Encounter

(Search results - 163)

Hurr

India20, May 2020, 7:44 AM

ಹುರಿಯತ್‌ ನಾಯಕನ ಉಗ್ರ ಪುತ್ರನ ಹತ್ಯೆ!

ಹುರಿಯತ್‌ ನಾಯಕನ ಉಗ್ರ ಪುತ್ರ ಕಾಶ್ಮೀರದಲ್ಲಿ ಎನ್‌ಕೌಂಟರ್‌ಗೆ ಬಲಿ| ಪ್ರತ್ಯೇಕತಾವಾದಿ ನಾಯಕನ ಪುತ್ರ ಉಗ್ರನಾದ ಮೊದಲ ಪ್ರಕರಣ|  ಕಾಶ್ಮೀರ ರಾಜಧಾನಿ ಶ್ರೀನಗರದಲ್ಲಿ 15 ತಾಸು ಕಾರ್ಯಾಚರಣೆ| ಮಲ್ಟಿನ್ಯಾಷನಲ್‌ ಕಂಪನಿ ನೌಕರನಾಗಿದ್ದ ಜುನೈದ್‌ ಸೇರಿ ಇಬ್ಬರ ಹತ್ಯೆ

जनरल रावत ने की तारीफ:  चीफ ऑफ डिफेंस स्टाफ जनरल बिपिन रावत ने अदम्य साहस और समर्पण दिखाने के लिए जवानों की तारीफ की। उन्होंने लिखा, हंदवाडा ऑपरेशन लोगों की जान बचाने के लिए सुरक्षाबलों के दृढ़निश्चिय को बताता है। सेना को जवानों के साहस पर गर्व है। उन्होंने आतंकियों को मार गिराया। हम इन सैनिकों की बहादुरी के लिए सलाम करते हैं, उनके परिवार के साथ हमारी संवेदनाएं हैं।

India19, May 2020, 6:13 PM

ಶ್ರೀನಗರ ಎನ್‌ಕೌಂಟರ್; ಇಬ್ಬರು ಹಿಜ್ಬುಲ್ ಮುಜಾಹೀದ್ದೀನ್ ಉಗ್ರರ ಹತ್ಯೆ!

ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಜ್ಬುಲ್ ಮುಜಾಹೀದ್ದೀನ್ ಉಗ್ರ ಸಂಘಟನೆ ಚಟುವಟಿಕೆ ಗರಿಗೆದರುತ್ತಿದ್ದಂತೆ ಭಾರತೀಯ ಸೇನೆ ತಕ್ಕ ಪಾಠ ಕಲಿಸುತ್ತಿದೆ. ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್, ಸ್ಫೋಟಕ ತಜ್ಞನ ಹತ್ಯೆ ಬೆನ್ನಲ್ಲೇ ಇದೀಗ ಮತ್ತಿಬ್ಬರು ಉಗ್ರರನ್ನು ಹೊಡೆದುರಳಿಸಲಾಗಿದೆ. ಈ ಎನ್‌ಕೌಂಟ್‌ನಲ್ಲಿ ಓರ್ವ ಪೊಲೀಸ್ ಪೇದೆ ಹುತಾತ್ಮರಾಗಿದ್ದಾರೆ.

• undefined

India18, May 2020, 3:19 PM

ಹಿಜ್ಬುಲ್ ಮುಜಾಹಿದ್ದೀನ್‌ ಸ್ಫೋಟಕ ತಜ್ಞ ಮಟಾಶ್, ಎನ್‌ಕೌಂಟರ್‌ನಲ್ಲಿ ಓರ್ವ ಯೋಧ ಹುತಾತ್ಮ!

ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪದನಾ ಸಂಘಟನೆಯ ಒಬ್ಬಬ್ಬ ಉಗ್ರರನ್ನು ಭಾರತೀಯ ಸೇನೆ ನರಕಕ್ಕೆ ಕಳುಹಿಸುತ್ತಿದೆ. ಇತ್ತೀಚೆಗೆ ಹಿಜ್ಬುಲ್  ಕಮಾಂಡರ್ ರಿಯಾಝ್ ನೈಕೂಗೆ ನರಕ ತೋರಿಸಿದ ಬೆನ್ನಲ್ಲೇ, ಇದೀಗ IED ತಜ್ಞನನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿದೆ. ಆದರೆ ಉಗ್ರರ ಕಾಳಗದಲ್ಲಿ ಓರ್ವ ಭಾರತೀಯ ಯೋಧ ಹುತಾತ್ಮರಾಗಿರುವುದು ತೀವ್ರ ನೋವು ತಂದಿದೆ.

• undefined

India6, May 2020, 2:42 PM

ಭಾರತೀಯ ಸೇನಾ ಗುಂಡಿಗೆ ಹಿಜ್ಬುಲ್ ಕಮಾಂಡರ್ ಬಲಿ; ಕಾಶ್ಮೀರದಲ್ಲಿ ಇಂಟರ್ನೆಟ್ ಸ್ಥಗಿತ!

ಕಳೆದ ಕೆಲ ತಿಂಗಳುಗಳಿಂದ ಜಮ್ಮ ಮತ್ತು ಕಾಶ್ಮೀರ ಬೂದಿ ಮುಚ್ಚಿದ ಕೆಂಡದಂತಿದೆ. ಉಗ್ರರ ದಾಳಿ, ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನದ ಅಪ್ರಚೋದಿತ ದಾಳಿ ಸೇರಿದಂತೆ ಹಲವು ಘಟನೆಗಳು ವರದಿಯಾಗುತ್ತಿದೆ. ಹಂದ್ವಾರದಲ್ಲಿ ಐವರು ಯೋಧರು ಹುತಾತ್ಮರಾದ ಬೆನ್ನಲ್ಲೇ ಕಾಶ್ಮೀರದಲ್ಲಿ ಸರ್ಚ್ ಆಪರೇಶನ್‌ಗೆ ಇಳಿದ ಭಾರತೀಯ ಸೇನೆ ಇದೀಗ ಹಿಜ್ಬುಲ್ ಮುಜಾಯಿದ್ದೀನ್ ಕಮಾಂಡರ್‌ನನ್ನು ನರಕಕ್ಕೆ ಕಳುಹಿಸಿದೆ

TerrorTerror

India3, May 2020, 11:43 AM

ಉಗ್ರರ ಪುಂಡಾಟ: ಕರ್ನಲ್, ಮೇಜರ್ ಸೇರಿ ಐವರು ಯೋಧರು ಹುತಾತ್ಮ!

ದೇಶದಾದ್ಯಂತ ಒಂದೆಡೆ ಕೊರೋನಾ ಅಟ್ಟಹಾಸ| ಅತ್ತ ಗಡಿಯಲ್ಲಿ ಮುಂದುವರೆದ ಉಗ್ರರ ಅಟ್ಟಹಾಸ| ಜಮ್ಮು ಮತ್ತು ಕಾಶ್ಮೀರದ ಹಂದ್ವಾರದಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿ| ಇಬ್ಬರು ಹಿರಿಯ ಸೇನಾಧಿಕಾರಿಗಳು ಸೇರಿದಂತೆ ಐವರು ಭದ್ರತಾ ಸಿಬ್ಬಂದಿ ಹುತಾತ್ಮ

ಪಾಕಿಸ್ತಾನದ ಫೈಸಲಾಬಾದ್‌ ಸಿಪಿಓ ಸೋಹೈಲ್ ಅಹಮದ್ ಚೌಧರಿಗೆ, ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಪಾಕಿಸ್ತಾನದಲ್ಲಿ ನಡೆದ ಈ ಘಟನೆ ಕಳೆದ ವರ್ಷ ಭಾರತದ, ಹೈದರಾಬಾದ್‌ನಲ್ಲಿ ವೈದ್ಯೆ ಮೇಲೆ ನಡೆದಿದ್ದ ರೇಪ್ ಹಾಗೂ ಹತ್ಯೆ ಪ್ರಕರಣವನ್ನು ನೆನಪಿಸಿದೆ.

International26, Apr 2020, 2:16 PM

5ರ ಕಂದನ ರೇಪ್, ಹತ್ಯೆ: ನಾಲ್ವರು ಕಾಮುಕರು ಎನ್‌ಕೌಂಟರ್‌, ಮೂವರು ಪರಾರಿ!

ಕೊರೋನಾ ವಿರುದ್ಧ ಸಮರ ಸಾರಿರುವ ವಿಶ್ವದಲ್ಲಿ ಸದ್ಯ ಬೇರಾವ ಸಮಸ್ಯೆಗಳು ಕಾಣದಿರಬಹುದು, ಆದರೆ ಸಂಭವಿಸುತ್ತಿರುವ ಕೆಲ ಘಟನೆಗಳು ಮನುಷ್ರನ್ನು ತಲೆ ತಗ್ಗಿಸುವಂತೆ ಮಾಡಿವೆ. ಸದ್ಯ ಪಾಕಿಸ್ತಾನದಲ್ಲಿ ಇಂತಹ ಘಟನೆ ವರದಿಯಾಗಿದೆ. ಕೊರೋನಾದಿಂದ ಬಲಲುತ್ತಿರುವ ಪಾಕಿಸ್ತಾನದಲ್ಲಿ ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಲಾಕ್‌ಡೌನ್ ಹೇರಲಾಗಿದೆ. ಹೀಗಿರುವಾಗಲೇ ಫೈಸಲಾಬಾದ್‌ನಲ್ಲಿ ಶಾಕಿಂಗ್ ಘಟನೆ ನಡೆದಿದೆ. ಇಲ್ಲಿ ಏಳು ಮಂದಿ ಕಾಮುಕರು, ಐದು ವರ್ಷದ ಪುಟ್ಟ ಮಗುವಿನ ರೇಪ್ ಮಾಡಿ, ಹತ್ಯೆಗೈದಿದ್ದಾರೆ. ಈ ಘಟನೆ ಬೆನ್ನಲ್ಲೇ ಇಲ್ಲಿನ ಸಿಪಿಓ ತೆಗೆದುಕೊಂಡ ನಿರ್ಧಾರಕ್ಕೆ ಸದ್ಯ ಎಲ್ಲರೂ ಭೇಷ್ ಎಂದಿದ್ದಾರೆ. ಹೌದು ಸಿಪಿಓ ಈ ಏಳು ಮಂದಿಯಲ್ಲಿ ನಾಲ್ವರನ್ನು ಎನ್‌ಕೌಂಡರ್ ಮಾಡಿದ್ದಾರೆ. ಆದರೆ ಮೂವರು ಅಪರಾಧಿಗಳು ಪರಾರಿಯಾಗಿದ್ದು, ಹುಡುಕಾಟ ಮುಂದುವರೆದಿದೆ. ಸದ್ಯ ವಿಶ್ವದೆಲ್ಲೆಡೆ ಸಿಪಿಓ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.

• BJP MLA MP Renukacharya took a dig at her as soon her account was activated. Renukacharya wrote, "Social media chief @divyaspandana had disappeared for a long time. She has silently activated her Twitter account. Let's see if she heaps praise on PM Modi's way of tackling this situation."

Karnataka Districts21, Apr 2020, 10:19 AM

ಜಿಹಾದಿಗಳಿಗೆ ಎನ್‌ಕೌಂಟರೇ ಬೆಸ್ಟ್‌: ರೇಣು

‘ಜಾಣನಿಗೆ ಮಾತಿನ ಪೆಟ್ಟು, ಕೋಣನಿಗೆ ದೊಣ್ಣೆ ಪೆಟ್ಟು, ಜಿಹಾದಿಗಳಿಗೆ ಎನ್‌ಕೌಂಟರೇ ಬೆಸ್ಟ್‌’ ಹೀದೆಂದು ಹೊನ್ನಾಳಿ ಕ್ಷೇತ್ರ ಶಾಸಕ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಟ್ವಿಟರ್‌, ವಾಟ್ಸಪ್‌ ವಿಡಿಯೋದಲ್ಲಿ ಗುಡುಗಿದ್ದಾರೆ.

• naxal

India23, Mar 2020, 10:33 AM

ಛತ್ತಿಸ್‌ಗಢ ನಕ್ಸಲ್‌ ದಾಳಿಗೆ 17 ಯೋಧರು ಬಲಿ!

ಛತ್ತಿಸ್‌ಗಢ ನಕ್ಸಲ್‌ ದಾಳಿಗೆ 17 ಯೋಧರು ಬಲಿ| ಸುಕ್ಮಾ ಜಿಲ್ಲೆಯಲ್ಲಿ ಯೋಧರ ಅಪಹರಿಸಿ ಹತ್ಯೆಗೈದ ನಕ್ಸಲರು| ಗುಂಡಿನ ಕಾಳಗದಲ್ಲಿ ಐವರು ನಕ್ಸಲೀಯರ ಹತ್ಯೆ ಸಾಧ್ಯತೆ| aತೀವ್ರ ಗಾಯಗೊಂಡ 15 ಭದ್ರತಾ ಸಿಬ್ಬಂದಿ ಖಾಸಗಿ ಆಸ್ಪತ್ರೆಗೆ

• Crime
Video Icon

CRIME12, Mar 2020, 6:28 PM

ಅದೊಂದು ಕಾರಣಕ್ಕೆ IPS  ಅಧಿಕಾರಿಗಳನ್ನೇ ಹತ್ಯೆ ಮಾಡಲು ಮುಂದಾಗಿದ್ದ ರೌಡಿಗಳು!

ರೌಡಿ ಶೀಟರ್ ಸ್ಲಂ ಭರತನ ಎನ್ ಕೌಂಟರ್ ಮಾಡಿದ ಅಧಿಕಾರಿಗಳ ಮೇಲೆ ಸೇಡು ತೀರಿಸಿಕೊಳ್ಳಲು ಸ್ಕೆಚ್ರ ರೆಡಿಯಾಗಿತ್ತು. ಐಪಿಎಸ್ ಅಧಿಕಾರ ಹತ್ಯೆಗೆ ಸ್ಕೆಚ್ ಹಾಕಿದ್ದ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ.

• bar girl
Video Icon

CRIME28, Feb 2020, 5:20 PM

ಬಾರ್ ಗರ್ಲ್‌ಳೊಂದಿಗೆ ಲವ್ವಿಡವ್ವಿ, ಡಾನ್ ಆಗಬೇಕೆಂದಿದ್ದವ ಗುಂಡಿಗೆ ಬಲಿಯಾದ! ರೋಚಕ ಕಹಾನಿ

ರೌಡಿ ಭರತ್ ಎನ್ ಕೌಂಟರ್ ನಲ್ಲಿ ಫಿನಿಶ್ ಆಗಿದ್ದಾನೆ. ಬೆಂಗಳೂರಿನ ನಂಬರ್ ಒನ್ ಸ್ಥಾನಕ್ಕೆ ಹಾತೊರೆಯುತ್ತಿದ್ದ ಸ್ಲಂ ಭರತ್ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ. ಕಾರಿನಲ್ಲಿ ಬಂದ ಭರತ್ ನನ್ನು ಅಡ್ಡಗಟ್ಟಿದ ಪೊಲೀಸರು ಭರತ್ ನನ್ನು ಎನ್ ಕೌಂಟರ್ ಮಾಡಿದ್ದಾರೆ. ಕಾರಿಗೆ ಅಡ್ಡಲಾದ ಪೊಲೀಸರ ಮೇಲೆ ಭರತ್ ಗುಂಡಿನ ದಾಳಿ ಮಾಡುತ್ತಾನೆ. ಇದಾದ ಮೇಲೆ ಪೊಲೀಸರು ಆತನ ಮೇಲೆ ಫೈರ್ ಮಾಡುತ್ತಾರೆ.

• bar girl
Video Icon

CRIME27, Feb 2020, 5:40 PM

ಬಾರ್ ಗರ್ಲ್‌ನೊಂದಿಗೆ ಭರತ್ ಲವ್ವಿ ಡವ್ವಿ, ರೌಡಿಯ ಬಿಂದಾಸ್ ಲೈಫ್!

ಪೊಲೀಸರ ಎನ್ ಕೌಂಟರ್ ಗೆ ಬಲಿಯಾದ ರೌಡಿ ಭರತ್ ಇತಿಹಾಸ ಒಂದೊಂದೆ ಆಗಿ ತೆರೆದುಕೊಳ್ಳುತ್ತಿದೆ.  ಇದೇ  ರೌಡಿ ಭರತ ಉತ್ತರ ಪ್ರದೇಕ್ಕೆ ಹಾರಿದ್ದಕ್ಕೆ ಬಾರ್ ಗರ್ಲ್ ಒಬ್ಬಳು ಕಾರಣ!

• Bharath
Video Icon

CRIME27, Feb 2020, 4:17 PM

ಎಸ್ಕೇಪ್ ಆಗಿ ಬೆಂಗಳೂರಿಗೆ ನಾನೇ ನಂಬರ್ 1 ಎನ್ನುತ್ತಿದ್ದ ರೌಡಿ ಸ್ಲಂ ಭರತ್ ಫಿನಿಶ್

ರೌಡಿ ಭರತ್ ಎನ್ ಕೌಂಟರ್ ನಲ್ಲಿ ಫಿನಿಶ್ ಆಗಿದ್ದಾನೆ. ಬೆಂಗಳೂರಿನ ನಂಬರ್ ಒನ್ ಸ್ಥಾನಕ್ಕೆ ಹಾತೊರೆಯುತ್ತಿದ್ದ ಸ್ಲಂ ಭರತ್ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ.

• undefined
Video Icon

Chikkamagalur7, Jan 2020, 3:32 PM

ಬೆಲೆ ಏರಿಕೆ ಆಕ್ರೋಶ; ಶೋಭಾ ಕರಂದ್ಲಾಜೆ ಕೊರಳಿಗೆ ಈರುಳ್ಳಿ ಹಾರ!

ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ನಿಂದ ಪ್ರತಿಭಟನೆ ವೇಳೆ ಮನವಿ ಸ್ವೀಕರಿಸದೇ ಶೋಭಾ ಕರಂದ್ಲಾಜೆ ಹಾಗೆಯೇ ಕಾರಿನಲ್ಲಿ ತೆರಳಿದರು. ಆಗ ಆಕ್ರೋಶಗೊಂಡ ಕಾಂಗ್ರೆಸ್ ನಾಯಕಿ ನಗೀನಾ ಈರುಳ್ಳಿ ಹಾರ ಹಾಕಲು ಯತ್ನಿಸಿದ್ದಾರೆ. ಶೋಭಾ ಅವರ ನಡೆಗೆ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.  ಏನಿದು ಘಟನೆ? ಯಾಕೆ ಹಾರ ಹಾಕಲು ಮುಂದಾಗಿದ್ದಾರೆ? ಇಲ್ಲಿದೆ ನೋಡಿ ವಿಡಿಯೋ.

• encounter

India12, Dec 2019, 1:10 PM

ಎನ್‌ಕೌಂಟರ್ ಪೊಲೀಸರಿಗೆ ಸಂಕಷ್ಟ: ತನಿಖೆಗೆ ಸುಪ್ರೀಂ ಸಮ್ಮತಿ!

ದಿಶಾ ಹತ್ಯಾಚಾರಿಗಳ ಎನ್’ಕೌಂಟರ್ ಮಾಡಿದ್ದ ಸೈಬರಾಬಾದ್ ಪೊಲೀಸರಿಗೆ ಇದೀಗ ಕಾನೂನು ಸಂಕಷ್ಟ ಶುರುವಾಗಿದೆ. ನಾಲ್ವರು ಅತ್ಯಾಚಾರ ಆರೋಪಿಗಳ ಎನ್’ಕೌಂಟರ್ ಕುರಿತು ಸ್ವತಂತ್ರ್ಯ ತನಿಖೆಗೆ ಸುಪ್ರೀಂಕೋರ್ಟ್ ಸಮ್ಮತಿಸಿದೆ.

• bastar
Video Icon

India11, Dec 2019, 7:13 PM

ನಕ್ಸಲ್ ಎನ್‌ಕೌಂಟರ್: CRPF ಮೇಲಿನ ದೋಷಾರೋಪ ತಳ್ಳಿ ಹಾಕಿದ ಆಯೋಗ!

2018ರ ಜೂನ್ 28ರಂದು ಬಿಜಾಪುರದ ಸರ್ಕೇಗುಡದಲ್ಲಿ ನಡೆದ ಗುಂಡಿನ ದಾಳಿಯಲ್ಲಿ  ಛತ್ತೀಸ್ ಗಢ ಪೊಲೀಸರು 17 ಮಂದಿಯನ್ನು ಹತ್ಯೆಗೈದಿದ್ದರು.  7 ವರ್ಷಗಳವರೆಗೆ ನಡೆದ ಪ್ರಕರಣದ ತನಿಖೆ ಹಾಗೂ ವಿಚಾರಣೆ ಬಳಿಕ ಜಸ್ಟೀಸ್ ವಿಜಯ್ ಕುಮರ್ ಅಗರ್ ವಾಲ್ ಇದು ಮಾವೋವಾದಿಗಳನ್ನು ಮಟ್ಟ ಹಾಕಲು ನಡೆದ ದಾಳಿ ಎಂದು ತನ್ನ ವರದಿಯಲ್ಲಿ ಉಲ್ಲೇಖಿಸಿದೆ.