Ellyse Perry  

(Search results - 3)
  • Yuzvendra Chahal Sleep

    Cricket18, Mar 2020, 3:38 PM

    ತಮ್ಮನ್ನ ತಾವೇ ಟ್ರೋಲ್‌ ಮಾಡಿಕೊಂಡ ಯುಜುವೇಂದ್ರ ಚಹಲ್‌

    ಇತ್ತೀಚೆಗಷ್ಟೇ ಪಂದ್ಯವೊಂದರಲ್ಲಿ ಡ್ರಿಂಕ್ಸ್‌ ಬಾಟಲಿಗಳನ್ನು ಇಟ್ಟುಕೊಂಡು ಬೌಂಡರಿ ಗೆರೆ ಬಳಿ ಮಲಗಿದ್ದ ಫೋಟೋ ವೈರಲ್‌ ಆಗಿತ್ತು. ಚಹಲ್‌ ಶೈಲಿಯಲ್ಲೇ ಇಂಗ್ಲೆಂಡ್‌ನ ಬೆನ್‌ ಸ್ಟೋಕ್ಸ್‌, ದ.ಆಫ್ರಿಕಾದ ಕ್ವಿಂಟನ್‌ ಡಿಕಾಕ್‌ ಹಾಗೂ ಆಸ್ಪ್ರೇಲಿಯಾ ಮಹಿಳಾ ತಂಡದ ಆಲ್ರೌಂಡರ್‌ ಎಲೈಸಾಪೆರ್ರಿ ಮಲಗಿರುವ ಫೋಟೋ ಸಾಮಾಜಿಕ ತಾಣಗಳಲ್ಲಿ ಹರಿದಾಡಿತ್ತು.

  • Australia Women Cricket

    Cricket3, Mar 2020, 2:03 PM

    ಮಹಿಳಾ ಟಿ20 ವಿಶ್ವಕಪ್: ಸೆಮೀಸ್ ಪ್ರವೇಶಿಸಿರುವ ಆಸೀಸ್‌ಗೆ ಬಿಗ್ ಶಾಕ್, ಸ್ಟಾರ್ ಆಟಗಾರ್ತಿ ಔಟ್..!

    ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಮಿಡ್ ಆಫ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಪೆರ್ರಿ, ಸೋಫಿ ಡಿವೈನ್ ರನೌಟ್ ಮಾಡುವ ಯತ್ನದಲ್ಲಿ ಬ್ಯಾಲೆನ್ಸ್ ತಪ್ಪಿ ಬಿದ್ದಿದ್ದರು. ಆ ಬಳಿಕ ಮೈದಾನ ತೊರೆದಿದ್ದರು. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ  ಏಕಾಂಗಿಯಾಗಿ ಗೆಲುವು ತಂದುಕೊಡಬಲ್ಲ ಸಾಮರ್ಥ್ಯ ಹೊಂದಿದ್ದ ಪೆರ್ರಿ ಅನುಪಸ್ಥಿತಿ ಆಸೀಸ್‌ ತಂಡಕ್ಕೆ ಕಾಡಲಿದೆ.  

  • Sachin Tendulkar  Ellyse Perry

    Cricket8, Feb 2020, 5:19 PM

    ನಿವೃತ್ತಿ ಹಿಂಪಡೆಯಲು ನಿರ್ಧರಿಸಿದ ಸಚಿನ್ ತೆಂಡುಲ್ಕರ್..!

    ಮೆಲ್ಬೊರ್ನ್‌ನ ಜಂಕ್ಷನ್ ಓವಲ್ ಮೈದಾನದಲ್ಲಿ ಬುಶ್ ಫೈರ್ ಸಹಾಯಾರ್ಥ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ರಿಕಿ ಪಾಂಟಿಂಗ್ ಹಾಗೂ ಆಡಂ ಗಿಲ್‌ಕ್ರಿಸ್ಟ್ ನೇತೃತ್ವದ ತಂಡಗಳು ಮುಖಾಮುಖಿಯಾಗಲಿವೆ. ತೆಂಡುಲ್ಕರ್, ಪಾಂಟಿಂಗ್ ಪಡೆಯ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.