England  

(Search results - 627)
 • Fish

  Health22, Sep 2019, 5:33 PM IST

  1 ಗ್ರಾಂ ಮೀನು, 40 ನಿಮಿಷ ಆಪರೇಶನ್, 8 ಸಾವಿರ ಖರ್ಚು: ಜಗತ್ತಿನ ಅತೀ ಚಿಕ್ಕ ರೋಗಿ!

  ಇಂಗ್ಲೆಂಡ್’ನ ಬ್ರಿಸ್ಟಸ್’ನ ವೈದ್ಯೆ ಸೋನ್ಯಾ ಮೈಲ್ಸ್ ಕೇವಲ 1 ಗ್ರಾಂ ತೂಕದ ಮೌಲಿ ಪ್ರಜಾತಿಯ ಗೋಲ್ಡ್ ಫಿಶ್’ಗೆ ಶಸ್ತ್ರ ಚಿಕಿತ್ಸೆ ಮಾಡಿ ಮನೆ ಮಾತಾಗಿದ್ದಾರೆ. 1 ಗ್ರಾಂ ತೂಕದ ಗೋಲ್ಡ್ ಫಿಶ್ ಹೊಟ್ಟೆಯಲ್ಲಿದ್ದ ಟ್ಯೂಮರ್’ನ್ನು ಸೋನ್ಯಾ ಮೈಲ್ಸ್ ಯಶಸ್ವಿಯಾಗಿ ತೆಗೆದಿದ್ದು, ಈ ಮೀನು ಇದೀಗ ವಿಶ್ವದ ಅತ್ಯಂತ ಚಿಕ್ಕ ರೋಗಿ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.

 • Chris Woakes

  SPORTS17, Sep 2019, 6:04 PM IST

  5,202 ಎಸೆತದ ಬಳಿಕ ಮೊದಲ ನೋ ಬಾಲ್; ಇಂಗ್ಲೆಂಡ್ ವೇಗಿಗೆ ನಿರಾಸೆ!

  ಇಂಗ್ಲೆಂಡ್ ವೇಗಿ ಕ್ರಿಸ್ ವೋಕ್ಸ್ ಟೆಸ್ಟ್ ಕರಿಯರ್‌ನಲ್ಲಿ ಇದೇ ಮೊದಲ ಬಾರಿಗೆ ನೋ ಬಾಲ್ ಎಸೆದಿದ್ದಾರೆ. ಇಷ್ಟು ದಿನ ನೋ ಬಾಲ್ ಎಸೆಯದ ಸರದಾರ ಅನ್ನೋ ಪಟ್ಟ ಕಳಚಿಕೊಂಡಿದೆ.

 • SPORTS16, Sep 2019, 9:48 AM IST

  ಆ್ಯಷಸ್‌ ಕದನ: ಇಂಗ್ಲೆಂಡ್’ಗೆ 135 ರನ್ ಗೆಲುವು

  ಗೆಲು​ವಿಗೆ 399 ರನ್‌ಗಳ ಬೃಹತ್‌ ಗುರಿ ಬೆನ್ನ​ತ್ತಿದ ಆಸ್ಪ್ರೇ​ಲಿಯಾ, 4ನೇ ದಿನವಾದ ಭಾನುವಾರ 263 ರನ್’ಗಳಿಗೆ ಆಲೌಟ್ ಆಯಿತು. ಮ್ಯಾಥ್ಯೂ ವೇಡ್ ಬಾರಿಸಿದ ಹೋರಾಟದ ಶತಕ[177] ತಂಡವನ್ನು ಸೋಲಿನಿಂದ ಪಾರು ಮಾಡಲಿಲ್ಲ.  ಸರ​ಣಿ​ಯು​ದ್ದಕ್ಕೂ ಅಬ್ಬ​ರಿ​ಸಿದ ಸ್ಟೀವ್‌ ಸ್ಮಿತ್‌, ಈ ಸರ​ಣಿಯ ಕೊನೆ ಇನ್ನಿಂಗ್ಸ್‌ನಲ್ಲಿ 23 ರನ್‌ಗೆ ಔಟಾ​ದರು.

 • ashes

  SPORTS15, Sep 2019, 12:23 PM IST

  ಆ್ಯಷಸ್‌ ಕದನ: ಡ್ರಾನತ್ತ ಅಂತಿಮ ಟೆಸ್ಟ್

  ಪಂದ್ಯದ 3ನೇ ದಿನ​ವಾದ ಶನಿ​ವಾರ ವಿಕೆಟ್‌ ನಷ್ಟ​ವಿ​ಲ್ಲದೆ 9 ರನ್‌ಗಳಿಂದ ಆಟ ಮುಂದು​ವ​ರಿ​ಸಿದ ಇಂಗ್ಲೆಂಡ್‌, ಜೋ ಡೆನ್ಲಿ (94) ಹಾಗೂ ಬೆನ್‌ ಸ್ಟೋಕ್ಸ್‌ರ ಅರ್ಧ​ಶ​ತಕಗಳ ನೆರ​ವಿ​ನಿಂದ ಉತ್ತಮ ಸ್ಥಿತಿ ತಲು​ಪಿತು.

 • Jofra Archer

  SPORTS14, Sep 2019, 12:23 PM IST

  ಆ್ಯಷಸ್‌ ಕದನ: ಆಸೀಸ್‌ ಮೇಲೆ ಆರ್ಚರ್‌ ಸವಾ​ರಿ

  ಮೊದಲ ಇನ್ನಿಂಗ್ಸ್‌ ಆರಂಭಿ​ಸಿದ ಆಸೀಸ್‌ 14 ರನ್‌ಗೆ 2 ವಿಕೆಟ್‌ ಕಳೆ​ದು​ಕೊಂಡು ಆರಂಭಿಕ ಆಘಾತ ಅನು​ಭ​ವಿ​ಸಿತು. ಆರಂಭಿಕರಾದ ಡೇವಿಡ್‌ ವಾರ್ನರ್‌ (5) ಹಾಗೂ ಮಾರ್ಕಸ್‌ ಹ್ಯಾರಿಸ್‌ (3) ಇಬ್ಬ​ರೂ ಜೋಫ್ರಾ ಆರ್ಚರ್‌ಗೆ ಬಲಿ​ಯಾ​ದರು.

 • aussies

  SPORTS12, Sep 2019, 12:10 PM IST

  ಆ್ಯಷಸ್ ಕದನ: ಸರಣಿ ಜಯದ ನಿರೀಕ್ಷೆಯಲ್ಲಿ ಆಸೀಸ್..!

  3ನೇ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ಸಾಹಸದಿಂದ ಹೆಡಿಂಗ್ಲೆಯಲ್ಲಿ ಪವಾಡ ಸದೃಶ ರೀತಿಯಲ್ಲಿ ಗೆಲುವು ಪಡೆದಿದ್ದ ಇಂಗ್ಲೆಂಡ್ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ 4ನೇ ಟೆಸ್ಟ್‌ನಲ್ಲಿ ಮತ್ತದೇ ಕಳಪೆ ಪ್ರದರ್ಶನ ನೀಡಿತು. ಆ್ಯಷಸ್ ಗೆಲ್ಲುವ ಅವಕಾಶವನ್ನು ಇಂಗ್ಲೆಂಡ್ ಈಗಾಗಲೇ ಕೈ ಚೆಲ್ಲಿದೆ. ಕನಿಷ್ಠ ಪಕ್ಷ ಕೊನೆ ಟೆಸ್ಟ್ ಗೆದ್ದರೆ ಆತಿಥೇಯರು ಸರಣಿ ಸೋಲುವುದನ್ನು ತಪ್ಪಿಸಬಹುದು. 
   

 • Degree

  Jobs12, Sep 2019, 10:50 AM IST

  ಶಿಕ್ಷಣ ಬಳಿಕ ವಿದ್ಯಾರ್ಥಿಗಳಿಗೆ ಇಂಗ್ಲೆಂಡ್‌ನಲ್ಲಿ ಕೆಲಸದ ಚಾನ್ಸ್!

  ಶಿಕ್ಷಣದ ಬಳಿಕ ವಿದೇಶಿ ವಿದ್ಯಾರ್ಥಿಗಳು ಇಂಗ್ಲೆಂಡಲ್ಲಿ 2 ವರ್ಷ ಕೆಲ್ಸ ಮಾಡಬಹುದು| ಶಿಕ್ಷಣೋತ್ತರ ಉದ್ಯೋಗ ವೀಸಾಕ್ಕೆ ಮರು ಜಾರಿಗೆ ತಂದ ಇಂಗ್ಲೆಂಡ್‌ ಸರ್ಕಾರ| ಶಿಕ್ಷಣ ಪೂರ್ಣವಾದ ಬಳಿಕ 2 ವರ್ಷ ಉದ್ಯೋಗಕ್ಕೆ ಅವಕಾಶ| 22 ಸಾವಿರಕ್ಕೂ ಹೆಚ್ಚಿನ ಭಾರತೀಯ ವಿದ್ಯಾರ್ಥಿಗಳಿಗೆ ಅನುಕೂಲ

 • australia ashes

  SPORTS11, Sep 2019, 9:18 PM IST

  ಆ್ಯಷಸ್ ಟೆಸ್ಟ್: ಅಂತಿಮ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡ ಪ್ರಕಟ!

  ಆಷ್ಯಸ್ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ಐತಿಹಾಸಿಕ ಗೆಲವಿನತ್ತ ಹೆಜ್ಜೆ ಇಟ್ಟಿದೆ. ಇಂಗ್ಲೆಂಡ್ ವಿರುದ್ದ ಭರ್ಜರಿ ಮುನ್ನಡೆಯಲ್ಲಿರುವ ಆಸ್ಟ್ರೇಲಿಯಾ ಇದೀಗ ಅಂತಿಮ ಪಂದ್ಯಕ್ಕೆ ಬಲಿಷ್ಠ ತಂಡ ಪ್ರಕಟಿಸಿದೆ.

 • england team discuss in ashes

  SPORTS11, Sep 2019, 8:42 PM IST

  ಆ್ಯಷಸ್ ಟೆಸ್ಟ್: 5ನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡ ಪ್ರಕಟ!

  ಆ್ಯಷಸ್ ಟೆಸ್ಟ್ ಸರಣಿಯ ಅಂತಿಮ ಪಂದ್ಯಕ್ಕೆ ಇಂಗ್ಲೆಂಡ್ ತಂಡ ಪ್ರಕಟಗೊಂಡಿದೆ. ಜೇಸನ್ ರಾಯ್‌ಗೆ ಸ್ಥಾನ ಕಳೆದುಕೊಂಡಿದ್ದಾರೆ. ಆಸ್ಟ್ರೇಲಿಯಾ ಮಣಿಸಲು ರಣತಂತ್ರ ಹೂಡಿರುವ ಇಂಗ್ಲೆಂಡ್ ಬಲಿಷ್ಠ ತಂಡವನ್ನು ಪ್ರಕಟಿಸಿದೆ.

 • Root

  SPORTS7, Sep 2019, 1:21 PM IST

  ಆ್ಯಷಸ್‌ ಕದನ 2019: ಇಂಗ್ಲೆಂಡ್‌ಗೆ ರೂಟ್‌, ಬರ್ನ್ಸ್ ಆಸರೆ

  3ನೇ ದಿನವಾದ ಶುಕ್ರವಾರ 1 ವಿಕೆಟ್‌ಗೆ 23 ರನ್‌ಗಳಿಂದ ಮೊದಲ ಇನ್ನಿಂಗ್ಸ್‌ ಮುಂದುವರೆಸಿದ ಇಂಗ್ಲೆಂಡ್‌ ಚಹಾ ವಿರಾಮದ ವೇಳೆಗೆ 2 ವಿಕೆಟ್‌ಗೆ 125 ರನ್‌ಗಳಿಸಿತು. ಮಳೆಯಿಂದಾಗಿ ಮೊದಲ ಅವ​ಧಿ​ಯಲ್ಲಿ ಆಟ ನಡೆ​ಯ​ಲಿಲ್ಲ. ಆ ಬಳಿಕ ಬ್ಯಾಟಿಂಗ್ ಮುಂದುವರೆಸಿದ ಇಂಗ್ಲೆಂಡ್ ದಿನದಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 200 ರನ್ ಬಾರಿಸಿದೆ. 

 • steve smith double century

  SPORTS6, Sep 2019, 12:06 PM IST

  ಆ್ಯಷಸ್ ಟೆಸ್ಟ್: ಸ್ಟೀವ್ ಸ್ಮಿತ್‌ ದಾಖಲೆಯ ದ್ವಿಶ​ತ​ಕ; ಆಸೀಸ್‌ ಬೃಹತ್‌ ಮೊತ್ತ!

  ಆ್ಯಷಸ್ ಟೆಸ್ಟ್ ಸರಣಿಯಲ್ಲಿ ಆಸಿಸ್ ಬೃಹತ್ ಮೊತ್ತ ಕಲೆಹಾಕಿದೆ. ಸ್ಟೀವ್ ಸ್ಮಿತ್ ದ್ವಿಶತಕ ಸಿಡಿಸೋ ಮೂಲಕ ಇಂಗ್ಲೆಂಡ್ ಲೆಕ್ಕಾಚಾರ ಉಲ್ಟಾ ಮಾಡಿದ್ದಾರೆ.  

 • शेज का मतलब होता है राख। ये शब्द तब चर्चा में आया जब इंग्लैंड को ऑस्ट्रेलिया ने पहली बार हराया था।

  SPORTS4, Sep 2019, 11:46 AM IST

  ಆ್ಯಷಸ್‌ ಕದನ 2019: ಇಂದಿ​ನಿಂದ ನಾಲ್ಕನೇ ಟೆಸ್ಟ್‌ ಪಂದ್ಯ

  ಇಂಗ್ಲೆಂಡ್‌ನಲ್ಲಿ 18 ವರ್ಷಗಳ ಬಳಿಕ ಆ್ಯಷಸ್‌ ಟೆಸ್ಟ್‌ ಸರಣಿ ಗೆಲ್ಲುವ ಗುರಿ ಹೊಂದಿರುವ ಆಸ್ಪ್ರೇಲಿಯಾಕ್ಕೆ ಸ್ಟೀವ್‌ ಸ್ಮಿತ್‌ ಸೇವೆ ಲಭ್ಯ​ವಾ​ಗ​ಲಿದೆ. ಗಾಯದ ಸಮ​ಸ್ಯೆಯಿಂದಾಗಿ ಸ್ಮಿತ್‌ 3ನೇ ಪಂದ್ಯ​ದಿಂದ ಹೊರ​ಗು​ಳಿ​ದಿ​ದ್ದರು. 

 • sara taylor

  SPORTS28, Aug 2019, 12:08 PM IST

  ಈ ಮಹಿಳಾ ಕ್ರಿಕೆಟರ್ ಪದೇ ಪದೇ ಬೆತ್ತಲಾಗುವುದೇಕೆ?

  ಇಂಗ್ಲೆಂಡ್ ಮಹಿಳಾ ಕ್ರಿಕೆಟರ್ ಸಾರಾ ಟೇಲರ್ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಬೌಂಡರಿ, ಸಿಕ್ಸರ್ ಭಾರಿಸುತ್ತಿದ್ದಾರೆ. ಪ್ರತಿ ದಿನ ಸಾರಾ ಸೋಶಿಯಲ್ ಮಿಡಿಯಾ ಫಾಲೋವರ್ಸ್ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಸಾರಾ ಟೇಲರ್ ಬೆತ್ತಲೆ ಫೋಟೋ. ಒಂದಲ್ಲ, ಎರಡು ಬಾರಿ ಸಾರಾ ಟೇಲರ್ ಬೆತ್ತಲಾಗಿದ್ದಾಳೆ. ಅಷ್ಟಕ್ಕು ಪದೇ ಪದೇ ಸಾರಾ ಬೆತ್ತಲಾಗುತ್ತಿರುವುದೇಕೆ? ಇಲ್ಲಿದೆ ವಿವರ.

 • ashes
  Video Icon

  SPORTS27, Aug 2019, 6:19 PM IST

  T20ಗಿಂತ ರೋಚಕ, ODIಗಿಂತ ಕುತೂಹಲ; ಆ್ಯಷಸ್ ಟೆಸ್ಟ್‌ಗೆ ಹೊಸ ರೂಪ!

  ಮೂರು ಮಾದರಿ ಕ್ರಿಕೆಟ್‌ನಲ್ಲಿ ಟೆಸ್ಟ್ ಕ್ರಿಕೆಟ್ ಅತ್ಯಂತ ಶ್ರೇಷ್ಠ.  ಇತ್ತೀಚೆಗೆ ಚುಟುಕು ಕ್ರಿಕೆಟ್‌ನಿಂದ ಟೆಸ್ಟ್ ಜನಪ್ರಿಯತೆ ಕಳೆದುಕೊಳ್ಳುತ್ತಿದೆ ಅನ್ನೋ ವಾದವಿದೆ. ಆದರೆ ಆ್ಯಷಸ್ ಟೆಸ್ಟ್ ಸರಣಿ ಇದಕ್ಕೆ ವಿರುದ್ಧವಾಗಿದೆ. ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್ ಪಂದ್ಯ ಅತ್ಯಂತ ರೋಚಕ ಪಂದ್ಯವಾಗಿ ಹೊರಹೊಮ್ಮಿದೆ. ಈ ಪಂದ್ಯದ ಹೈಲೈಟ್ಸ್ ಇಲ್ಲಿದೆ.
   

 • ben stokes
  Video Icon

  SPORTS27, Aug 2019, 6:10 PM IST

  ಅವಮಾನ, ಗೇಟ್‌ಪಾಸ್; ತಂಡಕ್ಕೆ ಭಾರವಾಗಿದ್ದ ಸ್ಟೋಕ್ಸ್ ಈಗ ಹೀರೋ!

  ಬಾರ್‌ನಲ್ಲಿ ಗಲಾಟೆ, ಕೋರ್ಟ್‌ನಲ್ಲಿ ಕೇಸ್ ಸೇರಿದಂತೆ ಬೆನ್ ಸ್ಟೋಕ್ಸ್ ಮೇಲಿನ ಹಲವು ಪ್ರಕರಣಗಳು ಇಂಗ್ಲೆಂಡ್ ತಂಡದ ಮಾನ ಹರಾಜು ಹಾಕಿತ್ತು. ತಂಡದಿಂದ ಗೇಟ್‌ಪಾಸ್ ಪಡೆದ ಸ್ಟೋಕ್ಸ್, ಫೀನಿಕ್ಸ್‌ನಂತೆ ಕಮ್‌ಬ್ಯಾಕ್ ಮಾಡಿದರು. ಬಳಿಕ ವಿಶ್ವಕಪ್ ಟ್ರೋಫಿ, ಇದೀಗ ಅ್ಯಷಸ್ ಸರಣಿಯಲ್ಲೂ ಮಿಂಚಿನ ಪ್ರದರ್ಶನ ನೀಡಿ ತಂಡದ ಹೀರೋ ಆಗಿದ್ದಾರೆ. ಸ್ಟೋಕ್ಸ್ ಬಾರ್ ಗಲಾಟೆಯಿಂದ ಇಲ್ಲೀವರೆಗಿನ ರೋಚಕ ಸ್ಟೋರಿ ಇಲ್ಲಿದೆ.