Asianet Suvarna News Asianet Suvarna News
39 results for "

Electricity Bill

"
UP Elections 2022 Get 300 units of electricity free Samajwadi Partys campaign from tomorrow sanUP Elections 2022 Get 300 units of electricity free Samajwadi Partys campaign from tomorrow san

UP Elections : 300 ಯುನಿಟ್ ಉಚಿತ ವಿದ್ಯುತ್ ಬೇಕೆ, ಹೀಗೆ ಮಾಡಿ ಅಂದ್ರು ಅಖಿಲೇಶ್ ಯಾದವ್!

ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದಿಂದ ಅಭಿಯಾನ
ಅಧಿಕಾರಕ್ಕೆ ಬಂದರೆ 300 ಯುನಿಟ್ ಉಚಿತ ವಿದ್ಯುತ್, ಆದ್ರೆ ಷರತ್ತುಗಳು ಅನ್ವಯ
3-4 ತಿಂಗಳಿನಿಂದ ಯೋಗಿ ಆದಿತ್ಯನಾಥ್ ಸರ್ಕಾರ ವಿದ್ಯುತ್ ಬಿಲ್ ನೀಡಿಲ್ಲ

India Jan 18, 2022, 6:32 PM IST

Minister Sunil Kumar Clarifies Over Electricity Bill waiver issue snrMinister Sunil Kumar Clarifies Over Electricity Bill waiver issue snr

Electricity Bill: ವಿದ್ಯುತ್‌ ಬಿಲ್‌ ಮನ್ನಾ ವಿಚಾರ : ಸಚಿವ ಸುನೀಲ್‌ ಸ್ಪಷ್ಟನೆ

 • ರಾಜ್ಯದಲ್ಲಿರುವ ಯಾವುದೇ ಧರ್ಮದ, ಯಾವುದೇ ಪ್ರಾರ್ಥನಾ ಮಂದಿರದ ಬಾಕಿ ವಿದ್ಯುತ್‌ ಬಿಲ್‌ ಮನ್ನಾ ಮಾಡುವುದಿಲ್ಲ 
 • ವಿದ್ಯುತ್‌ ಬಿಲ್‌ ಮನ್ನಾ ಮಾಡುವುದಿಲ್ಲ ಎಂದು ಇಂಧನ ಸಚಿವ ಸುನೀಲ್‌ ಕುಮಾರ ಸ್ಪಷ್ಟನೆ

state Dec 14, 2021, 8:58 AM IST

Department of Energy Plan to Raise Electricity Price in Karnataka grgDepartment of Energy Plan to Raise Electricity Price in Karnataka grg

Electricity Bill: ಬೆಲೆ ಏರಿಕೆಯ ಮಧ್ಯೆ ರಾಜ್ಯದ ಜನತೆಗೆ ಮತ್ತೊಂದು ಶಾಕಿಂಗ್‌ ನ್ಯೂಸ್‌..!

*   ಮತ್ತೆ ವಿದ್ಯುತ್‌ ದರ ಏರಿಕೆ ಶಾಕ್‌ ನೀಡಲು ಸಿದ್ಧತೆ
*   ಎಸ್ಕಾಂಗಳಿಂದ ಕೆಇಆರ್‌ಸಿಯುಗೆ ದರ ಹೆಚ್ಚಳಕ್ಕೆ ಮನವಿ ಸಲ್ಲಿಕೆ
*   ಪ್ರತಿ ಯುನಿಟ್‌ಗೆ 1.50 ರು. ಏರಿಕೆ ಮಾಡಲು ಪ್ರಸ್ತಾವನೆ

state Dec 11, 2021, 6:37 AM IST

bescom Disconnects Govt Office Electricity Service Due to bill snrbescom Disconnects Govt Office Electricity Service Due to bill snr

BESCOM Bill ಬಾಕಿ : ಸರ್ಕಾರಿ ಕಚೇರಿಗಳ ಕರೆಂಟ್‌ ಕಟ್‌

 • ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಸರ್ಕಾರಿ ಸಂಸ್ಥೆಗಳು ಹಾಗೂ ಕಚೇರಿಗಳಿಂದ ಬೆಸ್ಕಾಂಗೆ 123 ಕೋಟಿ ರು. ವಿದ್ಯುತ್‌ ಬಿಲ್‌ ಬಾಕಿ
 • ಸಂಬಂಧ ಪಟ್ಟ ಕಚೇರಿಗಳ ನೀರು ಸರಬರಾಜು ಹಾಗೂ ಬೀದಿ ದೀಪಗಳ ವಿದ್ಯುತ್‌ ಸಂಪರ್ಕ ಕಡಿತಗೊಳಿಸುವಂತೆ ಕೆಂಗೇರಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್‌ ಆದೇಶ 

Karnataka Districts Nov 20, 2021, 8:42 AM IST

5975 Crore Pending Electricity Bill to Escom From Government of Karnataka grg5975 Crore Pending Electricity Bill to Escom From Government of Karnataka grg

ಎಸ್ಕಾಂಗಳಿಗೆ ಸರ್ಕಾರದಿಂದಲೇ 5,975 ಕೋಟಿ ಬಾಕಿ..!

ಬೆಂಗಳೂರು ಸೇರಿ 8 ಜಿಲ್ಲೆಗಳಿಗೆ ವಿದ್ಯುತ್‌ ವಿತರಿಸುವ ಬೆಸ್ಕಾಂ ಹಾಗೂ ಮೈಸೂರು, ದಕ್ಷಿಣ ಕನ್ನಡ, ಕಲಬುರಗಿ ಸೇರಿ 16 ಜಿಲ್ಲೆಗಳಲ್ಲಿ ವಿದ್ಯುತ್‌ ವಿತರಣೆ ಮಾಡುತ್ತಿರುವ ಮೆಸ್ಕಾಂ, ಜೆಸ್ಕಾಂ, ಚೆಸ್ಕಾಂಗಳಿಗೆ ಸರ್ಕಾರ ಸುಮಾರು 5975 ಕೋಟಿ ವಿದ್ಯುತ್‌ ಬಿಲ್‌ ಬಾಕಿ ಉಳಿಸಿಕೊಂಡಿದೆ. ಬಾಕಿ ವಸೂಲಿಗೆ ಈಗಾಗಲೇ ಕೆಲವೆಡೆ ಎಚ್ಚರಿಕೆ ನೀಡಿರುವ ವಿದ್ಯುತ್‌ ಸರಬರಾಜು ಕಂಪನಿಗಳು(Power Supply Companies), ಬಲವಂತದ ಬಾಕಿ ವಸೂಲಿ ಕ್ರಮಗಳಿಗೂ ಕೈಹಾಕಿವೆ.
 

state Nov 15, 2021, 7:14 AM IST

15 crore Bescom bill pending From 13 Grama Panchayats Bengaluru snr15 crore Bescom bill pending From 13 Grama Panchayats Bengaluru snr

15 ಕೋಟಿ ಬೆಸ್ಕಾಂ ಬಿಲ್‌ ಬಾಕಿ : ನೀರು, ಬೀದಿ ದೀಪ ಬಂದ್‌?

 • ಸುಮಾರು 15 ಕೋಟಿ ರು. ವಿದ್ಯುತ್‌ ಬಿಲ್‌ ಬಾಕಿ ಉಳಿಸಿಕೊಂಡಿರುವ ಪರಿಣಾಮ 
 • ಯಶವಂತಪುರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ 13 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸಾರ್ವಜನಿಕ ಕುಡಿಯುವ ನೀರಿನ ಸಂಪರ್ಕ ಹಾಗೂ ಬೀದಿ ದೀಪಗಳು ಬಂದ್‌

Karnataka Districts Nov 9, 2021, 6:51 AM IST

We will waive water and electricity bills of farmers says Punjab CM Charanjit Singh Channi podWe will waive water and electricity bills of farmers says Punjab CM Charanjit Singh Channi pod

ರೈತರ ವಿದ್ಯುತ್ , ನೀರಿನ ಬಿಲ್ ಮನ್ನಾ: ಸಿಎಂ ಆದ ಬೆನ್ನಲ್ಲೇ ಚನ್ನಿ ಮಹತ್ವದ ಘೋಷಣೆ!

* ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಚರಣಜಿತ್ ಸಿಂಗ್ ಚನ್ನಿ

* ಪಂಜಾಬ್‌ಗೆ ಮೊದಲ ದಲಿತ ಸಿಎಂ ನಾಯಕ

* ಚನ್ನಿ ಜೊತೆ ಪ್ರಮಾಣವಚನ ಸ್ವೀಕರಿಸಿದ ಇಬ್ಬರು ಡಿಸಿಎಂಗಳು

*  ಸಿಎಂ ಆದ ಬೆನ್ನಲ್ಲೇ ರೈತರಿಗೆ ನೆಮ್ಮದಿ ಕೊಟ್ಟ ಚನ್ನಿ

India Sep 20, 2021, 1:44 PM IST

Follow this tips to reduce your monthly Electricity BillFollow this tips to reduce your monthly Electricity Bill

ಅತಿಯಾದ ವಿದ್ಯುತ್ ಬಿಲ್: ಕಡಿಮೆ ಮಾಡಿಕೊಳ್ಳಲು ಇಲ್ಲಿದೆ ಉಪಾಯ

ಮನೆಯ ಕೋಣೆಯಲ್ಲಿ ಯಾರು ಇಲ್ಲದಿದ್ದರೂ ಫ್ಯಾನ್ ಮತ್ತು ಲೈಟ್ ಹಾಗೆಯೇ ಇದ್ದರೆ ತಿಂಗಳ ವಿದ್ಯುತ್ ಬಿಲ್ ಜಾಸ್ತಿ ಬರುವುದು ಗ್ಯಾರಂಟಿ. ಕೋಣೆಯಿಂದ ಹೊರ ಬರುವಾಗ ಲೈಟ್ ಆರಿಸಿ ಬನ್ನಿ. ವಿದ್ಯುತ್ ಬಿಲ್ ಜಾಸ್ತಿ ಬರುತ್ತೆ ಅಂತ  ಮನೆಯಲ್ಲಿ ಹಿರಿಯರು ಕಿರಿಯರಿಗೆ ಅನೇಕ ಬಾರಿ ಹೇಳುವುದುಂಟು. ಮಿತವಾಗಿ ಮತ್ತು ಎಲ್ಲಿಯೂ ವ್ಯರ್ಥವಾಗದಂತೆ ವಿದ್ಯುತ್ ಶಕ್ತಿ ಬಳಸಿದರೆ ಒಳ್ಳೆಯದು. 

Health Aug 12, 2021, 12:15 PM IST

300 Units Free Power To All Punjab Families If AAP Wins Arvind Kejriwal pod300 Units Free Power To All Punjab Families If AAP Wins Arvind Kejriwal pod

ಪಂಜಾಬ್ ಮಿಷನ್ ಆರಂಭ: AAP ಗೆದ್ದರೆ 300 ಯೂನಿಟ್ ವಿದ್ಯುತ್ ಫ್ರೀ ಎಂದ ಕೇಜ್ರೀವಾಲ್!

* ವರ್ಷದ ಮೊದಲೇ ಪಂಜಾಬ್ ಚುನಾವಣೆಗೆ ಸಿದ್ಧತೆ

* ಪಂಜಾಬ್‌ನಲ್ಲಿ ಕೇಜ್ರೀವಾಲ್ ಚುನಾವಣಾ ಪ್ರಚಾರ

* ಪಂಜಾಬ್‌ನಲ್ಲಿ ದೆಹಲಿಯ ದಾಳ ಉರುಳಿಸಿದ AAP 

India Jun 29, 2021, 3:26 PM IST

HD Kumaraswamy Slams Karnataka Govt On Electricity tariff hikes snrHD Kumaraswamy Slams Karnataka Govt On Electricity tariff hikes snr

ವಿದ್ಯುತ್ ಬಿಲ್ ರದ್ದು ಮಾಡಿದರೆ ನಮ್ಮಲ್ಲಿ ಏರಿಕೆ ಮಾಡಿದ್ದಾರೆ : ಎಚ್‌ಡಿಕೆ ಅಸಮಾಧಾನ

 • ವಿದ್ಯುತ್ ಬೆಲೆ ಏರಿಕೆ ಮಾಡಿರುವ ಬಗ್ಗೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ  ಗರಂ
 • ಬೆಲೆ ಏರಿಕೆ ಜನರ ಜೀವನದ ಮೇಲೆ ಮಾರಕ ಪರಿಣಾಮ ಬೀರುತ್ತಿದೆ ಎಂದು ಅಸಮಾಧಾನ 
 •   ಹಲವು ರಾಜ್ಯಗಳು ವಿದ್ಯುತ್‌ ಬಿಲ್‌ ರದ್ದು ಮಾಡಿರುವಾಗ ರಾಜ್ಯ ಸರ್ಕಾರ ದರ ಏರಿಕೆ ಜೊತೆ ಬಾಕಿ ವಸೂಲಿಗೂ ನಿಂತಿದೆ ಎಂದು ವಾಗ್ದಾಳಿ

state Jun 10, 2021, 12:13 PM IST

No electricity water bill collection in Kerala For 2 Months snrNo electricity water bill collection in Kerala For 2 Months snr

ಕೇರಳದಲ್ಲಿ ವಿದ್ಯುತ್, ನೀರಿನ ಬಿಲ್‌ ಇಲ್ಲ : ಸಾಲ ವಸೂಲಿಗೂ ಬ್ರೇಕ್‌

ಕೊರೋನಾ ಹಿನ್ನೆಲೆ ಜನರ ಬದುಕು ದುಸ್ಥರವಾಗಿದೆ. ಬದುಕೇ ಕಷ್ಟದ ಪರಿಸ್ಥಿತಿಗೆ ಬಂದು ನಿಂತಿದ್ದು ಈ ಸಂದರ್ಭದಲ್ಲಿ ಯಾವುದೇ ರೀತಿಯ ಬಿಲ್‌ಗಳ ವಸೂಲಾತಿ ಮಾಡಬಾರದೆಂದು ಸರ್ಕಾರ ಆದೇಶ ಹೊರಡಿಸಿದೆ. 

India May 7, 2021, 7:29 AM IST

Bidar PDO New Experiment for avoid Electricity bill hlsBidar PDO New Experiment for avoid Electricity bill hls
Video Icon

BIG 3 Hero: ಲಕ್ಷ ಲಕ್ಷ ವಿದ್ಯುತ್ ಬಿಲ್ ಕಟ್ಟೋದನ್ನ ತಪ್ಪಿಸಲು PDO ಹೊಸ ಐಡ್ಯಾ.!

ಬೀದರ್‌ನ ಔರದ್ ತಾ. ಧೂಪತಮಮಹಾಗಾಂವ ಪಂಚಾಯತಿ ಗೆ ಲಕ್ಷ ಲಕ್ಷ ಕರೆಂಟ್ ಬಿಲ್ ಬರುತ್ತಿತ್ತು.  ಇಷ್ಟೊಂದು ಬಿಲ್ ಕಟ್ಟೋದು ಹೇಗೆ.? ಇದಕ್ಕೇನಾದರೂ ಪರಿಹಾರ ಕಂಡು ಹಿಡಿಯಬೇಕಲ್ಲಾ  ಎಂದು ಪಿಡಿಒ ಶಿವಾನಂದ್ ಹೊಸ ಐಡ್ಯಾ ಮಾಡಿದರು. 

state Feb 20, 2021, 3:55 PM IST

BESCOM to increase electricity bill again double shock to Bengaluru people dplBESCOM to increase electricity bill again double shock to Bengaluru people dpl

ಗ್ರಾಹಕರಿಗೆ ಬೆಸ್ಕಾಂ ಶಾಕ್‌: ವಿದ್ಯುತ್ ದರ ಡಬಲ್..?

ನವೆಂಬರ್‌ನಲ್ಲೇ ವಿದ್ಯುತ್‌ ದರ ಏರಿಸಿದ್ದ ಕೆಇಆರ್‌ಸಿ | ಡಿ.23ರಂದು ವೆಚ್ಚ ಹೆಚ್ಚಳ ಹೊಂದಾಣಿಕೆ ಶುಲ್ಕ ಹೆಚ್ಚಿಸಲು ಅವಕಾಶ | ನವೆಂಬರ್‌ನಲ್ಲಿ ಹೆಚ್ಚಿದ್ದ ದರ ಬಿಲ್‌ನಲ್ಲಿ ನೀಡದ ಬೆಸ್ಕಾಂ | ಜನವರಿಯಲ್ಲಿ ಕಳೆದ 2 ತಿಂಗಳ ಹೆಚ್ಚುವರಿ ದರ ಸೇರಿಸಿ ಬಿಲ್‌

Karnataka Districts Jan 8, 2021, 7:14 AM IST

DK Shivakumar Warns Karnataka Govt snrDK Shivakumar Warns Karnataka Govt snr

1 ವಾರ ಗಡುವು ನೀಡಿ ಖಡಕ್ ಎಚ್ಚರಿಕೆ ನೀಡಿದ ಡಿ.ಕೆ ಶಿವಕುಮಾರ್

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಒಂದು ವಾರಗಳ ಗಡುವು ನೀಡಿದ್ದಾರೆ. ಖಡಕ್ ಎಚ್ಚರಿಕೆಯನ್ನು ರವಾನಿಸಿದ್ದಾರೆ. 

state Nov 10, 2020, 9:13 AM IST

KPCC President DK Shivakumar Writes letter To CM BS Yediyurappa snrKPCC President DK Shivakumar Writes letter To CM BS Yediyurappa snr

ಬರೆ ಎಳೆದಂತಾಗಿದೆ : ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮುಖ್ಯಮಂತ್ರಿಗೆ ಪತ್ರ

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಕೈ ಮುಖಂಡ ಡಿಕೆ ಶಿವಕುಮಾರ್ ಪತ್ರ ಬರೆದಿದ್ದಾರೆ. 

state Nov 9, 2020, 9:15 AM IST