Emergency 1975  

(Search results - 3)
 • India27, Jun 2020, 10:37 PM

  ತುರ್ತು ಪರಿಸ್ಥಿತಿಯಲ್ಲಿ ನುಂಗಲಾರದ ತುತ್ತಾದ ಸಂಜಯ್ ಗಾಂಧಿ !

  ಕಾಂಗ್ರೆಸ್ ಹಾಗೂ ಸರ್ಕಾರವನ್ನು ನಿಯಂತ್ರಿಸುತ್ತಿದ್ದ ಪ್ರಧಾನಿ ಇಂದಿರಾ ಗಾಂಧಿಗೆ ಪುತ್ರ ಸಂಜಯ್ ಗಾಂಧಿ ಕೂಡ ಸಾಥ್ ನೀಡಿದ್ದರು. ಸಂಜಯ್ ಗಾಂಧಿ ರಾಜಕೀಯದಲ್ಲಿ ಬಹುದೊಡ್ಡ ಶಕ್ತಿಯಾಗಿ ಬೆಳೆಯಲು ಆರಂಭಿಸಿದರು. ಆದರೆ ಅನುಭವ ಪಕ್ವತೆ ಇಲ್ಲದ ಸಂಜಯ್ ಗಾಂಧಿ ಮಾಡಿದ ಹಲವು ತಪ್ಪುಗಳು ಕಾಂಗ್ರೆಸ್‌ಗ ಮುಳ್ಳಾಯಿತು. ಇಂದಿರಾ ಹೇರಿದ್ದ ತುರ್ತು ಪರಿಸ್ಥಿತಿಯಲ್ಲಿ ಸಂಜಯ್ ಗಾಂಧಿ ಮಾಡಿದ ನರಮೇಧ ಎಲ್ಲೂ ಸುದ್ದಿಯಾಗದೇ ಇತಿಹಾಸ ಪುಟ ಸೇರಿತು.
   

 • News25, Jun 2020, 4:44 PM

  ಮೊದಲ ವಿಶ್ವಕಪ್‌ಗೆ 37ರ ಹರುಷ, ತುರ್ತು ಪರಿಸ್ಥಿತಿಗೆ 45 ವರ್ಷ; ಜೂ.25ರ ಟಾಪ್ 10 ಸುದ್ದಿ!

  ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಕೊರೋನಾ ವೈರಸ್ ಪ್ರಕರಣ ಮೀತಿ ಮೀರುತ್ತಿದೆ. ಇದೀಗ ಮತ್ತೊಮ್ಮೆ ಲಾಕ್‌ಡೌನ್‌ಗೆ ಸರ್ಕಾರ ಗಂಭೀರವಾಗಿ ಚಿಂತಿಸುತ್ತಿದೆ. ಪತನದ ಭೀತಿಗೆ ಸಿಲುಕಿದ್ದ ಮಣಿಪುರದ ಬೀರೇನ್‌ ಸಿಂಗ್‌ ನೇತೃತ್ವದ ಬಿಜೆಪಿ ಸರ್ಕಾರ ಅಪಾಯದಿಂದ ಪಾರಾಗಿದೆ. ಇತ್ತ ಗಡಿಯಲ್ಲಿ ಮತ್ತೆ ಚೀನಾ ಖ್ಯಾತೆ ತೆಗೆಯುತ್ತಿದೆ. ಹೆಚ್ಚುವರಿ ಸೈನಿಕರನ್ನು ಜಮಾವಣೆ ಮಾಡುತ್ತಿದೆ. ಪಾಕಿಸ್ತಾನದಲ್ಲಿ ಬೃಹತ್ ಕೃಷ್ಣನ ಮಂದಿರ ನಿರ್ಮಾಣವಾಗುತ್ತಿದೆ. ಟೀಂ ಇಂಡಿಯಾ ಚೊಚ್ಚಲ ವಿಶ್ವಕಪ್ ಸಂಭ್ರಮಕ್ಕೆ 27 ವರ್ಷ, ಇಂದಿರಾ ಗಾಂಧಿ ಹೇರಿದ ತುರ್ತು ಪರಿಸ್ಥಿತಿಗೆ 45 ವರ್ಷ ಸೇರಿದಂತೆ ಜೂನ್ 25ರ ಟಾಪ್ 10 ಸುದ್ದಿ ಇಲ್ಲಿವೆ.

 • India23, Jun 2020, 5:32 PM

  ಲಾಕ್‌ಡೌನ್ ನಿರ್ಬಂಧವೇ ಕಹಿಯಾಗಿದ್ದ ನಮಗೆ, 1975ರ ತುರ್ತು ಪರಿಸ್ಥಿತಿ ಊಹಿಸಲು ಸಾಧ್ಯವೇ?

  ನೋವು-ನಲಿವು, ಆರೋಪ-ಪ್ರತ್ಯಾರೋಪ ಹೀಗೆ ಎಲ್ಲವನ್ನು ಸೋಶಿಯಲ್ ಮೀಡಿಯಾದಿಂದಲೇ ಅರ್ಥಮಾಡಿಕೊಳ್ಳವು ಕಾಲ ಇದು. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅತೀಯಾಗಿ ಅನುಭವಿಸುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಆದರೆ 1975ರಲ್ಲಿ ತುರ್ತು ಪರಿಸ್ಥಿತಿ ಹೇರಿ ಎಲ್ಲಾ ಸ್ವಾತಂತ್ರ್ಯವನ್ನು ಹತ್ತಿಕ್ಕಿದ ಕರಾಳ ಸಂದರ್ಭ ಎಷ್ಟು ಘನಘೋರ ಎಂಬುದನ್ನು ಊಹಿಸಲು ಅಸಾಧ್ಯ.  ಸ್ವಾತಂತ್ರ್ಯವನ್ನೇ ಕಿತ್ತುಕೊಂಡ ತುರ್ತು ಪರಿಸ್ಥಿತಿಗೆ  ಇಂದಿರಾ ಗಾಂಧಿ ನೀಡಿದ ಕಾರಣಗಳೇ ವಿಚಿತ್ರ.