Eng Vs Sl  

(Search results - 21)
 • Sam Curran Picks five wickets as England beats Sri Lanka in second ODI and Clinch the Series kvn

  CricketJul 2, 2021, 11:44 AM IST

  ಸ್ಯಾಮ್ ಕರ್ರನ್‌ಗೆ 5 ವಿಕೆಟ್; ಲಂಕಾ ಎದುರಿನ ಏಕದಿನ ಸರಣಿ ಇಂಗ್ಲೆಂಡ್ ಪಾಲು

  ಶ್ರೀಲಂಕಾ ನೀಡಿದ್ದ 242 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡಕ್ಕೆ ಜೇಸನ್ ರಾಯ್ ಹಾಗೂ ಜಾನಿ ಬೇರ್‌ಸ್ಟೋವ್‌ ಉತ್ತಮ ಆರಂಭ ಒದಗಿಸಿಕೊಟ್ಟರು. ಮೊದಲ ವಿಕೆಟ್‌ಗೆ ಈ ಜೋಡಿ 76 ರನ್‌ಗಳ ಜತೆಯಾಟ ನಿಭಾಯಿಸಿದರು. ಬೇರ್‌ಸ್ಟೋವ್ 29 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು. ಮತ್ತೋರ್ವ ಆರಂಭಿಕ ಬ್ಯಾಟ್ಸ್‌ಮನ್‌ ರಾಯ್ 52 ಎಸೆತಗಳಲ್ಲಿ 10 ಬೌಂಡರಿ ಸಹಿತ 60 ರನ್‌ ಬಾರಿಸಿ ವಿಕೆಟ್‌ ಒಪ್ಪಿಸಿದರು.
   

 • Sri Lankan 3 Cricket Players Suspended For Breaching Bio Bubble After Video goes Viral kvn

  CricketJun 29, 2021, 12:49 PM IST

  ಬಯೋ ಬಬಲ್‌ ಉಲ್ಲಂಘಿಸಿ ರಸ್ತೆಯಲ್ಲಿ ಸಿಗರೇಟ್‌ ಹಿಡಿದು ಓಡಾಡಿದ 3 ಲಂಕಾ ಕ್ರಿಕೆಟಿಗರು ಸಸ್ಪೆಂಡ್

  ಶ್ರೀಲಂಕಾದ ತಾರಾ ಕ್ರಿಕೆಟಿಗರಾದ ಕುಸಾಲ್ ಮೆಂಡಿಸ್, ಧನುಷ್ಕಾ ಗುಣತಿಲಕಾ ಹಾಗೂ ನಿರ್ಶೋನ್‌ ಡಿಕ್‌ವೆಲ್ಲಾ ಬಯೋ ಬಬಲ್‌ ಉಲ್ಲಂಘಿಸಿದ ತಪ್ಪಿಗಾಗಿ ಮೂವರು ಆಟಗಾರರನ್ನು ಏಕದಿನ ಸರಣಿಯಿಂದ ಕೈಬಿಡಲಾಗಿದೆ. ಇದಷ್ಟೇ ಅಲ್ಲದೇ ಈ ಮೂವರು ಆಟಗಾರರನ್ನು ಶ್ರೀಲಂಕಾ ಕ್ರಿಕೆಟ್ ಕಾರ್ಯನಿರ್ವಾಹಕ ಸಮಿತಿಯು ತನಿಖೆಗೊಳಪಡಿಸಿದೆ.

 • England Cricketer Jos Buttler ruled out of Sri Lanka matches Due to Calf Injury kvn

  CricketJun 26, 2021, 3:49 PM IST

  ಶ್ರೀಲಂಕಾ ವಿರುದ್ದದ ಸರಣಿಯಿಂದ ಹೊರಬಿದ್ದ ಜೋಸ್ ಬಟ್ಲರ್

  ಇಂಗ್ಲೆಂಡ್ ತಂಡದ ಸ್ಟಾರ್ ಜೋಸ್ ಬಟ್ಲರ್, ಲಂಕಾ ವಿರುದ್ದದ ಮೊದಲ ಟಿ20 ಪಂದ್ಯದ ವೇಳೆ ಗಾಯಗೊಂಡಿದ್ದರು. ಕಾರ್ಡಿಫ್‌ನಲ್ಲಿ ಹೆಚ್ಚಿನ ಚಿಕಿತ್ಸೆ ನಡೆಸಿದಾಗ ಸಣ್ಣದಾಗಿ ಗಾಯದ ತೀವ್ರತೆ ಬೆಳಕಿಗೆ ಬಂದಿದೆ ಎಂದು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
   

 • England Cricket Board announce 16 man squad for ODI series against Sri Lanka kvn

  CricketJun 19, 2021, 7:26 PM IST

  ಲಂಕಾ ಎದುರಿನ ಸರಣಿಗೆ ಬಲಿಷ್ಠ ಇಂಗ್ಲೆಂಡ್ ಕ್ರಿಕೆಟ್ ತಂಡ ಪ್ರಕಟ

  ತಂಡದ ಸ್ಟಾರ್ ಆಟಗಾರರಾದ ಬೆನ್ ಸ್ಟೋಕ್ಸ್ ಹಾಗೂ ಜೋಫ್ರಾ ಆರ್ಚರ್‌ಗೆ ವಿಶ್ರಾಂತಿ ನೀಡಲಾಗಿದ್ದು, ಇಯಾನ್ ಮಾರ್ಗನ್‌ ತಂಡವನ್ನು ಮುನ್ನಡೆಸಲಿದ್ದಾರೆ. ಇನ್ನು ಭಾರತ ವಿರುದ್ದದ ಸೀಮಿತ ಓವರ್‌ಗಳ ಸರಣಿಯಿಂದ ಹೊರಗುಳಿದಿದ್ದ ಜೋ ರೂಟ್ ಕೂಡಾ ಏಕದಿನ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 

 • All Rounder Chris Woakes returns to England T20 squad for Sri Lanka series kvn

  CricketJun 14, 2021, 5:43 PM IST

  ಲಂಕಾ ಎದುರಿನ ಟಿ20 ಸರಣಿಗೆ ಇಂಗ್ಲೆಂಡ್ ತಂಡ ಕೂಡಿಕೊಂಡ ಕ್ರಿಸ್ ವೋಕ್ಸ್

  ಕ್ರಿಸ್‌ ವೋಕ್ಸ್‌ ಇಂಗ್ಲೆಂಡ್ ಏಕದಿನ ಕ್ರಿಕೆಟ್ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ. ಇಂಗ್ಲೆಂಡ್ ಏಕದಿನ ವಿಶ್ವಕಪ್ ಗೆಲುವಿನಲ್ಲಿ ವೋಕ್ಸ್‌ ತಮ್ಮದೇ ಆದ ಅಮೂಲ್ಯ ಕೊಡುಗೆ ನೀಡಿದ್ದರು. ಹೀಗಿದ್ದೂ ಟಿ20 ತಂಡದಲ್ಲಿ ಕಾಯಂ ಸ್ಥಾನ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ.

 • Sri Lanka Announces 24 man Cricket squad for ODIs and T20Is against England kvn

  CricketJun 5, 2021, 2:46 PM IST

  ಇಂಗ್ಲೆಂಡ್ ಪ್ರವಾಸಕ್ಕೆ 24 ಆಟಗಾರರನ್ನೊಳಗೊಂಡ ಶ್ರೀಲಂಕಾ ಕ್ರಿಕೆಟ್ ತಂಡ ಪ್ರಕಟ

  ಇಂಗ್ಲೆಂಡ್ ಪ್ರವಾಸದಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡವು ತಲಾ 3 ಪಂದ್ಯಗಳ ಏಕದಿನ ಸರಣಿ ಹಾಗೂ 3 ಟಿ20 ಪಂದ್ಯಗಳ ಸರಣಿಯನ್ನು ಆಡಲಿದೆ. ಈ ಎರಡೂ ಮಾದರಿಯ ತಂಡವನ್ನು ಕುಸಾಲ್ ಪೆರೆರಾ ಮುನ್ನಡೆಸಲಿದ್ದಾರೆ. ಐಸಿಸಿ ಕ್ರಿಕೆಟ್‌ ವರ್ಲ್ಡ್‌ ಕಪ್‌ ಸೂಪರ್ ಲೀಗ್ ಟೂರ್ನಿಯಲ್ಲಿ ಲಂಕಾ ತಂಡವು ಮೊದಲ ಸರಣಿ ಗೆಲುವು ದಾಖಲಿಸಲು ಕಾತರಿಸುತ್ತಿದೆ. ಹೀಗಾಗಿ ಕೆಲವು ಅನುಭವಿ ಆಟಗಾರರಿಗೆ ಲಂಕಾ ಆಯ್ಕೆ ಸಮಿತಿ ಮಣೆ ಹಾಕಿದೆ.
   

 • England beat Sri Lanka by 6 wickets to sweep the 2 match Test series kvn

  CricketJan 26, 2021, 10:01 AM IST

  ಲಂಕಾ ವಿರುದ್ಧ ಇಂಗ್ಲೆಂಡ್‌ 2-0 ಸರಣಿ ಕ್ಲೀನ್‌ ಸ್ವೀಪ್‌

  4ನೇ ದಿನವಾದ ಸೋಮವಾರ ಮೊದಲ ಇನ್ನಿಂಗ್ಸ್‌ನಲ್ಲಿ 344 ರನ್‌ಗೆ ಆಲೌಟ್‌ ಆದ ಇಂಗ್ಲೆಂಡ್‌ 37 ರನ್‌ ಮುನ್ನಡೆ ಬಿಟ್ಟುಕೊಟ್ಟಿತು. ಆದರೆ ಸ್ಪಿನ್ನರ್‌ಗಳಾದ ಜ್ಯಾಕ್‌ ಲೀಚ್‌ ಹಾಗೂ ಡಾಮ್‌ ಬೆಸ್‌ ತಲಾ 4 ವಿಕೆಟ್‌ ಕಬಳಿಸಿದ್ದರಿಂದ 2ನೇ ಇನ್ನಿಂಗ್ಸ್‌ನಲ್ಲಿ ಲಂಕಾವನ್ನು 126 ರನ್‌ಗೆ ಆಲೌಟ್‌ ಮಾಡಿತು. 

 • England Captain Joe Root Form can harm Indian Bowling attack in upcoming Test Series kvn

  CricketJan 25, 2021, 9:01 AM IST

  ಲಂಕಾದಿಂದಲೇ ಟೀಂ ಇಂಡಿಯಾಗೆ ಜೋ ರೂಟ್‌ ವಾರ್ನಿಂಗ್‌..!

  ಶ್ರೀಲಂಕಾ ಪ್ರವಾಸದಲ್ಲಿರುವ ಇಂಗ್ಲೆಂಡ್‌ ತಂಡಕ್ಕೆ ನಾಯಕ ರೂಟ್‌ ಮತ್ತೆ ಆಸರೆಯಾಗಿದ್ದಾರೆ. ಮೊದಲ ಟೆಸ್ಟ್‌ನಲ್ಲಿ ದ್ವಿಶತಕ ಬಾರಿಸಿದ್ದ ರೂಟ್‌, ಸದ್ಯ ನಡೆಯುತ್ತಿರುವ 2ನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 186 ರನ್‌ ಗಳಿಸಿದ್ದಾರೆ. ರೂಟ್‌ ಅತ್ಯುತ್ತಮ ಲಯದಲ್ಲಿದ್ದು, ಭಾರತೀಯ ಬೌಲರ್‌ಗಳಿಗೆ ಅವರನ್ನು ನಿಯಂತ್ರಿಸುವುದು ದೊಡ್ಡ ಸವಾಲಾಗಿ ಪರಿಣಮಿಸಬಹುದು ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.

 • England Pacer James Anderson goes past Glenn McGrath with 30th 5 plus wicket haul kvn

  CricketJan 23, 2021, 4:20 PM IST

  ಗಾಲೆ ಟೆಸ್ಟ್‌ನಲ್ಲಿ ಹೊಸ ದಾಖಲೆ ಬರೆದ ಜೇಮ್ಸ್‌ ಆ್ಯಂಡರ್‌ಸನ್‌..!

  38 ವರ್ಷ 177 ದಿನದ ಆ್ಯಂಡರ್‌ಸನ್‌ ಇನಿಂಗ್ಸ್‌ವೊಂದರಲ್ಲಿ 5+ ವಿಕೆಟ್ ಕಬಳಿಸಿದ ಹಿರಿಯ ವೇಗಿ ಹಾಗೂ ಒಟ್ಟಾರೆ ಎರಡನೇ ಬೌಲರ್ ಎನ್ನುವ ಕೀರ್ತಿಗೂ ಆ್ಯಂಡರ್‌ಸನ್‌ ಭಾಜನರಾಗಿದ್ದಾರೆ. ಈ ಮೊದಲು ಲಂಕಾದ ಸ್ಪಿನ್ನರ್ ರಂಗನಾ ಹೆರಾತ್(40 ವರ್ಷ 123 ದಿನ) ದಕ್ಷಿಣ ಆಫ್ರಿಕಾ ವಿರುದ್ದ ಕೊಲಂಬೋ ಮೈದಾನದಲ್ಲಿ 5+ ವಿಕೆಟ್ ಕಬಳಿಸಿದ್ದ ಸಾಧನೆ ಮಾಡಿದ್ದರು.

 • All round Performance Bangladesh Seal ODI Series Win Over West Indies kvn

  CricketJan 23, 2021, 9:22 AM IST

  ಏಕದಿನ ಕ್ರಿಕೆಟ್‌: ವಿಂಡೀಸ್‌ ವಿರುದ್ಧ ಬಾಂಗ್ಲಾಗೆ ಸರಣಿ ಜಯ

  ಶುಕ್ರವಾರ ಮೊದಲು ಬ್ಯಾಟ್‌ ಮಾಡಿದ ವಿಂಡೀಸ್‌ 148 ರನ್‌ಗಳಿಗೆ ಆಲೌಟ್‌ ಆಯಿತು. ಬಾಂಗ್ಲಾ 33.2 ಓವರಲ್ಲಿ 3 ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು. 

 • Jonny Bairstow Dan Lawrence ensure England seal 7 wickets win Against Sri Lanka in Galle Test kvn

  CricketJan 18, 2021, 2:19 PM IST

  ಮೊದಲ ಟೆಸ್ಟ್: ಲಂಕಾ ಎದುರು ಭರ್ಜರಿ ಜಯ ಸಾಧಿಸಿದ ಇಂಗ್ಲೆಂಡ್‌

  ಎರಡನೇ ಇನಿಂಗ್ಸ್‌ನಲ್ಲಿ ಶ್ರೀಲಂಕಾ ತಂಡವು 359 ರನ್‌ ಬಾರಿಸುವ ಮೂಲಕ ಪ್ರವಾಸಿ ಇಂಗ್ಲೆಂಡ್‌ ತಂಡಕ್ಕೆ ಗೆಲ್ಲಲು ಕೇವಲ 74 ರನ್‌ಗಳ ಗುರಿ ನೀಡಿತ್ತು. ಆರಂಭದಲ್ಲೇ ನಾಟಕೀಯವಾಗಿ ವಿಕೆಟ್ ಕಳೆದುಕೊಂಡ ಇಂಗ್ಲೆಂಡ್‌ ತಂಡ ನಾಲ್ಕನೇ ದಿನದಾಟದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 38 ರನ್‌ ಬಾರಿಸಿತ್ತು. ಕೊನೆಯ ದಿನದಾಟದಲ್ಲಿ ಇಂಗ್ಲೆಂಡ್‌ಗೆ ಗೆಲ್ಲಲು ಕೇವಲ 36 ರನ್‌ಗಳ ಅಗತ್ಯವಿತ್ತು.

 • UK variant of COVID 19 enters Sri Lanka England all rounder Moeen Ali infected new virus kvn

  CricketJan 15, 2021, 3:32 PM IST

  ಇಂಗ್ಲೆಂಡ್‌ ಆಲ್ರೌಂಡರ್ ‌ಮೋಯಿನ್‌ ಅಲಿಗೆ ಬ್ರಿಟನ್‌ ಸೋಂಕು!

  ಟೆಸ್ಟ್‌ ಸರಣಿ ಆಡಲು ಶ್ರೀಲಂಕಾಗೆ ತಲುಪಿದ ಬಳಿಕ ನಡೆಸಿದ ಪರೀಕ್ಷೆಯಲ್ಲಿ ಅಲಿಗೆ ಕೊರೋನಾ ಇರುವುದು ದೃಢಪಟ್ಟಿತ್ತು. ಅವರು 10 ದಿನಗಳ ಕಾಲ ಐಸೋಲೇಷನ್‌ನಲ್ಲಿದ್ದುಕೊಂಡು ಚಿಕಿತ್ಸೆ ಪಡೆದಿದ್ದರು.

 • England fan Rob Lewis waits 10 months in Sri Lanka to watch Test match kvn

  CricketJan 15, 2021, 9:53 AM IST

  ಟೆಸ್ಟ್‌ ವೀಕ್ಷಿಸಲು 10 ತಿಂಗಳು ಲಂಕಾದಲ್ಲೇ ಉಳಿದ ಫ್ಯಾನ್‌..!

  ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಮನವಿ ಸಲ್ಲಿಸಿರುವ ಅವರು ಕ್ರೀಡಾಂಗಣದೊಳಗೆ ಬಿಡುವಂತೆ ಮನವಿ ಮಾಡಿದ್ದಾರೆ. ಉಭಯ ತಂಡಗಳ ನಡುವೆ ಸರಣಿ 2020ರ ಮಾರ್ಚ್‌ನಲ್ಲಿ ನಡೆಯಬೇಕಿತ್ತು. ಆದರೆ ಕೋವಿಡ್‌ ಸೋಂಕು ಹಬ್ಬಲು ಶುರುವಾದ ಕಾರಣ ಸರಣಿಯನ್ನು ಮುಂದೂಡಲಾಗಿತ್ತು. 

 • England Cricket Board rest Ben Stokes Jofra Archer for Sri Lanka Tests kvn

  CricketJan 13, 2021, 5:20 PM IST

  ಲಂಕಾ ವಿರುದ್ದದ ಟೆಸ್ಟ್‌ ಸರಣಿಗೆ ಇಂಗ್ಲೆಂಡ್ ತಂಡ ಪ್ರಕಟ

  ಶ್ರೀಲಂಕಾಗೆ ಬಂದಿಳಿಯುತ್ತಿದ್ದಂತೆ ಕೊರೋನಾ ಸೋಂಕಿಗೆ ತುತ್ತಾಗಿದ್ದ ಮೊಯೀನ್ ಅಲಿ ಕೊರೋನಾ ಟೆಸ್ಟ್ ನೆಗೆಟಿವ್ ಬಂದಿದ್ದು, ತಂಡ ಕೂಡಿಕೊಂಡಿದ್ದಾರೆ.

 • Sri Lanka named 22 member squad for England Test series kvn

  CricketJan 13, 2021, 4:02 PM IST

  ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಗೆ ಶ್ರೀಲಂಕಾ ತಂಡ ಪ್ರಕಟ

  ಇತ್ತೀಚೆಗಷ್ಟೇ ಮುಕ್ತಾಯವಾದ ದಕ್ಷಿಣ ಆಫ್ರಿಕಾ ವಿರುದ್ದದ ಟೆಸ್ಟ್ ಸರಣಿಯಲ್ಲಿ ಶ್ರೀಲಂಕಾ ತಂಡವು ವೈಟ್‌ವಾಷ್‌ ಆಗುವ ಮೂಲಕ ಮುಖಭಂಗ ಅನುಭವಿಸಿತ್ತು. ಇದೀಗ ಮ್ಯಾಥ್ಯೂಸ್‌ ಹಾಗೂ ಚಾಂಡಿಮಲ್‌ ತಂಡವನ್ನು ಕೂಡಿಕೊಂಡಿರವುದು ಲಂಕಾ ಬ್ಯಾಟಿಂಗ್‌ ಪಾಳಯಕ್ಕೆ ಮತ್ತಷ್ಟು ಬಲ ಬಂದಂತೆ ಆಗಿದೆ. ಇನ್ನು ಅನುಭವಿ ವೇಗಿ ನುವಾನ್ ಪ್ರದೀಪ್‌ 2017ರ ಬಳಿಕ ಲಂಕಾ ತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ.