Emoji  

(Search results - 10)
 • Bangladeshi Muslim Maulana issues fatwa against Facebook haha emoji termed it haram for Muslims ckm

  InternationalJun 24, 2021, 8:48 PM IST

  ಹ,ಹ ಫೇಸ್‌ಬುಕ್ ಇಮೋಜಿ ವಿರುದ್ಧ ಫತ್ವಾ ಹೊರಡಿಸಿದ ಮುಸ್ಲಿಂ ಮೌಲ್ವಿ!

  • ವಿಚಿತ್ರವಾದರೂ ಇದು ಸತ್ಯ, ಫೇಸ್‌ಬುಕ್ ಇಮೋಜಿ ವಿರುದ್ಧವೆ ಫತ್ವಾ
  • ಹ, ಹ ಇಮೋಜಿ ಬಳಸದಂತೆ ಮೌಲ್ವಿಯಿಂದ ಎಚ್ಚರಿಕೆ
  • ಹ, ಹ ಇಮೋಜಿ ಮುಸ್ಲಿಮರಿಗೆ ಹರಾಮ್ ಎಂದ ಮೌಲ್ವಿ
 • sara tendulkar in love with this cricketer expressed with heart emoji on social media

  IPLSep 26, 2020, 5:00 PM IST

  ಕ್ರಿಕೆಟಿಗ ಶುಬ್ಮನ್‌ ಗಿಲ್‌ ಜೊತೆ ಸಾರಾ ತೆಂಡೂಲ್ಕರ್‌ ಆಫೇರ್?

  ದುಬೈನಲ್ಲಿ ನಡೆಯುತ್ತಿರುವ ಐಪಿಎಲ್‌ನಲ್ಲಿ ಅನೇಕ ಆಟಗಾರರು ತಮ್ಮ ಆಟದಿಂದ ಫೇಮಸ್‌ ಆಗುತ್ತಿದ್ದಾರೆ. ಆದರೆ ಕೆಲವರ ಪರ್ಸನಲ್‌ ಲೈಫ್‌ ಚರ್ಚೆಯಾಗುತ್ತಿದೆ. ಕೋಲ್ಕತಾ ನೈಟ್ ರೈಡರ್ಸ್ ಆಟಗಾರರಾದ ಶುಬ್ಮನ್ ಗಿಲ್‌ ಅವರಲ್ಲಿ ಒಬ್ಬರು. ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಅವರ ಇನ್ಸ್ಟಾದಲ್ಲಿ ಗಿಲ್‌ ಅವರ ಕ್ಲಿಪ್ ಅನ್ನು ಹಂಚಿಕೊಂಡಾಗ ಇವರು ಲೈಮ್‌ಲೈಟ್‌ಗೆ ಬಂದರು. ಇಬ್ಬರ ನಡುವೆ ಏನಾದರೂ ನಡೆಯುತ್ತಿದೆ ಎಂಬ ವದಂತಿಗಳು ಬಹಳ ಸಮಯದಿಂದ ಕೇಳಿಸಿದ್ದು ,  ಈ ಕ್ಲಿಪ್  ಮೇಲೆ ಹಾರ್ಟ್‌  ಎಮೋಜಿಯನ್ನು ನೀಡುವ ಮೂಲಕ, ಸಾರಾ ನೆಟ್ಟಿಗರಲ್ಲಿ ಹಲವು ಅನುಮಾನಗಳನ್ನು ಹುಟ್ಟಿ ಹಾಕಿದ್ದಾರೆ. 

 • Fact Check of Facebook added Saffron emoji for ayodhya Ram Mandir

  Fact CheckAug 8, 2020, 9:26 AM IST

  Fact Check: ಫೇಸ್ಬುಕ್ಕಲ್ಲಿ ಕೇಸರಿ ಧ್ವಜ ಇಮೋಜಿ!

  ಐತಿಹಾಸಿಕ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕಾಗಿ ಭೂಮಿ ಪೂಜೆ ನೆರವೇರಿಸಲಾಗಿದೆ. ರಾಮಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಇಟ್ಟಸಂತೋಷಕ್ಕಾಗಿ ಫೇಸ್‌ಬುಕ್‌ ಭಾರತೀಯರೆಲ್ಲರಿಗೆ ಉಡುಗೊರೆ ನೀಡಿದೆ. ತನ್ನ ಕಾಮೆಂಟ್‌ ಇಮೋಜಿಯಲ್ಲಿ ಹಿಂದೂ ಧ್ವಜ (ಕೇಸರಿ)ವನ್ನೂ ಸೇರ್ಪಡೆ ಮಾಡಿದೆ. ಫೇಸ್‌ಬುಕ್‌ ಆ್ಯಪ್‌ ಅಪ್‌ಡೇಟ್‌ ಮಾಡಿದವರಿಗೆ ಈ ಆಯ್ಕೆ ಕಾಣಿಸುತ್ತದೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ದಿ? 

 • Whatsapp to introduce 138 new emojis very soon

  Whats NewAug 5, 2020, 12:20 PM IST

  ವಾಟ್ಸಪ್‌ನಲ್ಲಿ ಶೀಘ್ರ ಬರುತ್ತೆ ಇನ್ನೂ 138 ಹೊಸ ಇಮೋಜಿಗಳು..!

  ಸಂವಹನಕ್ಕೆ ಭಾಷೆ ಮಾತ್ರ ಮುಖ್ಯವೇ..? ಖಂಡಿತಾ ಅಲ್ಲ, ನಾವು-ನೀವು ಮಾಡುವ ಸಂಜ್ಞೆಗಳು, ಹಾವ-ಭಾವಗಳಲ್ಲೂ ಸಂವಹನಗಳಿವೆ, ಕಣ್ಣಿನ ಮೂಲಕವೂ ನಾವು ಸಂದೇಶವನ್ನು ರವಾನಿಸಬಹುದು. ಇನ್ನು 100 ಪದದಲ್ಲಿ ಹೇಳಬೇಕಾಗಿದ್ದನ್ನು ಒಂದು ಫೋಟೋ ಹೇಳುತ್ತದೆ ಎಂದು ಹೇಳುತ್ತಾರಲ್ಲ. ಹಾಗೆಯೇ, ಮೊಬೈಲ್‌ನಲ್ಲಿ ಬಹಳಷ್ಟು ಬಾರಿ ಚಾಟಿಂಗ್ ಮಾಡುವಾಗ ಕೇವಲ ಪದಗಳಲ್ಲೇ ಹೇಳಬೇಕೆಂದೂ ಇಲ್ಲ, ಅದಕ್ಕಾಗಿ ಸ್ಟಿಕ್ಕರ್‌ಗಳು, ಜಿಫ್‌ಗಳು ಹಾಗೂ ಇಮೋಜಿಗಳನ್ನು ಕ್ರಿಯೇಟ್ ಮಾಡಲಾಗಿದೆ. ಈಗ ವಾಟ್ಸಪ್‌ನಲ್ಲೂ ಹೊಸ ಇಮೋಜಿಗಳು ಬರುತ್ತಿವೆ. ಎಷ್ಟು..? ಏನು..? ಎತ್ತ.. ಎಂಬುದರ ಬಗ್ಗೆ ನೋಡೋಣ ಬನ್ನಿ…

 • Twitter launches story like Whats app status which prevails 24 hours

  Whats NewJun 11, 2020, 11:04 AM IST

  ಟ್ವಿಟ್ಟರ್‌‌‌‌‌ಗೂ ಬಂತು ಏಕ್ ದಿನ್ ಕಾ ಸ್ಟೋರಿ, WhatsApp Status ರೀತಿ!

  ಟ್ವಿಟ್ಟರ್‌ನಲ್ಲೂ ನೀವು ಸ್ಟೋರಿ ಹೇಳ್ಕೋಬಹುದು. ಆದರೆ, ಅದಕ್ಕೆ ಹೆಸರು ಮಾತ್ರ ಬದಲಾವಣೆ ಆಗಿದೆ ಅಷ್ಟೇ. ಫ್ಲೀಟ್ ಹೆಸರಿನಲ್ಲಿರುವ ನೂತನ ಫೀಚರ್‌ನಲ್ಲಿ ತೋಚಿದ್ದನ್ನು ಗೀಚಿ ಹಾಕಿಕೊಳ್ಳಬಹುದಾಗಿದ್ದು, 24 ಗಂಟೆ ಬಳಿಕ ಅದು ಕಣ್ಮರೆಯಾಗಲಿದೆ. ಮೊದಲು ಬ್ರೆಜಿಲ್‌ನಲ್ಲಿ ಪ್ರಾಯೋಗಿಕವಾಗಿ ಈ ಫೀಚರ್ ಅನ್ನು ಪ್ರಸ್ತುತಿಪಡಿಸಿದ್ದ ಟ್ವಿಟ್ಟರ್, ಇಟಲಿ ಬಳಿಕ ಈಗ ಭಾರತದಲ್ಲಿ ಪ್ರಯೋಗಕ್ಕೆ ಮುಂದಾಗಿದೆ. ಇಲ್ಲಿನ ಪ್ರತಿಕ್ರಿಯೆ ನೋಡಿಕೊಂಡು ಮುಂದಿನ ಹೆಜ್ಜೆ ಇಡಲು ಹೊರಟಿದೆ. ಕಳೆದ ತಿಂಗಳು ಘೋಷಣೆ ಮಾಡಿದ್ದನ್ನು ಈಗ ಅನುಷ್ಠಾನಕ್ಕೆ ತರಲು ಹೊರಟಿದೆ. 

 • New Features in Facebook Tiktok WhatsApp

  Whats NewApr 19, 2020, 6:02 PM IST

  ಫೇಸ್ಬುಕ್ - ವಾಟ್ಸಪ್- ಟಿಕ್‌ಟಾಕ್‌ನಲ್ಲಿ ಹೊಸ ಫೀಚರ್‌ಗಳ ಹವಾ!

  ಸೋಷಿಯಲ್ ಮೀಡಿಯಾ ಎಂಬ ಜಗತ್ತಿನೊಳಗೆ ಒಮ್ಮೆ ಪ್ರವೇಶಿಸಿದರೆ ಚಕ್ರವ್ಯೂಹದೊಳಗೆ ನುಗ್ಗಿದಂತೆ. ಒಮ್ಮೆ ಒಳಹೊಕ್ಕವರು ವಾಪಸ್ ಬರುವ ಮಾತೇ ಇಲ್ಲ. ಒಂದರ ಹಿಂದೊಂದು ಹೊಸ ಹೊಸ ಫೀಚರ್‌ಗಳನ್ನು ಬಿಡುತ್ತಿದ್ದರೆ ಯಾವುದನ್ನು ಬಳಸಬೇಕು, ಯಾವುದನ್ನು ಬಿಡಬೇಕು ಎಂಬ ಗೊಂದಲದ ಸರದಿ ಬಳಕೆದಾರರದ್ದಾಗಿರುತ್ತದೆ. ಇಂತಿಪ್ಪ ಸಂದರ್ಭದಲ್ಲಿ ಈಗ ಜನಪ್ರಿಯ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ವಾಟ್ಸಪ್ ಹಾಗೂ ಟಿಕ್‌ಟಾಕ್ ತಲಾ ಒಂದೊಂದು ಫೀಚರ್‌ಗಳನ್ನು ಪರಿಚಯಿಸುತ್ತಿವೆ. ಅದೂ ಕೋವಿಡ್-19 ಇರುವ ಈ ಸಂದರ್ಭದಲ್ಲಿ ಎಷ್ಟರಮಟ್ಟಿಗೆ ಉಪಯೋಗಕ್ಕೆ ಬರುತ್ತದೆ ಎಂಬುದನ್ನು ಗಮನಿಸೋಣ. 

 • use of emojis in social media instead of word

  LIFESTYLEJul 17, 2019, 3:24 PM IST

  ಮಾತಿಲ್ಲ, ಕಥೆಯಿಲ್ಲ ಬರೀ ಇಮೋಜಿಯಲ್ಲೇ ಆರಂಭ ಪ್ರೇಮ

  ತಂತ್ರಜ್ಞಾನಕ್ಕೆ ಸರಿಯಾಗಿ ನಮ್ಮ ಯುವ ಪೀಳಿಗೆಯ ಮೈಂಡ್‌ಸೆಟ್‌ ಸಹ ಬದಲಾಗುತ್ತಿದೆ. ಕಾಗದ ಮೂಲಕ ಪುಟಗಟ್ಟಲೆ ಪ್ರೀತಿಯನ್ನು ಹೇಳುತ್ತಿದ್ದ ಕಾಲಕ್ಕೂ ಇಂದು ಒಂದೇ ಒಂದು ಇಮೋಜಿಯ ಸಿಂಬಲ್‌ ಮೂಲಕ ಪ್ರೀತಿಯನ್ನು ಹೇಳುವುದಕ್ಕೂ ಎಷ್ಟುಬದಲಾವಣೆ ಇದೆ.

 • Queensland allowed to use emoji number plates for vehicle

  AUTOMOBILEFeb 22, 2019, 5:32 PM IST

  ನಂಬರ್ ಪ್ಲೇಟ್‌ನಲ್ಲಿ ಇಮೋಜಿ ಬಳಸಲು ಅವಕಾಶ!

  ವಾಹನದ ನಂಬರ್ ಪ್ಲೇಟ್ ಮೇಲೆ ಇಮೋಜಿ ಬಳಸಲು ಅವಕಾಶ ನೀಡಲಾಗಿದೆ. ಆದರೆ ಈ ನಿರ್ಧಾರ ಕೈಗೊಂಡಿರುವುದು ಆಸ್ಟ್ರೇಲಿಯಾದ ಕ್ವೀನ್ಸ್‌ಲೆಂಡ್‌ನಲ್ಲಿ. ನೂತನ ನಿಯಮದ ವಿಶೇಷತೆ ಏನು? ಇಲ್ಲಿದೆ ವಿವರ.
   

 • NASA Reveals The Secret of Smiling Emoji in Space

  SCIENCENov 6, 2018, 6:58 PM IST

  ಕಗ್ಗತ್ತಲ ಆಗಸದಲ್ಲೊಂದು ಸ್ಮೈಲಿಂಗ್ ಎಮೋಜಿ: ಏನಿದರ ರಹಸ್ಯ?

  ನಾಸಾದ ಹಬಲ್ ಟೆಲಿಸ್ಕೋಪ್ ಇನ್ನೇನು ತನ್ನ ಅಂತ್ಯ ಸಮೀಪಿಸಿದೆ. ಆದರೆ ಈ ಟೆಲಿಸ್ಕೋಪ್ ಬಿಚ್ಚಿಡದ ರಹಸ್ಯವೇ ಇಲ್ಲ. ಬ್ರಹ್ಮಾಂಡದ ಒಂದೊಂದೇ ರಹಸ್ಯಗಳನ್ನು ತನ್ನ ಕ್ಯಾಮರಾಗಳ ಮೂಲಕ ಬಿಚ್ಚಿಡುತ್ತಿರುವ ಹಬಲ್, ಇದೀಗ ವಿಜ್ಞಾನಿಗಳ ತಲೆ ಕೆಡಿಸಿದ್ದ ಸ್ಮೈಲಿಂಗ್ ಎಮೋಜಿಯ ರಹಸ್ಯವನ್ನು ತಿಳಿಸಿದೆ.