Search results - 33 Results
 • Shivanna

  Lok Sabha Election News25, Mar 2019, 9:28 AM IST

  ಪ್ರಚಾರಕ್ಕೆ ಹೋಗಲ್ಲ, ‘ಬಡವ ನೀ ಮಡಗಿದಂಗಿರು’ ರೀತಿ ಇರುತ್ತೇನೆ: ಶಿವಣ್ಣ

   ‘ಬಡವ ನೀ ಮಡಗಿದಂಗಿರು’ ಅಂತ ಹೀಗೆ ಇರುತ್ತೇನೆ| ಯಾರ ಪರವಾಗಿಯೂ ಪ್ರಚಾರ ಮಾಡೊಲ್ಲ: ಶಿವರಾಜ್‌ ಕುಮಾರ್‌

 • pawan
  Video Icon

  NEWS24, Mar 2019, 9:31 PM IST

  ಈ ಸರಳತೆಯ ವ್ಯಕ್ತಿಯನ್ನು ಗುರುತಿಸಿ, ಮರದ ಕೆಳಗೆ ಸೂಪರ್ ಸ್ಟಾರ್!

  ಈ ಚಿತ್ರದಲ್ಲಿರುವವರು ಯಾರೆಂದು ಗುರುತಿಸಿ? ಹೌದು ಇವರು ತೆಲುಗು ಸೂಪರ್ ಸ್ಟಾರ್ ಪವನ್ ಕಲ್ಯಾಣ್. ತಮ್ಮ  ಜನಸೇನಾ ಪಕ್ಷದಿಂದ  ಕಣಕ್ಕೆ ಇಳಿದಿರುವ ಪವನ್ ಚುನಾವಣಾ ಪ್ರಚಾರದಲ್ಲಿ ಬಿಜಿಯಾಗಿದ್ದಾರೆ.  ಪ್ರಚಾರ ಮುಗಿಸಿದ ಪವನ್ ಸರಳರಂತೆ ಚಾಪೆ ಮೇಲೆಯೇ ವಿಶ್ರಾಂತಿ ಪಡೆದಿದ್ದಾರೆ. ಬಡವರು ಸೇವಿಸುವ ಆಹಾರವನ್ನೇ ಸೇವಿಸಿದ್ದಾರೆ. ಕೃಷ್ಣಾ ಜಿಲ್ಲೆಯ ಮಚ್ಚಲಿಪಟ್ಟಣ ಬಳಿಯ ಮಂಗಿನಪೂಡಿ ಲೈಟ್ ಹೌಸ್ ವ್ಯಾಪ್ತಿಯ ಗಿಡದಬಳಿ ಪವನ್ ಕಲ್ಯಾಣ್ ವಿಶ್ರಾಂತಿ ಪಡೆದಿದ್ದು ಹೀಗೆ.

 • Helicopter Aero India

  AUTOMOBILE23, Mar 2019, 6:03 PM IST

  ಲೋಕಸಭಾ ಚುನಾವಣೆ ಪ್ರಚಾರಕ್ಕೆ ಎಲ್ಲಾ ಹೆಲಿಕಾಪ್ಟರ್ ಬುಕ್ !

  ಲೋಕಸಭಾ ಚುನಾವಣಾ ಪ್ರಚಾರದ ಕಾವು ಹೆಚ್ಚಾಗುತ್ತಿದೆ. ದಹೆಲಿಯಿಂದ ಕ್ಷೇತ್ರದ ಮತದಾರು, ಸಾರ್ವಜನಿಕ ಸಭೆ ಸೇರಿದಂತೆ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಲು ರಾಜಕೀಯ ಪಕ್ಷಗಳು ಹೆಲಿಕಾಪ್ಟರ್, ಸಣ್ಣ ವಿಮಾನಗಳನ್ನು ಬುಕ್ ಮಾಡಿದೆ. ವಿಶೇಷ ಅಂದರೆ ಭಾರತದ ಎಲ್ಲಾ ಹೆಲಿಕಾಪ್ಟರ್ ಬುಕ್ ಆಗಿದೆ. ಹೆಲಿಕಾಪ್ಟರ್ ಬಾಡಿಗೆ, ನಿಯಮ ಸೇರಿತಂತೆ ಹೆಚ್ಚಿನ ಮಾಹಿತಿ ಇಲ್ಲಿದೆ. 
   

 • Auto campaign
  Video Icon

  Lok Sabha Election News23, Mar 2019, 9:59 AM IST

  ನನ್ನ ಆಟೋ, ನನ್ನ ಓಟು; ಸುವರ್ಣ ನ್ಯೂಸ್ ವಿಭಿನ್ನ ಅಭಿಯಾನ

  ಲೋಕಸಭಾ ಚುನಾವಣೆಯಲ್ಲಿ ನಿಮ್ಮ ಸುವರ್ಣ ನ್ಯೂಸ್ ವಿಶೇಷ, ವಿಭಿನ್ನ ಅಭಿಯಾನ ಹಮ್ಮಿಕೊಂಡಿದೆ. ಜನರ ನಾಡಿ ಮಿಡಿತದ ಜೊತೆಗೆ ಮತದಾನ ಜಾಗೃತಿ ಪ್ರಯತ್ನ ಮಾಡಿದೆ. ಜನರ ಜೊತೆ ನಿತ್ಯ ಬೆರೆಯುವ ಆಟೋ ಚಾಲಕರೊಂದಿಗೆ ಮಾತುಕತೆ ನಡೆಸಲಾಗಿದೆ. ತಪ್ಪದೇ ಮತ ಚಲಾಯಿಸಿ ಎಂದು ಆಟೋ ಚಾಲಕರು ಹೇಳಿದ್ದಾರೆ. 

 • Udupi

  Lok Sabha Election News22, Mar 2019, 11:21 PM IST

  ಉಡುಪಿಗೆ ಬಂದಿಳಿದ ದೋಸ್ತಿ ಅಭ್ಯರ್ಥಿ, ಗಮನ ಸೆಳೆದ ಡಿಫರೆಂಟ್ ಶಾಲು!

  ದೋಸ್ತಿಗಳು ಒಂದು ಕಡೆ ಸೀಟು ಹಂಚಿಕೆ ಮಾಡಿಕೊಂಡಿವೆ. ಆದರೆ ಇಲ್ಲಿಯವರೆಗೆ ಚಿಹ್ನೆಗಳು  ಬೇರೆ ಬೇರೆಯಾಗಿದ್ದವು. ಆದರೆ ಈಗ ಅಧಿಕೃತವಾಗಿ ಉಡುಪಿಯ ಪ್ರಮೋದ್ ಮಧ್ವರಾಜ್ ಎರಡು ಚಿಹ್ನೆಯನ್ನು ಒಟ್ಟು ಮಾಡಿದ್ದಾರೆ.

 • Lok Sabha Election News15, Mar 2019, 11:30 PM IST

  ‘ನನ್ನ ಅಪ್ಪನೇ ನನಗೆ ವೋಟ್ ಹಾಕಿರಲಿಲ್ಲ’

  ಸದಾ ವಿವಾದಿತ ಹೇಳಿಕೆ ನೀಡುವ ಅನಂತ್ ಕುಮಾರ್ ಹೆಗಡೆ ಈ ಬಾರಿ ಪ್ರಚಾರ ಸಭೆಯಲ್ಲಿ ತಮ್ಮ ತಂದೆಯ ವಿಚಾರವನ್ನೇ ಮಾತನಾಡಿದ್ದಾರೆ.

 • abhishek

  Lok Sabha Election News14, Mar 2019, 7:55 AM IST

  ಚುನಾವಣಾ ಅಖಾಡಕ್ಕೆ ಅಭಿಷೇಕ್ ಎಂಟ್ರಿ: 'ರೆಬೆಲ್ ಸ್ಟಾರ್' ಡೈಲಾಗ್ ಹೊಡೆದ ಅಂಬಿ ಪುತ್ರ!

  ಸುಮಲತಾಗೆ ಪುತ್ರ ಅಭಿಷೇಕ್‌ ಸಾಥ್‌| ‘ರೆಬೆಲ್‌ಸ್ಟಾರ್‌’ ಡೈಲಾಗ್‌ ಹೊಡೆದ ಅಂಬಿ ಪುತ್ರ| ಅಮ್ಮನ ಜತೆಗೂಡಿ ಕ್ಷೇತ್ರದಲ್ಲಿ ಟೆಂಪಲ್‌ ರನ್‌

 • Owaisi

  NEWS2, Mar 2019, 3:03 PM IST

  ಮೇರಾ ಸರಹದ್ ಮಜ್ಬೂತ್ ತೋ...: ಬಿಜೆಪಿಗೆ ಒವೈಸೆ ಟಾಂಗ್!

  ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ದೇಶಾದ್ಯಂತ 'ಮೇರಾ ಬೂತ್ ಸಬ್ಸೆ ಮಜ್ಬೂತ್' ಅಭಿಯಾನವನ್ನು ಹಮ್ಮಿಕೊಂಡಿದೆ. ಏತನ್ಮಧ್ಯೆ ಈ ಅಭಿಯಾನಕ್ಕೆ ಎಐಎಂಐಎಂ ಸಂಸದ ಅಸದುದ್ದೀನ್ ಒವೈಸಿ ಟಾಂಗ್ ನೀಡಿದ್ದಾರೆ.

 • Siddaramaiah

  POLITICS3, Feb 2019, 9:14 PM IST

  ಕರ್ನಾಟಕದಲ್ಲಿ ಮೋದಿ ದಂಡಯಾತ್ರೆಗೆ ಪ್ರತಿಯಾಗಿ 'ಕೈ' ಬ್ರಹ್ಮಾಸ್ತ್ರ..!

  ಕಾಂಗ್ರೆಸ್ ಸಹ ರಾಜ್ಯ  ಪ್ರಚಾರಕ್ಕೆ  ಪ್ರಿಯಾಂಕ ಗಾಂಧಿ ಅವರನ್ನು ಕರೆತರುವ ಚಿಂತನೆ ನಡೆಸಿದೆ.

 • NEWS28, Oct 2018, 11:20 AM IST

  ಮಂಡ್ಯ ಬಜೆಟ್ ಎಂದವ್ರಿಗೆ ಮತ ಕೇಳೋ ನೈತಿಕ ಹಕ್ಕಿಲ್ಲ

  ಬಿಜೆಪಿ ನಾಯಕರಾದ ಬಿ.ಎಸ್.ಯಡಿಯೂರಪ್ಪ ಹಾಗೂ ಆರ್. ಅಶೋಕ್ ಸೇರಿದಂತೆ ಬಹುತೇಕ ಬಿಜೆಪಿ ನಾಯಕರು ನನ್ನ ವಿರುದ್ಧ ಮುಖ್ಯಮಂತ್ರಿಗಳು ಮಂಡ್ಯ ಜಿಲ್ಲೆಗೆ ಮಾತ್ರ ಸೀಮಿತ ಎಂದು ರಾಜ್ಯದ ಉದ್ದಗಲಕ್ಕೂ ಇಲ್ಲ ಸಲ್ಲದ ಆರೋಪ ಮಾಡಿದ್ದರು. ಈಗ ಜಿಲ್ಲೆಯಲ್ಲಿ ಮತ ಯಾಚನೆ ಮಾಡಲು ಇಲ್ಲಿಗೆ ಬಂದಿದ್ದಾರೆ. ಇವರಿಗೆ ನಾಚಿಕೆಯಾಗಬೇಕು - ಹೆಚ್.ಡಿ. ಕುಮಾರಸ್ವಾಮಿ

 • Ballary
  Video Icon

  NEWS26, Oct 2018, 1:48 PM IST

  ಗಣಿ ನಾಡಲ್ಲಿ ಜೋರಾಗಿದೆ ಕಾಂಚಾಣ ಝಣಝಣ

  ಗಣಿ ನಾಡು ಬಳ್ಳಾರಿಯಲ್ಲಿ ಕುರುಡು ಕಾಂಚಾಣ ಕುಣಿಯುತ್ತಿದೆ. ನಡುರಸ್ತೆಯಲ್ಲೇ ಹಣ ಪ್ರದರ್ಶಿಸಿ ದರ್ಪ ಮೆರೆದಿದ್ದಾರೆ ಕಾಂಗ್ರೆಸ್ ಕಾರ್ಯಕರ್ತ. ಜನರನ್ನು ಸೇರಿಸಲು 100ರೂ ನೋಟುಗಳನ್ನು ಪ್ರದರ್ಶಿಸಿದ್ದಾರೆ ಕಾಂಗ್ರೆಸ್ ಕಾರ್ಯಕರ್ತ. 

 • NEWS24, Oct 2018, 3:25 PM IST

  ಜೆಡಿಎಸ್ ಅಭ್ಯರ್ಥಿ ನಮ್ಮ ಅಭ್ಯರ್ಥಿಗೆ ಸರಿಸಾಟಿಯಿಲ್ಲ

  ಶಿವರಾಮೇಗೌಡರು ನಮ್ಮ ಅಭ್ಯರ್ಥಿಗೆ ಹೋಲಿಕೆ ಮಾಡಿಕೊಂಡರೆ ಯಾವುದರಲ್ಲೂ ಸಮಾನರಿಲ್ಲ. ಸಿದ್ದರಾಮಯ್ಯನವರಿಗೆ ಕುಟುಂಬ ರಾಜಕೀಯ ಹಿನ್ನೆಲೆ ಇದೆ. ಅವರ ದೊಡ್ಡಪ್ಪ 2 ಸಲ ಶಾಸಕರಾಗಿ ಆಯ್ಕೆಯಾಗಿ ಉತ್ತಮ ಜನಸೇವೆ ಮಾಡಿದ್ದಾರೆ. ಅಂತಹ ಮನೆಯಲ್ಲಿ ಹುಟ್ಟಿದ ಸಿದ್ದರಾಮಯ್ಯ ಜಿಲ್ಲೆಯ ಜನರ ವಿಶ್ವಾಸಗಳಿಸಿದ್ದಾರೆ.

 • LR Shivaramegowda

  NEWS23, Oct 2018, 9:01 AM IST

  ಕಣ್ಣೀರು ಹಾಕಿದ ಜೆಡಿಎಸ್ ಅಭ್ಯರ್ಥಿ

  ಪತ್ರಕರ್ತ ಹಾಗೂ ವಕೀಲ ಗಂಗಾಧರಮೂರ್ತಿ ಕೊಲೆ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನ್ಯಾಯಾಲಯದಲ್ಲಿ ಈ ಪ್ರಕರಣದಿಂದ ಖುಲಾಸೆಯಾಗಿ 20 ವರ್ಷವೇ ಕಳೆದಿದೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಎಲ್.ಆರ್. ಶಿವರಾಮೇಗೌಡ  ಕಣ್ಣೀರು ಹಾಕಿದ ಪ್ರಸಂಗ ನಾಗಮಂಗಲದಲ್ಲಿ ಸೋಮವಾರ ನಡೆದಿದೆ.

 • Ballari
  Video Icon

  NEWS22, Oct 2018, 7:51 PM IST

  ಕಾಂಗ್ರೆಸ್ ಸೋಲಿನ ಅಸಲಿ ಕಾರಣ ಬಳ್ಳಾರಿಯಲ್ಲಿ ಬಹಿರಂಗ ಮಾಡಿದ ಮಾಜಿ ಸಿಎಂ!

  ಮಾಜಿ ಸಿಎಂ ಸಿದ್ದರಾಮಯ್ಯ ಬಳ್ಳಾರಿಯಲ್ಲೇ ನಿಂತೂ ಪ್ರಧಾನಿ ನರೇಂದ್ರ ಮೋದಿ, ಶ್ರೀರಾಮುಲು ಮೇಲೆ ವಾಗ್ದಾಳಿ ಮಾಡಿದ್ದಾರೆ. ಎಲ್ಲಿದೆ ಅಚ್ಛೇ ದಿನ ಎಂದು ಪ್ರಶ್ನೆ ಮಾಡಿದ್ದಾರೆ. ರಾಮುಲು ಯಾವ ಅವಧಿಯಲ್ಲೂ ಪೂರ್ಣ ಅವಧಿ ಪೂರ್ಣ ಮಾಡಿಲ್ಲ.ಮಾತನಾಡದ ಇಂಥವರನ್ನು ಆಯ್ಕೆ ಮಾಡಬೇಕಾ? ಸಿದ್ದರಾಮಯ್ಯ ಎಸೆದ ಪ್ರಶ್ನೆಗಳ ಬಾಣ ಇಲ್ಲಿದೆ.

 • NEWS20, Oct 2018, 10:06 PM IST

  ಮತಬೇಟೆಗೆ 3 ಪಕ್ಷಗಳ ಕಸರತ್ತು : ಯಾರಿಗೆ ಸಿಗಲಿದೆ ಗೆಲುವಿನ ತುತ್ತು

  ಶಿವಮೊಗ್ಗ ಲೋಕಸಭಾ ಉಪ ಚುನಾವಣೆ ಸಂಬಂಧ ಯಡಿಯೂರಪ್ಪ ನೇತೃತ್ವದಲ್ಲಿ, ಜಿಲ್ಲಾ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಿತು. ಸಭೆಯಲ್ಲಿ ಈಶ್ವರಪ್ಪ, ಹರತಾಳು ಹಾಲಪ್ಪ, ಕುಮಾರ ಬಂಗಾರಪ್ಪ ಸೇರಿ ಜಿಲ್ಲಾ ಮುಖಂಡರು ಪಾಲ್ಗೊಂಡು, ಚುನಾವಣಾ ಕಾರ್ಯತಂತ್ರಗಳ ಬಗ್ಗೆ ಸಮಾಲೋಚನೆ ನಡೆಸಿದರು.