Election Results 2019  

(Search results - 24)
  • Karnataka high court rejects BJP A Manju plea against Hassan JDS MP prajwal revanna

    PoliticsJan 17, 2020, 8:39 PM IST

    ಸಂಸದ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿದ್ದ ಪ್ರಜ್ವಲ್ ರೇವಣ್ಣಗೆ ಬಿಗ್ ರಿಲೀಫ್

    ಸಂಸದ ಸ್ಥಾನ ಎಲ್ಲಿ ಅನರ್ಹವಾಗಿಬಿಡುತ್ತೋ ಎನ್ನುವ ಸಂಕಷ್ಟದಲ್ಲಿದ್ದ ಪ್ರಜ್ವಲ್ ರೇವಣ್ಣಗೆ ಬಿಗ್ ರಿಲೀಫ್ ಸಿಕ್ಕಿದ್ದು, ಬಿಜೆಪಿ ಭಾರೀ ಮುಖಭಂಗವಾಗಿದೆ. 

  • vishwanath MTB Lost in by Poll but get ministerial berth how ask bsy

    PoliticsDec 11, 2019, 4:52 PM IST

    ಇಬ್ಬರ ತಲೆದಂಡ: ಸೋತ್ರೂ ಎಂಟಿಬಿ-ವಿಶ್ವನಾಥ್‌ಗೆ ಮಂತ್ರಿ ಭಾಗ್ಯ?

    ಉಪಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ್ದು, ಯಡಿಯೂರಪ್ಪ ಸರ್ಕಾರ ಸೇಫ್‌ ಆಗಿದೆ. ಆದ್ರೆ, ಅನರ್ಹರ ಪೈಕಿ ಎಚ್.ವಿಶ್ವನಾಥ್ ಹಾಗೂ ಎಂಟಿಬಿ ನಾಗರಾಜ್ ಸೋಲುಕಂಡಿರುವುದು ಬಿಎಸ್‌ವೈಗೆ ಕೊಂಚ ಬೇಸರತರಿಸಿದೆ. ಆದರೂ ವಿಶ್ವನಾಥ್ ಮತ್ತು ಎಂಟಿಬಿಗೆ ಮಂತ್ರಿಗಿರಿ ಸಿಗುವುದು ಪಕ್ಕಾ ಎಂದು ತಿಳಿದುಬಂದಿದೆ. ಅದು ಹೇಗೆ ಅಂತೀರಾ..? ಬಿಎಸ್‌ವೈ ಆಪ್ತ ಮೂಲಗಳಿಂದ ಬಂದ ಸುದ್ದಿ ಈ ಕೆಳಗಿನಂತಿದೆ ನೋಡಿ...

  • bsy Visits Hoskote Defeat Bjp Candidate  mtb nagaraj residence In Bengaluru
    Video Icon

    PoliticsDec 10, 2019, 8:08 PM IST

    ಸೋತ MTB ಮನೆಗೆ BSY: BJP ನಾಯಕನ ವಿರುದ್ಧ ಕ್ರಮಕ್ಕೆ ಮಹತ್ವದ ಚರ್ಚೆ

    ಹೊಸಕೋಟೆ ಉಪಚುನಾವಣೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ [ಪಕ್ಷೇತರ] ಶರತ್ ಬಚ್ಚೇಗೌಡ ವಿರುದ್ಧ  ಸೋಲುಕಂಡಿರುವ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಅವರನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಭೇಟಿ ಮಾಡಿ ಸಾಂತ್ವನ ಹೇಳಿದರು. ಈ ವೇಳೆ ಮಹತ್ವದ ಚರ್ಚೆ ನಡೆದಿದೆ.

  • DK Shivakumar appreciates Yediyurappa Video Viral After BJP Wins In By poll 2019
    Video Icon

    PoliticsDec 10, 2019, 4:27 PM IST

    ಬಿಜೆಪಿ ಸರ್ಕಾರ ಸೇಫ್: BSY ಛಲದ ಬಗ್ಗೆ ಡಿಕೆಶಿ ಮೆಚ್ಚುಗೆ ಮಾತುಗಳು ವೈರಲ್

    15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ 12 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಯಡಿಯೂರಪ್ಪನವರ ಸರ್ಕಾರ ಸುಭದ್ರವಾಗಿದೆ. ಆದ್ರೆ, ಇದರ ಮಧ್ಯೆಮಾಜಿ ಸಚಿವ ಡಿ.ಕೆ.ಶಿವಕುಮಾರ್ ವಿಧಾನಸಭೆಯಲ್ಲಿ ಯಡಿಯೂರಪ್ಪನವರ ಛಲದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಮಾತುಗಳು ಎಲ್ಲೆಡೆ ವೈರಲ್ ಆಗಿವೆ. 

  • Karnataka  By Election Results 2019  Here is 15 Winners Vote margin

    PoliticsDec 9, 2019, 8:34 PM IST

    2018ಕ್ಕೂ ಉಪಚುನಾವಣೆಗೂ ಅಜಗಜಾಂತರ: ದಿಗ್ಭ್ರಮೆ ಮೂಡಿಸಿದ ಅಭ್ಯರ್ಥಿಗಳ ವಿನ್ನಿಂಗ್ ಅಂತರ

    ತೀವ್ರ ಕುತೂಹಲ ಮೂಡಿಸಿದ್ದ ರಾಜ್ಯದ 15 ವಿಧಾನಸಭೆಯ ಉಪಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಬಿಜೆಪಿ ಗೆದ್ದು ಬೀಗಿದ್ರೆ, ಕಾಂಗ್ರೆಸ್ ಗೆ ಭಾರೀ ಮುಖಭಂಗವಾಗಿದೆ. ಹಾಗಾದ್ರೆ ಯಾವ ಕ್ಷೇತ್ರದಲ್ಲಿ ಗೆದ್ದಿದ್ಯಾರು..? ಗೆಲುವಿನ ಅಂತರ ಎಷ್ಟು..? ನೋಡುವುದಾದರೆ 2018ಕ್ಕೂ ಉಪಚುನಾವಣೆಗೂ ಅಜಗಜಾಂತರ ವ್ಯತ್ಯಾಸವಿದ್ದು,  ಅಭ್ಯರ್ಥಿಗಳ ಗೆಲುವಿನ ಅಂತರ ದಿಗ್ಭ್ರಮೆ ಮೂಡಿಸಿದೆ.  ಸಂಕ್ಷಿಪ್ತ ಮಾಹಿತಿ ಈ ಕೆಳಗಿನಂತಿದೆ. 

  • Karnataka By poll Result 2019 Dinesh gundurao resigns KPCC President post

    PoliticsDec 9, 2019, 4:51 PM IST

    ಕೆಪಿಸಿಸಿ ಅಧ್ಯಕ್ಷ ಸ್ಥಾನ ತೊರೆದ ದಿನೇಶ್, ಕಾಂಗ್ರೆಸ್‌ ಮುಂದಿನ ಆಯ್ಕೆ!

    ಉಪಚುನಾವಣೆ ಫಲಿತಾಂಶ ಬಿಜೆಪಿಯಲ್ಲಿ ಗೆಲುವಿನ ನಗೆ ಮೂಡಿಸಿದ್ದರೆ ಅತ್ತ ಕಾಂಗ್ರೆಸ್ ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದ್ದು ರಾಜೀನಾಮೆ ಪರ್ವ ಆರಂಭವಾಗಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿದ್ದಾರೆ.

  • Karnataka Bypolls 2019 Yellapur BJP Candidate shivaram hebbar WIns against Congress Bhemanna Naik

    PoliticsDec 9, 2019, 10:19 AM IST

    ಬೈ ಎಲೆಕ್ಷನ್ ಫಸ್ಟ್ ರಿಸಲ್ಟ್ ಔಟ್: ಕಾಂಗ್ರೆಸ್‌ ಭದ್ರಕೋಟೆಯಲ್ಲಿ ಅರಳಿದ ಕಮಲ

    15 ಕ್ಷೇತ್ರಗಳ ಉಪಚುನಾವಣೆಯ ಒಂದು ಕ್ಷೇತ್ರದ ರಿಸಲ್ಟ್ ಹೊರಬಿದ್ದಿದೆ. ಕಾಂಗ್ರೆಸ್ ಭದ್ರಕೋಟೆಯಲ್ಲಿ ಕಮಲ ಅರಳಿದ್ದು, ಬಿಜೆಪಿಗೆ ಮೊದಲು ಜಯ ಸಿಕ್ಕಿದೆ.

  • Karnataka assembly by elections results 2019 live updates in Kannada

    stateDec 9, 2019, 6:22 AM IST

    LIVE: ಬಿಜೆಪಿ ನಾಗಲೋಟ, ಕುಂಟಿದ ಕಾಂಗ್ರೆಸ್, ಮುಗ್ಗರಿಸಿದ ಜೆಡಿಎಸ್

    ಕರ್ನಾಟಕದ 15 ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ಮತ ಎಣಿಕೆ ಕಾರ್ಯ ಅಂತಿಮ ಘಟ್ಟ ತಲುಪಿದ್ದು, 12 ಕ್ಷೇತ್ರಗಳಲ್ಲಿ ಬಿಜೆಪಿ, ಹೊಸಕೋಟೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ ಶರತ್ ಬಚ್ಚೇಗೌಡ ಹಾಗೂ ಹುಣಸೂರು ಮತ್ತು ಶಿವಾಜಿನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. ಜೆಡಿಎಸ್ ಭದ್ರಕೋಟೆಯಲ್ಲಿಯೂ ಬಿಜೆಪಿ ತನ್ನ ಅಸ್ತಿತ್ವ ಕಂಡು ಕೊಳ್ಳುವಂತಾಗಿದ್ದು, ಕೆ.ಆರ್.ಪೇಟೆ ಹಾಗೂ ಬೆಂಗಳೂರು ಮಹಾಲಕ್ಷ್ಮಿ ಲೇ ಔಟ್‌ನಲ್ಲಿ ಬಿಜೆಪಿ ಗೆಲುವಿನ ನಗೆ ಬೀರುತ್ತಿರುವುದು ಹೊಸ ಇತಿಹಾಸ ಸೃಷ್ಟಿಸಿದಂತಾಗಿದೆ.

  • Virat kohli congratulate narendra modi for victory in loksabha election 2019

    SPORTSMay 24, 2019, 4:49 PM IST

    ಚುನಾವಣೆಯಲ್ಲಿ ಗೆಲುವು- ಮೋದಿಗೆ ಶುಭಕೋರಿದ ವಿರಾಟ್ ಕೊಹ್ಲಿ !

    ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಗೆಲುವಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ವಿಶ್ವದ ಪ್ರಮುಖ ನಾಯಕರು ಮೋದಿಗೆ ಶುಭಕೋರಿದ್ದಾರೆ. ಇದರ ಬೆನ್ನಲ್ಲೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದಾರೆ.

  • Will Congress Press For Change of CM in Karnataka
    Video Icon

    Lok Sabha Election NewsMay 24, 2019, 3:00 PM IST

    ಮೈತ್ರಿಯ ಹೀನಾಯ ಸೋಲು: ಸಿಎಂ ಬದಲಿಸಲು ಕಾಂಗ್ರೆಸ್ ಒತ್ತಡ?

    ಮೈತ್ರಿಯ ಹೊರತಾಗಿಯೂ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಪಕ್ಷಗಳು ಹೀನಾಯವಾಗಿ ಸೋತಿವೆ.  ಲೋಕಸಭಾ ಫಲಿತಾಂಶಗಳು ರಾಜ್ಯ ರಾಜಕಾಣ ಮತ್ತು ಮೈತ್ರಿ ಸರ್ಕಾರದ ಭವಿಷ್ಯದ ಮೇಲೂ ಪರಿಣಾಮ ಬೀರಲಿದೆ.  ಹಾಗಾದ್ರೆ ಕಾಂಗ್ರೆಸ್‌ನ ಮೊದಲ ಡಿಮ್ಯಾಂಡ್ ಏನಾಗಿರಬಹುದು? 

  • Loksabha Election Results 2019 Congress Gains in Punjab

    Lok Sabha Election NewsMay 23, 2019, 8:23 PM IST

    ಉದುರಿದ ಕಮಲದ ದಳ; ಕೈಗೆ ಪಂಜಾಬೇ ಬಲ!

    ಕಾಂಗ್ರೆಸ್, ಆಮ್ ಆದ್ಮಿ ಪಕ್ಷ ಮತ್ತು NDA ನಡುವೆ ಪ್ರಬಲ ಪೈಪೋಟಿಗೆ ಪಂಜಾಬ್ ಸಾಕ್ಷಿಯಾಗಿತ್ತು. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದಾಗಿರುವ ಪಂಜಾಬ್ ಕಮಲ ಪಾಳೆಯಕ್ಕೆ ನಿರಾಸೆಯನ್ನುಂಟು ಮಾಡಿದೆ.       

  • Hassan Loksabha Constituency election results 2019 5 reasons to win and loose

    Lok Sabha Election NewsMay 23, 2019, 8:15 PM IST

    ಹಾಸನದಲ್ಲಿ ಪ್ರಜ್ವಲ್ ಗೆದ್ದಿದ್ದು ಹೇಗೆ..? ಮಂಜು ಸೋತಿದ್ದೆಲ್ಲಿ..?

    ಮಾಜಿ ಪ್ರಧಾನಿ ದೇವೇಗೌಡರು ಇದುವರೆಗೂ ಪ್ರತಿನಿಧಿಸುತ್ತಾ ಬಂದಿದ್ದ ಹಾಸನ ಕ್ಷೇತ್ರವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಬಿಟ್ಟುಕೊಟ್ಟಿದ್ದರು. ಕಾಂಗ್ರೆಸ್ -ಜೆಡಿಎಸ್ ಲೋಕಸಭಾ ಮೈತ್ರಿ ವಿರೋಧಿಸಿ ಬಿಜೆಪಿ ಸೇರಿದ್ದ ಎ. ಮಂಜು ಸಾಕಷ್ಟು ಪೈಪೋಟಿ ನೀಡಿದರಾದರೂ ಗೆಲುವು ದಕ್ಕಿಸಿಕೊಳ್ಳಲು ಸಾಧ್ಯವಾಗಲಿಲ್ಲ.

  • loksabha election Karnataka results 2019 Complete list of winners

    Lok Sabha Election NewsMay 23, 2019, 6:50 PM IST

    ಲೋಕಸಭೆ ಚುನಾವಣೆ ರಿಸಲ್ಟ್ 2019: ಕರ್ನಾಟಕದಲ್ಲಿ ಗೆದ್ದವರು, ಸೋತವರು

    ಕರ್ನಾಟಕದಲ್ಲಿ 28 ಕ್ಷೇತ್ರಗಳಗಳಲ್ಲಿ ಬಿಜೆಪಿ 27 ಕ್ಷೇತ್ರ, ಕಾಂಗ್ರೆಸ್ 21 ಮತ್ತು ಮೈತ್ರಿ ಪಕ್ಷ ಜೆಡಿಎಸ್ 7 ಕ್ಷೇತ್ರಗಳಲ್ಲಿ ಕಣಕ್ಕಿಳಿಸಿದ್ದವು.  ಇದರಲ್ಲಿ ಬಿಜೆಪಿ 25 ಕ್ಷೇತ್ರಗಳಲ್ಲಿ ಗೆದ್ದಿದ್ದರೆ, ಜೆಡಿಎಸ್ 1 ಹಾಗೂ ಕಾಂಗ್ರೆಸ್ ಕೇವಲ 1 ಕ್ಷೇತ್ರಗಳಲ್ಲಿ ಗೆದ್ದಿದೆ. ಲೋಕಸಮರದಲ್ಲಿ ಯಾವ ಕ್ಷೇತ್ರದಲ್ಲಿ ಯಾರು ಗೆದ್ರು? ಯಾರು ಸೋತ್ರು..? ಪಟ್ಟಿ ಇಲ್ಲಿದೆ.

  • Loksabha Election results 2019 same as 1971 general elections

    Lok Sabha Election NewsMay 23, 2019, 6:01 PM IST

    ಮರುಕಳಿಸಿದ ಇತಿಹಾಸ, ಆದರೆ ಅಂದು ಕಾಂಗ್ರೆಸ್, ಇಂದು ಬಿಜೆಪಿ!

    ಮರುಕಳಿಸಿದ ಇತಿಹಾಸ| ಅಂದು ಕಾಂಗ್ರೆಸ್, ಇಂದು ಬಿಜೆಪಿ| ಇಂದಿರಾ ಗಾಂಧಿಯಂತೆ, ನರೇಂದ್ರ ಮೋದಿ ಅಲೆ| ಇಲ್ಲಿದೆ ನೋಡಿ ಫಲಿತಾಂಶದಲ್ಲಿರುವ ಸಾಮ್ಯತೆ

  • loksabha election results 2019 V Srinivas Prasad Victory BJP Chamarajanagar

    Lok Sabha Election NewsMay 23, 2019, 5:55 PM IST

    ಕೈ ಗೆಲುವು ಕಸಿದ ಬಿಎಸ್ಪಿ, ಬಿಜೆಪಿಗೆ ಕೇವಲ 838  ಮತಗಳ ಗೆಲುವು

    ಇಡೀ ರಾಜ್ಯದಲ್ಲಿ ಫಿಫ್ಟಿ-ಫಿಫ್ಟಿ, ನೆಕ್ ಕು ನೆಕ್ ಫೈಟ್ ಎಂದು ಪರಿಗಣಿಸಿದ್ದ ಕ್ಷೇತ್ರಗಳೆಲ್ಲ ತಲೆಕೆಳಗಾಗಿದೆ. ಅಂತಿಮವಾಗಿ  ಪೋಟೋ ಫಿನಿಶ್ ಆಗಿದ್ದು ಬಿಜೆಪಿ ಹಿರಿಯ ನಾಯಕ ಶ್ರೀನಿವಾಸ್ ಪ್ರಸಾದ್ 838 ಮತಗಳ ಅಂತರದಲ್ಲಿ ಗೆದ್ದಿದ್ದಾರೆ.