England Tour

(Search results - 21)

Team India

CricketMay 26, 2021, 12:10 PM IST

ಇಂಗ್ಲೆಂಡ್ ಪ್ರವಾಸಕ್ಕೆ ಟೀಂ ಇಂಡಿಯಾದ ಕಠಿಣ ಕ್ವಾರಂಟೈನ್‌ ಆರಂಭ

ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹತ್ತಿರದಲ್ಲೇ ಇರುವ ಪಂಚತಾರಾ ಹೋಟೆಲ್‌ನಲ್ಲಿ ಪುರುಷ ಹಾಗೂ ಮಹಿಳಾ ತಂಡದ ಆಟಗಾರರು, ಕೋಚ್‌ಗಳು ಹಾಗೂ ಸಹಾಯಕ ಸಿಬ್ಬಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. 7 ದಿನಗಳ ಕಾಲ ಯಾರೂ ತಮ್ಮ ರೂಂ ಬಿಟ್ಟು ಹೊರಬರುವಂತಿಲ್ಲ.

Wriddhiman Saha

CricketMay 18, 2021, 2:18 PM IST

ವೃದ್ದಿಮಾನ್ ಸಾಹ ಕೋವಿಡ್‌ನಿಂದ ಗುಣಮುಖ; ಇಂಗ್ಲೆಂಡ್ ಪ್ರವಾಸಕ್ಕೆ ಲಭ್ಯ

36 ವರ್ಷದ ವೃದ್ದಿಮಾನ್ ಸಾಹ ಇತ್ತೀಚೆಗಷ್ಟೇ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿರುವ ಐಪಿಎಲ್ ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸುತ್ತಿದ್ದರು. ಬಯೋ ಬಬಲ್‌ನೊಳಗಿದ್ದ ಸಾಹಗೆ ಕೋವಿಡ್ 19 ಸೋಂಕು ದೃಢಪಟ್ಟಿತ್ತು. ಬಳಿಕ ದೆಹಲಿಯಲ್ಲಿಯೇ ಹೋಟೆಲ್‌ನಲ್ಲಿ ಐಸೋಲೇಷನ್‌ಗೆ ಒಳಗಾಗಿ, ಕೋವಿಡ್‌ ಮಣಿಸಿ ಇದೀಗ ಕೋಲ್ಕತದಲ್ಲಿರುವ ತಮ್ಮ ಮನೆಗೆ ವಾಪಾಸಾಗಿದ್ದಾರೆ.

Shiv Sundar Das

CricketMay 18, 2021, 1:30 PM IST

ಭಾರತ ಮಹಿಳಾ ಕ್ರಿಕೆಟ್‌ ತಂಡಕ್ಕೆ ಶಿವ್ ಸುಂದರ್ ದಾಸ್ ಬ್ಯಾಟಿಂಗ್‌ ಕೋಚ್

ಭಾರತ ಮಹಿಳಾ ಕ್ರಿಕೆಟ್ ತಂಡವು ಇಂಗ್ಲೆಂಡ್‌ ಪ್ರವಾಸದಲ್ಲಿ ಏಕೈಕ ಟೆಸ್ಟ್‌ ಹಾಗೂ ತಲಾ 3 ಏಕದಿನ ಹಾಗೂ ಟಿ20 ಪಂದ್ಯಗಳ ಸರಣಿಯನ್ನಾಡಲಿದೆ. ಜೂನ್‌ 02ರಂದು ಇಂಗ್ಲೆಂಡ್‌ಗೆ ವಿಮಾನ ಏರುವ ಮುನ್ನ ಭಾರತ ಮಹಿಳಾ ತಂಡವು ಬುಧವಾರ(ಮೇ.18) ಮುಂಬೈನಲ್ಲಿ ಕ್ವಾರಂಟೈನ್‌ಗೆ ಒಳಗಾಗಲಿದೆ.

Team India

CricketMay 17, 2021, 9:19 AM IST

ಟೀಂ ಇಂಡಿಯಾ ಕ್ರಿಕೆಟಿಗರು ಬುಧವಾರ ಮುಂಬೈಗೆ ಎಂಟ್ರಿ..!

14 ದಿನಗಳ ಕಠಿಣ ಕ್ವಾರಂಟೈನ್‌ಗೆ ಒಳಗಾಗಲಿರುವ ಆಟಗಾರರು, ಕುಟುಂಬಸ್ಥರು ಸುಮಾರು 5 ಬಾರಿ ಕೋವಿಡ್‌ ಪರೀಕ್ಷೆಗೆ ಒಳಗಾಗಲಿದ್ದಾರೆ. ಎಲ್ಲಾ ಪರೀಕ್ಷೆಗಳ ವರದಿಯು ನೆಗೆಟಿವ್‌ ಬಂದರಷ್ಟೇ ಜೂ.2ರಂದು ಇಂಗ್ಲೆಂಡ್‌ಗೆ ವಿಮಾನ ಹತ್ತಲು ಅವಕಾಶ ಸಿಗಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

Women's Cricket

CricketMay 15, 2021, 1:56 PM IST

ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ಮಹಿಳಾ ಕ್ರಿಕೆಟ್ ತಂಡ ಪ್ರಕಟ

ಮೊದಲಿಗೆ ಭಾರತ ತಂಡವು ಜೂನ್‌ 16ರಿಂದ ಇಂಗ್ಲೆಂಡ್ ವಿರುದ್ದ ಏಕೈಕ ಟೆಸ್ಟ್ ಪಂದ್ಯವನ್ನಾಡಲಿದೆ. ಇದಾದ ಬಳಿಕ 3 ಪಂದ್ಯಗಳ ಏಕದಿನ ಸರಣಿ ಜೂನ್‌ 27ರಿಂದ ಆರಂಭವಾಗಲಿದೆ. ಭಾರತದ ಸ್ಪೋಟಕ ಬ್ಯಾಟರ್ ಶಫಾಲಿ ವರ್ಮಾ ಹಾಗೂ ವೇಗದ ಬೌಲರ್‌ ಶಿಖಾ ಪಾಂಡೆ ಮೂರು ಮಾದರಿಯ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Virat Kohli

CricketFeb 20, 2021, 9:30 AM IST

ನನಗೂ ಒಂಟಿತನ ಕಾಡಿತ್ತು, ಖಿನ್ನತೆಗೆ ಒಳಗಾಗಿದ್ದೆ: ವಿರಾಟ್‌ ಕೊಹ್ಲಿ

ಇದೇ ವೇಳೆ ಮಾನಸಿಕ ಆರೋಗ್ಯ ಬಗ್ಗೆ ಗಮನ ಹರಿಸಬೇಕು ಹಾಗೂ ಅದಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಹೊರಬರಲು ವೃತ್ತಿಪರರ ಸಲಹೆ, ಸಹಾಯ ಪಡೆಯಬೇಕು ಎಂದು ಯುವಕರಿಗೆ ಕೊಹ್ಲಿ ಕಿವಿಮಾತು ಹೇಳಿದ್ದಾರೆ.

Team India Practice

CricketJan 29, 2021, 11:36 AM IST

ಭಾರತಕ್ಕೆ ಭಾರತ ‘ಎ’ ವಿರುದ್ಧವೇ ಅಭ್ಯಾಸ ಪಂದ್ಯ..!

ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ 5 ಟೆಸ್ಟ್‌ ಪಂದ್ಯಗಳನ್ನು ಆಡಲಿದ್ದು, ಮಹತ್ವದ ಸರಣಿಯ ಮೊದಲ ಪಂದ್ಯ ಆ.4ರಿಂದ ಆರಂಭಗೊಳ್ಳಲಿದೆ. ಮೊದಲ ಅಭ್ಯಾಸ ಪಂದ್ಯ ಜು.21ರಿಂದ ನಾರ್ಥಾಂಪ್ಟನ್‌ಶೈರ್‌ನ ಕೌಂಟಿ ಮೈದಾನದಲ್ಲಿ ನಡೆಯಲಿದ್ದು, 2ನೇ ಪಂದ್ಯ ಜು.28ರಿಂದ ಲೀಚೆಸ್ಟರ್‌ಶೈರ್‌ನಲ್ಲಿ ನಡೆಯಲಿದೆ.

ఐపీఎల్ ముగిసిన శ్రీలంకతో టీ20 సిరీస్, ఆసియా కప్, జింబాబ్వే టూర్ ముగించుకున్న తర్వాత ఆగస్టు నెలలో ఇంగ్లాండ్ టూర్‌కి బయలు దేరి వెళ్లనుంది భారత జట్టు. అక్కడ ఐదు టెస్టు మ్యాచులు ఆడబోతోంది...

CricketNov 24, 2020, 9:05 PM IST

ಭಾರತ-ಇಂಗ್ಲೆಂಡ್ ತವರಿನ ಸರಣಿ ಖಚಿತ ಪಡಿಸಿದ BCCI!

ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವಿನ ಸರಣಿ ಟೂರ್ನಿ ನವೆಂಬರ್ 27ರಿಂದ ಆರಂಭಗೊಳ್ಳುತ್ತಿದೆ. ಇದರ ನಡುವೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಇದೀಗ ಇಂಗ್ಲೆಂಡ್ ವಿರುದ್ಧದ ಸರಣಿ ಖಚಿತ ಪಡಿಸಿದ್ದಾರೆ. ಇಷ್ಟೇ ಅಲ್ಲ ದಿನಾಂಕ ಬಹಿರಂಗ ಪಡಿಸಿದ್ದಾರೆ.

• Shooting World Cup

OTHER SPORTSMar 7, 2020, 9:28 AM IST

ಕೊರೋನಾ ವೈರಸ್ ಆತಂಕ; ಭಾರತೀಯ ಕ್ರೀಡೆಗೆ ತಟ್ಟಿದ ಬಿಸಿ!

ಕೊರೋನಾ ವೈರಸ್ ಇದೀಗ ಭಾರತದಲ್ಲಿ ಪತ್ತೆಯಾಗುತ್ತಿರುವ ಹಿನ್ನಲೆಯಲ್ಲಿ ಹಲವು ಕಾರ್ಯಕ್ರಮಗಳು ರದ್ದಾಗುತ್ತಿದೆ. ಭಾರತದಲ್ಲಿ 28ಕ್ಕೂ ಅಧಿಕ ಕೊರೋನಾ ವೈರಸ್ ಪ್ರಕರಣಗಳು ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ. ಇದರ ಬೆನ್ನಲ್ಲೇ ಭಾರತದಲ್ಲಿ ನಡೆಯಬೇಕಿದ್ದ ವಿಶ್ವಕಪ್ ಶೂಟಿಂಗ್ ಸೇರಿದಂತೆ ಹಲವು ಕ್ರೀಡೆಗಳು ರದ್ದಾಗುತ್ತಿದೆ.

• বিরাট কোহলির ছবি

CricketNov 14, 2019, 4:02 PM IST

2014ರಲ್ಲಿ ಖಿನ್ನತೆ ಎದುರಿಸಿದ್ದೆ: ಸತ್ಯ ಒಪ್ಪಿಕೊಂಡ ಕೊಹ್ಲಿ!

‘ಪ್ರತಿಯೊಬ್ಬ ಆಟಗಾರ ಸಹ ಮಾತನಾಡುವ ಅಗತ್ಯವಿದೆ. ಗ್ಲೆನ್‌ ಮಾಡಿರುವುದು ಅಸಾಮಾನ್ಯ ಕೆಲಸ, ಎಲ್ಲಾ ಕ್ರಿಕೆಟಿಗರಿಗೂ ಮ್ಯಾಕ್ಸ್‌ವೆಲ್‌ ಮಾದರಿ  ಆಗಿದ್ದಾರೆ. 2014ರ ಇಂಗ್ಲೆಂಡ್‌ ಪ್ರವಾಸದಲ್ಲಿ ಲಯ ಕಳೆದುಕೊಂಡಿದ್ದ ಕಾರಣ ಖಿನ್ನತೆಗೆ ಒಳಗಾಗಿದ್ದೆ. ಆ ಸಂದರ್ಭದಲ್ಲಿ ಏನು ಮಾಡಬೇಕೆಂದು ತಿಳಿ​ಯ​ಲಿಲ್ಲ. ಎಲ್ಲವು ಮುಗಿದು ಹೋಯಿತು ಎಂದೆ​ನಿ​ಸಿ​ತ್ತು’ ಎಂದು ಕೊಹ್ಲಿ ಹೇಳಿ​ದರು.

• Team India
Video Icon

CRICKETAug 28, 2018, 7:08 PM IST

ಇಂಗ್ಲೆಂಡ್ ಟೂರ್’ನಲ್ಲಿ ಟೀಂ ಇಂಡಿಯಾ ಓಪನರ್ಸ್ ಸಾಧನೆ ಹೇಗಿದೆ ಗೊತ್ತಾ..?

ಭಾರತೀಯ ಕ್ರಿಕೆಟಿಗರಿಗೆ ವಿದೇಶಿ ಪ್ರವಾಸ ಎಂದರೆ ಚಳಿಜ್ವರ ಬಂದು ಬಿಡುತ್ತದೆ. ಅದರಲ್ಲೂ ಇಂಗ್ಲೆಂಡ್ ಪ್ರವಾಸ ಭಾರತೀಯ ಓಪನ್ನರ್’ಗಳ ಪಾಲಿಗೆ ದುಸ್ವಪ್ನವಾಗಿ ಕಾಡುತ್ತದೆ. ವಿರೇಂದ್ರ ಸೆಹ್ವಾಗ್ ಸೇರಿದಂತೆ ಬಹುತೇಕ ಆರಂಭಿಕರು ಇಂಗ್ಲೆಂಡ್ ನೆಲದಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ.

• undefined
Video Icon

CRICKETJul 17, 2018, 1:04 PM IST

ಅಂತಿಮ ಇಂಗ್ಲೆಂಡ್ ಪ್ರವಾಸಕ್ಕೆ ಸಾಕ್ಷಿಯಾಗಲಿದ್ದಾರೆ ಭಾರತದ 5 ಸ್ಟಾರ್ ಪ್ಲೇಯರ್ಸ್..!

ಟೀಂ ಇಂಡಿಯಾ ಕೈಗೊಂಡಿರುವ ಎರಡು ತಿಂಗಳ ದೀರ್ಘ ಪ್ರವಾಸ ಸಾಕಷ್ಟು ಕಾರಣಗಳಿಂದ ಮಹತ್ವ ಪಡೆದುಕೊಂಡಿದೆ. ಅದರಲ್ಲೂ ದಶಕಗಳ ಕಾಲ ಭಾರತ ತಂಡವನ್ನು ಪ್ರತಿನಿಧಿಸಿರುವ ಕೆಲ ಆಟಗಾರರಿಗೆ ಈ ಇಂಗ್ಲೆಂಡ್ ಪ್ರವಾಸ ಬಹುತೇಕ ಕೊನೆಯದಾಗಿರಲಿದೆ ಎನ್ನಬಹುದು.

• virat kohli and fan

SPORTSJun 23, 2018, 4:52 PM IST

ಪುಟಾಣಿ ಅಭಿಮಾನಿ ಜೊತೆ ಫೋಟೋ ತೆಗೆಸಿಕೊಂಡ ಕೊಹ್ಲಿ

ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧ ಸರಣಿಗಾಗಿ ಟೀಂ ಇಂಡಿಯಾ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಿದೆ. ಪ್ರಯಾಣಕ್ಕೂ ಮುನ್ನ ವಿಮಾನ ನಿಲ್ದಾಣದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರ ಮೋಜು ಮಸ್ತಿ ಹೇಗಿತ್ತು? ಇಲ್ಲಿದೆ ವಿವರ.

• undefined

SPORTSJun 22, 2018, 4:57 PM IST

ಇಂಗ್ಲೆಂಡ್ಗೆ ಹೊರಡಲು ನಾನು ಗಟ್ಟಿ ಮುಟ್ಟು-ವಿರಾಟ್!

ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಲು ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ಸಜ್ಜಾಗಿದೆ. ಪ್ರಯಾಣಕ್ಕೂ ಮುನ್ನ ನಡೆಸಿದ ಸುದ್ದಿಗೋಷ್ಠಿಯಲ್ಲಿ ನಾಯಕ ವಿರಾಟ್ ಕೊಹ್ಲಿ ತಮ್ಮ ಫಿಟ್ನೆಸ್ ರಿಪೋರ್ಟ್ ಬಹಿರಂಗ ಪಡಿಸಿದ್ದಾರೆ.

• undefined

SPORTSJun 20, 2018, 8:49 PM IST

ಯೋ ಯೋ ಟೆಸ್ಟ್ ರಿಸಲ್ಟ್ ಔಟ್: ರೋಹಿತ್ ಫಲಿತಾಂಶವೇನು..?

ಈ ಮೊದಲು ನಡೆದ ಯೋ ಯೋ ಟೆಸ್ಟ್’ನಲ್ಲಿ ಶಮಿ, ರಾಯುಡು ಹಾಗೂ ಸಂಜು ಸ್ಯಾಮ್ಸನ್ ಫಿಟ್ನೆಸ್ ಸಾಭೀತು ಮಾಡಲು ವಿಫಲರಾಗಿದ್ದರು. ರಾಯುಡು ಬದಲಿಗೆ ಸುರೇಶ್ ರೈನಾ ಅವರಿಗೆ ಅವಕಾಶ ಕಲ್ಪಿಸಲಾಗಿತ್ತು.