರ​ಳೀ​ಧ​ರನ್‌ 800, ಆಸ್ಪ್ರೇ​ಲಿ​ಯಾದ ಶೇನ್‌ ವಾರ್ನ್‌ 708, ಭಾರ​ತದ ಅನಿಲ್‌ ಕುಂಬ್ಳೆ 619 ವಿಕೆಟ್‌ಗಳೊಂದಿಗೆ ಗರಿಷ್ಠ ವಿಕೆಟ್‌ ಪಡೆದ ಬೌಲರ್‌ಗಳ ಪಟ್ಟಿ​ಯಲ್ಲಿ ಮೊದಲ 3 ಸ್ಥಾನ​ದ​ಲ್ಲಿ​ದ್ದಾರೆ.

1. ಇಯಾನ್ ಮಾರ್ಗನ್(ಇಂಗ್ಲೆಂಡ್) -  215 ಸಿಕ್ಸರ್(163 ಪಂದ್ಯಗಳಿಂದ)

Cricket19, Aug 2020, 9:34 AM

ಪಾಕ್ ವಿರುದ್ಧದ ಟಿ20 ಸರಣಿಗೆ 14 ಆಟಗಾರರನ್ನೊಳಗೊಂಡ ಬಲಿಷ್ಠ ಇಂಗ್ಲೆಂಡ್ ತಂಡ ಪ್ರಕಟ..!

ಪಾಕ್‌ ವಿರುದ್ಧ ಸೌಂಥಾಪ್ಟನ್‌ನಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಮುಗಿದು 3 ದಿನಗಳ ಬಳಿಕ ಟಿ20 ಸರಣಿ ಆರಂಭವಾಗಲಿದೆ. ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ಟಿ20 ಟೂರ್ನಿ ನಡೆಯಲಿದ್ದು, ಪ್ರೇಕ್ಷಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

England vs Pakistan

Cricket18, Aug 2020, 12:04 PM

ಇಂಗ್ಲೆಂಡ್-ಪಾಕಿಸ್ತಾನ 2ನೇ ಟೆಸ್ಟ್‌ ನೀರಸ ಡ್ರಾನಲ್ಲಿ ಅಂತ್ಯ

ಪಾಕಿಸ್ತಾನ ಪರ 72 ರನ್ ಬಾರಿಸಿದ ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್ ರಿಜ್ವಾನ್ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು. ಇನ್ನು ಮೂರನೇ ಟೆಸ್ಟ್ ಪಂದ್ಯವು ಆಗಸ್ಟ್ 21ರಿಂದ ಇದೇ ಸೌಥಾಂಪ್ಟನ್‌ ರೋಸ್ ಬೌಲ್‌ ಮೈದಾನದಲ್ಲಿ ನಡೆಯಲಿದೆ.

James Anderson

Cricket13, Aug 2020, 4:09 PM

2ನೇ ಟೆಸ್ಟ್: ಟಾಸ್ ಗೆದ್ದ ಪಾಕಿಸ್ತಾನಕ್ಕೆ ಆ್ಯಂಡರ್‌ಸನ್ ಮೊದಲ ಶಾಕ್..!

ಇಂಗ್ಲೆಂಡ್-ಪಾಕಿಸ್ತಾನ ನಡುವಿನ ಎರಡನೇ ಟೆಸ್ಟ್ ಪಂದ್ಯಕ್ಕೆ ಇಲ್ಲಿನ ದ ರೋಸ್ ಬೌಲ್ ಮೈದಾನ ಆತಿಥ್ಯವನ್ನು ವಹಿಸಿದೆ. ಮೂರು ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯವನ್ನು ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿರುವ ಆತಿಥೇಯ ಇಂಗ್ಲೆಂಡ್ ತಂಡಕ್ಕೆ ಮೊದಲ ಯಶಸ್ಸು ದಕ್ಕಿಸಿಕೊಡುವಲ್ಲಿ ಆಂಗ್ಲರ ಪಡೆಯ ಅನುಭವಿ ವೇಗಿ ಆ್ಯಂಡರ್‌ಸನ್ ಯಶಸ್ವಿಯಾಗಿದ್ದಾರೆ.

stuart Broad father

Cricket12, Aug 2020, 4:45 PM

'ದಂಡ ಕಟ್ಟು ಮಗನೇ' ಎಂದ ಸ್ಟುವರ್ಟ್ ಬ್ರಾಡ್ ಅಪ್ಪ ಕ್ರಿಸ್ ಬ್ರಾಡ್..!

ಕಳೆದ ಕೆಲ ವಾರಗಳ ಹಿಂದಷ್ಟೇ ವೆಸ್ಟ್ ಇಂಡೀಸ್ ವಿರುದ್ಧ ಸ್ಟುವರ್ಟ್ ಬ್ರಾಡ್ 500 ವಿಕೆಟ್ ಪಡೆದಾಗಲೂ ಕ್ರಿಸ್ ಬ್ರಾಡ್ ಮ್ಯಾಚ್ ರೆಫ್ರಿಯಾಗಿ ಕಾರ್ಯ ನಿರ್ವಹಿಸಿದ್ದರು. ಇದೀಗ ಪದ ಬಳಕೆ ಬಗ್ಗೆ ಎಚ್ಚರವಿರಲಿ ಮಗನೇ ಎಂದು ದಂಡ ವಿಧಿಸಿ ಬುದ್ದಿ ಹೇಳಿದ್ದಾರೆ .

• undefined

Cricket10, Aug 2020, 10:07 AM

ಪಾಕ್ ಟೆಸ್ಟ್ ಸರಣಿಯಿಂದ ಹೊರಬಿದ್ದ ಇಂಗ್ಲೆಂಡ್ ಸ್ಟಾರ್ ಆಲ್ರೌಂಡರ್..!

ಕಳೆದ ವರ್ಷ ಕ್ರಿಸ್‌ ಮಸ್‌ಗೂ ಎರಡು ದಿನ ಮುಂಚೆ ಬೆನ್ ಸ್ಟೋಕ್ಸ್ ತಂದೆ ಗೆಡ್ ಗಂಭೀರ್ ಕಾಯಿಲೆಯಿಂದಾಗಿ ಜೊಹಾನ್ಸ್‌ಬರ್ಗ್ ಆಸ್ಪತ್ರೆಗೆ ದಾಖಲಾಗಿದ್ದರು. ಆಗ ಇಂಗ್ಲೆಂಡ್ ತಂಡವು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿತ್ತು.

pakistan team

Cricket8, Aug 2020, 11:43 AM

ಇಂಗ್ಲೆಂಡ್ ವಿರುದ್ಧ ಮತ್ತಷ್ಟು ಬಿಗಿ ಹಿಡಿತ ಸಾಧಿಸಿದ ಪಾಕಿಸ್ತಾನ

ಮೊದಲ ಇನಿಂಗ್ಸ್‌ನಲ್ಲಿ 107 ರನ್‌ಗಳ ಮುನ್ನಡೆ ಪಡೆದ ಪಾಕಿಸ್ತಾನ ಎರಡನೇ ಇನಿಂಗ್ಸ್‌ನಲ್ಲಿ ದೊಡ್ಡ ಮೊತ್ತ ಕಲೆಹಾಕುವ ಪ್ರಯತ್ನಕ್ಕೆ ಇಂಗ್ಲೆಂಡ್ ಬೌಲರ್‌ಗಳು ಅಡ್ಡಿಯಾದರು. ಕ್ರಿಸ್ ವೋಕ್ಸ್, ಕ್ರಿಸ್ ಬ್ರಾಡ್ ಹಾಗೂ ಬೆನ್ ಸ್ಟೋಕ್ಸ್ ತಲಾ 2 ವಿಕೆಟ್ ಹಾಗೂ ಡೋಮಿನಿಕ್ ಬೆಸ್ ಒಂದು ವಿಕೆಟ್ ಕಬಳಿಸುವ ಮೂಲಕ ಪ್ರವಾಸಿ ತಂಡಕ್ಕೆ ಆಘಾತ ನೀಡಿದರು.

sarfaraz ahmed drinks

Cricket7, Aug 2020, 6:10 PM

ಚಾಂಪಿಯನ್ಸ್ ಟ್ರೋಫಿ ಗೆಲ್ಲಿಸಿಕೊಟ್ಟ ನಾಯಕನೀಗ ಕೈಯಲ್ಲಿ ಶೂ ಹಿಡಿದು ವಾಟರ್‌ ಮ್ಯಾನ್..!

2017ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಬಲಿಷ್ಠ ಭಾರತ ತಂಡವನ್ನು ಮಣಿಸಿ ಪಾಕಿಸ್ತಾನ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಮಿನಿ ವಿಶ್ವಕಪ್ ಎಂದೇ ಕರೆಯಲ್ಪಡುವ ಚಾಂಪಿಯನ್ಸ್ ಟ್ರೋಫಿ ಗೆಲ್ಲಿಸಿಕೊಡುವಲ್ಲಿ ಪಾಕ್‌ ನಾಯಕರಾಗಿದ್ದ ಸರ್ಫರಾಜ್ ಅಹಮ್ಮದ್ ಯಶಸ್ವಿಯಾಗಿದ್ದರು.

shan masood

Cricket7, Aug 2020, 1:42 PM

ಪಾಕ್‌ ದಾಳಿಗೆ ತತ್ತರಿಸಿದ ಆತಿಥೇಯ ಇಂಗ್ಲೆಂಡ್..!

ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ ಮತ್ತೊಂದೆಡೆ ನೆಲಕಚ್ಚಿ ಬ್ಯಾಟಿಂಗ್ ಪ್ರದರ್ಶನ ತೋರಿದ ಮಸೂದ್ 319 ಎಸೆತಗಳನ್ನು ಎದುರಿಸಿ 18 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ 156 ರನ್‌ ಗಳಿಸಿ 9ನೇಯವರಾಗಿ ವಿಕೆಟ್ ಒಪ್ಪಿಸಿದರು. ಮಧ್ಯಮ ಕ್ರಮಾಂಕದಲ್ಲಿ ಶಾದಾಬ್ ಖಾನ್(45) ಉತ್ತಮ ಸಾಥ್ ನೀಡಿದರು.

• Sandakan No ball

Cricket6, Aug 2020, 9:06 AM

ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದ​ಲ ಬಾರಿಗೆ 3ನೇ ಅಂಪೈ​ರಿಂದ ನೋಬಾಲ್‌ ಘೋಷಣೆ

ಈ ಸರ​ಣಿ​ಯಲ್ಲಿ ತಂತ್ರ​ಜ್ಞಾ​ನದ ಬಳಕೆ ಎಷ್ಟು ಪರಿ​ಣಾ​ಮ​ಕಾ​ರಿ​ಯಾ​ಗ​ಲಿದೆ ಎನ್ನುವುದನ್ನು ಗಮ​ನಿಸಿ, ಭವಿ​ಷ್ಯದಲ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಈ ನಿಯ​ಮ​ವನ್ನು ಅಳ​ವ​ಡಿ​ಸುವ ಬಗ್ಗೆ ನಿರ್ಧ​ರಿ​ಸ​ಲಾ​ಗು​ತ್ತದೆ’ ಎಂದು ಐಸಿಸಿ ತಿಳಿ​ಸಿದೆ.

Babar Azam

Cricket6, Aug 2020, 8:41 AM

ಮೊದಲ ಟೆಸ್ಟ್‌: ಇಂಗ್ಲೆಂಡ್‌ ವಿರುದ್ಧ ಪಾಕ್‌ಗೆ ಉತ್ತಮ ಆರಂಭ

ಮೊದಲ ಇನ್ನಿಂಗ್ಸ್‌ನಲ್ಲಿ ಮೊದಲ ದಿನದ ಚಹಾ ವಿರಾ​ಮಕ್ಕೆ 2 ವಿಕೆಟ್‌ ನಷ್ಟಕ್ಕೆ 121 ರನ್‌ ಗಳಿ​ಸಿತ್ತು. ಬಾಬರ್‌ ಅರ್ಧ​ಶ​ತಕ ಗಳಿಸಿ ಬ್ಯಾಟಿಂಗ್‌ ಕಾಯ್ದು​ಕೊಂಡಿ​ದ್ದರು. ಬಳಿಕ ಕೆಲಕಾಲ ವರುಣ ಪಂದ್ಯಕ್ಕೆ ಅಡ್ಡಿಪಡಿಸಿತು. ಅಂತಿಮವಾಗಿ 49 ಓವರ್‌ಗಳಷ್ಟೇ ಪಂದ್ಯ ನಡೆಯಲು ಸಾಧ್ಯವಾಯಿತು. ಮೊದಲ ದಿನದಾಟದಂತ್ಯದ ವೇಳೆಗೆ ಪಾಕಿಸ್ತಾನ 2 ವಿಕೆಟ್ ಕಳೆದುಕೊಂಡು 139 ರನ್ ಬಾರಿಸಿದೆ.