Electricity  

(Search results - 77)
 • Karnataka Districts1, Oct 2019, 8:24 AM IST

  ಬಿಎಂಟಿಸಿ ನಷ್ಟತಡೆಗೆ ಸೌರ ವಿದ್ಯುತ್‌!

  ಬೆಂಗಳೂರು ಮಹಾನಗರ ಸಾರಿಗೆ ನಿಗಮ ಸೌರವಿದ್ಯುತ್‌ ಬಳಕೆ ಮಾಡಿಕೊಂಡು ವಿದ್ಯುತ್‌ ಬಿಲ್‌ನಲ್ಲಿ ಉಳಿತಾಯ ಮಾಡಲು ಮುಂದಾಗಿದೆ. ಇದಕ್ಕಾಗಿ ನಿಗಮಕ್ಕೆ ಸೇರಿದ ಕಟ್ಟಡಗಳ ಮೇಲೆ ಸೌರವಿದ್ಯುತ್‌ ಉತ್ಪಾದನೆ ವ್ಯವಸ್ಥೆ ಅಳವಡಿಸಲು ತೀರ್ಮಾನಿಸಿದೆ.
   

 • Karnataka Districts22, Sep 2019, 8:29 AM IST

  ಸಾವಿರಾರು ಬೆಸ್ಕಾಂ ಮೀಟರ್‌ ರೀಡರ್‌ ಕೆಲಸಕ್ಕೆ ಕುತ್ತು?

  ಸ್ಮಾರ್ಟ್ ವಿದ್ಯುತ್ ಮೀಟರ್ ಅಳವಡಿಕೆ ಬೆಸ್ಕಾಂನ ಇತರೆಡೆ ಅನುಷ್ಠಾನಗೊಂಡರೆ ಸಾವಿರಾರು ಮಂದಿ ವಿದ್ಯುತ್‌ ಮೀಟರ್‌ ರೀಡರ್‌ಗಳು (ವಿದ್ಯುತ್‌ ಮಾಪನ ಓದುಗ) ಕೆಲಸ ಕಳೆದುಕೊಳ್ಳುವ ಭೀತಿ ಎದುರಾಗಲಿದೆ.

 • mnd
  Video Icon

  Karnataka Districts14, Sep 2019, 11:46 AM IST

  ಪಾಪ... ಕರೆಂಟ್ ಕಳ್ಳತನ ಪ್ರಶ್ನಿಸಿದ ಪವರ್‌ಮ್ಯಾನ್‌ಗೆ ಹೀಗ್ ರುಬ್ಬೋದಾ?

  ಕರೆಂಟ್ ಕಳ್ಳತನವನ್ನು ಪ್ರಶ್ನಿಸಿದ ಪವರ್‌ಮ್ಯಾನ್‌ ಒಬ್ಬರನ್ನು ಗ್ರಾಮಸ್ಥರು ಸೇರಿ ಥಳಿಸಿದ ಘಟನೆ ಮಂಡ್ಯದಲ್ಲಿ ನಡೆದಿದೆ. ಮದ್ದೂರು ತಾಲೂಕಿನ ಹೊಸಗಾವಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪವರ್‌ಮ್ಯಾನ್ ನಾಗರಾಜ್ ಎಂಬವರ ಮೇಲೆ ಹಲ್ಲೆ ನಡೆದಿದೆ.
   

 • KH Muniyappa wife
  Video Icon

  NEWS12, Sep 2019, 6:53 PM IST

  Video: ಮಾಜಿ ಸಂಸದ ಮುನಿಯಪ್ಪ ಪತ್ನಿ ವಿರುದ್ಧ ಕಳ್ಳತನದ ಆರೋಪ

  ಮಾಜಿ ಸಂಸದನ ಪತ್ನಿ ವಿರುದ್ಧ ಕಳ್ಳತನದ ಆರೋಪ| ಕೋಲಾರದ ಕಾಂಗ್ರೆಸ್ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಪತ್ನಿ ನಾಗರತ್ನ ವಿರುದ್ಧ ಗಂಭೀರ ಆರೋಪ| ಆದ್ರೆ, ಕಟ್ಟದ ಮಾಲೀಕರ ಬದಲು ಬಾಡಿಗೆದಾರರ ಮೇಲೆ FIR|  ಒತ್ತಡಕ್ಕೆ ಮಣಿದು FIR ದಾಖಲಿಸಿದ್ರಾ ಬೆಸ್ಕಾಂ ಠಾಣೆ ಪೊಲೀಸರು?|FIRನಲ್ಲಿ ಹೆಸರು ಇಲ್ಲದಿದ್ದರೂ ನಾಗರತ್ನಗೆ ತಪ್ಪಲ್ಲ ಸಂಕಷ್ಟ. ಏನಿದು ಪ್ರಕರಣ? ವಿಡಿಯೋನಲ್ಲಿ ನೋಡಿ. 

 • NEWS30, Aug 2019, 9:41 PM IST

  ಅಯ್ಯೋ ಪಾಪ.. ಮೋದಿಗೆ ಬೈತಿದ್ದ ಸಚಿವನಿಗೆ ಕರೆಂಟ್ ಶಾಕ್!

  ಭಾರತ ಮತ್ತು ಪಾಕ್ ನಡುವೆ ಮುಂದಿನ ತಿಂಗಳು ಆ ಮುಂದಿನ ತಿಂಗಳು ಯುದ್ಧ ಆಗಲಿದೆ ಎಂದು ಹೇಳುತ್ತಿದ್ದ ಸಚಿವನಿಗೆ ಕರೆಂಟ್ ಶಾಕ್ ಹೊಡೆದಿದೆ. 

 • current shock
  Video Icon

  NEWS30, Aug 2019, 5:01 PM IST

  ಎತ್ತರದ ಗಣೇಶ ಸಾಗಿಸಲು ಹೋಗಿ ಇಬ್ಬರ ದುರ್ಮರಣ

  ಸೂರತ್[ಆ. 30]  ಗಣೇಶ ಹಬ್ಬದ ಸಂಭ್ರಮ ಎಲ್ಲ ಕಡೆ ಮನೆ ಮಾಡುತ್ತಿದೆ. ಆದರೆ ಈ ಕುಟುಂಬಗಳಿಗೆ ಮಾತ್ರ ಸೂತಕದ ಛಾಯೆ. ಎತ್ತರದ ಗಣೇಶ ಮೂರ್ತಿಯನ್ನು ಸಾಗಿಸುವ ವೇಳೆ ವಿದ್ಯುತ್ ತಂತಿಗೆ ಎತ್ತರದ ವಿಗ್ರಹ ಸ್ಪರ್ಶವಾಗಿ ಅವಘಡ ಸಂಭವಿಸಿದೆ. ಇಬ್ಬರು ಯುವಕರು ಮೃತಪಟ್ಟಿದ್ದು 5 ಜನ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸೂರತ್ ನಿಂದ ವರದಿಯಾಗಿದೆ. ವಿದ್ಯುತ್ ಶಾಕ್ ಗೆ ಬಲಿಯಾದವರನ್ನು ಅಮಿತ್ ಸೋಲಂಕಿ ಮತ್ತು ಕುನಾಲ್ ಪಟೇಲ್ ಎಂದು ಗುರುತಿಸಲಾಗಿದೆ.

 • imran khan

  NEWS29, Aug 2019, 12:41 PM IST

  ಆಫೀಸ್ ಕರೆಂಟ್ ಬಿಲ್ಲೇ ಕಟ್ಟಿಲ್ಲ, ಯುದ್ಧ ಮಾಡುತ್ತಂತೆ ಪಾಕ್!

  ಪಾಕಿಸ್ತಾನ ಪ್ರಧಾನಿ ಸಚಿವಾಲಯದ ವಿದ್ಯುತ್ ಬಿಲ್ ಕಟ್ಟಲು ಹಣವಿಲ್ಲ| ಜಮ್ಮು ಕಾಶ್ಮೀರ ವಿಚಾರವಾಗಿ ಕಾಲು ಕೆರೆದು ಜಗಳಕ್ಕೆ ಬಂದಿದ್ದ ಪಾಕಿಸ್ತಾನಕ್ಕೆ ತೀವ್ರ ಮುಜುಗರ| 40 ಲಕ್ಷಕ್ಕೂ ಅಧಿಕ ಮೊತ್ತದ ಬಿಲ್ ಪಾವತಿಸುವಂತೆ ಪ್ರಧಾನಿಗೆ ಸಿಕ್ತು ನೋಟಿಸ್

 • Electricity

  Karnataka Districts21, Aug 2019, 8:10 AM IST

  ನೆಲದಡಿಯೇ ಇನ್ನು ವಿದ್ಯುತ್‌ ಕೇಬಲ್‌

  ಇನ್ನು ಮುಂದೆ ವಿದ್ಯುತ್ ಕೇಬಲ್ ಭೂಮಿ ಒಳಗೆ  ಅಳವಡಿಸುವ ಕಾಮಗಾರಿ ಆರಂಭಿಸುವುದಾಗಿ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ ಹೇಳಿದ್ದಾರೆ.

 • electricity

  Karnataka Districts18, Aug 2019, 9:01 AM IST

  ಶತಮಾನಗಳ ಬಳಿಕ ಕರೆಂಟ್‌ ಬಂತು, ನೆರೆಯಿಂದ 2 ತಿಂಗಳಲ್ಲಿ ಹೋಯ್ತು!

  ಶತಮಾನಗಳ ಬಳಿಕ ಕರೆಂಟ್‌ ಬಂತು, ನೆರೆಯಿಂದ 2 ತಿಂಗಳಲ್ಲಿ ಹೋಯ್ತು!| ವಿದ್ಯುತ್‌ ಕಂಬ ಮುರಿದು ಬಿದ್ದಿದ್ದರಿಂದ ಚಾರ್ಮಾಡಿ ಹಳ್ಳಿಗೆ ಕತ್ತಲು

 • Tunga River

  Karnataka Districts10, Aug 2019, 11:00 AM IST

  ಶೃಂಗೇರಿ ತಾಲೂಕು ಹಳ್ಳಿಗಳಲ್ಲಿ ಕಗ್ಗತ್ತಲು

  ಮಲೆನಾಡಿನಾದ್ಯಂತ ಬಿರುಸಿನ ಮಳೆ ಮುಂದುವರಿದಿದ್ದು, ತಿಂಗಾ ನದಿ ಪ್ರವಾಹ ಅಪಾಯ ಮಟ್ಟವನ್ನು ಮೀರಿದೆ. ಇದೀಗ ಶೃಂಗೇರಿ ತಾಲೂಕಿನ ಹಳ್ಳಿಗಳು ವಿದ್ಯುತ್ ಸಂಪರ್ಕವನ್ನು ಕಳೆದುಕೊಂಡಿದ್ದು, ಹಲವು ದಿನಗಳಿಂದ ಹಳ್ಳಿಯಲ್ಲಿ ಕಗ್ಗತ್ತಲಾವರಿದಿದೆ. ವಿವಿಧೆಡೆ ಪ್ರವಾಹ ಉಂಟಾಗಿ ಸಂಪರ್ಕವೂ ಕಡಿತಗೊಂಡಿತ್ತು.

 • NEWS1, Aug 2019, 5:55 PM IST

  200 ಯೂನಿಟ್’ವರೆಗೆ ಉಚಿತ ವಿದ್ಯುತ್: ಭರ್ಜರಿ ಕೊಡುಗೆ ಘೋಷಣೆ!

  200 ಅಥವಾ ಅದಕ್ಕಿಂತ ಕಡಿಮೆ ಯುನಿಟ್ ಬಳಸುವ ಎಲ್ಲಾ ಕುಟುಂಬಗಳಿಗೆ ಉಚಿತ ವಿದ್ಯುತ್ ಒದಗಿಸುವುದಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ. ಅಲ್ಲದೇ 201 ರಿಂದ 400 ಯುನಿಟ್ ವಿದ್ಯುತ್ ಬಳಸುವವರಿಗೆ ಶೇ.50 ರಷ್ಟು ಸಹಾಯಧನ ನೀಡುವುದಾಗಿಯೂ ಹೇಳಿದ್ದಾರೆ.

 • Raai Laxmi

  ENTERTAINMENT18, Jul 2019, 10:35 AM IST

  ದರ್ಶನ್‌ ಚಿತ್ರದ ನಟಿಗೆ 'ಕರೆಂಟ್' ಶಾಕ್?

   

  ಸ್ಯಾಂಡಲ್‌ವುಡ್ 'ಝಾನ್ಸಿ' ಎಂದೇ ಖ್ಯಾತರಾದ ಈ ನಟಿ ಮನೆಯ ಕರೆಂಟ್ ಬಿಲ್ ರೇಟು ಗಗನ ಮುಟ್ಟಿದ್ದು ವಿದ್ಯುತ್ ಬಿಸಿ ಮುಟ್ಟಿದೆ.

 • Metro pillar garbage

  Karnataka Districts9, Jul 2019, 8:13 AM IST

  ಬೆಂಗಳೂರಿನ ಮಿಶ್ರ ಕಸಕ್ಕೆ ಬಂತು ಭಾರೀ ಬೇಡಿಕೆ

  ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿರುವ ಮಿಶ್ರ ಕಸಕ್ಕೆ ಇದೀಗ ಭಾರೀ ಡಿಮ್ಯಾಂಡ್ ಬಂದಿದೆ. 

 • IT returns

  BUSINESS8, Jul 2019, 10:08 AM IST

  ಫಾರಿನ್ ಟೂರು, 1 ಲಕ್ಷ ಕರೆಂಟ್ ಬಿಲ್ ಕಟ್ಟೋರ ಮೇಲೆ ಐಟಿ ಕಣ್ಣು!

  ಫಾರಿನ್ ಟೂರು, 1 ಲಕ್ಷ ಕರೆಂಟ್ ಬಿಲ್ ಕಟ್ಟೋರ ಮೇಲೆ ಐಟಿ ಕಣ್ಣು| 5 ಲಕ್ಷ ರು. ಒಳಗಿನ ಆದಾಯ, ಹೆಚ್ಚು ಖರ್ಚಿಗೂ ರಿಟರ್ನ್ ಕಡ್ಡಾಯ

 • BIG 3
  Video Icon

  Karnataka Districts3, Jul 2019, 9:12 PM IST

  ಬಿಗ್ 3 ಎಫೆಕ್ಟ್:  70 ವರ್ಷದಿಂದ ಇರದ ಕರೆಂಟ್ ಮಧ್ಯರಾತ್ರಿ ವಿಜಯಪುರಕ್ಕೆ ಬಂತು

  ಈ ಬಾರಿ ನೇರವಾಗಿ ವಿಜಯಪುರಕ್ಕೆ ಹೋಗೋಣ.. ಬಿಗ್ 3 ಪರಿಣಾಮವೇ ಅಂತಹುದು.. 70 ವರ್ಷದಿಂದ ವಿದ್ಯುತ್ ಕಾಣದ ಊರಿಗೆ ಕರೆಂಟ್ ಬಂದಿದೆ. 7 ಗಂಟೆಯಲ್ಲಿ ಕರೆಂಟ್ ಕೊಡಿಸಲು ಬಿಗ್ 3 ಸಫಲವಾಗಿದೆ. ಇಲ್ಲಿದೆ ಕಂಪ್ಲೀಟ್ ಸ್ಟೋರಿ...