Asianet Suvarna News Asianet Suvarna News
12 results for "

Emmanuel Macron

"
Modi in Rome meets French President Macron G20 summit mahModi in Rome meets French President Macron G20 summit mah

G 20ಯಲ್ಲಿ ನರೇಂದ್ರ ಮೋದಿ.. ಅಗ್ರ ನಾಯಕರ ಆಲಿಂಗನ

ರೋಮ್‌ (ಅ.30): ಇಟಲಿ (Italy) ರಾಜಧಾನಿ ರೋಮ್‌ನಲ್ಲಿ (Rome) ಅ.30 ಹಾಗೂ 31ರಂದು ನಿಗದಿಯಾಗಿರುವ 16ನೇ ಜಿ-20 ಶೃಂಗದಲ್ಲಿ ಭಾಗವಹಿಸಲು ಬಂದಿರುವ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರಿಗೆ ಭವ್ಯ ಸ್ವಾಗತ ಸಿಕ್ಕಿದೆ.

International Oct 30, 2021, 8:27 PM IST

PM narendra modi speaks on telephone with France President Emmanuel Macron ckmPM narendra modi speaks on telephone with France President Emmanuel Macron ckm

ಫ್ರಾನ್ಸ್ ಅಧ್ಯಕ್ಷರೊಂದಿಗೆ ಮೋದಿ ದೂರವಾಣಿ ಮಾತುಕತೆ, ಭಯೋತ್ಪಾದನೆ ಹತ್ತಿಕ್ಕಲು ಚರ್ಚೆ!

  • ಭಯೋತ್ಪಾದನೆ,ಮಾದಕ ದ್ರವ್ಯಗಳು, ಅಕ್ರಮ ಶಸ್ತ್ರಾಸ್ತ್ರ ವಿರುದ್ಧ ಕ್ರಮ
  • ಮಕ್ಕಳ ಹಕ್ಕು ರಕ್ಷಣೆಗೆ ಅಗತ್ಯ ಕ್ರಮಗಳ ಕುರಿತು ಮೋದಿ ಚರ್ಚೆ
  • ದ್ವಿಪಕ್ಷೀಯ ಸಹಯೋಗ ಭಾರತ-ಫ್ರಾನ್ಸ್ ಪಾಲುದಾರಿಕೆ ಕುರಿತು ಚರ್ಚೆ

India Sep 21, 2021, 8:50 PM IST

Macron says France will not give in to Islamist terrorism dplMacron says France will not give in to Islamist terrorism dpl

ಮಹಿಳಾ ಪೊಲೀಸನ್ನು ಇರಿದು ಕೊಂದ ಇಸ್ಲಾಮಿಸ್ಟ್ ಉಗ್ರ..!

ಮಹಿಳಾ ಪೊಲೀಸ್ ಅಧಿಕಾರಿಯನ್ನು ಇರಿದು ಕೊಂದ ಇಸ್ಲಾಮಿಸ್ಟ್ ಉಗ್ರ | ಇಸ್ಲಾಮಿಸ್ಟ್ ಟೆರರಿಸಂ ವಿರುದ್ಧ ಫ್ರಾನ್ಸ್ ಕಿಡಿ

International Apr 24, 2021, 10:30 AM IST

French President Emmanuel Macron tested positive for Covid 19 ckmFrench President Emmanuel Macron tested positive for Covid 19 ckm

ಶಾಂತಗೊಂಡ ಫ್ರಾನ್ಸ್‌ನಲ್ಲಿ ಮತ್ತೆ ಆತಂಕ; ಅಧ್ಯಕ್ಷ ಇಮಾನ್ಯುಯೆಲ್ ಮ್ಯಾಕ್ರೋನ್‌ಗೆ ಕೊರೋನಾ!

ಭಯೋತ್ಪಾದಕ ದಾಳಿ ಹಾಗೂ ಫ್ರಾನ್ಸ್ ಅಧ್ಯಕ್ಷರ ಹೇಳಿಕೆಯಿಂದ ಫ್ರಾನ್ಸ್‌ನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ ಸದ್ಯ ಪರಿಸ್ಥಿತಿ ತಿಳಿಗೊಂಡಿದೆ. ಇದರ ಬೆನ್ನಲ್ಲೇ ಇದೀಗ ಕೊರೋನಾ ಅಲೆ ಹೆಚ್ಚಾಗಿದೆ. ಇದೀಗ ಫ್ರಾನ್ಸ್ ಅಧ್ಯಕ್ಷರಿಗೆ ಕೊರೋನಾ ದೃಢಪಟ್ಟಿದೆ.

International Dec 17, 2020, 3:55 PM IST

France fight against islamist separatism and extremism not islam President Emmanuel Macron ckmFrance fight against islamist separatism and extremism not islam President Emmanuel Macron ckm

ಇಸ್ಲಾಂ ಉಗ್ರವಾದ ವಿರುದ್ಧ ನಮ್ಮ ಹೋರಾಟ, ಇಸ್ಲಾಂ ವಿರುದ್ಧ ಅಲ್ಲ: ಫ್ರಾನ್ಸ್ ಅಧ್ಯಕ್ಷ!

ಪ್ರವಾದಿ ಮೊಹಮ್ಮದರ ವ್ಯಂಗ್ಯ ಚಿತ್ರ ತೋರಿಸಿದ ಕಾರಣಕ್ಕೆ ಶಾಲಾ ಶಿಕ್ಷನ ಶಿರಚ್ಚೇಧ ಮಾಡಿದ ಘಟನೆ ಬಳಿಕ ಪರ ವಿರೋಧ ಚರ್ಚೆ, ಪ್ರತಿಭಟನೆಗಳು ನಡೆಯುತ್ತಲೇ ಇದೆ. ಇದರ ಬೆನ್ನಲ್ಲೇ ಖಾಸಗಿ ಮಾಧ್ಯದಲ್ಲಿ ಫ್ರಾನ್ಸ್ ಅಧ್ಯಕ್ಷರ ಹೇಳಿಕೆಯನ್ನು ತಪ್ಪಾಗಿ ಪ್ರಕಟಿಸಿ ಮತ್ತೊಂದು ಗಲಭೆಗೆ ಕಾರಣವಾಗಿತ್ತು. ಈ ಕುರಿತು ಸ್ವತಃ ಫ್ರಾನ್ಸ್ ಅಧ್ಯಶ್ರ ಇಮ್ಯಾನ್ಯುಯೆಲ್ ಮ್ಯಾಕ್ರೋನ್ ಸ್ಪಷ್ಟನೆ ನೀಡಿದ್ದಾರೆ.
 

International Nov 5, 2020, 8:48 PM IST

Protest Against Emmanuel Macron In Mumbai mahProtest Against Emmanuel Macron In Mumbai mah

ಫ್ರಾನ್ಸ್ ಅಧ್ಯಕ್ಷರ ವಿರುದ್ಧ ಮುಂಬೈನಲ್ಲಿ ಪ್ರೊಟೆಸ್ಟ್! ಭಯೋತ್ಪಾದಕ ಕೃತ್ಯ ಎಂದಿದ್ದೆ ತಪ್ಪಾ?

ದೂರದ ಫ್ರಾನ್ಸ್ ನಲ್ಲಿ ಹಿಂಸಾತ್ಮಕ ಘಟನೆ ನಡೆದಿದ್ದು ಅದಕ್ಕೆ ಪ್ರಧಾನಿ ಮೋದಿ ವಿಷಾದ ವ್ಯಕ್ತಪಡಿಸಿದ್ದರು. ಆದರೆ ಇದಾದ ಮೇಲೆ ಮುಂಬೈನ ಏರಿಯಾವೊಂದರಲ್ಲಿ ಫ್ರಾನ್ಸ್ ಅಧ್ಯಕ್ಷರ ವಿರುದ್ಧವೇ ಪ್ರತಿಭಟನೆ ನಡೆದಿದೆ.

India Oct 30, 2020, 4:17 PM IST

India comes in full support for French President Macron dplIndia comes in full support for French President Macron dpl

ಶಿಕ್ಷಕನ ಶಿರಚ್ಛೇದ ಮಾಡಿದ ಮುಸ್ಲಿಂ ಬಾಲಕ: ಫ್ರೆಂಚ್ ಅಧ್ಯಕ್ಷರ ಬೆಂಬಲಕ್ಕೆ ನಿಂತ ಭಾರತ

ಫ್ರೆಂಚ್ ಶಿಕ್ಷಕಕನ ಹತ್ಯೆ | ಫ್ರಾನ್ಸ್ ಅಧ್ಯಕ್ಷರ ಬೆಂಬಲಕ್ಕೆ ನಿಂತ ಭಾರತ

India Oct 29, 2020, 4:18 PM IST

France President Emmanuel macron greets spain royals with namaste amid coronavirus scare viral postFrance President Emmanuel macron greets spain royals with namaste amid coronavirus scare viral post

ಹ್ಯಾಂಡ್‌ ಶೇಕ್‌ಗೆ ಬೈ ಬೈ, ನಮಸ್ಕಾರ ಎಲ್ಲದಕ್ಕೂ ಸೈ..ಫ್ರಾನ್ಸ್ ಅಧ್ಯಕ್ಷರೇ ಹೀಗಾದ್ರು!

ಕರೋನಾ ಕಾಟವನ್ನು ವಿಶ್ವ ಆರೋಗ್ಯ ಸಂಸ್ಥೆ ಜಗತ್ತಿನ ಸಾಂಕ್ರಾಮಿಕ ರೋಗಗಳ ಪಟ್ಟಿಗೆ ಸೇರಿಸಿ ಆಗಿದೆ. ಇದೆಲ್ಲದರ ನಡುವೆ ಫ್ರಾನ್ಸ್ ಅಧ್ಯಕ್ಷರು ಮಾಡಿದ ನಮಸ್ಕಾರ ದೊಡ್ಡ ಸುದ್ದಿ ಮಾಡುತ್ತಿದೆ.

International Mar 12, 2020, 5:47 PM IST

Twitter Loves Emmanuel Macron Excited Reactions During World Cup FinalTwitter Loves Emmanuel Macron Excited Reactions During World Cup Final

ಫಿಫಾ 2018: ಫ್ರಾನ್ಸ್ ಅಧ್ಯಕ್ಷನ ಸಂಭ್ರಮ ಸೋಷಿಯಲ್ ಮೀಡಿಯಾದಲ್ಲಿ ವೈರಲ್

ವಿಶ್ವಕಪ್’ನ ಫೈನಲ್’ನಲ್ಲಿ ಈ ಬಾರಿ ಫ್ರಾನ್ಸ್ ಆಟಗಾರರಿಗಿಂತ ಹೆಚ್ಚು ಗಮನ ಸೆಳೆದದ್ದು, ಫ್ರಾನ್ಸ್ ಅಧ್ಯಕ್ಷ  ಎಮಾನುಯಲ್ ಮ್ಯಾಕ್ರೋನ್. ಫ್ರಾನ್ಸ್ ಆಟಗಾರರು ಪ್ರತಿ ಬಾರಿ ಗೋಲು ಬಾರಿಸಿದಾಗಲೂ ಗ್ಯಾಲರಿಯಲ್ಲಿ ಕುಳಿತಿದ್ದ 40 ವರ್ಷದ ಎಮಾನುಯಲ್ ಮ್ಯಾಕ್ರೋನ್ ಹುಚ್ಚೆದ್ದು ಕುಣಿದು ಸಂಭ್ರಮಿಸಿದರು. ಪಂದ್ಯದ ಬಳಿಕ ಶಿಷ್ಟಾಚಾರವನ್ನು ಬದಿಗೊತ್ತಿ ಆಟಗಾರರೊಂದಿಗೆ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರು.

FOOTBALL Jul 16, 2018, 12:37 PM IST