Email  

(Search results - 29)
 • anthony fauci

  InternationalJun 6, 2021, 7:58 AM IST

  ವುಹಾನ್‌ನಿಂದಲೇ ಕೊರೋನಾ ಸೃಷ್ಟಿ ಆರೋಪಕ್ಕೆ ಮತ್ತಷ್ಟು ಪುಷ್ಟಿ!

  * ಅಮೆರಿಕ ತಜ್ಞ ಆ್ಯಂಟನಿ ಫೌಸಿ ಇ-ಮೇಲ್‌ಗಳಿಂದ ಬಯಲು

  * ವುಹಾನ್‌ನಿಂದಲೇ ಕೊರೋನಾ ಸೃಷ್ಟಿಆರೋಪಕ್ಕೆ ಮತ್ತಷ್ಟು ಪುಷ್ಟಿ

  * 2020ರ ಫೆಬ್ರುವರಿ- ಮಾರ್ಚ್ ತಿಂಗಳಲ್ಲೇ ಮಾಹಿತಿ ಇತ್ತು. ಆದರೂ ಅವರು ಅದನ್ನು ಉದ್ದೇಶಪೂರ್ವಕವಾಗಿ ರಹಸ್ಯವಾಗಿ ಇಟ್ಟಿದ್ದರು

 • <p>Vaishnavi</p>

  Small ScreenMay 16, 2021, 2:57 PM IST

  ಇನ್‌ಸ್ಟಾಗ್ರಾಂ ಮತ್ತು ಮೇಲ್‌ನಲ್ಲಿ ವೈಷ್ಣವಿಗೆ ಬಂದಿದೆ ಸಾವಿರಾರು ಮದುವೆ ಪ್ರಪೋಸಲ್‌ಗಳು!

  ಅಗ್ನಿಸಾಕ್ಷಿಗಿಂತ ಬಿಗ್ ಬಾಸ್‌ನಲ್ಲಿ ತುಂಬಾ ಇಷ್ಟ ಅದ್ರಿ ವೈಷ್ಣವಿ ಎಂದ ನೆಟ್ಟಿಗರು. ಬರ್ತಿದೆ ಸಾವಿರಾರು ಪ್ರಪೋಸಲ್‌ಗಳು...

 • undefined

  IndiaApr 6, 2021, 6:08 PM IST

  ಅಮಿತ್ ಶಾ-ಯೋಗಿ ಮೇಲೆ ಆತ್ಮಾಹುತಿ ದಾಳಿಗೆ ಪ್ಲಾನ್; CRPF ಕಚೇರಿಗೆ ಬಂತು ಇಮೇಲ್!

  ಭಾರತೀಯ CRPF ಯೋಧರ ಮೇಲೆ ನಕ್ಸಲರ ದಾಳಿ ನಡೆದ ಬೆನ್ನಲ್ಲೇ ಇದೀಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೇಲೆ ಆತ್ಮಾಹುತಿ ದಾಳಿ ನಡೆಸುವ ಕುರಿತು CRPF ಕಚೇರಿಗೆ ಇಮೇಲ್ ಬಂದಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

 • undefined

  InternationalOct 15, 2020, 5:28 PM IST

  ಜೋ ಬೈಡನ್‌ಗೆ ಮುಳುವಾಗುತ್ತಾ ಹಂಟರ್‌ ಬೈಡನ್‌ ಕಂಪನಿಯ ಸಂದೇಶಗಳು?

  ಕಳೆಗಟ್ಟಿದ ಅಮೆರಿಕ ಅಧ್ಯಕ್ಷೀಯ ಚುನಾವಣಾ ಅಖಾಡ| ಡೊನಾಲ್ಡ್ ಟ್ರಂಪ್ ಹಾಗೂ ಜೋ ಬೈಡನ್‌ ನಡುವೆ ಅಧ್ಯಕ್ಷ ಸ್ಥಾನಕ್ಕೇರಲು ಭಾರೀ ಪೈಪೋಟಿ| ಚುನಾವಣಾ ಜಿದ್ದಾಜಿದ್ದಿನ ನಡುವೆಯೇ ಸದ್ದು ಮಾಡುತ್ತಿದೆ ಲೀಕ್ ಆದ ಇಮೇಲ್‌ಗಳು| ಜೋ ಬೈಡನ್‌ಗೆ ಮುಳುವಾಗುತ್ತಾ ಹಂಟರ್‌ ಬೈಡನ್‌ ಕಂಪನಿಯ ಸಂದೇಶಗಳು| ಸಂದೇಶದಲ್ಲಿ ಸಾರ್ವಜನಿಕವಾಗಿ ಉಲ್ಲೇಖಿಸದ ಸಭೆಯ ರಹಸ್ಯ

 • Online Banking transaction

  Whats NewAug 30, 2020, 9:21 PM IST

  ಆನ್‌ಲೈನ್ ವಂಚಕರಿಂದ ನಿಮ್ಮ ಬ್ಯಾಂಕ್ ಖಾತೆ ರಕ್ಷಿಸುವುದು ಹೇಗೆ? ಸರ್ಕಾರ ನೀಡಿದ ಸರಳ ಸಲಹೆ!

  ಅನ್‌ಲೈನ್ ವಂಚನೆಗಳು ಹೆಚ್ಚಾಗುತ್ತಿದೆ. ಬ್ಯಾಂಕ್ ಖಾತೆಗೆ ಖನ್ನ ಹಾಕಿ ಸದ್ದಿಲ್ಲದೆ ಹಣ ವರ್ಗಾವಣೆ ಪ್ರಕರಣಗಳು ನಡೆಯುತ್ತಿದೆ. ಈ ವಂಚನೆಯಿಂದ ನಿಮ್ಮ ಖಾತೆಯನ್ನು ಸುರಕ್ಷಿತವಾಗಿಡಲು ಕೇಂದ್ರ ಗೃಹ ಸಚಿವಾಲಯದ ಸೈಬರ್ ಸೆಕ್ಯೂರಿಟಿ ವಿಭಾಗ ಸರಳ ಸೂತ್ರ ನೀಡಿದೆ. 

 • <p>Snooze, Gmail</p>

  Whats NewAug 4, 2020, 7:23 PM IST

  ಅಲಾರಾಂ ರೀತಿ ನಿಮ್ಮ G-Mail ಮೆಸೇಜ್‌ ಸ್ನೂಜ್ ಮಾಡಿ..!

  ಕಾಲವನ್ನು ನಿಲ್ಲಿಸಲಾಗಲ್ಲ, ಜೊತೆಗೆ ಮತ್ತೆ ರಿವೈಂಡ್ ಮಾಡಿಕೊಂಡು ಜೀವನ ನಡೆಸಲೂ ಆಗಲ್ಲ. ನಡೆದ ಘಟನೆಗಳನ್ನು ಮನಸ್ಸಿನಲ್ಲಿ ರಿವೈಂಡ್ ಮಾಡಿಕೊಳ್ಳಬಹುದಷ್ಟೇ. ಆದರೆ, ತಂತ್ರಜ್ಞಾನ ಹಾಗಲ್ಲ. ಅದಿರುವುದೇ ನಮ್ಮ ಉಪಯೋಗಕ್ಕಾಗಿ. ಕೆಲವೊಮ್ಮೆ ತಂತ್ರಜ್ಞಾನಗಳು ಅದೆಷ್ಟು ಬಳಕೆದಾರರಸ್ನೇಹಿಯಾಗಿರುತ್ತದೆ ಎಂದರೆ ನಮ್ಮ ಕೆಲಸವನ್ನು ಬಹಳಷ್ಟು ಕಡಿಮೆ ಮಾಡುತ್ತದೆ. ಅವುಗಳಲ್ಲಿ ಸಾಕಷ್ಟು ಆಯ್ಕೆಗಳು ನಮಗೆ ಅನುಕೂಲಕರವಾಗಿರುತ್ತವೆ. ಆದರೆ, ಬಹಳಷ್ಟನ್ನು ನಾವು ನೋಡಿದ್ದರೂ ಆ ಬಗ್ಗೆ ತಿಳಿದುಕೊಂಡಿರುವುದಿಲ್ಲ. ಈಗ ನಮ್ಮ ಪ್ರತಿ ಕೆಲಸದಲ್ಲೂ ಛಾಪು ಮೂಡಿಸಿರುವ ಜಿ-ಮೇಲ್‌ಗಳಲ್ಲೂ ಸಾಕಷ್ಟು ಇಂತಹ ಅಂಶಗಳಿದ್ದರೂ ನಮ್ಮ ಗಮನಕ್ಕೆ ಬಂದಿರುವುದಿಲ್ಲ. ಜಿ-ಮೇಲ್‌ನಲ್ಲಿ ಸ್ನೂಜ್ ಆಪ್ಷನ್ ಇದ್ದು, ನಿಮಗೆ ಬೇಕಾದ ಸಮಯ ಹಾಗೂ ದಿನಾಂಕವನ್ನು ನಿಗದಿಪಡಿಸಿ, ಆ ಸಮಯದಲ್ಲಿ ಓದಿಕೊಳ್ಳಬಹುದು. ಈ ಸ್ನೂಜ್ ಆಯ್ಕೆ ಏನು..? ಎತ್ತ..? ಎಂಬ ಬಗ್ಗೆ ಗಮನಹರಿಸೋಣ...

 • <p>Vaccine</p>

  IndiaJun 3, 2020, 9:18 AM IST

  ಭಾರತಕ್ಕೆ ಬರಲಿದೆ ಅಮೆರಿಕದ ಕೊರೋನಾ ಔಷಧ!

  ಭಾರತಕ್ಕೆ ಬರಲಿದೆ ಅಮೆರಿಕದ ಕೊರೋನಾ ಔಷಧ ರೆಮ್‌ಡೆಸಿವಿರ್‌| ಭಾರತದಲ್ಲಿ ಮಾರಾಟಕ್ಕೆ ಸರ್ಕಾರದ ಅನುಮತಿ

 • Be Careful about work from home ZOOM bombing

  Whats NewApr 15, 2020, 5:53 PM IST

  ಡಾರ್ಕ್‌ವೆಬ್‌ನಲ್ಲಿ ಸೇಲಾಯ್ತು ಜೂಮ್ ಪ್ರೈವೇಸಿ!

  ಕೊರೋನಾ ಸೋಂಕು ಹೇಗೆ ಜಗತ್ತನ್ನು ಕಾಡುತ್ತಿದೆಯೋ ಹಾಗೆಯೇ ಜೂಮ್ ಆ್ಯಪ್ ಸಹ ಒಂದಿಲ್ಲೊಂದು ಸಮಸ್ಯೆಗಳ ಮೂಲಕ ತನ್ನ ಬಳಕೆದಾರರನ್ನು ಆತಂಕಕ್ಕೆ ದೂಡಿದೆ. ಮೊದಲು ಹ್ಯಾಕ್‌ಗೆ ಒಳಪಟ್ಟು ಎಲ್ಲರನ್ನೂ ದಿಗಿಲುಗೊಳಿಸಿತ್ತು. ಆನ್‌ಲೈನ್ ಕ್ಲಾಸ್‌ಗಳಲ್ಲಿ ವಿದ್ಯಾರ್ಥಿಗಳು ಪಾಠ ಮಾಡುತ್ತಿದ್ದರೆ ಅದರಲ್ಲಿ ಹ್ಯಾಕರ್ಸ್‌ಗಳು ಪೋರ್ನ್ ಫೋಟೋ ಹಾಗೂ ವಿಡಿಯೋಗಳನ್ನು ಹರಿಬಿಟ್ಟಿದ್ದರು. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೀಗೆ ಕದಿಯಲಾದ ಬಳಕೆದಾರರ ವೈಯುಕ್ತಿಕ ಹಾಗೂ ಔದ್ಯೋಗಿಕ ದತ್ತಾಂಶಗಳನ್ನು ತಲಾ 15 ಪೈಸೆಗೆ ಡಾರ್ಕ್‌ವೆಬ್‌ ಮೂಲಕ ಮಾರಾಟ ಮಾಡಿದ್ದಾರೆ. ಇನ್ನು ಏನೇನು ಅವಾಂತರಗಳು ಕಾದಿವೆಯೋ ಎಂಬ ಆತಂಕ ಬಳಕೆದಾರರಲ್ಲಿ ಮನೆ ಮಾಡಿದೆ. ಹಾಗಾದರೆ ಏನಿದು ಮಾರಾಟ? ನೋಡೋಣ ಬನ್ನಿ. 
 • Alliance vv university bangalore

  Coronavirus KarnatakaApr 10, 2020, 4:56 PM IST

  ಕೊರೋನಾಗಿಂತ ಬೆಂಗಳೂರಿನ ಈ ವಿವಿ ಡೇಂಜರ್, ಸಂಕಷ್ಟದ ಮಧ್ಯೆ ಹಣವೇ ಮುಖ್ಯವಾಯ್ತಾ?

  ಇಂಥವರಿಗೆ ಯಾರು ಬುದ್ಧಿ ಹೇಳಬೇಕೋ?  ಹಣ ಕೇಳಬೇಡಿ, ಫೀಸ್ ಕೇಳಬೇಡಿ ಲಾಕ್ ಡೌನ್ ಮುಗಿಯುವವರೆಗೆ ಎಂದು ಹೇಳಿದ್ದರೂ ಇಂಥ ಪ್ರಕರಣಗಳು ನಡೆದಾಗ ಕ್ರಮ ತೆಗೆದುಕೊಳ್ಳುವವರು ಯಾರು? 

 • suhani

  Coronavirus IndiaApr 5, 2020, 5:22 PM IST

  ಕೊರೋನಾ ಸಮರಕ್ಕೆ ಶಕ್ತಿ ತುಂಬಿದ 'ಮಾಸ್ಕ್ ಮಹಿಳೆ’ ಸುಹಾನಿಯ ಕಹಾನಿ!

  ಚೀನಾದಿಂದ ಆರಂಭವಾದ ಮಾರಕ ಕೊರೋನಾ ಸದ್ಯ ವಿಶ್ವದಾದ್ಯಂತ ತನ್ನ ಅಟ್ಟಹಾಸ ಆರಂಭಿಸಿದೆ. ವಿಶ್ವದ ದೊಡ್ಡಣ್ಣ ಅಮೆರಿಕಾ ಕೂಡಾ ಕೊರೋನಾ ರುದ್ರ ನರ್ತನಕ್ಕೆ ಅಕ್ಷರಶಃ ನಲುಗಿದೆ. ಹೀಗಿರುವಾಗ ಇದನ್ನು ನಿಯಂತ್ರಿಸಲು ಕೊರೋನಾ ಯೋಧರಾಗಿ ವೈದ್ಯರು, ನರ್ಸ್‌ಗಳು, ಪ್ಯಾರಾ ಮೆಡಿಕಲ್ ಸಿಬ್ಬಂದಿ, ಭದ್ರತಾ ಸಿಬ್ಬಂದಿ ಹೀಗೆ ಅನೇಕ ಮಂದಿ ಜನರ ರಕ್ಷಣೆಗೆ ಮುಂದಾಗಿದ್ದಾರೆ. ಸದ್ಯ ಈ ಸಮರಕ್ಕೆ ಸುಹಾನಿ ಮೋಹನ್ ಕೂಡಾ ಸಾಥ್ ನೀಡಿದ್ದಾರೆ. ಅಷ್ಟಕ್ಕೂ ಈ ಸುಹಾನಿ ಯಾರು? ಇಲ್ಲಿದೆ ನೋಡಿ ಈ ಸುಹಾನಿಯ ಕಹಾನಿ

 • nithyananda

  stateNov 24, 2019, 7:30 AM IST

  ನಾನು ಶಿವ, ನೀನು ಪಾರ್ವತಿ ಎಂದು ಅತ್ಯಾಚಾರ: ನಿತ್ಯಾನಂದ ವಿರುದ್ಧ ಸಿಡಿದೆದ್ದ 'ಶಿಷ್ಯೆ'!

  ನಿತ್ಯಾನಂದ ವಿರುದ್ಧ ಕೆನಡಾ ಯುವತಿ ರೇಪ್‌ ದೂರು!| ನಾನು ಶಿವ, ನೀನು ಪಾರ್ವತಿ ಎಂದು ಅತ್ಯಾಚಾರ| ರಾಮನಗರ ಪೊಲೀಸರಿಗೆ ಇ-ಮೇಲ್‌ನಲ್ಲಿ ರವಾನೆ| ಸತತ 35 ತಿಂಗಳು ಲೈಂಗಿಕ ಶೋಷಣೆ ನೀಡಿದ್ದಾಗಿ ಹೇಳಿಕೆ|  ಕೆನಡಾ ಪೊಲೀಸರಿಗೂ ನಿತ್ಯಾನಂದನ ವಿರುದ್ಧ ದೂರು|  ಅತ್ಯಾಚಾರ ಕೇಸ್‌ ದಾಖಲಿಗೆ ರಾಮನಗರ ಪೊಲೀಸ್‌ ಸಿದ್ಧತೆ

 • chidambaram

  NEWSAug 24, 2019, 8:17 AM IST

  ಮೊಮ್ಮಗಳ ಹೆಸರಲ್ಲೂ ಚಿದು ಅಕ್ರಮ!

  ಮೊಮ್ಮಗಳ ಹೆಸರಲ್ಲೂ ಚಿದು ಅಕ್ರಮ!| ಹಲವು ಶೆಲ್‌ ಕಂಪನಿಗಳನ್ನು ಕಾರ್ತಿ ಪುತ್ರಿಯ ಹೆಸರಿಗೆ ಬರೆಸಿರುವುದು ಬೆಳಕಿಗೆ| ವಿದೇಶದಲ್ಲಿ ಚಿದು 11 ಸ್ಥಿರಾಸ್ತಿ, 17 ಬ್ಯಾಂಕ್‌ ಖಾತೆ: ಸುಪ್ರೀಂಗೆ ಇ.ಡಿ. ಮಾಹಿತಿ

 • Post card

  NEWSJul 29, 2019, 8:29 AM IST

  ಇ-ಮೇಲ್‌ ಯುಗದಲ್ಲೂ ಅಂಚೆಪತ್ರದ ಗಮ್ಮತ್ತು!: ಅಂಚೆ ಕಾರ್ಡ್‌ ಮೇಲಿನ ಪ್ರೀತಿ ಅಗಾಧ

  ಇ-ಮೇಲ್‌ ಯುಗದಲ್ಲೂ ಕಮ್ಮಿಯಾಗಿಲ್ಲ ಅಂಚೆಪತ್ರ| -2017-18ರ ಸಾಲಿನಲ್ಲಿ 106.23 ಕೋಟಿ ಅಂಚೆ ಕಾರ್ಡ್‌ ಮಾರಾಟ| ಬಂಧುಗಳು, ಅಧಿಕೃತ ಸಂವಹನಕ್ಕೆ ಅಂಚೆ ಪತ್ರವೇ ಮಾಧ್ಯಮ

 • GMAIL

  TECHNOLOGYApr 2, 2019, 6:16 PM IST

  gmailಗೆ ತುಂಬಿತು 15 ವರ್ಷ; ಹೇಗಿದ್ದಾ ಹೇಗಾದ ಗೊತ್ತಾ Google ಪುತ್ರ?

  email ಆಧುನಿಕ ಇಂಟರ್ನೆಟ್ ತಂತ್ರಜ್ಞಾನದ ಪ್ರಮುಖ ಅವಿಷ್ಕಾರ; email ಇಲ್ಲದ ಜಗತ್ತನ್ನು ಊಹಿಸುವುದೂ ಕಷ್ಟ. ಜನಪ್ರಿಯ  gmailಗೆ 15 ವರ್ಷ ತುಂಬಿದೆ. ಇಲ್ಲಿದೆ ಒಂದು ಕಿರು ಪರಿಚಯ

 • undefined

  NEWSJan 13, 2019, 11:27 AM IST

  ಮಗಳ ಕಿಡ್ನ್ಯಾಪ್ ಮಾಡ್ತಿವಿ: ಕೇಜ್ರಿಗೆ ಇ-ಮೇಲ್ ಬೆದರಿಕೆ!

  ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪುತ್ರಿಯನ್ನು ಅಪಹರಿಸುವುದಾಗಿ ಬೆದರಿಕೆ ಪತ್ರ ಬಂದಿದ್ದು, ಕೇಜ್ರಿ ಪುತ್ರಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಕೇಜ್ರಿವಾಲ್ ಕಚೇರಿಗೆ ಬಂದಿರುವ ಅನಾಮಿಕ ಇ- ಮೇಲ್ ನಲ್ಲಿ  ಪುತ್ರಿಯನ್ನು ಅಪಹರಿಸುವುದಾಗಿ ಬೆದರಿಕೆ ಹಾಕಲಾಗಿದೆ.