Search results - 41 Results
  • Ami Jakson

    News3, Jan 2019, 3:40 PM IST

    ಹೊಸವರ್ಷಕ್ಕೆ ಗುಡ್‌ನ್ಯೂಸ್ ಕೊಟ್ಟಿದ್ದಾರೆ ಆ್ಯಮಿ ಜಾಕ್ಸನ್

    ಹೊಸ ವರ್ಷ ಎಲ್ಲರಿಗೂ ಹೊಸತನ ನೀಡಿದರೆ ಆ್ಯಮಿ ಜಾಕ್ಸನ್‌ಗೆ ತುಸು ಹೆಚ್ಚಿನ ಹೊಸತನ ನೀಡಿದೆ. ಅದು ತನ್ನ ಬಾಯ್ ಫ್ರೆಂಡ್, ಬ್ರಿಟನ್‌ನ ಆಗರ್ಭ ಶ್ರೀಮಂತ ಜಾರ್ಜ್ ಪನಯೌಟು ಜೊತೆಗೆ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ.

  • Sandalwood11, Dec 2018, 4:40 PM IST

    ನಿಶ್ಚಿತಾರ್ಥದ ಉಂಗುರದಲ್ಲಿ ದೈವಭಕ್ತಿ ಮೆರೆದ ಧ್ರುವ ಸರ್ಜಾ ಜೋಡಿ

    ಧ್ರುವ ಸರ್ಜಾ ಆಂಜನೇಯನ ಪರಮ ಭಕ್ತ. ಅದೇ ರೀತಿ ಪ್ರೇರಣಾ ಕೂಡಾ ಕಡಿಮೆಯೇನಿಲ್ಲ. ಅವರೂ ಕೂಡಾ ದೈವಭಕ್ತರೇ. ನಿಶ್ಚಿತಾರ್ಥದ ದಿನ ಹಸುವಿನ ಪೂಜೆ ಮಾಡಿದ್ದಾರೆ. ಅದೇ ರೀತಿ ಪ್ರೇರಣಾ ತೊಡಿಸಿದ ಉಂಗುರದಲ್ಲೂ ಕೂಡಾ ದೈವ ಭಕ್ತಿ ಎದ್ದು ಕಾಣುತ್ತಿತ್ತು.

  • Sandalwood10, Dec 2018, 5:10 PM IST

    ಧ್ರುವ ಸರ್ಜಾ- ಪ್ರೇರಣಾ ಲವ್ ಸ್ಟೋರಿ ಶುರುವಾಗಿದ್ದು ಹೇಗೆ ಗೊತ್ತಾ?

    ನಟ ಧ್ರುವ ಸರ್ಜಾ, ತನ್ನ ಆಸೆಯಂತೆ  ಹದಿನಾರು ವರ್ಷದಿಂದ ಪ್ರೀತಿಸುತ್ತಿದ್ದ ಬಾಲ್ಯದ ಗೆಳತಿ ಪ್ರೇರಣಾಳೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.  ಕಲಾ ನಿರ್ದೇಶಕ ಅರುಣ್ ಸಾಗರ್ ನೇತೃತ್ವದಲ್ಲಿ ನಿರ್ಮಾಣವಾದ ತೆಂಗಿನ ಗರಿ, ಮಾವಿನ ಎಲೆಯ ಹಸಿರು ತಳಿರು-ತೋರಣಗಳಿಂದ ಕೂಡಿದ ವೇದಿಕೆಯಲ್ಲಿ ಪ್ರೇರಣಾ ಹಾಗೂ ಧ್ರುವ ಪರಸ್ಪರ ಉಂಗುರ ಬದಲಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ದರ್ಶನ್ ಸೇರಿದಂತೆ ಸ್ಯಾಂಡಲ್‌ವುಡ್‌ನ ಗಣ್ಯರು ಭಾಗವಹಿಸಿ ಧ್ರುವ ಹಾಗೂ ಪ್ರೇರಣಾಗೆ ಶುಭಕೋರಿದ್ದಾರೆ. ಇವರಿಬ್ಬರ ನಡುವೆ ಲವ್ವಾಗಿದ್ದು ಹೇಗೆ? ಇಲ್ಲಿದೆ ಇಂಟರೆಸ್ಟಿಂಗ್ ಕಹಾನಿ.  

  • News9, Dec 2018, 4:27 PM IST

    ‘ಅದ್ಧೂರಿ’ ಜೋಡಿಗೆ ಶುಭಕೋರಿದ ದರ್ಶನ್, ಸ್ಯಾಂಡಲ್‌ವುಡ್ ಸ್ಟಾರ್ಸ್

    ನಟ ಧ್ರುವ ಸರ್ಜಾ, ತನ್ನ ಆಸೆಯಂತೆ ಆಂಜನೇಯ ದೇವಸ್ಥಾನದಲ್ಲಿ ಹದಿನಾರು ವರ್ಷದಿಂದ ಪ್ರೀತಿಸುತ್ತಿದ್ದ ಬಾಲ್ಯದ ಗೆಳತಿ ಪ್ರೇರಣಾಳೊಂದಿಗೆ ನಿಶ್ಚಿತಾರ್ಥ ನೆರವೇರಿಸಿಕೊಂಡಿದ್ದಾರೆ. ಕಲಾ ನಿರ್ದೇಶಕ ಅರುಣ್ ಸಾಗರ್ ನೇತೃತ್ವದಲ್ಲಿ ನಿರ್ಮಾಣವಾದ ತೆಂಗಿನ ಗರಿ, ಮಾವಿನ ಎಲೆಯ ಹಸಿರು ತಳಿರು-ತೋರಣಗಳಿಂದ ಕೂಡಿದ ವೇದಿಕೆಯಲ್ಲಿ ಪ್ರೇರಣಾ ಹಾಗೂ ಧ್ರುವ ಪರಸ್ಪರ ಉಂಗುರ ಬದಲಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ದರ್ಶನ್ ಸೇರಿದಂತೆ ಸ್ಯಾಂಡಲ್‌ವುಡ್‌ನ ಗಣ್ಯರು ಭಾಗವಹಿಸಿ ಧ್ರುವ ಹಾಗೂ ಪ್ರೇರಣಾಗೆ ಶುಭಕೋರಿದ್ದಾರೆ. 

  • Druva Engage

    Sandalwood9, Dec 2018, 3:50 PM IST

    ಹೀಗಿತ್ತು ನೋಡಿ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ- ಪ್ರೇರಣಾ ನಿಶ್ಚಿತಾರ್ಥ

    ನಟ ಅರ್ಜುನ್ ಸರ್ಜಾ ಸೋದರಳಿಯ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾರ ಅವರ ನಿಶ್ಚಿತಾರ್ಥ ಸಂಪ್ರದಾಯವಾಗಿ ನೆರವೇರಿದೆ. 

  • News9, Dec 2018, 3:08 PM IST

    ಧ್ರುವ ಎಂಗೇಜ್ಮೆಂಟ್ ಮೆನುವಿನಲ್ಲಿ ಭರ್ಜರಿ ಸ್ಪೆಷಲ್..?

    ಸ್ಯಾಂಡಲ್ ವುಡ್ ನಟ ಧ್ರುವ ಸರ್ಜಾ ಹಾಗೂ ಪ್ರೇರಣ ಎಂಗೇಜ್ಮೆಂಟ್ ಅದ್ದೂರಿಯಾಗಿ ನಡೆದಿದೆ. ಈ ಅದ್ದೂರಿ ಎಂಗೇಜ್ ಮೆಂಟ್ ನಲ್ಲಿ ಮೆನು ಕೂಡ ಭರ್ಜರಿಯಾಗಿಯೇ ಇತ್ತು. ಮೆನುವಿನಲ್ಲಿ ಏನೇನಿತ್ತು ಇಲ್ಲಿದೆ ನೋಡಿ ಡೀಟೇಲ್ಸ್ 

  • Sandalwood9, Dec 2018, 12:13 PM IST

    ಸೆಲೆಬ್ರಿಟಿಗಳ ಸೆಲೆಬ್ರೇಷನ್ ಡಿಸೆಂಬರ್‌ನಲ್ಲೇ ಮುಗಿಯಲು ಕಾರಣ ಗೊತ್ತಾ?

    ಧ್ರುವ ಸರ್ಜಾ ಅವರ ಬಾಲ್ಯ ಗೆಳತಿಯೊಂದಿಗೆ ಇಂದು ಬೆಂಗಳೂರಿನಲ್ಲಿ ನಿಶ್ಚಿತಾರ್ಥ ನಡೆಯುತ್ತಿದೆ. ಅಷ್ಟೇ ಅಲ್ಲ ಅನಿತಾ ಭಟ್ ತನ್ನದೆ ಯೋಗ ಸೇಂಟರ್ ತೆರೆಯುತ್ತಿದ್ದಾರೆ. ಇನ್ನು ಯಾರು ಯಾರು ಯಾವ ವಿಶೇಷ ಕಾರ್ಯಕ್ರಮ ಮಾಡುತ್ತಿದ್ದಾರೆ ಇಲ್ಲಿದೆ ನೋಡಿ.

     

     

  • Sandalwood21, Nov 2018, 2:11 PM IST

    ನಟ ದಿಗಂತ್ ಐಂದ್ರಿತಾ ರೇಗೆ ಪ್ರಪೋಸ್ ಮಾಡಿದ Exclusive ವಿಡಿಯೋ

    ಮನಸಾರೆ, ಪಾರಿಜಾತ ಮೊದಲಾದ ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದ ನಟ ದಿಗಂತ್ ಹಾಗೂ ಐಂದ್ರಿತಾ ರೇ ಈ ಹಿಂದೆಯೇ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಇದೀಗ ಮದುವೆ ಡೇಟ್ ಕೂಡಾ ಫಿಕ್ಸ್ ಆಗಿದೆ. ದಿಗಂತ್, ಐಂದ್ರಿತಾ ರೇಗೆ ತಮ್ಮ ಪ್ರೇಮ ನಿವೇದನೆ ಮಾಡಿಕೊಂಡದ್ದು ಹೇಗೆ ಎಂಬ ಕುತೂಹಲವೇ? ಹಾಗಾದರೆ ಈ ವಿಡಿಯೋ ನೋಡಿ... 

  • Grame smith

    SPORTS31, Oct 2018, 6:45 PM IST

    ತಂದೆಯಾದ ಬಳಿಕ ಗೆಳತಿಯೊಂದಿಗೆ ಕ್ರಿಕೆಟಿಗ ಗ್ರೇಮ್ ಸ್ಮಿತ್ ನಿಶ್ಚಿತಾರ್ಥ!

    ಸೌತ್ ಆಫ್ರಿಕಾ ಮಾಜಿ ನಾಯಕ ಗ್ರೇಮ್ ಸ್ಮಿತ್ ತಮ್ಮ ಬಹುಕಾಲದ ಗೆಳತಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮೊದಲ ಪತ್ನಿಗೆ ಡಿವೋರ್ಸ್ ನೀಡಿದ ಬಳಿಕ ಇದೀಗ 2ನೇ ಮದುವೆಗೆ ಸಿದ್ದತೆ ನಡೆಸಿದ್ದಾರೆ. 

  • Isha Ambani

    Cine World24, Sep 2018, 3:41 PM IST

    ಇಟಲಿಯಲ್ಲಿ ಅಂಬಾನಿ ಗ್ಯಾಂಗ್: ಇಶಾ ಎಂಗೇಜ್‌ಮೆಂಟ್ ಮಾಡ್ಯಾರ ಹ್ಯಾಂಗ್?

    ಭಾರತದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ನಿಶ್ಚಿತಾರ್ಥ ಆನಂದ್ ಪಿರಮಲ್ ಎಂಬುವವರ ಜೊತೆ ಇಟಲಿಯ ಲೇಕ್ ಕಾಂಬೋ ದಡದಲ್ಲಿ ಅದ್ದೂರಿಯಾಗಿ ನೆರವೇರಿತು. ಎಂಗೇಜ್ ಮೆಂಟ್ ಪಾರ್ಟಿಯಲ್ಲಿ ಕುಟುಂಬಸ್ಥರು, ಸ್ನೇಹಿತರು ಭಾಗವಹಿಸಿದರು. ಎಂಗೇಜ್‌ಮೆಂಟ್‌ನ ಅದ್ದೂರಿ ಫೋಟೋಗಳು ಇಲ್ಲಿವೆ ನೋಡಿ. 

  • NEWS21, Sep 2018, 10:23 AM IST

    ಇಂದು ಮುಕೇಶ್‌ ಪುತ್ರಿ ಇಶಾ ಅಂಬಾನಿ ನಿಶ್ಚಿತಾರ್ಥ

    ಶ್ರೀಮಂತ ಉದ್ಯಮಿ ಮುಕೇಶ್‌ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ಹಾಗೂ ಆನಂದ್‌ ಪಿರಾಮಲ್‌ ಅವರ ವಿವಾಹ ನಿಶ್ಚಿತಾರ್ಥ ಇಟಲಿಯಲ್ಲಿ ನಡೆಯಲಿದೆ. 
     

  • Rakshith Shetty

    News11, Sep 2018, 6:28 PM IST

    ಮುರಿದು ಬಿದ್ದ ಮದುವೆ, ಮೌನ ಮುರಿದ ರಕ್ಷಿತ್ ಶೆಟ್ಟಿ

    ಕಳೆದ ಎರಡು ದಿನಗಳಿಂದ ಹರಿದಾಡುತ್ತಿರುವ ರಕ್ಷಿತ್  ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ಬ್ರೇಕ್ ಅಪ್ ವಿಚಾರಕ್ಕೆ ಸ್ವತಃ ರಕ್ಷಿತ್ ಶೆಟ್ಟಿ ಅವರೇ ಸ್ಪಷ್ಟನೇ ನೀಡಿದ್ದಾರೆ. ತಾವು ಯಾವ ಕಾರಣಕಕ್ಕೆ ಸೋಶಿಯಲ್ ಮೀಡಿಯಾದಿಂದ ಹೊರ ಹೋಗಿದ್ದೆ ಎಂಬುನ್ನು ಹೇಳಿದ್ದಾರೆ. ಹಾಗಾದರೆ ಇದೀಗ ರಕ್ಷಿತ್ ಕೊಟ್ಟ ಬ್ರೇಕಿಂಗ್ ನ್ಯೂಸ್ ಏನು?

  • rashmika

    Sandalwood10, Sep 2018, 9:13 PM IST

    ಬ್ರೇಕ್ಅಪ್‌ಗೆ ಕಾರಣಗಳು ಏಳು, ರಶ್ಮಿಕಾಗೆ ಟ್ರೋಲಿಗರ ಗೋಳು!

    ಒಂದು ಕಡೆ ರಕ್ಷಿತ್ ಶೆಟ್ಟಿ ಸೋಶಿಯಲ್ ಮೀಡಿಯಾದಿಂದ ಹೊರನಡೆದಿದ್ದಾರೆ. ಇನ್ನೊಂದು ಕಡೆ ರಶ್ಮಿಕಾ ಮಂದಣ್ಣ ಎಂಗೇಜ್ ಮೆಂಟ್ ಮುರಿಸುಕೊಂಡಿರುವ ಬಗ್ಗೆ ಸ್ಪಷ್ಟನೆ ನೀಡುತ್ತಿಲ್ಲ. ಮತ್ತೊಂದು ಕಡೆ ರಶ್ಮಿಕ ಕುಟುಂಬ ನಿಶ್ಚಿತಾರ್ಥ ಮುರಿದು ಬಿದ್ದಿದ್ದು ಹೌದು ಎನ್ನುತ್ತಿದೆ. ಒಟ್ಟಿನಲ್ಲಿ ಅಭಿಮಾನಿಗಳಿಗೆ ಸ್ಪಷ್ಟ ಚಿತ್ರಣ ಸಿಗುತ್ತಿಲ್ಲ. ಈ ನಡುವೆ ರಶ್ಮಿಕಾ ಟ್ರೋಲಿಗರಿಗೂ ಆಹಾರವಾಗಿದ್ದಾರೆ.

  • vinesh Phogat

    SPORTS25, Aug 2018, 3:29 PM IST

    ನಿಶ್ಚಿತಾರ್ಥ ಮಾಡಿಕೊಂಡ ಚಿನ್ನದ ಹುಡುಗಿ ವಿನೀಶಾ ಪೋಗತ್

    ಕೆಲದಿನಗಳ ಹಿಂದಷ್ಟೇ ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್’ನಲ್ಲಿ ಚಿನ್ನ ಗೆದ್ದು ಸಾಧನೆ ಮಾಡಿದ್ದ ಮಹಿಳಾ ಕುಸ್ತಿಪಟು ವಿನೀಶಾ ಪೋಗತ್ ಇದೀಗ ತಾವು ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮ ಹಂಚಿಕೊಂಡಿದ್ದಾರೆ.

  • Modi Letter

    NEWS20, Aug 2018, 5:17 PM IST

    ಆವೋ ಮೈದಾನ್ ಮೇ..:ಇಮ್ರಾನ್ ಗೆ ಮೋದಿ ಪತ್ರ!

    ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿರುವ ಇಮ್ರಾನ್ ಖಾನ್ ಅವರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಪತ್ರ ಬರೆದು ಶುಭಾಷಯ ತಿಳಿಸಿದ್ದಾರೆ. ಉಭಯ ರಾಷ್ಟ್ರಗಳ ನಡುವೆ ಶಾಂತಿ ಸ್ಥಾಪನೆಗೆ ಭಾರತದ ಬದ್ದತೆ ಪ್ರಶ್ನಾತೀತವಾಗಿದ್ದು, ಇಮ್ರಾನ್ ಖಾನ್ ಕೂಡ ಈ ನಿಟ್ಟಿನಲ್ಲಿ ಭಾರತದ ಜೊತೆ ಕೈಜೋಡಿಸಲಿದ್ದಾರೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.