Emotions  

(Search results - 16)
 • relationship24, Jun 2020, 5:42 PM

  ಎಮೋಶನಲ್ ಇಂಟೆಲಿಜೆನ್ಸ್ ಹೆಚ್ಚಿಸಿಕೊಳ್ಳೋದು ಹೇಗೆ?

  ಪಲಾಯನವಾದದ ಹಾದಿ ಖಂಡಿತಾ ಎಮೋಶನಲಿ ಇಂಟೆಲಿಜೆಂಟ್ ಇರುವವರು ಹಿಡಿಯುವ ಹಾದಿಯಲ್ಲ. ಎಮೋಶನ್ಸ್‌ಗಳಿಂದ ದೂರ ಓಡುವುದೆಂದರೆ ಸನ್ನಿವೇಶದಿಂದ ತಪ್ಪಿಸಿಕೊಳ್ಳಲು ನೋಡುವುದು. ಇದು ತಾತ್ಕಾಲಿಕ ಸಮಾಧಾನ ನೀಡಬಹುದೇ ಹೊರತು, ಧೀರ್ಘಕಾಲದಲ್ಲಿ ದೊಡ್ಡ ಮಟ್ಟದಲ್ಲಿ ಡ್ಯಾಮೇಜನ್ನು ಮಾಡುತ್ತವೆ. 

 • relationship18, Jun 2020, 5:15 PM

  ನಿಮ್ಮವರೊಂದಿಗೆ ವಾದಿಸುವಾಗ ಈ ತಪ್ಪುಗಳನ್ನು ಮಾಡಬೇಡಿ

  ಆರೋಗ್ಯಕರವಾಗಿಯೂ ವಾದಿಸಲು ಸಾಧ್ಯವಿದೆ, ಎಲ್ಲವನ್ನೂ ಹೊರಹಾಕಲು ಸಾಧ್ಯವಿದೆ. ಸಮಸ್ಯೆ ಏನೆಂದರೆ, ನಮ್ಮಲ್ಲಿ ಬಹಳಷ್ಟು ಜನರಿಗೆ ಹೀಗೆ ಆರೋಗ್ಯಕರವಾಗಿ ವಾದಿಸುವ ಬಗ್ಗೆಯ ಉದಾಹರಣೆಗಳೇ ಕಣ್ಣಿಗೆ ಬಿದ್ದಿರುವುದಿಲ್ಲ. 

 • relationship2, Jun 2020, 4:32 PM

  ಹ್ಯಾಪಿ ರಿಲೇಶನ್‌ಶಿಪ್‌ನ ವೈಜ್ಞಾನಿಕ ಒಳಗುಟ್ಟು

  ಹ್ಯಾಪಿ ರಿಲೇಶನ್‌ಶಿಪ್‌ನ ಗುಟ್ಟು ಬಹಳ ಸರಳವೆನಿಸಿದರೂ ಅದನ್ನು ಕರಗತವಾಗಿಸಿಕೊಳ್ಳಲು ನಮ್ಮ ಪ್ರಯತ್ನ ಜೋರಾಗಿಯೇ ಇರಬೇಕು. ಏಕೆಂದರೆ ಹ್ಯಾಪಿ ರಿಲೇಶನ್‌ಶಿಪ್ ಎಂದರೆ ಹ್ಯಾಪಿ ಲೈಫ್ ಎಂದರ್ಥ.

 • relationship22, May 2020, 11:21 AM

  ಪೌರಾಣಿಕ ಕತೆಗಳ ಪರಮ ಪ್ರೇಮಿಗಳಿವರು

  ಪ್ರೀತಿ ಇಲ್ಲದ ಮೇಲೆ ಹೂವು ಕೂಡಾ ಅರಳುವುದಿಲ್ಲ ಎನ್ನುತ್ತಾರೆ ಕವಿ. ಪ್ರೀತಿ ಎಂಬುದು ಜೀವ ವಿಕಾಸಗೊಂಡ ದಿನದಿಂದಲೂ ಹರಿದು ಬರುತ್ತಲೇ ಇದೆ. ಪೌರಾಣಿಕ ಕತೆಗಳಲ್ಲಿ ಬರುವ ಹಲವು ಪ್ರೇಮಕತೆಗಳು ಪ್ರೀತಿಯ ವಿವಿಧ ಮುಖಗಳನ್ನು ಪರಿಚಯಿಸುತ್ತವೆ. 

 • Health23, Apr 2020, 5:42 PM

  ನಾನೇಕೆ ಅಷ್ಟೊಂದು ಭಾವಜೀವಿ? ಈ ಪ್ರಶ್ನೆ ಕಾಡ್ತಿದ್ರೆ ಇಲ್ಲಿದೆ ಉತ್ತರ..

  ಸಣ್ಣಪುಟ್ಟದ್ದಕ್ಕೂ ನನಗೆ ಅಳು ಅಥವಾ ಕೋಪ ಬರುವುದೇಕೆ, ನಾನೇಕೆ ಎಲ್ಲದಕ್ಕೂ ಅತಿಯಾಗಿ ಪ್ರತಿಕ್ರಿಯೆಸುತ್ತೇನೆ ಎಂಬ ಪ್ರಶ್ನೆಗಳು ಯಾವಾಗಾದರೂ ಕಾಡಿದ್ದರೆ ಅದಕ್ಕೆ ಇಲ್ಲಿದೆ ಉತ್ತರ. 

 • Health22, Apr 2020, 6:39 PM

  ಮಾನಸಿಕ ಸಮಸ್ಯೆಗಳಿಗೆ ಆನ್‌ಲೈನ್ ಥೆರಪಿ ಮದ್ದು!

  ಅಂತರ್ಜಾಲದ ಸಹಾಯದಿಂದ ಮಾನಸಿಕ ಸಮಸ್ಯೆಗಳಿಗೆ ಕೌನ್ಸೆಲಿಂಗ್ ನೀಡುವುದೇ ಆನ್‌ಲೈನ್ ಥೆರಪಿ. 

 • How you hug a person

  relationship18, Feb 2020, 1:22 PM

  ಕಣ್ಣಿನಲ್ಲಿ ಕಣ್ಣನ್ನಿಟ್ಟು ಅಪ್ಪಿಕೊಳ್ಳೋ ಒಮ್ಮೆ; ಹೇಳಿ ಬಿಡುವೆ ನೀ ನನಗ್ಯಾರೆಂದು

  ಅಪ್ಪುಗೆಯ ಹಿಂದೊಂದು ರಹಸ್ಯವಿದೆ. ನಾವು ನಮಗರಿವಿಲ್ಲದೆ ಮನಸ್ಸಿನ ಭಾವನೆಗಳನ್ನು ಅಪ್ಪುಗೆಯ ಮೂಲಕ ತೋರ್ಪಡಿಸುತ್ತೇವೆ. ಒಂದೇ ಒಂದು ಅಪ್ಪುಗೆ ನಮ್ಮ ವ್ಯಕ್ತಿತ್ವದ ಗುಟ್ಟನ್ನು ರಟ್ಟು ಮಾಡಬಲ್ಲದು.

 • abortion-depression

  LIFESTYLE12, Jan 2020, 2:49 PM

  ಈ ಸೆಲೆಬ್ರಿಟಿಗಳು ಗರ್ಭಪಾತವಾದಾಗ ಏನ್ ಮಾಡಿದ್ರು?

  ಸೆಲೆಬ್ರಿಟಿಗಳ ಲೈಫ್ ಕಲರ್ ಫುಲ್ ಅಂತೀವಿ. ಹಾಗಂತ ಅವ್ರೇನೂ ನೋವುಗಳಿಲ್ಲದೇ ಬದುಕೋದಿಲ್ಲ. ಗರ್ಭಪಾತದಂಥಾ ಆಘಾತಕ್ಕೆ ಒಳಗಾದಾಗ ಅವರ ನೋವು ಹೇಗಿತ್ತು? ಅದನ್ನವರು ಹೇಗೆ ಮ್ಯಾನೇಜ್ ಮಾಡಿದ್ರು ಅನ್ನೋದು ಗೊತ್ತಾದ್ರೆ ನಮ್ಗೂ ಪಾಠವಾಗುತ್ತೆ.

 • Emotional quotient at work place

  Private Jobs17, Dec 2019, 6:44 PM

  EQ ಹೆಚ್ಚಿರುವವರು ಉದ್ಯೋಗದಲ್ಲಿ ಒತ್ತಡ ನಿಭಾಯಿಸುವುದು ಹೀಗೆ...

  ಹೆಚ್ಚು ಇಕ್ಯೂ(ಭಾವನಾತ್ಮಕ ಬುದ್ಧಿವಂತಿಕೆ) ಹೊಂದಿದ ಉದ್ಯೋಗಿಗಳು ಕೆಲಸದ ಸ್ಥಳದಲ್ಲಿ ಒತ್ತಡವನ್ನು ಇತರರಿಗಿಂತ ಹೆಚ್ಚು ಚೆನ್ನಾಗಿ ನಿಭಾಯಿಸಬಲ್ಲರು. 

 • home dog
  Video Icon

  LIFESTYLE26, Aug 2019, 5:11 PM

  ನೀವು ಸಾಕೋ ನಾಯಿ ಬಗ್ಗೆ ನಿಮಗೆಷ್ಟು ಗೊತ್ತು...

  ಪ್ರಾಮಾಣಿಕತೆಗೆ, ನಿಯತ್ತಿಗೆ ಹೆಸರುವಾಸಿ ಶ್ವಾನ ಎಂಬ ಸಾಕು ಪ್ರಾಣಿ. ಆದರೆ, ಇದಕ್ಕಿರೋ ಬುದ್ಧಿವಂತಿಕೆ, ಟೈಂ ಸೆನ್ಸ್, ಭಾವನೆಗಳಿಗೆ ಸ್ಪಂದಿಸೋ ಗುಣಗಳ ಬಗ್ಗೆ ನಿಮಗೆಷ್ಟು ಗೊತ್ತು? ಅಂತಾರಾಷ್ಟ್ರೀಯ ಶ್ವಾನ ದಿನದ ಈ ಹಿನ್ನೆಲೆಯಲ್ಲಿ ನಾಯಿ ಬಗ್ಗೆ ಕೆಲವು ಇಂಟೆರೆಸ್ಟಿಂಗ್ ಮಾಹಿತಿ ಇಲ್ಲಿವೆ. 

 • Relationship Love Break up
  Video Icon

  LIFESTYLE11, Jul 2019, 2:18 PM

  ಆದದ್ದೆಲ್ಲ ಒಳ್ಳೆಯದೇ, ಬ್ರೇಕ್ ಅಪ್ ಬಗ್ಗೆ ಬೇಡ ಚಿಂತೆ...

  ಬ್ರೇಕ್ ಅಪ್ ಆಯಿತೆಂದರೆ ನಿಂತ ಭೂಮಿಯೇ ಕುಸಿದಂತೆ. ಜಂಘಾಬಲವೇ ಅಡಗಿ ಹೋಗುತ್ತದೆ. ಆತ್ಮವಿಶ್ವಾಸ ಕುಸಿಯುತ್ತದೆ. ಆದರೆ, ಈ ಎಲ್ಲ ನೋವಿನಿಂದ ಹೊರಬರಲು ಇಲ್ಲಿವೆ ಕೆಲವು ಸಿಂಪಲ್ ಟಿಪ್ಸ್. ನಡೆದದ್ದು ನಡೆದು ಹೋಯಿತೆಂದು ನೆಮ್ಮದಿ ತಂದು ಕೊಳ್ಳುವುದು ಹೇಗೆ?

 • full moon

  ASTROLOGY9, Apr 2019, 2:39 PM

  ಜಾತಕದ ಮೇಲೆ ಮನಸ್ಸಿನ ಅಧಿಪತಿ ಚಂದ್ರನ ಪ್ರಭಾವ

  ಚಂದ್ರ ಬಹಳ ಸೌಮ್ಯ ಸ್ವಭಾವದ ಗ್ರಹ. ಹುಣ್ಣಿಮೆ ಸಮಯದಲ್ಲಿ ಹೆಚ್ಚು ಪ್ರಭಾವವುಳ್ಳ ಚಂದ್ರನ ಪ್ರಭಾವ ಜಾತಕದಲ್ಲಿದ್ದರೆ, ಹೆಣ್ಣು ಹೆಣ್ಣಾಗಿರ್ತಾಳೆ.  ಸಮಾಧಾನದಿಂದ ಇರಲು ಚಂದ್ರನ ಪ್ರಭಾವವಿರಬೇಕು. ಮನಸ್ಸಿನ ನೆಮ್ಮದಿ ಹಾಗೂ ದುಗುಡಕ್ಕೆ ಕಾರಣವಾಗುವ ಚಂದ್ರನ ಬಗ್ಗೆ ಮತ್ತೊಂದಿಷ್ಟು ಮಾಹಿತಿ....

 • CRPF

  INDIA17, Feb 2019, 8:29 AM

  ಭಾವನೆಗಿಂತ ವೃತ್ತಿಯೇ ಮೇಲು!: ಪಾಕ್ ರಾಯಭಾರಿಗಳಿಗೆ CRPF ಯೋಧರಿಂದಲೇ ರಕ್ಷಣೆ!

  ‘ದಾಳಿಕೋರ’ ಪಾಕಿಸ್ತಾನದ ರಾಯಭಾರಿಗಳಿಗೆ ಈಗ CRPFನಿಂದಲೇ ರಕ್ಷಣೆ!| ಪ್ರತಿಭಟನಾಕಾರರಿಂದ ರಕ್ಷಣೆ ಪಡೆಯಲು ಸಿಆರ್‌ಪಿಎಫ್‌ ಸೈನಿಕರನ್ನೇ ಆಶ್ರಯಿಸುವಂತಾದ ಪಾಕ್ ರಾಯಭಾರಿ|

 • Vasudhendra

  LIFESTYLE9, Sep 2018, 11:54 AM

  ಓದಿ - ಸಲಿಂಗಕಾಮಿ ವಸುದೇಂದ್ರರ ಆತ್ಮ ಕಥನ

  ಭಾರತೀಯ ಸಮಾಜದಲ್ಲಿ 'ನಾನು ಸಲಿಂಗಕಾಮಿ..' ಎಂದು ಹೇಳಿಕೊಳ್ಳಲು ಧೈರ್ಯ ಮಾಡುವವರು ಕಡಿಮೆ. ಅವರು ಅನುಭವಿಸುವ ನೋವು, ಯಾತನೆ ಮಾತ್ರ ಅಷ್ಟಿಷ್ಟಲ್ಲ. ಹೇಳಿಕೊಳ್ಳಲಾಗದೆ, ಅನುಭವಿಸಲಾಗದೇ ಸಂಕಟ ಪಡುವವರು ಅದೆಷ್ಟು ಮಂದಿಯೋ? ಎಲ್ಲವನ್ನೂ ಮೀರಿ, 'ನಾನು ಸಲಿಂಗಕಾಮಿ' ಎಂದು ಹೇಳಿಕೊಂಡಿದ್ದಾರೆ ಕನ್ನಡದ ಖ್ಯಾತ ಬರಹಗಾರ ವಸುದೇಂದ್ರ. ಅವರ ನೋವು, ಯಾತನೆ, ಅವಮಾನ, ಎಲ್ಲವಕ್ಕೂ ಮುಕ್ತಿ ಹಾಡಲು ಆತ್ಮ ವಿಶ್ವಾಸ ಬೆಳೆಯಿಸಿಕೊಂಡ ರೀತಿ, ಬದುಕಿನ ಮೇಲಿನ ಪ್ರೀತಿಯನ್ನು...ಓದಿ
   

 • Car

  LIFESTYLE1, Aug 2018, 3:25 PM

  ಕಾರಿನ ಜೊತೆಯೊಂದು ಆಪ್ತ ಸಂವಾದ

  ಮನುಷ್ಯ ಹುಟ್ಟು ಭಾವನಾ ಜೀವಿ. ಒಂದಲ್ಲಾ ಒಂದು ವಿಷಯಗಳಲ್ಲಿ ಅವನ ಭಾವನೆ ಕೇಂದ್ರೀಕೃತವಾಗಿದ್ದೇ ಇರುತ್ತೆ. ಇದಕ್ಕೆ ಜೀವಾಜೀವದ ಹಂಗಿಲ್ಲ. ಮನೆ, ರೋಡು, ಆಫೀಸು, ಬಟ್ಟೆ, ಕಾರು, ಬೈಕ್ ಹೀಗೆ ಜೀವವಿಲ್ಲದ ವಸ್ತುಗಳೊಂದಿಗೂ ಬಂಧ ಏರ್ಪಟ್ಟಿರುತ್ತದೆ. ಆದರೆ ಅವುಗಳ ತೀವ್ರತೆ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನ. ಇದೇ ರೀತಿ ಜೀವವಿಲ್ಲದ ವಸ್ತುಗಳಲ್ಲೂ ಹೇಳಲು ಮಾತಿದ್ದರೆ ಅವು ಹೇಗೆಲ್ಲಾ ತಮ್ಮ ಭಾವನೆ ಹೇಳಿಕೊಳ್ಳುತ್ತಿದ್ದವು ಎನ್ನುವುದೇ ಈ ನಾಲ್ಕು ಕಾರುಗಳ ಕತೆ.