Asianet Suvarna News Asianet Suvarna News
38 results for "

Electronics

"
Govt mulling policy to develop indigenous mobile operating system Rajeev Chandrasekhar mnjGovt mulling policy to develop indigenous mobile operating system Rajeev Chandrasekhar mnj

Android, iOSಗೆ ಪರ್ಯಾಯ ಸ್ವದೇಶಿ Mobile Operating System ಅಭಿವೃದ್ಧಿ: ರಾಜೀವ್ ಚಂದ್ರಶೇಖರ್!

ಗೂಗಲ್‌ನ ಆಂಡ್ರಾಯ್ಡ್ ಮತ್ತು ಆ್ಯಪಲ್‌ನ ಐಒಎಸ್‌ಗೆ ಪರ್ಯಾಯವಾಗಿ ಸ್ಥಳೀಯ ಆಪರೇಟಿಂಗ್ ಸಿಸ್ಟಮನ್ನು ಅಭಿವೃದ್ಧಿಗಾಗಿ ಅನುಕೂಲವಾಗುವಂತೆ  ಹೊಸ ನೀತಿಯನ್ನು ತರಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ತಿಳಿಸಿದ್ದಾರೆ

Whats New Jan 26, 2022, 12:48 PM IST

Flipkart Grand Gadget Days Sale Is Now Live Deals Discounts on Smartwatches Earphones Cameras mnjFlipkart Grand Gadget Days Sale Is Now Live Deals Discounts on Smartwatches Earphones Cameras mnj

Flipkart Grand Gadget Days Sale: ಸ್ಮಾರ್ಟ್‌ವಾಚ್, ಇಯರ್‌ಫೋನ್‌, ಕ್ಯಾಮೆರಾಗಳ ಮೇಲೆ 80%ವರೆಗೆ ರಿಯಾಯಿತಿ!

ಫ್ಲಿಪ್‌ಕಾರ್ಟ್ ಗ್ರ್ಯಾಂಡ್ ಗ್ಯಾಜೆಟ್ ಡೇಸ್ ಸೇಲ್ ಜನವರಿ 26 ರವರೆಗೆ ನಡೆಯುತ್ತದೆ ಮತ್ತು ಗ್ರಾಹಕರು ಎಲೆಕ್ಟ್ರಾನಿಕ್ಸ್ ಮತ್ತು ಆಕ್ಸೆಸರಿಗಳ ಮೇಲೆ ಶೇಕಡಾ 80 ರಷ್ಟು ರಿಯಾಯಿತಿಗಳನ್ನು ಪಡೆಯಬಹುದು.

Technology Jan 24, 2022, 4:59 PM IST

republic day digital india sale indias biggest electronics sale back at reliance digital ckmrepublic day digital india sale indias biggest electronics sale back at reliance digital ckm

Digital India Sale ಗಣರಾಜ್ಯೋತ್ಸವಕ್ಕೆ ಡಿಜಿಟಲ್ ಇಂಡಿಯಾ ಸೇಲ್ ಕೂಡುಗೆ ಘೋಷಿಸಿದ ರಿಲಯನ್ಸ್ !

 • ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳ ಮೇಲೆ ಅದ್ಭುತ ಕೊಡುಗೆ
 • ರಿಲಯನ್ಸ್ ಡಿಜಿಟಲ್‌ನಲ್ಲಿ  ಅತಿ ದೊಡ್ಡ ಎಲೆಕ್ಟ್ರಾನಿಕ್ಸ್ ಮಾರಾಟ
 • ಭರ್ಜರಿ ಆಫರ್ ಘೋಷಿಸಿದ ರಿಲಯನ್ಸ್

Whats New Jan 23, 2022, 4:03 AM IST

ECIL recruitment 2022 notification for Engineers gowECIL recruitment 2022 notification for Engineers gow

ECIL Recruitment 2022: ಇಂಜಿನಿಯರ್ ಹುದ್ದೆಗಳ ಪದವೀಧರರಿಗೆ ಸುವರ್ಣಾವಕಾಶ, ಇಂದೇ ಅರ್ಜಿ ಸಲ್ಲಿಸಿ

ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ 150 ಇಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಜನವರಿ 18  ಕೊನೆಯ ದಿನಾಂಕವಾಗಿದೆ.
 

Central Govt Jobs Jan 10, 2022, 7:50 PM IST

commodity ola Uber electronics and automobile to become cotlier in New Year 2022 mnjcommodity ola Uber electronics and automobile to become cotlier in New Year 2022 mnj

Price Hike: ಹೊಸ ವರ್ಷಕ್ಕೆ ಜನರಿಗೆ ಶಾಕ್‌: ದಿನಬಳಕೆ, ಇಲೆಕ್ಟ್ರಾನಿಕ್ಸ್‌, ಆಟೋಮೊಬೈಲ್‌ ವಸ್ತುಗಳ ಬೆಲೆ ಏರಿಕೆ!

*ಹೊಸ ವರ್ಷಕ್ಕೆ ಮತ್ತಷ್ಟು ದುಬಾರಿ ಬರೆ
*ಓಲಾ, ಊಬರ್‌ ಆಟೋ, ಟ್ಯಾಕ್ಸಿ ಪ್ರಯಾಣ ದುಬಾರಿ
*ಸ್ವಿಗ್ಗಿ, ಝೊಮ್ಯಾಟೋ ಫುಡ್‌ ಪಾರ್ಸಲ್‌ ಕೂಡ ತುಟ್ಟಿ
*ಪಾದರಕ್ಷೆ, ಇಲೆಕ್ಟ್ರಾನಿಕ್ಸ್‌, ಆಟೋಮೊಬೈಲ್‌ ಬೆಲೆ ಏರಿಕೆ

BUSINESS Jan 1, 2022, 6:44 AM IST

BEL Recruitment notification Apply for Trainee Engineer postsBEL Recruitment notification Apply for Trainee Engineer posts

BEL Recruitment 2022: ಬೆಂಗಳೂರಿನ BELನಲ್ಲಿ ಟ್ರೈನಿ ಎಂಜಿನಿಯರ್ ಹುದ್ದೆಗೆ ಅರ್ಜಿ ಆಹ್ವಾನ

 • ಎಂಜಿನಿಯರ್ ಟ್ರೈನಿ ಹುದ್ದೆಗಳ ನೇಮಕಾತಿಗೆ BEL ಅರ್ಜಿ ಆಹ್ವಾನ
 • ಖಾಲಿ ಇರುವ 8  ಟ್ರೈನಿ  ಎಂಜಿನಿಯರ್-1 ಹುದ್ದೆಗಳಿಗೆ ನೇಮಕಾತಿ
 • ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆ ದಿನ ಜನವರಿ 15 , 2022

State Govt Jobs Dec 31, 2021, 6:20 PM IST

bel recruitment 2022 for project engineer posts apply online gowbel recruitment 2022 for project engineer posts apply online gow

BEL Recruitment 2022: ಬೆಂಗಳೂರಿನ BELನಲ್ಲಿ ಎಂಜಿನಿಯರ್ ಹುದ್ದೆಗೆ ಅರ್ಜಿ ಆಹ್ವಾನ

 • ಎಂಜಿನಿಯರ್ ಹುದ್ದೆಗಳ ನೇಮಕಾತಿಗೆ BEL ಅರ್ಜಿ ಆಹ್ವಾನ
 • ಖಾಲಿ ಇರುವ 10 ಪ್ರಾಜೆಕ್ಟ್ ಎಂಜಿನಿಯರ್-1 ಹುದ್ದೆಗಳಿಗೆ ನೇಮಕಾತಿ
 • ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆ ದಿನ ಜನವರಿ 6 , 2022

Central Govt Jobs Dec 24, 2021, 5:47 PM IST

Bharat Electronics Limited BEL is recruiting 84 trainee engineers and project engineersBharat Electronics Limited BEL is recruiting 84 trainee engineers and project engineers

BEL Recruitment 2021: ಹೈದ್ರಾಬಾದ್ ಬಿಇಎಲ್‌ನಲ್ಲಿ 84 ಹುದ್ದೆಗಳಿಗೆ ನೇಮಕಾತಿ, ಅರ್ಜಿ ಸಲ್ಲಿಸಿ!

*ಬಿಇಎಲ್‌ನ ಹೈದ್ರಾಬಾದ್ ಘಟಕದ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ
*ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 2021 ಡಿಸೆಂಬರ್ 31 ಕೊನೆಯ ದಿನವಾಗಿದೆ
*ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವವರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು

Central Govt Jobs Dec 20, 2021, 10:28 AM IST

BEL is recruiting project engineer posts and check detailsBEL is recruiting project engineer posts and check details

BEL Recruitment: ಪ್ರಾಜೆಕ್ಟ್ ಎಂಜಿನಿಯರ್ ಹುದ್ದೆಗಳಿಗೆ ನೇಮಕಾತಿ

* ಎಂಜಿನಿಯರ್ ಹುದ್ದೆಗಳ ನೇಮಕಾತಿಗೆ ಬಿಇಎಲ್(BEL) ಅರ್ಜಿ ಆಹ್ವಾನ
* ಖಾಲಿ ಇರುವ ಪ್ರಾಜೆಕ್ಟ್ ಎಂಜಿನಿಯರ್-1 ಹುದ್ದೆಗಳಿಗೆ ನೇಮಕಾತಿ
* ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಡಿಸೆಂಬರ್ 24 ಕೊನೆಯ ದಿನವಾಗಿದೆ

Central Govt Jobs Dec 11, 2021, 4:09 PM IST

Three Indian companies among top 100 in arms sales globally says SIPRI report mnjThree Indian companies among top 100 in arms sales globally says SIPRI report mnj

Global Arms Sales: ಜಗತ್ತಿನ ಟಾಪ್ 100ರಲ್ಲಿ ಮೂರು ಭಾರತೀಯ ಕಂಪನಿಗಳು!‌

*ಶಸ್ತ್ರಾಸ್ತ್ರ ಮಾರಾಟ: ಟಾಪ್‌ 100ರಲ್ಲಿ ಭಾರತದ 3  ಕಂಪನಿಗಳು
*ಸ್ಟಾಕ್‌ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ ವರದಿ
*HAL, BEL ಹಾಗೂ Indian Ordnance Factories ಗೆ ಸ್ಥಾನ
 

Technology Dec 7, 2021, 11:35 AM IST

BEL is recruiting senior assistant posts and check detailsBEL is recruiting senior assistant posts and check details

BEL Jobs: ಎಂಜಿನಿಯರಿಂಗ್ ಉದ್ಯೋಗ, ನಿವೃತ್ತ ಸೈನಿಕರಿಂದ ಅರ್ಜಿ ಆಹ್ವಾನ

ಸಾರ್ವಜನಿಕ ವಲಯದ ಪ್ರಮುಖ ಉದ್ದಿಮೆಯಾಗಿರುವ ಭಾರತ್ ಎಲೆಕ್ಟ್ರಾನಿಕ್ಸ್ ಲಿ. (Bharath Electronics Limited) 20 ಹಿರಿಯ ಸಹಾಯಕ ಅಸಿಸ್ಟಂಟ್ ಎಂಜಿನಿಯರ್ ಹುದ್ದೆಗಳಿಗೆ ನೇಮಕಾತಿಯನ್ನು ಆರಂಭಿಸಿದೆ. ನಿವೃತ್ತ ಸೈನಿಕರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಡಿಸೆಂಬರ್ 11 ಕೊನೆಯ ದಿನವಾಗಿದೆ.

Central Govt Jobs Nov 27, 2021, 4:41 PM IST

Oppo may enter EV market of India in 2024 says media reportOppo may enter EV market of India in 2024 says media report

2024ರಲ್ಲಿ ಭಾರತದಲ್ಲಿ ಓಡಲಿದೆ ಒಪ್ಪೋ ಎಲೆಕ್ಟ್ರಿಕ್ ಕಾರ್?!

ಈಗಾಗಲೇ ಗೂಗಲ್ (Google), ಶಿಯೋಮಿ (Xiaomi) ಮತ್ತು ಆಪಲ್‌ (Apple) ಕಂಪನಿಗಳು ಎಲೆಕ್ಟ್ರಿಕ್ ಕಾರು ಉತ್ಪಾದಿಸುತ್ತಿರುವುದು ಗೊತ್ತಿರುವ ಸಂಗತಿಯಾಗಿದೆ. ಇದೀಗ ಚೀನಾ ಮೂಲದ ಒಪ್ಪೋ (Oppo) ಕೂಡ ಎಲೆಕ್ಟ್ರಿಕ್ ಕಾರು ಉತ್ಪಾದನೆಗೆ ಮುಂದಾಗಿದೆ. 2024ರ ಹೊತ್ತಿದೆ ಅದು ಭಾರತೀಯ ಇವಿ ಮಾರುಕಟ್ಟೆಯನ್ನು ಪ್ರವೇಶಿಸಲಿದೆಯಂತೆ!

Cars Nov 24, 2021, 4:22 AM IST

ECIL is recruiting various posts of technical officersECIL is recruiting various posts of technical officers

ECIL Recruitment: ತಾಂತ್ರಿಕ ಅಧಿಕಾರಿಗಳ ನೇಮಕ್ಕೆ ಅರ್ಜಿ ಆಹ್ವಾನ

ಸಾರ್ವಜನಿಕ ವಲಯದ ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿ. ಕಂಪನಿಯು(ECIL) ಖಾಲಿ ಇರುವ ತಾಂತ್ರಿಕ ಅಧಿಕಾರಿಗಳ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಅರ್ಹರು ಹಾಗೂ ಸೂಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ನವೆಂಬರ್ 26 ಕೊನೆಯ ದಿನವಾಗಿದೆ.

Central Govt Jobs Nov 23, 2021, 12:54 PM IST

Liquor clothes electronics are set to increase price upto 10 percent implement by new year ckmLiquor clothes electronics are set to increase price upto 10 percent implement by new year ckm

Price Hike ಶಾಕ್; ಶೀಘ್ರದಲ್ಲೇ ಮದ್ಯ, ಬಟ್ಟೆ, ಎಲೆಕ್ಟ್ರಾನಿಕ್ ವಸ್ತುಗಳ ದರ ಹೆಚ್ಚಳ!

 • ಭಾರತದಲ್ಲಿ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್
 • ಎಣ್ಣೆ ಮತ್ತಷ್ಟು ದುಬಾರಿ, ಬಟ್ಟೆ, ಎಲೆಕ್ಟ್ರಾನಿಕ್ ವಸ್ತುಗಳ ಬೆಲೆ ಹೆಚ್ಚಳ
 • ಪೆಟ್ರೋಲ್, ಡೀಸೆಲ್ ಬೆಲೆಯಿಂದ ಹೈರಾಣದ ಮಂದಿಗೆ ಇದೀಗ ಮತ್ತೊಂದು ಆಘಾತ

India Nov 13, 2021, 3:53 PM IST

Minister Rajeev Chandrasekhar celebrates Diwali with startups Discusses Deep Tech ecosystem in India ckmMinister Rajeev Chandrasekhar celebrates Diwali with startups Discusses Deep Tech ecosystem in India ckm

Diwali with Startups: ಸ್ಟಾರ್ಟ್ಆಪ್ ಉದ್ಯಮಿಗಳ ಜೊತೆ ದೀಪಾವಳಿ ಆಚರಿಸಿದ ಸಚಿವ ರಾಜೀವ್ ಚಂದ್ರಶೇಖರ್!

 • ವಿಶೇಷವಾಗಿ ದೀಪಾವಳಿ ಆಚರಿಸಿದ ರಾಜ್ಯ ಖಾತೆ ಸಚಿವ ರಾಜೀವ್ ಚಂದ್ರಶೇಖರ್
 • ನವೋದ್ಯಮಿಗಳ ಜೊತೆ ಸಂವಾದ, ಡೀಪ್ ಟೆಕ್ ಪರಿಸರ ವ್ಯವಸ್ಥೆ ಅಭಿವೃದ್ಧಿ ಚರ್ಚೆ
 • ನರೇಂದ್ರ ಮೋದಿ ದೂರ ದೃಷ್ಟಿ, ಆರ್ಥಿಕತೆಯ ಡಿಜಿಟಲೀಕರಣ ವಿವರಿಸಿದ ಆರ್‌ಸಿ

India Nov 6, 2021, 8:13 PM IST