Elon Musk

(Search results - 17)

Space

InternationalJan 16, 2021, 7:54 AM IST

ಬಾಹ್ಯಾಕಾಶವೀಗ ಪ್ಲಾಸ್ಟಿಕ್‌ ತ್ಯಾಜ್ಯದ ತೊಟ್ಟಿ: 6000 ಟನ್ ಕಸ!

6 ಸಾವಿರ ಟನ್‌: ಬಾಹ್ಯಾಕಾಶದಲ್ಲಿ ಶೇಖರಣೆ ಆಗಿರುವ ತ್ಯಾಜ್ಯದ ಪ್ರಮಾಣ| 12.8 ಕೋಟಿ ತುಣುಕು: ವ್ಯರ್ಥವಾಗಿ ಸೇರಿಕೊಂಡಿರುವ ಅವಶೇಷಗಳು| ಈ ಕಸದ ನಿರ್ಮೂಲನೆಗೆ ಮಸ್ಕ್‌ ಬಳಿ ಇದೆ ‘ಸ್ಪೇಸ್‌ ಸ್ವೀಪರ್‌’ ಪರಿಹಾರ

elon musk

Video Icon

Deal on WheelsJan 14, 2021, 2:37 PM IST

ಅಖಾಡಕ್ಕಿಳಿದ ಕಿಲಾಡಿ ಕನಸುಗಾರ: ವಿಶ್ವದ ಟಾಪ್ ಶ್ರೀಮಂತ ಬೆಂಗಳೂರನ್ನೇ ಆಯ್ಕೆ ಮಾಡಿದ ರಹಸ್ಯವೇನು?

ಜಗತ್ತಿನ ಅದ್ಭುತ ಕನಸುಗಾರ ನಾಟಕಕ್ಕೆ ಎಂಟ್ರಿ ಕೊಟ್ಟಾಯ್ತು. ಎಲನ್ ಮಸ್ಕ್ ಕಟ್ಟಲಿರುವ ಸಾಮ್ರಾಜ್ಯಕ್ಕೆ ಈಗ ಬೆಂಗಳೂರೇ ರಾಜಧಾನಿ. ವಿಶ್ವದ ಟಾಪ್ ವನ್ ಶ್ರೀಮಂತನ ಕಣ್ಣಿಗೆ ಬೆಂಗಳೂರಿನ ಮೇಲೇ ಯಾಕೆ ಬಿತ್ತು ಗೊತ್ತಾ? ಟೆಸ್ಲಾ ಕಾಲಿಟ್ಟಿದ್ದಾಯ್ತು, ಇನ್ಮುಂದೆ ಏನೇನು ಬದಲಾಗಲಿದೆ ಗೊತ್ತಾ? ಇವೆಲ್ಲದರ ಬಗ್ಗೆ ಇಲ್ಲಿದೆ ಮಾಹಿತಿ.

elon musk

BUSINESSJan 10, 2021, 9:26 AM IST

ಸೋಲೊಂದು ಇರದಿದ್ದರೆ ಗೆಲ್ಲುವುದು ಹೇಗೆ?ಎಲಾನ್‌ ಮಸ್ಕ್‌ ಹೇಳಿದ ಬದುಕಿನ ಪಾಠಗಳು

ಅವೇ ನಮ್ಮನ್ನು ಹುಡುಕಿಕೊಂಡು ಬರುತ್ತವೆ ಮತ್ತು ನಮಗೆ ಆ ಕ್ಷಣಕ್ಕೆ ಬೇಕಾದುದನ್ನು ಕೊಟ್ಟು ಹೋಗುತ್ತವೆ. ಅದರ ನೆನಪಲ್ಲೋ ಸ್ಫೂರ್ತಿಯಲ್ಲೋ ನಾವು ಮತ್ತೊಂದಷ್ಟುವರ್ಷ ಜೀವಿಸುತ್ತೇವೆ. ಅಂಥ ಪ್ರೇರಣೆಗಳು ನಮಗೆ ಸಿಗುವುದು ಮತ್ತೊಂದು ಜೀವದಿಂದಲೇ ಅನ್ನುವುದೂ ಗಮನಾರ್ಹ. ಈ ಜಗತ್ತಿನಲ್ಲಿ ನಮ್ಮಂತೆಯೇ ಹುಟ್ಟಿದ, ನಮ್ಮಂತೆಯೇ ಗೊಂದಲಗಳುಳ್ಳ, ನಮ್ಮ ಹಾಗೆ ಸಂಭ್ರಮಿಸುವ, ಯಾತನೆ ಪಡುವ, ನೋಯುವ, ನಗುವ ಮತ್ತೊಬ್ಬ ಮನುಷ್ಯ ಕೊಡುವಷ್ಟುಸಾಂತ್ವನ ಮತ್ತು ಜೀವನೋತ್ಸಾಹವನ್ನು ಯಾವ ದೇವರೂ ಕೊಡಲಾರ.

Sinnal private massenger

Whats NewJan 9, 2021, 4:25 PM IST

New Sensation: ವಾಟ್ಸಾಪ್ ಹಿಂದಿಕ್ಕುವ ‘ಸಿಗ್ನಲ್’

ಫೇಸ್‌ಬುಕ್ ಒಡೆತನದ ಮೆಸೆಜಿಂಗ್ ಆಪ್ ವಾಟ್ಸಾಪ್‌ಗೆ ಈಗ ಹೊಸ ತಲೆನೋವು ಶುರುವಾಗಿದೆ. ತನ್ನ ಪ್ರತಿಸ್ಪರ್ಧಿ ಸಿಗ್ನಲ್ ಮ್ಯಾಜಿಕಲ್ ರೀತಿಯಲ್ಲಿ ಹೊಸ ಹೊಸ ಬಳಕೆದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಹಲವು ರಾಷ್ಟ್ರಗಳಲ್ಲಿ ವಾಟ್ಸಾಪ್ ಹಿಂದಿಕ್ಕಿ ಅಗ್ರಸ್ಥಾನಿಯಾಗುವತ್ತ ದಾಪುಗಾಲು ಹಾಕಿದೆ.

Trending1

Video Icon

InternationalJan 8, 2021, 12:14 PM IST

ವಿಶ್ವದ ನಂ.1 ಶ್ರೀಮಂತ ಮಸ್ಕ್; ಬೈಡೆನ್‌ಗೆ ಅಧಿಕಾರ ಹಸ್ತಾಂತರಿಸಲು ಒಪ್ಪಿದ ಟ್ರಂಪ್

ಇತ್ತೀಚೆಗಷ್ಟೇ ವಿಶ್ವದ 2ನೇ ಸಿರಿವಂತ ಪಟ್ಟ ದಕ್ಕಿಸಿಕೊಂಡಿದ್ದರು ಟೆಸ್ಲಾ ಹಾಗೂ ಸ್ಪೇಸ್ ಎಸ್ ಮುಖ್ಯಸ್ಥ ಎಲೆನ್ ಮಸ್ಕ್. ಇದೀಗ ಟೆಸ್ಲಾ ಶೇರುಗಳ ಮೌಲ್ಯ ಮಾರುಕಟ್ಟೆಯಲ್ಲಿ ದಿಢೀರ್ ಏರಿದ್ದರಿಂದ ವಿಶ್ವದ ಮೊದಲ ಶ್ರೀಮಂತ ಸ್ಥಾನಕ್ಕೆ ಎಲೆನ್ ಜಿಗಿದಿದ್ದಾರೆ.

ಇತ್ತೀಚೆಗೆ ತಮ್ಮ ಕಂಪನಿಯ ಮೌಲ್ಯ ಹೆಚ್ಚಿಸಿಕೊಂಡ ಟೆಸ್ಲಾ ಹಾಗೂ ಸ್ಪೇಸ್ ಎಕ್ಸ್ ಮುಖ್ಯಸ್ಥ ಎಲೆನ್ ಮಸ್ಕ್  ದೇಶದ ಎರಡನೇ ಸಿರಿವಂತನಾಗಿ ಹೊರಹೊಮ್ಮಿದ್ದರು. ಅತ್ಯಂತ ಕಡಿಮೆ ಅವಧಿಯಲ್ಲಿಯೇ ಇದೀಗ ಮೊದಲ ಸಿರಿವಂತನ ಪಟ್ಟ ಏರಿದ್ದಾರೆ. 2020ರ ಆದಿಯಲ್ಲಿ ದೇಶದಲ್ಲಿ 50 ಸಿರಿವಂತರ ಪಟ್ಟಿಯಲ್ಲಿ ಒಬ್ಬರಾಗಿದ್ದ ಮಸ್ಕ್, ವಿಭಿನ್ನ ದೃಷ್ಟಿಕೋನ ಹಾಗೂ ಮುಂದಾಲೋಚನೆ ನಿರ್ಧಾರಗಳಿಂದ ಕಂಪನಿಯನ್ನು ಎತ್ತರಕ್ಕೇರಿಸಿದ್ದಾರೆ. ತಮ್ಮ ಕಂಪನಿಯ ಮಾರುಕಟ್ಟೆ ಮೌಲ್ಯವನ್ನು ಹೆಚ್ಚಿಸಿಕೊಂಡಿದ್ದಾರೆ. ಟೆಸ್ಲಾ ಶೇರುಗಳ ಬೆಲೆ ಸದ್ದು ಮಾಡುತ್ತಿವೆ. ಹೋದ ವರ್ಷ ಕೇವಲ 27 ಬಿಲಿಯನ್ ಡಾಲರ್ ಇದ್ದ ಮಸ್ಕ್ ಆಸ್ತಿ ಮೌಲ್ಯ ಇವತ್ತು 185 ಬಿಲಿಯನ್ ಡಾಲರ್‌ನಷ್ಟಾಗಿದೆ.

BUSINESSJan 8, 2021, 10:25 AM IST

ವಿಶ್ವದ ಮೊದಲ ಸಿರಿವಂತ ಸ್ಥಾನಕ್ಕೇರಿದ ಟೆಸ್ಲಾ ಮುಖ್ಯಸ್ಥ ಎಲೆನ್ ಮಸ್ಕ್

ಇತ್ತೀಚೆಗೆ ತಮ್ಮ ಕಂಪನಿಯ ಮೌಲ್ಯ ಹೆಚ್ಚಿಸಿಕೊಂಡ ಟೆಸ್ಲಾ ಹಾಗೂ ಸ್ಪೇಸ್ ಎಕ್ಸ್ ಮುಖ್ಯಸ್ಥ ಎಲೆನ್ ಮಸ್ಕ್  ದೇಶದ ಎರಡನೇ ಸಿರಿವಂತನಾಗಿ ಹೊರಹೊಮ್ಮಿದ್ದರು. ಅತ್ಯಂತ ಕಡಿಮೆ ಅವಧಿಯಲ್ಲಿಯೇ ಇದೀಗ ಮೊದಲ ಸಿರಿವಂತನ ಪಟ್ಟ ಏರಿದ್ದಾರೆ. 2020ರ ಆದಿಯಲ್ಲಿ ದೇಶದಲ್ಲಿ 50 ಸಿರಿವಂತರ ಪಟ್ಟಿಯಲ್ಲಿ ಒಬ್ಬರಾಗಿದ್ದ ಮಸ್ಕ್, ವಿಭಿನ್ನ ದೃಷ್ಟಿಕೋನ ಹಾಗೂ ಮುಂದಾಲೋಚನೆ ನಿರ್ಧಾರಗಳಿಂದ ಕಂಪನಿಯನ್ನು ಎತ್ತರಕ್ಕೇರಿಸಿದ್ದಾರೆ. ತಮ್ಮ ಕಂಪನಿಯ ಮಾರುಕಟ್ಟೆ ಮೌಲ್ಯವನ್ನು ಹೆಚ್ಚಿಸಿಕೊಂಡಿದ್ದಾರೆ. ಟೆಸ್ಲಾ ಶೇರುಗಳ ಬೆಲೆ ಸದ್ದು ಮಾಡುತ್ತಿವೆ. ಹೋದ ವರ್ಷ ಕೇವಲ 27 ಬಿಲಿಯನ್ ಡಾಲರ್ ಇದ್ದ ಮಸ್ಕ್ ಆಸ್ತಿ ಮೌಲ್ಯ ಇವತ್ತು 185 ಬಿಲಿಯನ್ ಡಾಲರ್‌ನಷ್ಟಾಗಿದೆ.

bullock cart

Deal on WheelsDec 24, 2020, 4:01 PM IST

ಧರ್ಮಸ್ಥಳದ ಎತ್ತಿನ ಗಾಡಿ ಕಾರಿನ ವಿಡಿಯೋ ಟ್ವೀಟ್ ಮಾಡಿ ಟೆಸ್ಲಾಗೆ ಚಾಲೆಂಜ್ ಹಾಕಿದ ಮಹೀಂದ್ರ!

ಉದ್ಯಮಿ ಆನಂದ್ ಮಹೀಂದ್ರ ಸಾಮಾಜಿಕ ಮಾಧ್ಯಮದಲ್ಲಿ ಸಕ್ರೀಯರಾಗಿರುತ್ತಾರೆ. ಕುತೂಹಲಕರ ಮಾಹಿತಿಗಳನ್ನು ಹಂಚಿಕೊಳ್ಳುತ್ತಾ, ದೇಶದ ಗಮನಸೆಳೆದಿದ್ದಾರೆ. ಈಗಾಗಲೇ ಹಲವು ಮಾಹಿತಿಗಳು, ಘೋಷಣೆಗಳನ್ನು, ಬಹುಮಾನಗಳನ್ನು ಆನಂದ್ ಮಹೀಂದ್ರ ಘೋಷಿಸಿದ್ದಾರೆ. ಇದೀಗ ಆನಂದ್ ಮಹೀಂದ್ರ ಧರ್ಮಸ್ಥಳದ ಎತ್ತಿನ ಗಾಡಿ ಕುರಿತು ಟ್ವೀಟ್ ಮಾಡಿದ, ಅಮೆರಿಕದ ಟೆಸ್ಲಾ ಕಂಪನಿ ಸಿಇಓಗೆ ಚಾಲೆಂಜ್ ಹಾಕಿದ್ದಾರೆ

Aliens

Video Icon

InternationalDec 11, 2020, 5:44 PM IST

ಅನ್ಯಗ್ರಹದ ಜೊತೆ ಸ್ನೇಹ ಸಂಪಾದಿಸಲು ಮುಂದಾದ ಎಲನ್ ಮಸ್ಕ್; ಏನಿದು ಹೊಸ ಟಾಸ್ಕ್?

ಸಾಧನೆಗಳ ಶಿಖರದಲ್ಲಿರುವ ಎಲಾನ್ ಮಸ್ಕ್ ಏನೇ ಹೇಳಿದ್ರೂ ಜಗತ್ತು ಕಿವಿಗೊಟ್ಟು ಕೇಳುತ್ತದೆ. ಅಡಿದ ಮಾತುಗಳನ್ನು ಮಸ್ಕ್ ಬದಲಾಯಿಸಿದ್ಧಾರೆ. ಎಂಥಾ ಪ್ರಯತ್ನಕ್ಕೂ ಮಸ್ಕ್ ಶತಸಿದ್ಧ.

Elon Musk

Video Icon

BUSINESSNov 26, 2020, 9:47 AM IST

ಒಂದೇ ವರ್ಷದಲ್ಲಿ ಟಾಪ್ 2 ಶ್ರೀಮಂತರಾಗೋದು ಹೇಗೆ? ಏನಿದು ಮ್ಯಾಜಿಕ್?

ಜಗತ್ತಿನ ಅತ್ಯಂತ ಶ್ರೀಮಂತ ಯಾರು ಅಂದ್ರೆ ಎಲ್ಲರ ಬಾಯಲ್ಲಿ ಬರುವ ಹೆಸರು ಬಿಲ್‌ಗೇಟ್ಸ್. ಆದರೆ ಈಗ ಬಿಲ್‌ಗೇಟ್ಸ್‌ ರನ್ನು ಟೆಸ್ಲಾ ಮತ್ತು ಸ್ಪೇಸ್‌ ಎಕ್ಸ್‌ ಸಿಇಒ ಎಲೋನ್‌ ಮಸ್ಕ್‌ 9.60 ಲಕ್ಷ ಕೋಟಿ ರು. ಸಂಪತ್ತಿನೊಂದಿಗೆ ಹಿಂದಿಕ್ಕಿದ್ದಾರೆ.

Elon Musk trots out pigs in demo of Neuralink brain implants

BUSINESSNov 26, 2020, 7:44 AM IST

ಬಿಲ್‌ಗೇಟ್ಸ್‌ ಹಿಂದಿಕ್ಕಿ ವಿಶ್ವದ 2ನೇ ಶ್ರೀಮಂತನಾದ ಎಲೋನ್ ಮಸ್ಕ್!‌

ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಸಿಇಒ ಎಲೋನ್ ಮಸ್ಕ್‌, ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಒಂದು ಕಾಲದಲ್ಲಿ ವಿಶ್ವದ ನಂಬರ್ 1 ಶ್ರೀಮಂತರಾಗಿದ್ದ ಮೈಕ್ರೋಸಾಫ್ಟ್‌ ಸಹ ಸಂಸ್ಥಾಪಕ ಬಿಲ್‌ಗೇಟ್ಸ್‌ರನ್ನು ಹಿಂದಿಕ್ಕಿ ವಿಶ್ವದ ಎರಡನೇ ಶ್ರೀಮಂತ ಪಟ್ಟಕ್ಕೇರಿದ್ದಾರೆ.

For tesla car

CarsOct 25, 2020, 2:38 PM IST

ಮುಂದಿನ ವರ್ಷ ಭಾರತಕ್ಕೆ ಎಂಟ್ರಿ ಕೊಡುತ್ತೆ ಸೆಲ್ಫ್‌ ಡ್ರೈವ್ ಟೆಸ್ಲಾ ಕಾರ್

ಅಮೆರಿಕದ ಪ್ರಮುಖ ಕಂಪನಿಗಳಲ್ಲಿ ಒಂದಾಗಿರುವ ಎಲಾನ್ ಮಸ್ಕ್ ಒಡೆತನದ ಟೆಸ್ಲಾ ಕಂಪನಿಯು ಬ್ಯಾಟರಿ ಚಾಲಿತ, ಸ್ವ ಚಾಲನೆಯ ಕಾರುಗಳನ್ನು ನಿರ್ಮಾಣ ಮಾಡುತ್ತದೆ.

• undefined

AutomobileOct 4, 2020, 5:45 PM IST

ಟೆಸ್ಲಾ ಎಲೆಕ್ಟ್ರಿಕ್ ಕಾರು ಭಾರತ ಆಗಮನ ಖಚಿತ ಪಡಿಸಿದ ಎಲನ್ ಮಸ್ಕ್!

ವಿಶ್ವದ ಅತೀ ದೊಡ್ಡ ಎಲೆಕ್ಟ್ರಿಕ್ ಕಾರು ಟೆಸ್ಲಾ ಭಾರತ ಪ್ರವೇಶ ಖಚಿತಪಡಿಸಿದೆ. ಹಲವು ವರ್ಷಗಳಿಂದ ಭಾರತದಲ್ಲಿ ಟೆಸ್ಲಾ ಕಾರು ಆಗಮನಕ್ಕಾಗಿ ಹಲವರು ಕಾಯುತ್ತಿದ್ದಾರೆ. ಇದೀಗ ಟೆಸ್ಲಾ ಸಿಇಓ ಎಲನ್ ಮಸ್ಕ್, ಭಾರತೀಯರಿಗೆ ಸಿಹಿ ಸುದ್ದಿ ನೀಡಿದ್ದಾರೆ.

• undefined

AUTOMOBILEMar 17, 2019, 5:08 PM IST

ಟೆಸ್ಲಾ ತಂತ್ರಜ್ಞಾನಕ್ಕೆ ಮೋದಿ ಮೆಚ್ಚುಗೆ- ಭಾರತಕ್ಕೆ ಕಾಲಿಡುತ್ತಿದೆ ಅಮೇರಿಕ ಕಾರು!

ಪ್ರಧಾನಿ ಮೋದಿ ಮೆಚ್ಚುಗೆಗೆ ಪಾತ್ರವಾಗಿರೋ ವಿಶ್ವದ ಅತೀ ದೊಡ್ಡ ಎಲೆಕ್ಟ್ರಿಕ್ ಕಾರು ತಯಾರಿಕಾ ಕಂಪನಿ ಟೆಸ್ಲಾ ಇದೀಗ ಭಾರತಕ್ಕೆ ಕಾಲಿಡುತ್ತಿದೆ. ಈ ಕುರಿತು ಕಂಪನಿ ಸಿಇಓ ಹೇಳಿದ್ದೇನು? ಇಲ್ಲಿದೆ ವಿವರ.

• Mars

SCIENCEFeb 13, 2019, 9:50 PM IST

ಕೆಂಪು ಗ್ರಹಕ್ಕೆ ಹೋಗಿ ಬರಲು ಎಷ್ಟು ಖರ್ಚು?: ಆಸ್ತಿ ಮಾರಿ ಅಂತಾರೆ ಮಸ್ಕ್!

ಮಂಗಳ ಗ್ರಹಕ್ಕೆ ಹೋಗಿ ಬರಲು ಮಾನವನಿಗೆ ಒಟ್ಟು 150,000 ಅಮೆರಿಕನ್ ಡಾಲರ್ ವೆಚ್ಛ ಆಗಲಿದೆ ಎಂದು  ಸ್ಪೇಸ್ ಎಕ್ಸ್ ಮುಖ್ಯಸ್ಥ ಎಲಾನ್ ಮಸ್ಕ್ ಹೇಳಿದ್ದಾರೆ. ಮಂಗಳ ಗ್ರಹಕ್ಕೆ ಮಾನವ ಹೋಗಲು 500,000 ಅಮೆರಿಕನ್ ಡಾಲರ್ ಮರಳಿ ಬರಲು 100,000  ಅಮೆರಿಕನ್ ಡಾಲರ್ ವೆಚ್ಛ ಬೀಳಲಿದೆ ಎಂದು ಮಾಹಿತಿ ನೀಡಿದ್ದಾರೆ.

• Telsa

AUTOMOBILENov 5, 2018, 3:44 PM IST

ಭಾರತದ ರಸ್ತೆಗಿಳಿಯುತ್ತಿದೆ ಅಮೇರಿಕದ ಟೆಸ್ಲಾ ಕಾರು!

ಅಮೇರಿಕದ ಟೆಸ್ಲಾ ಕಾರು ಇನ್ಮುಂದೆ ಭಾರತದ ರಸ್ತೆಗಳಲ್ಲಿ ಓಡಾಟ ಶುರು ಮಾಡಲಿದೆ. ವಿಶ್ವದ ಅತೀ ದೊಡ್ಡ ಎಲೆಕ್ಟ್ರಿಕಲ್ ಕಾರು ತಯಾರಿಕಾ ಕಂಪೆನಿ ಭಾರತಕ್ಕೆ ಕಾಲಿಡುತ್ತಿರುವುದು, ಕಾರು ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಿದೆ.